ರಾಷ್ಟ್ರೀಯ

ಈಶಾನ್ಯ ರಾಜ್ಯ ಮಣಿಪುರದಲ್ಲಿ 12 ಕೋಟಿ ಮೌಲ್ಯದ ಮಾದಕ ವಸ್ತು ವಶ

ಇಂಫಾಲ್, ಮಾ.15- ಈಶಾನ್ಯ ರಾಜ್ಯ ಮಣಿಪುರದ ಟೆಗ್ನೊಪಾಲ್ ಜಿಲ್ಲೆಯಲ್ಲಿ ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಿರುವ ಭದ್ರತಾ ಪಡೆಗಳು 12 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.  ಮಂಗಳವಾರ ರಾತ್ರಿ [more]

ಅಂತರರಾಷ್ಟ್ರೀಯ

ನವಾಜ್ ಷರೀಫ್ ನಿವಾಸದ ಬಳಿ ದಾಳಿ: 10 ಮಂದಿ ಹತ

ಲಾಹೋರ್, ಮಾ.15-ಯುವ ತಾಲಿಬಾನ್ ಮಾನವ ಬಾಂಬರ್ ಒಬ್ಬ ಲಾಹೋರ್‍ನಲ್ಲಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ನಿವಾಸದ ಬಳಿಯ ಪೆÇಲೀಸ್ ಚೆಕ್‍ಪೆÇೀಸ್ಟ್ ಮೇಲೆ ನಡೆಸಿದ ದಾಳಿಯಲ್ಲಿ 10 [more]

ರಾಷ್ಟ್ರೀಯ

ಉಭಯ ಸದನಗಳ ಕಲಾಪ ಮುಂದೂಡಿಕೆ: ಒಂಬತ್ತು ದಿನಗಳಿಂದ ವ್ಯೆರ್ಥ ಕಲಾಪ

ನವದೆಹಲಿ, ಮಾ.15-ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ [more]

ರಾಷ್ಟ್ರೀಯ

ಸಿಬಿಎಸ್‍ಇನ 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್‍ಆಫ್ ಮೂಲಕ ಸೋರಿಕೆ

ನವದೆಹಲಿ, ಮಾ.15- ಸಿಬಿಎಸ್‍ಇನ 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್‍ಆಫ್ ಮೂಲಕ ಸೋರಿಕೆಯಾಗಿದೆ. ಲೆಕ್ಕಶಾಸ್ತ್ರ ಪ್ರಶ್ನೆ ಪತ್ರಿಕೆಯ 2ನೇ ಸೆಟ್, ಸೋರಿಕೆಯಾಗಿರುವ ಪ್ರಶ್ನೆಗಳಿಗೆ ಹೋಲುತ್ತದೆ ಎಂದು [more]

ರಾಷ್ಟ್ರೀಯ

ಟೆಲೆಪೋನ್ ಎಕ್ಸೇಂಜ್, ಮಾರನ್ ಸಹೋದರರು ಖುಲಾಸೆ:

ದೆಹಲಿ: ದಯಾನಿದಿ ಮಾರನ್ 2004 ರಿಂದ 2006 ವರಗೆ ಕೇಂದ್ರ üಟೆಲಿಕಾಮ್ ಸಚಿವರಾಗಿದ್ದಾಗ ನೆಡೆದ ಟೆಲಿಪೋನ್ ಹಗರಣದಲ್ಲಿ ಆರೋಪಿಗಳಾಗಿದ್ದ ದಯಾನಿಧಿ ಮಾರನ್ ಅವರ ಸಹೋದರ ಕಲಾನಿಧಿ ಮಾರನ್ [more]

ರಾಷ್ಟ್ರೀಯ

ಗುಜರಾತ್ ವಿಧಾನಸಭೆ ಇಂದು ಅಕ್ಷರಶಃ ರಣರಂಗ

ಅಹಮದಾಬಾದ್, ಮಾ.14- ಗುಜರಾತ್ ವಿಧಾನಸಭೆ ಇಂದು ಅಕ್ಷರಶಃ ರಣರಂಗವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾರಾಮಾರಿ ನಡೆದು ಕೆಲವರು ಗಾಯಗೊಂಡರು. ಘರ್ಷಣೆ ವೇಳೆ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿ [more]

