ಕ್ರೀಡೆ

ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಅಸ್ಸಾಂ: ವಿಶ್ವ ಅಥ್ಲೆಟಿಕ್ಸ್‌ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ ಕೇಳಿಬಂದಿದೆ. ನಿಪೋನ್ ದಾಸ್ ಹಿಮಾ ದಾಸ್ ಕೋಚ್ [more]

ಮನರಂಜನೆ

ಅಮೀರ್ ಖಾನ್ ನಂಬಿ ‘ಮಹಾಭಾರತ’ ಚಿತ್ರಕ್ಕೆ ಮುಖೇಶ್ ಅಂಬಾನಿಯಿಂದ 1000 ಕೋಟಿ ಹೂಡಿಕೆ?

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದ ನಂತರ ಐತಿಹಾಸಿಕ ಚಿತ್ರಗಳ ನಿರ್ಮಾಣಕ್ಕೆ ಹಲವು [more]

ಮನರಂಜನೆ

ಸುನಿ-ದಿಗಂತ್ ಕಾಂಬಿನೇಷನ್ ನ ಲವ್ ಸ್ಟೋರಿ

ಕೆಲವು ನಿರ್ದೇಶಕರು-ನಟರ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. ಅಂತವರಲ್ಲೊಬ್ಬರು ಸಿಂಪಲ್ ಸುನಿ ಮತ್ತು ದಿಗಂತ್. ಪುಷ್ಕರ್ ಫಿಲ್ಮ್ಸ್ ನಡಿ ಚಿತ್ರವೊಂದು ತಯಾರಾಗುತ್ತಿದ್ದು ರೊಮ್ಯಾಂಟಿಕ್ ಆಧಾರಿತ ಚಿತ್ರವಾಗಿದೆ. [more]

ಕ್ರೀಡೆ

ಅತ್ಯಂತ ಹೆಚ್ಚು ಜನಪ್ರಿಯ ಆಟಗಾರ: ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕಥೆ ಸಚಿನ್ ಹಿಂದಿಕ್ಕಿದ ಎಂಎಸ್ ಧೋನಿ

ನವದೆಹಲಿ: ಟೀಂ ಇಂಡಿಯಾ ಕಂಡ ಅತ್ಯಂತ ಜನಪ್ರಿಯ ನಾಯಕ ಎಂಎಸ್ ಧೋನಿ ಹಿರಿಮೆಗೆ ಮತ್ತೊಂದು ಗರಿ ದೊರೆತಿದ್ದು, ದೇಶದ ಅತ್ಯಂತ ಜನಪ್ರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. [more]

ಕ್ರೀಡೆ

2002ರಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನಿಂದ ಭಾರತವನ್ನು ರಕ್ಷಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್!

ಬೆಂಗಳೂರು: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಇನ್ನು 2002ರಲ್ಲಿ ಟೀಂ ಇಂಡಿಯಾದ ‘ಗೋಡೆ’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಅವರು [more]

ವಾಣಿಜ್ಯ

ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿ ಆರ್ಭಟ; ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಅಂಕಗಳ ಆರಂಭ 37,491 ಅಂಕಗಳಿಂದ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, 11,300ರ ಗಡಿ ದಾಟಿದ ನಿಫ್ಟಿ

ಮುಂಬೈ: ಕಳೆದ ವಾರ ದಾಖಲೆ ಅಂಕಗಳ ಏರಿಕೆಯೊಂದಿಹೆ ಸಾರ್ವಕಾಲಿಕ ದಾಖಲೆ ಬರೆದಿದ್ದ ಭಾರತೀಯ ಷೇರುಮಾರುಕಟ್ಟೆ ಇದೀಗ ಮತ್ತೊಂದು ದಾಖಲೆ ನಿರ್ಮಾಣ ಮಾಡಿದೆ. ಷೇರುಮಾರುಕಟ್ಟೆಯಲ್ಲಿ ಗೂಳಿ ಆರ್ಭಟ ಮುಂದುವರೆದಿದ್ದು, [more]

ಕ್ರೀಡೆ

ರಷ್ಯಾ ಓಪನ್ ಬ್ಯಾಡ್ಮಿಂಟನ್: ಸೌರಭ್ ವರ್ಮಾ ಗೆ ಪ್ರಶಸ್ತಿ

ವ್ಲಾಡಿವೊಸ್ಟಾಕ್‌ (ರಷ್ಯಾ): ರಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಭಾರತದ ಭರವಸೆಯ ಆಟಗಾರ ಸೌರಭ್ ವರ್ಮಾ ಪ್ರಶಸ್ತಿ ಜಯಿಸಿದ್ದಾರೆ. ಜಪಾನ್‌ನ ಕೊಕಿ ವಾಟನೆಬಲ್‌ [more]

