
ಬಾಲಿವುಡ್ ಯಶಸ್ವಿ ನಟಿ ಅನುಷ್ಕಾ ಶರ್ಮಗೆ ಇಂದು 30ನೇ ಜನ್ಮದಿನ:
ಮುಂಬೈ, ಮೇ 1-ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುದ್ದಿನ ಮಡದಿ ಹಾಗೂ ಬಾಲಿವುಡ್ ಯಶಸ್ವಿ ನಟಿ ಅನುಷ್ಕಾ ಶರ್ಮಗೆ ಇಂದು 30ನೇ ಜನ್ಮದಿನದ ಸಡಗರ-ಸಂಭ್ರಮ. [more]
ಮುಂಬೈ, ಮೇ 1-ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುದ್ದಿನ ಮಡದಿ ಹಾಗೂ ಬಾಲಿವುಡ್ ಯಶಸ್ವಿ ನಟಿ ಅನುಷ್ಕಾ ಶರ್ಮಗೆ ಇಂದು 30ನೇ ಜನ್ಮದಿನದ ಸಡಗರ-ಸಂಭ್ರಮ. [more]
ನವದೆಹಲಿ, ಮೇ 1-ಇಂದು ಮೇ 1. ಕಾರ್ಮಿಕ ದಿನಾಚರಣೆ. ಈ ಸಂದರ್ಭದಲ್ಲಿ ಶ್ರಮಿಕ ವರ್ಗಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, [more]
ವಾಷಿಂಗ್ಟನ್, ಮೇ 1-ಭಾರತೀಯ ಮೂಲದ ಖ್ಯಾತ ಖಗೋಳ ವಿಜ್ಞಾನಿ ಮತ್ತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಅಮೆರಿಕದ ಹೀರೊ ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ [more]
ನ್ಯೂಯಾರ್ಕ್, ಮೇ 1-ಅಮೆರಿಕದ ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ. ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಹರ್ಲಿನ್ ಮಾಗೋ, [more]
ಚಿಕ್ಕಮಗಳೂರು, ಏ.30- ದೇಶದ ಬೆನ್ನೆಲುಬು ರೈತರ ಅಭಿವೃದ್ಧಿಗೆ ಸದಾ ಸಿದ್ಧವಿರುವ ಜೆಡಿಎಸ್ ಪಕ್ಷದಿಂದ ಮಾತ್ರ ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ರಾಜ್ಯ ವಕ್ತಾರ [more]
ಕುಣಿಗಲ್, ಏ.30- ಸಾಸಿವೆ, ಜೀರಿಗೆ ಡಬ್ಬಿಗಳಲ್ಲಿ ಒಂದಿಷ್ಟು ಚಿಲ್ಲರೆ ಕಾಸು ಕೂಡಿಟ್ಟು ಗೃಹೋಪಯೋಗಿ ವಸ್ತುಗಳನ್ನು ಖರೀದಿಸೋಣ ಎಂದು ಮಹಿಳೆಯರು ಖಾಸಗಿ ಕಂಪೆನಿಯೊಂದಕ್ಕೆ ಹಣ ಕಟ್ಟಿ ಮೋಸ ಹೋಗಿರುವ [more]
ಮಂಡ್ಯ, ಏ.30- ಕ್ಷೇತ್ರದ ಅಭ್ಯರ್ಥಿಯೊಬ್ಬರ ಪರವಾಗಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಗರಸಭೆಯ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ನಗರಸಭೆ ಗುತ್ತಿಗೆ ನೌಕರ ಮೇಸ್ತ್ರಿಗಳಾದ ಮುತ್ತಾಲಯ್ಯ, [more]
ತುರುವೇಕೆರೆ, ಏ.30-ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದಂತೆ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಕಂಡು ಬರುತ್ತಿದ್ದು , ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಡಿಕಹಳ್ಳಿ, ಗೊಲ್ಲರಹಟ್ಟಿ ಗ್ರಾಮಕ್ಕೆ ಸುಮಾರು [more]
ನಾಗಮಂಗಲ, ಏ.30-ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಂದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಫೈರೋಜ್ ಮೃತಪಟ್ಟ ತಂದೆ. ಇಂದು ಬೆಳಗ್ಗೆ [more]
ಮಂಗಳೂರು, ಏ.30-ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವವಿಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 95.9 ಕೋಟಿ ರೂ.ಗಳ ವಾರ್ಷಿಕ ಆದಾಯದೊಂದಿಗೆ ರಾಜ್ಯದ ಅತ್ಯಂತ ಶ್ರೀಮಂತ ಮುಜರಾಯಿ ದೇವಸ್ಥಾನ ಎಂಬ [more]
ಕೆಆರ್‍ಪುರ, ಏ.30-ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಚಂದ್ರಶೇಖರ್ ಕರೆ ನೀಡಿದರು. ಕೆಆರ್ ಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ [more]
ಉತ್ತರ ಕನ್ನಡ ,ಏ.30- ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 15 ಲಕ್ಷ ಹಣವನ್ನು ಜಿಲ್ಲೆಯ ಜೋಯಿಡಾದ ಅನುಮೋಡ ಚೆಕ್‍ಪೆÇೀಸ್ಟ್‍ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಚೆಕ್‍ಪೆÇೀಸ್ಟ್‍ನಲ್ಲಿ ತಪಾಸಣೆ ವೇಳೆ 15 ಲಕ್ಷ ವಶಪಡಿಸಿಕೊಳ್ಳಲಾಗಿದೆ. [more]