ರಾಷ್ಟ್ರೀಯ

ದಕ್ಷಿಣ ಕನ್ಯಾಕುಮಾರಿಯಲ್ಲಿ ವಾಯುಭಾರ ಕುಸಿತ

ತಿರುವನಂತಪುರಂ,ಮಾ14-ದಕ್ಷಿಣ ಕನ್ಯಾಕುಮಾರಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಕೇರಳದಲ್ಲಿ ಚಂಡಮಾರುತದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ನಿನ್ನೆ [more]

ರಾಷ್ಟ್ರೀಯ

ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ 7 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

ವಿಶಾಖಪಟ್ಟಣಂ, ಮಾ.13-ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಆಂಧ್ರಪ್ರದೇಶದ ವಿಶಾಖಪಟ್ಟಣ ಪೆÇಲೀಸರು ಜಪ್ತಿ ಮಾಡಲಾದ 7 ಕೋಟಿ ರೂ. ಮೌಲ್ಯದ ಗಾಂಜಾವನ್ನು ಸುಟ್ಟು ಹಾಕಿದ್ದಾರೆ. ಕಲ್ಯಾಣಪುಲೋವಾ ಪ್ರದೇಶದಲ್ಲಿ [more]

ಅಂತರರಾಷ್ಟ್ರೀಯ

ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) ಇನ್ನಿಲ್ಲ

ಲಂಡನ್, ಮಾ.14-ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) ಇನ್ನಿಲ್ಲ. ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಆಧುನಿಕ ವಿಶ್ವ ವಿಜ್ಞಾನದ [more]

ರಾಷ್ಟ್ರೀಯ

ವಿಮಾನಗಳ ಹಾರಾಟ ಸ್ಥಗಿತ:

ಮುಂಬೈ, ಮಾ.14-ದೇಶದ ವಿಮಾನಯಾನ ಕಾವಲು ಸಂಸ್ಥೆ-ಡಿಜಿಸಿಎ ಸುರಕ್ಷಿತ ಸೂಚನೆ ಹಿನ್ನೆಲೆಯಲ್ಲಿ ಇಂಡಿಗೋ ಮತ್ತು ಗೋಏರ್ ವಿಮಾನ ಸಂಸ್ಥೆಗಳು ಮೂರನೇ ದಿನವಾದ ಇಂದೂ ಕೂಡ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. [more]

ರಾಷ್ಟ್ರೀಯ

ಸೈಬರ್ ಅಪರಾಧವು ಜಾಗತಿಕವಾಗಿ ಒಂದು ಉದ್ಯಮ – ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆತಂಕ

ನವದೆಹಲಿ, ಮಾ.14-ಸೈಬರ್ ಅಪರಾಧವು ಜಾಗತಿಕವಾಗಿ ಒಂದು ಉದ್ಯಮವಾಗುತ್ತಿದ್ದು, ಇಂಥ ಅಪರಾಧಗಳು ಆಗಾಗ ನಡೆಯುತ್ತಲೇ ಇರುತ್ತವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ [more]

ರಾಷ್ಟ್ರೀಯ

ಸಂಸತ್‍ನ ಉಭಯ ಸದನಗಳಲ್ಲೂ ಎಂಟನೆ ದಿನವಾದ ಇಂದು ಕೂಡ ಕಲಾಪಕ್ಕೆ ಅಡ್ಡಿ

ನವದೆಹಲಿ, ಮಾ.14- ಸಂಸತ್‍ನ ಉಭಯ ಸದನಗಳಲ್ಲೂ ಎಂಟನೆ ದಿನವಾದ ಇಂದು ಕೂಡ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಧರಣಿ ಮುಂದುವರಿಸಿ ಎಂದಿನಂತೆ ಕಲಾಪಕ್ಕೆ ಅಡ್ಡಿ ಉಂಟುಮಾಡಿದವು. ಲೋಕಸಭೆಯಲ್ಲಿ [more]