ಬೆಂಗಳೂರು ನಗರ

ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಿ : ಜಿಲ್ಲಾಧಿಕಾರಿ ಎಸ್.ಪಾಲಯ್ಯ

ದೊಡ್ಡಬಳ್ಳಾಪುರ: ಆಧುನಿಕ ಜಗತ್ತಿನಲ್ಲಿ ನಶಿಸಿ ಹೋಗುತ್ತಿರುವ ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸಬೆಕೆಂದು ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರು ತಿಳಿಸಿದರು. ನಗರದ ಭುವನೇಶ್ವರಿ ನಗರದಲ್ಲಿ ಭಾನುವಾರ ಬೆಂಗಳೂರು [more]

ಕ್ರೀಡೆ

ಮರ್ಟಿನ್‌ ಗಪ್ಟಿಲ್‌ ಶರವೇಗದ ಶತಕ

ಲಂಡನ್‌: ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌(102), ಇಲ್ಲಿ ನಡೆಯುತ್ತಿರುವ ಇಂಗ್ಲಿಷ್‌ ಕೌಂಟಿ ಟಿ20 ಬ್ಲಾಸ್ಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕೇವಲ 35 ಎಸೆಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. [more]

ವಾಣಿಜ್ಯ

ಫೇಸ್‌ಬುಕ್‌ ಮತ್ತು ಟ್ವಿಟರ್‌ಗೆ ಸಂಕಷ್ಟದ ಕಾಲ

ನ್ಯೂಯಾರ್ಕ್‌: ವಿಶ್ವ ವಿಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಹಾಗೂ ಟ್ವಿಟರ್‌, ಇದೀಗ ಒಂದರ ಮೇಲೊಂದರಂತೆ ಬಿಕ್ಕಟ್ಟು ಎದುರಿಸುತ್ತಿವೆ. ಕುಸಿಯುತ್ತಿರುವ ಗ್ರಾಹಕರ ಸಂಖ್ಯೆ, ಷೇರು ದರದ ಭಾರಿ ಕುಸಿತ, [more]

ರಾಷ್ಟ್ರೀಯ

ಟಿ.ವಿ, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ದರ ಇಳಿಕೆ

ಹೊಸದಿಲ್ಲಿ: ಜಿಎಸ್‌ಟಿ ಪರಿಷ್ಕೃತ ದರಗಳು ಶುಕ್ರವಾರದಿಂದ ಜಾರಿಗೆ ಬಂದಿದ್ದು, ಫ್ರಿಡ್ಜ್‌, ಸಣ್ಣ ಪರದೆಯ ಟಿ.ವಿ, ವಾಷಿಂಗ್‌ ಮೆಷಿನ್‌, ಫುಟ್‌ವೇರ್‌ ಮತ್ತಿತರ ಉತ್ಪನ್ನಗಳ ದರಗಳು ಇಳಿಕೆಯಾಗಿವೆ. ಪರಿಷ್ಕೃತ ದರಗಳನ್ನು [more]

ರಾಷ್ಟ್ರೀಯ

ಕುರುಕುರೆಯಲ್ಲಿ ಪ್ಲಾಸ್ಟಿಕ್ ವದಂತಿ: ಫೇಸ್‌ಬುಕ್‌, ಟ್ವಿಟ್ಟರ್ ಮೇಲೆ ಕೇಸ್ ಜಡಿದ ಪೆಪ್ಸಿ

ಹೊಸದಿಲ್ಲಿ: ಕುರುಕುರೆಯಲ್ಲಿ ಪ್ಲಾಸ್ಟಿಕ್‌ ಇದೆ ಎಂಬ ವದಂತಿ ಹರಡಿರುವುದಕ್ಕೆ ಫೇಸ್‌ಬುಕ್‌, ಟ್ವಿಟ್ಟರ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ಪೆಪ್ಸಿ ಕಂಪನಿ ಕೇಸ್ ಹಾಕಿದೆ. ಮಾನನಷ್ಟ ಮತ್ತು [more]

ಮನರಂಜನೆ

ರಶ್ಮಿಕಾ ಒಲ್ಲದ ಮನಸ್ಸಿನಿಂದ ‘ಗೀತ ಗೋವಿಂದಂ’ ಚಿತ್ರದ ಸಾಂಗ್ ಶೇರ್ ಮಾಡಿದ್ದು ಯಾಕೆ!

