
ಫುಟ್ಬಾಲ್ ಆಟಗಾರರ ಜಲ ಸಮಾಧಿ
ಢಾಕಾ, ಜು.15- ಬಾಂಗ್ಲಾ ದೇಶದ ಐವರು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಜಲ ಸಮಾಧಿಯಾಗಿರುವ ಘಟನೆ ದೇಶದ ವಾಯುವ್ಯ ಭಾಗದಲ್ಲಿರುವ ನದಿಯೊಂದರಲ್ಲಿ ಸಂಭವಿಸಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ [more]
ಢಾಕಾ, ಜು.15- ಬಾಂಗ್ಲಾ ದೇಶದ ಐವರು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಜಲ ಸಮಾಧಿಯಾಗಿರುವ ಘಟನೆ ದೇಶದ ವಾಯುವ್ಯ ಭಾಗದಲ್ಲಿರುವ ನದಿಯೊಂದರಲ್ಲಿ ಸಂಭವಿಸಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ [more]
ಮಾಸ್ಕೋ, ಜು.15-ಕಾಲ್ಚೆಂಡಿನ ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜಾಗಿದೆ. ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಕ್ರೊವೇಷ್ಯಾ ನಡುವೆ ಫೈನಲ್ ಹಣಾಹಣಿ ಕದನ ಕೌತುಕ ಸೃಷ್ಟಿಸಿದೆ. ಇಲ್ಲಿನ [more]
ಮಾಸ್ಕೋ, ಜು.15-ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೆÇೀಟಿಯಲ್ಲಿ ಬೆಲ್ಜಿಯಂ ಬಲಿಷ್ಠ ಇಂಗ್ಲೆಂಡ್ ವಿರುದ್ಧ 2-0 ಅಂತರದಲ್ಲಿ ರೋಚಕ ಜಯ ದಾಖಲಿಸಿದೆ. ತೃತೀಯ ಸ್ಥಾನ [more]
ಹಜಾರಿಬಾಗ್, ಜು.15-ಒಂದೇ ಕುಟುಂಬದ ಆರು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನ ಮನೆಯೊಂದರಲ್ಲಿ ನಿನ್ನೆ ನಡೆದಿದೆ. ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, [more]
ಬರೇಲಿ, ಜು.15-ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ಕ್ರೂರಿಗಳು ನಂತರ ಆಕೆಯನ್ನು ದೇವಸ್ಥಾನವೊಂದರ ಯಾಗಸ್ಥಳದಲ್ಲಿ ಸಜೀವ ದಹನ ಮಾಡಿರುವ ಘೋರ ಕೃತ್ಯ ಉತ್ತರ ಪ್ರದೇಶದ ಸಂಭಾಲ್ [more]
ನವದೆಹಲಿ, ಜು.15-ದೇಶದ ವಿವಿಧೆಡೆ ಭುಗಿಲೆದ್ದ ಕೋಮುಗಲಭೆ ಹಾಗೂ ಹತ್ಯೆ ಪ್ರಕರಣಗಳು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಧ್ವನಿಸಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಎಡ ಪಕ್ಷಗಳು ಸಜ್ಜಾಗಿವೆ. ಜು.18 ಬುಧವಾರದಿಂದ [more]
ರಾಯ್‍ಪುರ್, ಜು.15-ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಮಾವೋವಾದಿಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಬಿಎಸ್‍ಎಫ್‍ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ಛತ್ತೀಸ್‍ಗಢದ ಶಂಕರ್ ಜಿಲ್ಲೆಯಲ್ಲಿ [more]
ಪಾಟ್ನಾ, ಜು.15-ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ಶಾಲೆಯ ವಸತಿ ಗೃಹವೊಂದರಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಶೌಚಾಲಯದಲ್ಲಿ ವಿದ್ಯಾರ್ಥಿನಿ [more]
ಮಿರ್ಜಾಪುರ್(ಉತ್ತರ ಪ್ರದೇಶ), ಜು.15- ಈ ಹಿಂದೆ ಆಡಳಿತ ನಡೆಸಿದ ವಿರೋಧ ಪಕ್ಷಗಳ ಸರ್ಕಾರಗಳು ಜನರನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಅಭಿವೃದ್ಧಿ ಯೋಜನೆಗಳನ್ನು ವಿಳಂಬ ಮಾಡಿದೆವು ಎಂದು ಪ್ರಧಾನಿ ನರೇಂದ್ರ [more]
ಮೈಸೂರು, ಜು.15-ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಸುತ್ತೂರಿನ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ರೈತರ ಬೆಳೆ ಹಾನಿಯಾಗಿ ತೀವ್ರ ನಷ್ಟ ಉಂಟಾಗಿದೆ. ಕಪಿಲಾ ನದಿಯಲ್ಲಿ ಇನ್ನೊಂದು ಅಡಿ [more]
ಮೈಸೂರು, ಜು.15-ಅಂಗಡಿಗಳಿಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಇಬ್ಬರು ಕನ್ನಕಳ್ಳರನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಡಕೊಳ ಗ್ರಾಮದ ರಂಗಸ್ವಾಮಿ (23) ತಮಿಳುನಾಡಿನ ಈರೋಡು ಜಿಲ್ಲೆ ಸತ್ಯಮಂಗಲ [more]
