ಮೊದಲ ಹಂತದಚಿತ್ರೀಕರಣ ಮುಗಿಸಿದ ‘ರಿಪ್ಪರ್’
‘ಬಣ್ಣದಕೊಡೆ’ ಅನ್ನುವ ಕಲಾತ್ಮಕ ಚಿತ್ರದ ನಂತರ ನಿರ್ದೇಶಕ ಕೃಷ್ಣ ಬೆಳ್ತಂಗಡಿ ಕೈಗೆತ್ತಿಕೊಂಡಿರುವ ಎರಡನೇ ಚಿತ್ರ ‘ರಿಪ್ಪರ್’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ. ಜಿ.ಕೆರಿಯಲ್ ಇಮೇಜಸ್ ಲಾಂಛನದಲ್ಲಿ [more]
‘ಬಣ್ಣದಕೊಡೆ’ ಅನ್ನುವ ಕಲಾತ್ಮಕ ಚಿತ್ರದ ನಂತರ ನಿರ್ದೇಶಕ ಕೃಷ್ಣ ಬೆಳ್ತಂಗಡಿ ಕೈಗೆತ್ತಿಕೊಂಡಿರುವ ಎರಡನೇ ಚಿತ್ರ ‘ರಿಪ್ಪರ್’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ. ಜಿ.ಕೆರಿಯಲ್ ಇಮೇಜಸ್ ಲಾಂಛನದಲ್ಲಿ [more]
ಅನಘ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸ್ವೀಟ್ಸ್ ಮಹದೇವ ಮೈಸೂರು ಅವರು ನಿರ್ಮಿಸಿರುವ `ಕಟ್ಟುಕಥೆ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎನ್.ಸವಿತ ಈ ಚಿತ್ರದ ಸಹ ನಿರ್ಮಾಪಕರು. ರಾಜ್ [more]
ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಬಂಗಲೆ ಅವರು ನಿರ್ಮಿಸಿರುವ `ಅಮ್ಮ ಐ ಲವ್ ಯು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಾರ್ಕಸ್ [more]
ತ್ರಿವೇಣಿ 24ಕ್ರಾಫ್ಟ್ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿರುವ `ಎಂ ಎಲ್ ಎ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ [more]
ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಕುಲ್ಫೀ` ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ವಿಭಿನ್ನ [more]
ಯಶ್ದೀಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಂತಕುಮಾರ್ ಅವರು ನಿರ್ಮಿಸುತ್ತಿರುವ `ಗ್ರಾಮ` ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕ- ಆಂದ್ರ ಪ್ರದೇಶ [more]
ರಾಜೇಂದ್ರಸೂರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ||ಪಿ.ಸತೀಶ್ಕುಮಾರ್ ಮೆಹ್ತ ಹಾಗೂ ನವೀನ್ ಪಿ.ಬಿ ಅವರು ನಿರ್ಮಿಸುತ್ತಿರುವ `ಅಭಯಹಸ್ತ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ನಟ ಅನಿರುದ್ಧ ವಾಹಿನಿಯೊಂದರ ನಿರೂಪಕನಾಗಿ ಈ ಚಿತ್ರದಲ್ಲಿ [more]
ಶ್ರೀಭದ್ರಾವತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಕುಮಾರ್ ಎನ್ ಭದ್ರಾವತಿ ಅವರು ನಿರ್ಮಿಸುತ್ತಿರುವ, ಕೃಷ್ಣ ಎಲ್ ಹಾಗೂ ಮುನಿಸ್ವಾಮಿ ಎಸ್.ಡಿ ಅವರ ಸಹ ನಿರ್ಮಾಣವಿರುವ `ಮೂರ್ಕಲ್ ಎಸ್ಟೇಟ್` ಎಂಬ [more]
ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿ ಆರಂಭವಾಗಿರುವಂತೆಯೇ ವಿದೇಶಿಗರೊಂದಿಗೆ ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ [more]
ಮಾಸ್ಕೋ: ಫುಟ್ ಬಾಲ್ ಕ್ಷೇತ್ರದ ದಂತಕಥೆ, ಅರ್ಜೆಂಟೀನಾ ತಂಡದ ಸ್ಟ್ರೈಕರ್ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿಗೆ ಹಾಲಿ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕವಾಗಿದ್ದು, ಇದು ಅವರ ಕೊನೆಯ [more]
ಮಾಸ್ಕೋ: ಪ್ರತೀಬಾರಿ ಫೀಫಾ ವಿಶ್ವಕಪ್ ಟೂರ್ನಿ ಬಂದಾಗಲೂ ಆಕ್ಟೋಪಸ್ ಮತ್ತು ಮೀನು ಭವಿಷ್ಯ ಹೇಳುವ ಕುರಿತು ವ್ಯಾಪಕ ಸುದ್ದಿ ಕೇಳಿಬರುತ್ತಿತ್ತ. ಆದರೆ ಇದೀಗ ಈ ಪಟ್ಟಿಗೆ ವಿಶೇಷ [more]
ನವದೆಹಲಿ: ಸಗಟು ಬೆಲೆಗಳ ಹಣದುಬ್ಬರ ಪ್ರಮಾಣ ಮೇ ತಿಂಗಳಿನಲ್ಲಿ ಕಳೆದ 14 ತಿಂಗಳ ಗರಿಷ್ಠ ಶೇ. 4.43ಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿಗಳ ಬೆಲೆ [more]