ಮೈಸೂರು,ಏ.30- ದಾಖಲೆಯಿಲ್ಲದೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 1.08 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ಹಾಗೂ ಪೆÇಲೀಸರು ಪತ್ತೆಹಚ್ಚಿದ್ದಾರೆ. ರಾತ್ರಿ ಮೈಸೂರಿನಿಂದ ದೇವಲಾಪುರಕ್ಕೆ ಹೋಗುತ್ತಿದ್ದ ಕಾರೊಂದನ್ನು ದೇವಲಾಪುರ ಚುನಾವಣಾ ಚೆಕ್‍ಪೆÇೀಸ್ಟ್‍ನಲ್ಲಿ [more]
ಮೈಸೂರು,ಏ.30- ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಯನ್ನು ನಾಲ್ಕನೇ ಬಾರಿ ಬದಲಾವಣೆ ಮಾಡಲಾಗಿದೆ. ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಭಿರಾಮ್ ಜಿ.ಶಂಕರ್ ಅವರನ್ನು ನೇಮಿಸಲಾಗಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ ಮೈಸೂರಿಗೆ [more]
ವಿಜಯಪುರ, ಏ.30- ಅನಂತ್‍ಕುಮಾರ್ ಸೇರಿದಂತೆ ಇತರರು ಯಡಿಯೂರಪ್ಪ ಅವರ ಮಗನಿಗೆ ವರುಣಾ ಕ್ಷೇತ್ರದ ಟಿಕೆಟ್ ತಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]
ನವದೆಹಲಿ, ಏ.30-ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ 2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಕ್ರೋಢೀಕರಿಸಿ, ದಾಖಲೆ ಸಂಖ್ಯೆಯ [more]
ಇಸ್ಲಾಮಾಬಾದ್, ಏ.30-ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಂಭತ್ತು ವರ್ಷಗಳಿಂದ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ವಿಚಾರಣೆ [more]
ಜಮ್ಮು, ಏ.30-ಜಮ್ಮು ಮತ್ತು ಕಾಶ್ಮೀರ ವಿಧಾನಸಭಾಧ್ಯಕ್ಷ ಕವೀಂದರ್ ಗುಪ್ರಾ ಮತ್ತು ಇತರ ಏಳು ಮಂದಿ ಇಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರದ ನೂತನ ಸಚಿವರಾಗಿ [more]
ಕನ್ನೌಜ್(ಉ.ಪ್ರ.), ಏ30-ತನ್ನ ಮೇಲೆ ಗ್ಯಾಂಗ್‍ರೇಪ್ ಎಸಗಿ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯವನ್ನು ವೈರಲ್ ಮಾಡಿರುವ ಯುವಕರನ್ನು ನೇಣು ಗಂಭಕ್ಕೇರಿಸದಿದ್ದರೆ ನನ್ನ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತೆ [more]
ಮುಂಬೈ, ಏ.30-ಪತಿ ಮತ್ತು ಪತ್ನಿ ನಡುವೆ ಲೈಂಗಿಕ ಸಂಬಂಧವೇ ಇರದಿದ್ದರೆ ಅಂಥ ವಿವಾಹವನ್ನು ಅನೂರ್ಜಿತಗೊಳಿಸಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ [more]
ಜೆಹನಾಬಾದ್, ಏ.30-ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾದ ಬಿಹಾರದ ಜೆಹನಾಬಾದ್‍ನಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಸಂಬಂಧ ಆರು ಯುವಕರನ್ನು ಪೆÇಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಇತರ [more]
ಶ್ರೀನಗರ, ಏ.30-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾ ಪಡೆ ತೀವ್ರಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು [more]
ಕಾನ್ಪುರ, ಏ.30-ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿವಾಹಿತ ಮಹಿಳೆ ಮತ್ತು ಯುವಕನ ಶವಗಳು ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಅಕ್ರಮ ಸಂಬಂಧ ಹೊಂದಿದ್ದ ಇವರಿಬ್ಬರು ರೈಲಿಗೆ ಸಿಕ್ಕಿ ಆತ್ಮಹತ್ಯೆ [more]
ಮುಜಾಫರ್‍ನಗರ್(ಯು.ಪಿ.), ಏ.30-ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ. ಶಾಮ್ಲಿ ಜಿಲ್ಲೆಯಲ್ಲಿ ಇಬ್ಬರು ಯುವಕರು 20 ವರ್ಷದ ಯುವತಿ ಮೇಲೆ ಆಕೆಯ ಅಪ್ತಾಪ್ತ ತಮ್ಮನ ಮುಂದೆಯೇ ಸಾಮೂಹಿಕ ಅತ್ಯಾಚಾರ [more]
ಗ್ಯಾಂಗ್ಟಕ್, ಏ.30-ಈಶಾನ್ಯ ರಾಜ್ಯ ಸಿಕ್ಕಿಂ ಮುಖ್ಯಮಂತ್ರಿ ಹಾಗೂ ಸಿಕ್ಕಿ ಪ್ರಜಾಸತ್ತಾತ್ಮಕ ರಂಗ (ಸಿಡಿಎಫ್) ಧುರೀಣ ಪವನ್ ಕುಮಾರ್ ಚಮ್ಮಿಂಗ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ರಾಜ್ಯದ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