ಮಾಗಡಿ, ಜು.15-ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದು 30 ಕುರಿಗಳು ಹಾಗೂ ಮೂರು ಹಸುಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಗಲಕೋಟೆಗೆ ಹೊಂದಿಕೊಂಡಿರುವ [more]
ಕಲಬುರಗಿ, ಜು.15-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉತ್ತರ ಕುಮಾರ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರದ ಯೋಜನೆ ಮುಂದುವರಿಕೆ ಕುರಿತಂತೆ [more]
ಟಿ.ನರಸೀಪುರ, ಜು.15- ಹಾಡಹಗಲೇ ಮನೆಗೆ ನುಗ್ಗಿ ಕಳವು ಮಾಡಿದ್ದ ನಾಲ್ವರು ಖದೀಮರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಬನ್ನೂರು ಪಟ್ಟಣ ಪೆÇಲೀಸರು ಯಶಸ್ವಿಯಾಗಿದ್ದಾರೆ. ರಂಗಸಮುದ್ರ ಗ್ರಾಮದ ಮನು(21), [more]
ಹುಬ್ಬಳ್ಳಿ, ಜು.15- ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ. ಲೋಕಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸುತ್ತೇವೆ [more]
ಹುಬ್ಬಳ್ಳಿ, ಜು.15- ನಗರದ ದೇಸಾಯಿ ಸರ್ಕಲ್ ಬಳಿ ಇರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೆರಳಿ ಉಪಹಾರ ಸೇವಿಸಿದರು. [more]
ತುಮಕೂರು, ಜು.15- ಜಿಲ್ಲೆಯ ಭಕ್ತರೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಬೇಕು ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದು, ದೇವರ ಆಶೀರ್ವಾದದಿಂದ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಡಾ.ಜಿ.ಪರಮೇಶ್ವರ್ ಅವರು ಅಯ್ಯಪ್ಪ ಸ್ವಾಮಿಗೆ [more]
ಬೇಲೂರು, ಜು.15- ಗಾಳಿಗೆ ತಾಲೂಕಿನ ನಾರ್ವೆ ಗ್ರಾಮ ಸಮೀಪದ ಅಬ್ಬಿಹಳ್ಳಿ ಗ್ರಾಮದಲ್ಲಿ ಮರಗಳು ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿದ್ದ ಗೃಹೊಪಯೋಗಿ ವಸ್ತುಗಳು ಮತ್ತು [more]
ಧಾರವಾಡ, ಜು.15- ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತಂತೆ ಮೈಸೂರು ಪ್ರದೇಶದ [more]
ಮೈಸೂರು, ಜು.15-ಕೆಆರ್‍ಎಸ್‍ನಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ತಂಡವನ್ನು ಕರೆಸಿಕೊಳ್ಳಲಾಗಿದೆ. ಕೃಷ್ಣರಾಜ ಜಲಾಶಯದ ಇಂದಿನ ಮಟ್ಟ 123.70 ಅಡಿಗಳು, [more]
ಮೈಸೂರು, ಜು.15- ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬ ಮನನೊಂದು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಜಯಕುಮಾರ್ (25) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಈತ ಮೂಲತಃ ರಾಯಚೂರಿನವನಾಗಿದ್ದು, ಹೊರವಲಯದಲ್ಲಿರುವ ವಿಟಿಯು [more]
ನವದೆಹಲಿ,ಜೂ.13- ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತ ಆಹ್ವಾನಿಸಿದೆ. ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ [more]
ಬೀಜಿಂಗ್, ಜು.13-ಚೀನಾದ ನೈರುತ್ಯ ಪ್ರಾಂತ್ಯದ ರಾಸಾಯನಿಕ ಘಟಕವೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ, 19 ಮಂದಿ ಮೃತಪಟ್ಟು, ಇತರ 12 ಜನ ತೀವ್ರ ಗಾಯಗೊಂಡಿದ್ದಾರೆ. ಸಿಚುಅನ್ ಪ್ರಾಂತ್ಯದ ಕೈಗಾರಿಕಾ [more]
ನವದೆಹಲಿ, ಜು.13-ನಿರ್ವಹಣಾ ವೆಚ್ಚ ಉಳಿಸಲು ದೇಶದಲ್ಲಿರುವ ಎಲ್ಲ 62 ಕಂಟೋನ್ಮೆಂಟ್‍ಗಳನ್ನು(ಸೇನೆ ದಂಡು ಪ್ರದೇಶಗಳು) ರದ್ದುಗೊಳಿಲು ಭಾರತೀಯ ಭೂ ಸೇನೆ ಗಂಭೀರ ಚಿಂತನೆ ನಡೆಸಿದೆ. ಕಂಟೋನ್ಮೆಂಟ್‍ಗಳ ಒಳಗೆ ಇರುವ [more]
ನವದೆಹಲಿ, ಜು.13-ಫಿನ್‍ಲೆಂಡ್‍ನ ಟ್ಯಾಂಪಿಯರ್‍ನಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್-20 ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಸೃಷ್ಟಿಸಿದ ಭಾರತದ ಹೆಮ್ಮೆಯ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