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಡೆಸುತ್ತಿದ್ದು ಇದೀಗ ಅವರು ಅಭಿನಯದ ಗೀತ ಗೋವಿಂದಂ ಚಿತ್ರ ಬಿಡುಗಡೆ ಹಂತದಲ್ಲಿದೆ. [more]

ಮನರಂಜನೆ

ನನ್ನ ನಿಕ್ ನೇಮ್ ಅನ್ನು ಕಮರ್ಷಿಯಲ್ ಚಿತ್ರಕ್ಕೆ ಶೀರ್ಷಿಕೆಯಾಗಿ ಬಳಸಿಕೊಂಡಿದ್ದೇನೆ: ಅಜಿತ್ ವಾಸನ್ ಉಗ್ಗಿನ

ಬೆಂಗಳೂರು: ಅನೀಶ್ ತೇಜೇಶ್ವರ್ ನಾಯಕನಾಗಿರುವ “ವಾಸು ನಾನ್ ಪಕ್ಕಾ ಕಮರ್ಷಿಯಲ್” ಚಿತ್ರ ಇದಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರ ನಿರ್ದೇಶಕ ಅಜಿತ್ ವಾಸನ್ ಉಗ್ಗಿನ ಈ [more]

ಮನರಂಜನೆ

ಇದು ’ಕಥೆಯೊಂದು ಶುರುವಾಗಿದ” ಚಿತ್ರದ ನಟಿ ಪೂಜಾ ಕಥೆ!

ಬೆಂಗಳೂರು: ಯಾವುದೇ ಭಾಷೆಯಲ್ಲಿ ಒಂದು ಸುಂದರವಾದ ಕಥೆ ಸೃಷ್ಟಿಯಾದಾಗ ಅದರ ಪಾತ್ರಗಳಲ್ಲಿ ನಟಿಸುವ ನಟ ನಟಿಯರು ಸಹ ವಿಭಿನ್ನವಾಗಿರುತ್ತಾರೆ. ಸೆನ್ನಾ ಹೆಗ್ಡೆ ನಿರ್ದೇಶನದ ಪ್ರಥಮ ಚಿತ್ರ ’ಕಥೆಯೊಂದು [more]

ಕ್ರೀಡೆ

2019ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲು ಡೇಲ್ ಸ್ಟೈನ್ ಚಿಂತನೆ

ಕೇಫ್ ಟಔನ್(ದಕ್ಷಿಣ ಆಫ್ರಿಕಾ): ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾದ ವೇಗದ ಬೌಲರ್  ಡೇಲ್ ಸ್ಟೈನ್ ಏಕದಿನ ಕ್ರಿಕೆಟ್ ಗೆ ವಿದಾಯ [more]

ಮನರಂಜನೆ

ಬೆಳಗಾವಿ: ಗೊಂದಲ ಮೂಡಿಸಿದ ಶಿಲ್ಪಾ ಶೆಟ್ಟಿ ‘ಒಳ್ಳೆಯ ಕೆಲಸ’!

ಬೆಳಗಾವಿ: ನನ್ನ ಪತಿ ರಾಜ್ ಕುಂದ್ರಾ ಮತ್ತು ನಾನು ಬೆಳಗಾವಿಯ ಅನಾಥ ಮಕ್ಕಳಿಗೆ ಊಟ, ವಸತಿ ಸೌಲಭ್ಯ ಒದಗಿಸುತ್ತಿದ್ದೇವೆ,  ಈ ಕಟ್ಟಡವನ್ನು ನಾವು ಪುನರ್ ನಿರ್ಮಿಸಲು ಬಯಸುತ್ತೇನೆ, [more]

ಮನರಂಜನೆ

ವಿನೋದ್ ಪ್ರಭಾಕರ್ ಅಭಿನಯದ ಚಿತ್ರಕ್ಕೆ ಬಹುತೇಕ ಚಿತ್ರೀಕರಣ ಪೂರ್ಣ

ಬೆಂಗಳೂರ್ ಕುಮಾರ್ ಫಿಲಂಸ್ ಮತ್ತು ಶ್ರೀಕನಕದುರ್ಗ ಚಲನಚಿತ್ರಾಲಯ ಲಾಂಛನದಲ್ಲಿ ಕುಮಾರ್ ಮತ್ತು ಚಕ್ರಿ ಅವರು ನಿರ್ಮಿಸುತ್ತಿರುವ, ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ `ಪ್ರೊಡಕ್ಷನ್ ನಂ 1` ಚಿತ್ರದ [more]

ಮನರಂಜನೆ

ಬರಲಿದೆ ಕ್ರೈಂ ಥ್ರಿಲ್ಲರ್ ಆಕಾಶ ವರ್ಷ!