ಕೊಯಂಬತ್ತೂರು: ಕೊಯಂಬತ್ತೂರಿನಿಂದ ಊಟಿಗೆ ತೆರಳುತ್ತಿದ್ದ ಸರ್ಕಾರ ಬಸ್ ಗುರುವಾರ ನಿಲಗಿರಿ ಜಿಲ್ಲೆಯ ಮಂತಡ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಆರು ಮಂದಿ [more]
ಹೊಸದಿಲ್ಲಿ: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಸಮಿತಿ ಗುರುವಾರ ಸಭೆ ನಡೆಸಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸಿದೆ. [more]
ಯಲಹಂಕ: ನಗರದಾದ್ಯಂತ ರಾತ್ರಿ ಸಮಯದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಮೂವರು ಯುವಕರನ್ನು ಯಲಹಂಕ ಸಂಚಾರ ಠಾಣೆ ಪೆÇಲೀಸರು ಬಂಧಿಸಿದ್ದಾರೆ ಇತ್ತಿಚೇಗೆ ನಗರದಲ್ಲಿ ಬೈಕ್ ವೀಲಿಂಗ್ ಚಾಳಿಯನ್ನು ಬೆಳೆಸಿಕೊಂಡು [more]
ದೊಡ್ಡಬಳ್ಳಾಪುರ: ಇದೆ ತಿಂಗಳ ಜೂನ್ ಐದರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಪ್ಲಾಸ್ಟಿಕ್ ಮತು ಪ್ರಕೃತಿ ವಿಕೋಪಗಳಿಂದಾಗುವ ಅನಾಹುತಗಳ ಬಗ್ಗೆ ಕೆಲ ಪರಿಸರವಾದಿಗಳು ಚಿಂತಕರು ಜಾಗೃತಿ ಮೂಡಿಸಿದ್ದಾರೆ [more]
ದೊಡ್ಡಬಳ್ಳಾಪುರ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಹದಿನೇಳು ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಸಾಧಿಸಿದ ನೂತನ ಶಾಸಕ ನಿಸರ್ಗ ನಾರಾಯಣಸ್ವಾಮಿ ತೂಬಗೆರೆ ಹೋಬಳಿಯ ಬಚ್ಚಹಳ್ಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಚುನಾವಣೆಯಲ್ಲಿ [more]
ದೇವನಹಳ್ಳಿ : ಇತ್ತಿಚೆಗಷ್ಟೆ ಭ್ರಷ್ಟಚಾರದ ವಿರುದ್ದ ದ್ವನಿ ಎತ್ತಿದ್ದ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೆÇಲೀಸ್ ಠಾಣೆಯ ಪಿಎಸೈ ಶ್ರೀನಿವಾಸ್ ರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಪಿ.ಭೀಮಾಶಂಕರ್ ಗುಳೇದ್ [more]
ಮಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಮೊಬೈಲ್ ಸಂಪರ್ಕ [more]
ನವದೆಹಲಿ: ಇದೇ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಭಾರತದ ವಿರುದ್ಧ ಆಡುತ್ತಿರುವ ಅಫ್ಘಾನಿಸ್ತಾನ ರಾಷ್ಟ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಅಭಿನಂದನೆಗಳನ್ನು [more]
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ನಿವಾಸದವರೆಗೆ ಆಮ್ ಆದ್ಮಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಹೇಳಿಕೆಗಳನ್ನು [more]
ಚೆನ್ನೈ: ತಮಿಳುನಾಡಿನಲ್ಲಿ 18 ಮಂದಿ ಎಐಎಡಿಎಂಕೆ ಶಾಸಕರ ಅನರ್ಹತೆಯನ್ನು ಪ್ರಶ್ನಿಸಿದ ಅರ್ಜಿ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ಎರಡು ಭಿನ್ನ ನಿಲುವು ತಳೆದಿದೆ. ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ [more]
ಲಂಡನ್: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಹಗರಣದ ರುವಾರಿ ನೀರವ್ ಮೋದಿ ಸಿಂಗಾಪುರ ಪಾಸ್‌ಪೋರ್ಟ್ ಬಳಸಿ, ಲಂಡನ್‌ನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಕೇಂದ್ರಬಿಂದುವಾಗಿರುವ [more]
ಹೊಸದಿಲ್ಲಿ: ಬಡ್ತಿ ಮೀಸಲಾತಿ ಪ್ರಕ್ರಿಯೆ ಪುನರಾರಂಭಿಸುವುದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕೇಂದ್ರ ಸರಕಾರದ ಜತೆ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ಕೇಂದ್ರ ಸಚಿವ ರಾಮ್ [more]
ಲಂಡನ್: ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಬ್ರಿಟನ್ ಸರ್ಕಾರ ವಹಿಸಿರುವ ಪಾತ್ರದ ಬಗ್ಗೆ ಮಾಹಿತಿ ಹೊಂದಿದೆ ಎನ್ನಲಾದ ಗೌಪ್ಯ ಕಡತಗಳನ್ನು ಬಹಿರಂಗಗೊಳಿಸಬೇಕು ಎಂದು ಬ್ರಿಟನ್ ಕೋರ್ಟ್ ಆದೇಶಿಸಿದೆ. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