
ವಿಶ್ವೇಶ್ವರಯ್ಯ ಜಲನಿಗಮ ಕಾಮಗಾರಿಯಲ್ಲಿ ಕಿಕ್‍ಬ್ಯಾಕ್ ಪಡೆದಿಲ್ಲ: ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್
ವಿಜಯಪುರ, ಮಾ.25- ಭದ್ರಾಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲನಿಗಮ ಕಾಮಗಾರಿಯಲ್ಲಿ ಕಿಕ್‍ಬ್ಯಾಕ್ ಪಡೆದಿಲ್ಲ. ಈ ಯೋಜನೆಯ ಫೈಲನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕಳುಹಿಸಿಕೊಡುವೆ. ಆದರೆ, ಕೂಲಂಕಷವಾಗಿ ನೋಡಿಕೊಳ್ಳಲಿ ಎಂದು [more]