ಅಂತರರಾಷ್ಟ್ರೀಯ

ಭಾಂಗ್ಲಾ ದೇಶದಿಂದ ಉನ್ನತ ಮಟ್ಟದ ನಿಯೋಗ

ಕಟ್ಮಂಡು:ಮಾರ್ಚ್ -13: ನೆನ್ನೆ ಸಂಭವಿಸಿದ ವಿಮಾನ ದುರಂತದ ಬಗ್ಗೆ ವಿವರ ಪಡೆಯಲು ಭಾಂಗ್ಲಾ ದೇಶದಿಂದ ಉನ್ನತ ಮಟ್ಟದ ನಿಯೋಗ ಇಂದು ಕಟ್ಮಂಡುವಿಗೆ ಆಗಮಿಸಿತು. ಈ ನಿಯೋಗದಲ್ಲಿ ಭಾಂಗ್ಲ ದೇಶದ [more]

ರಾಷ್ಟ್ರೀಯ

ಆಧಾರ್ ಕಡ್ಡಾಯದ ಅವದಿ ಸುಪ್ರೀಂ ಕೋರ್ಟ್‍ನಿಂದ ವಿಸ್ತರಣೆ:

ದೆಹಲಿ: ಮಾರ್ಚ್ -13: ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ, ಮೊಬೈಲ್ ನಂ, ಪಾಸ್ಪೋರ್ಟ್ ಮತ್ತು ಇನ್ನೂ ಕೆಲವು ಸೇವೆಗಳಿಗೆ, ಆಧಾರ್ ಲಿಂಕ್ ಮಾಡಲು ಮಾರ್ಚ್ 31ರಂದು ಕೊನೆಯ [more]

ರಾಷ್ಟ್ರೀಯ

ಛತ್ತೀಸಗಡ್ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರಿಂದ ಸಿಅರ್‍ಪಿಎಪ್ ಮೇಲೆ ದಾಳಿ

ಛತ್ತೀಸಗಡ್: ಮಾರ್ಚ್-13 : ಸುಕ್ಮಾ ಜಿಲ್ಲೆಯ ಕಿಸ್ತಾರಾಮ ಎಂಬ ಪ್ರದೇಶದಲ್ಲಿ ಸಿಅರ್‍ಪಿಎಪ್ ಕಾರ್ಯಾಚರಣೆ ನೆಡೆಸುತ್ತಿದ್ದಾಗ 100 ಕ್ಕೂ ಹೆಚ್ಚು ನಕ್ಸಲರಿಂದ ಸಿಅರ್‍ಪಿಎಪ್ ತಂಡದ ಮೇಳೆ ದಾಳಿ ನೆಡೆಸಿತು. [more]

ಕ್ರೈಮ್

ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ

ಧಾರವಾಡ, ಮಾ.13- ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಧಾರವಾಡ ತಾಲ್ಲೂಕಿನ ಕರಡಿ [more]

ಕ್ರೈಮ್

ಇನ್ವೆಸ್ಟ್‍ಮೆಂಟ್ ನೆಪದಲ್ಲಿ ವಂಚನೆ

ಬೆಂಗಳೂರು, ಮಾ.13- ಇನ್ವೆಸ್ಟ್‍ಮೆಂಟ್ ನೆಪದಲ್ಲಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಂ ಇನ್ವೆಸ್ಟ್‍ಮೆಂಟ್ ಕಂಪೆನಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಬಗ್ಗೆ ನಗರ ಪೆÇಲೀಸ್ ಅಧಿಕಾರಿಗಳ ಸಭೆಯಲ್ಲಿ [more]

ಕ್ರೈಮ್

ಮನೆ ಬಾಗಿಲು ಮುರಿದು ಕಳ್ಳರು ಚಿನ್ನಾಭರಣ ಕಳ್ಳತನ

ಮೈಸೂರು, ಮಾ.13- ಮನೆ ಬಾಗಿಲು ಮುರಿದು ಕಳ್ಳರು ಚಿನ್ನಾಭರಣ ದೋಚಿರುವ ಘಟನೆ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟೈಲರ್ ವೃತ್ತಿ ನಡೆಸುತ್ತಿರುವ ಹೇಮಲತಾ ಎಂಬುವವರ ಮನೆಗೆ ನುಗ್ಗಿದ ಕಳ್ಳರು [more]