ಪರಭಾಷಾ ತಂತ್ರಜ್ಞರ ತಂಡವನ್ನೊಳಗೊಂಡಿರುವ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾ ಹಂದರದ ಕನ್ನಡ ಚಿತ್ರವೊಂದಕ್ಕೆ ಚಾಲನೆ ಸಿಕ್ಕಿದೆ. `ಆಕಾಶ ವರ್ಷ’ ಎಂಬ ಈ ಚಿತ್ರವನ್ನು ಜ್ಯುಡೇ ಮೂವೀಸ್ ಇಂಟರ್ [more]

ಬೆಂಗಳೂರು

ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಮೌಢ್ಯ ವಿರೋಧಿ ಆಚರಣೆ

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಜನರಲ್ಲಿ ಮೂಡ ನಂಬಿಕೆ ಹೋಗಲಾಡಿಸುವ ಸಲುವಾಗಿ ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂದು ಕೆಲ ಪ್ರಗತಿಪರರು ಹಾಗೂ ಮೌಡ್ಯ ವಿರೋದಿಗಳಿಂದ ಟೌನ್ [more]

ರಾಜ್ಯ

ನಾಳೆಯಿಂದ ರಸ್ತೆಗಿಳಿಯಲಿವೆ ಲಾರಿಗಳು : ಲಾರಿ ಮುಷ್ಕರ ಅಂತ್ಯ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಳು ದಿನಗಳಿಂದ ನಡೆಸುತ್ತಿದ್ದ ಲಾರಿ ಮುಷ್ಕರ ಅಂತ್ಯಗೊಂಡಿದೆ ದೆಹಲಿಯಲ್ಲಿ ರಾಷ್ಟ್ರಿಯ ರಸ್ತೆ ಸಾರಿಗೆ ಇಲಾಖೆ ಜಂಟಿ ನಿರ್ದೇಶಕ ಅಭಯ್ [more]

ಕ್ರೀಡೆ

ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿ

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2017-2018ರ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಇದೀಗ ಪ್ರತಿಷ್ಠಿತ ಬಾರ್ಮಿ ಆರ್ಮಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ [more]

ಕ್ರೀಡೆ

ನನ್ನ ಬಯೋಪಿಕ್‌ನಲ್ಲಿ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕು: ರಾಹುಲ್ ದ್ರಾವಿಡ್

ಮುಂಬೈ: ಟೀಂ ಇಂಡಿಯಾದ ‘ಗೋಡೆ’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ [more]

ಕ್ರೀಡೆ

ಮಹಿಳಾ ಹಾಕಿ ವಿಶ್ವಕಪ್: ಐರ್ಲೆಂಡ್ ವಿರುದ್ಧ ಸೋತ ಭಾರತ

ಲಂಡನ್: ಲಂಡನ್ ನಲ್ಲಿ ನಡೆದ ಮಹಿಳಾ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಭಾರತ-ಐರ್ಲೆಂಡ್ ವಿರುದ್ಧ ಸೋತಿದೆ. ಲೀ ವ್ಯಾಲಿ ಹಾಕಿ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 0-1 [more]

ಮನರಂಜನೆ

‘ಮೂರೇ ಮೂರು ಪೆಗ್ಗಿಗೆ’ ಸಾಂಗ್ ಗೆ ಅನಿಲ್ ಕಪೂರ್ ಜೊತೆ ಹೆಜ್ಜೆ ಹಾಕಿದ ರಶ್ಮಿಕಾ! ವಿಡಿಯೋ ವೈರಲ್

ಬೆಂಗಳೂರು: ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಮಂಗಳವಾರ ಬಿಟೌನ್ ಎವರ್ ಗ್ರೀನ್ ಹೀರೋ ಅನಿಲ್ ಕಪೂರ್ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ [more]