ಟೆಲೆಪೋನ್ ಎಕ್ಸೇಂಜ್, ಮಾರನ್ ಸಹೋದರರು ಖುಲಾಸೆ:

ದೆಹಲಿ: ದಯಾನಿದಿ ಮಾರನ್ 2004 ರಿಂದ 2006 ವರಗೆ ಕೇಂದ್ರ üಟೆಲಿಕಾಮ್ ಸಚಿವರಾಗಿದ್ದಾಗ ನೆಡೆದ ಟೆಲಿಪೋನ್ ಹಗರಣದಲ್ಲಿ ಆರೋಪಿಗಳಾಗಿದ್ದ ದಯಾನಿಧಿ ಮಾರನ್ ಅವರ ಸಹೋದರ ಕಲಾನಿಧಿ ಮಾರನ್ ಸೇರಿ ಒಟ್ಟು 7 ಜನರನ್ನು ಇಂದು ಸಿಬಿಐ ಕೋರ್ಟ್
ಖುಲಾಸೆಗೊಳಿಸಿತು. 2004 ರಿಂದ 2006ರ ಅವದಿಯಲ್ಲಿ ನೆಡೆದ 1,78 ಸಾವಿರ ಕೋಟಿಯ ಹಗರಣ, ಸುಮಾರು 700 ಕ್ಕೂ ಹೆಚ್ಚು ಲ್ಯೇನ್ಗಳನ್ನು ತಮ್ಮ ಮನೆ, ಬೋಟ್ ಕ್ಲಬ್ ಮತ್ತು ಸನ್ ಸಂಸ್ಥೆಗಳಲ್ಲಿ ಅನುಸ್ಥಾಪಿಸಿದ್ದರು. ಈ ಹಗರಣ ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು,
ದಶಕಕ್ಕೂ ಹೆಚ್ಚು ಕಾಲ ನೆಡೆದ ತನಿಖೆಯಲ್ಲಿ ಸರಿಯಾದ ಸಾಕ್ಷಿ ಇಲ್ಲದ ಕಾರಣ, ಸಿಬಿಐ ವಿಷೇಶ ನ್ಯಾಯಾಧೀಶ ನಟರಾಜನ್ ಎಲ್ಲಾ ಆರೋಪಿಗಳನ್ನು ಖುಲಾಸೆ ಗೊಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