ರಾಜ್ಯ

ಕರ್ನಾಟಕ ಜಾತ್ಯಾತೀತ ಸಂಘಟನೆಗಳ ಒಕ್ಕೂಟದ ವತಿಯಿಂದ ಜನಜಾಗೃತಿ ಸಮಾವೇಶ – ಅಧ್ಯಕ್ಷ ಆರ್.ಮೋಹನ್‍ರಾಜ್

ಬೆಂಗಳೂರು,ಮಾ.12-ಕರ್ನಾಟಕ ಜಾತ್ಯಾತೀತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಇದೇ 14ರಂದು ಫ್ರೀಡಂಪಾರ್ಕ್‍ನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಆರ್.ಮೋಹನ್‍ರಾಜ್ [more]

ರಾಜ್ಯ

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳ ದಶಮಾನೋತ್ಸವ

ಬೆಂಗಳೂರು,ಮಾ.12-ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳ ಸಂಭ್ರಮದೊಂದಿಗೆ ದಶಮಾನೋತ್ಸವ ಆಚರಿಸುತ್ತಿದ್ದು , ಹತ್ತರ ಹತ್ತು ಹೆಜ್ಜೆಗಳು ಎಂಬ ಹೆಸರಿನಡಿ ವೈವಿಧ್ಯಮಯ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಸಮ್ಮೇಳನದ [more]

ರಾಜ್ಯ

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಿ – ಜೆಡಿಎಸ್ ಅಭ್ಯರ್ಥಿ ಫಾರುಕ್ ಅಬ್ದುಲಾ

ಬೆಂಗಳೂರು, ಮಾ.12- ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದರೆ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸುವುದು ಅನಿವಾರ್ಯವಾಗಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು [more]

ರಾಜ್ಯ

ಕನ್ನಡದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಉತ್ಖನನ

ಬೆಂಗಳೂರು/ತಾಳಗುಂದ, ಮಾ.12-ಭಾರತೀಯ ಸಂಸ್ಕøತಿಯಲಿ ್ಲ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಉತ್ಖನನ ಮತ್ತು ಸಂಶೋಧನೆ ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ [more]

ರಾಜ್ಯ

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸಿದ್ಧಪಡಿಸಿರುವ ವಿಶೇಷ ಸೈನ್ಯದ ಕಾರ್ಯಾರಂಭ

ಬೆಂಗಳೂರು,ಮಾ.12- ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸಿದ್ಧಪಡಿಸಿರುವ ವಿಶೇಷ ತಂಡ ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸುವ ಕಾರ್ಯ [more]

ರಾಜ್ಯ

ಅಪಘಾತದಲ್ಲಿ ಮೃತಪಟ್ಟ ಸಿಎ ವಿದ್ಯಾರ್ಥಿಯಿಂದ ನೇತ್ರದಾನದ ಸಂದೇಶ

ಬೆಂಗಳೂರು,ಮಾ.12- ಅಪಘಾತದಲ್ಲಿ ಮೃತಪಟ್ಟ ಸಿಎ ವಿದ್ಯಾರ್ಥಿ ನೇತ್ರದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ. ನಂದಿನಿಲೇಔಟ್‍ನ ಸರಸ್ವತಿಪುರಂನಲ್ಲಿ ವಾಸವಾಗಿದ್ದ ಇಮಾಮ್ ಷಾ ಗರ್ಗ್ (20)ಎಂಬಾತ ಸಿಎ ವಿದ್ಯಾರ್ಥಿನಿಯಾಗಿದ್ದು, ನಿನ್ನೆ [more]

ರಾಜ್ಯ

ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಮಾ.15ರಂದು ದೇಶವ್ಯಾಪಿ ಧರಣಿ ಸತ್ಯಾಗ್ರಹ – ಮುಖಂಡರಾದ ಅನಂತ ಸುಬ್ಬರಾವ್

ಬೆಂಗಳೂರು,ಮಾ.12-ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಕಾಪೆರ್Çೀರೇಟರ್ ನೀತಿಗಳನ್ನು ಖಂಡಿಸಿ ಮಾ.15ರಂದು ದೇಶವ್ಯಾಪಿ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಮುಖಂಡರಾದ [more]