ಹಳೆ ಮೈಸೂರು

ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ:

ಮೈಸೂರು, ಮೇ 23- ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ನಗರದ ಲಷ್ಕರ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಲ್ಯಾಣಗಿರಿ ವಾಸಿ ಸಯ್ಯದ್ ಸುಹೇಲ್ [more]

ಹಳೆ ಮೈಸೂರು

ಮೈಸೂರು ಅರಮನೆ: 3.7 ಲಕ್ಷ ಮಂದಿ ವೀಕ್ಷಿಸಿರುವುದು ದಾಖಲೆ!

ಮೈಸೂರು, ಮೇ 23- ಬೇಸಿಗೆ ರಜೆ ಹಿನ್ನೆಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಪ್ರವಾಸಿಗರು ದಾಖಲೆಯ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿದ್ದರು. ಏಪ್ರಿಲ್‍ನಲ್ಲಿ ಮೈಸೂರು ಅರಮನೆಯಲ್ಲಿ 3.7 ಲಕ್ಷ [more]

ಕೋಲಾರ

ಪೆಟ್ಟಿಗೆ ಅಂಗಡಿಗೆ ವಿದ್ಯುತ್ ಸ್ಪರ್ಶ, ವ್ಯಕ್ತಿಯೊಬ್ಬ ಮೃತ:

ಕೋಲಾರ, ಮೇ 23-ಪೆಟ್ಟಿಗೆ ಅಂಗಡಿಗೆ ವಿದ್ಯುತ್ ಸ್ಪರ್ಶಗೊಂಡು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೆಜಿಎಫ್ ತಾಲೂಕಿನ ರಾಜ್‍ಪೇಟೆ ರಸ್ತೆಯಲ್ಲಿ ನಡೆದಿದೆ. ಕೃಷ್ಣಾರೆಡ್ಡಿ (65) ಮೃತ ವ್ಯಕ್ತಿ. ಈತ ಪೆಟ್ಟಿಗೆ ಅಂಗಡಿಯಲ್ಲಿ [more]

ತುಮಕೂರು

ಮಾರ್ಕೋನ ಹಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ವಶ:

ಕುಣಿಗಲ್, ಮೇ 23-ಮಾರ್ಕೋನ ಹಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿದ್ದ ಇಟ್ಟಿಗೆ ಕಾರ್ಖಾನೆಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ [more]

ಅಂತರರಾಷ್ಟ್ರೀಯ

ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಿಂದ ರಣ ಬಿಸಿಲು ಮತ್ತು ಉಷ್ಣ ಹವೆಗೆ 70ಕ್ಕೂ ಹೆಚ್ಚು ಮಂದಿ ಮೃತ!

ಕರಾಚಿ, ಮೇ 23- ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಿಂದ ರಣ ಬಿಸಿಲು ಮತ್ತು ಉಷ್ಣ ಹವೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು [more]

ರಾಷ್ಟ್ರೀಯ

ಕೇಂದ್ರ ಸರ್ಕಾರದ ದಿವಾಳಿತನ ಸಂಹಿತೆ (ಐಬಿಸಿ): ಎಚ್ಚೆತ್ತ ಕಂಪನಿಗಳು

ನವದೆಹಲಿ, ಮೇ 23-ಕೇಂದ್ರ ಸರ್ಕಾರ ಹೊಸದಾಗಿ ದಿವಾಳಿತನ ಸಂಹಿತೆ (ಐಬಿಸಿ) ಜಾರಿಗೊಳಿಸಿದ ನಂತರ ಎಚ್ಚೆತ್ತುಕೊಂಡಿರುವ ಸುಮಾರು 2,100 ಕಂಪನಿಗಳು 83,000 ಕೋಟಿ ರೂ.ಗಳ ಬ್ಯಾಂಕ್ ಬಾಕಿಯನ್ನು ಇತ್ಯರ್ಥಗೊಳಿಸಿವೆ. [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ದಿನನಿತ್ಯದ ವಿದ್ಯಮಾನ:

ನವದೆಹಲಿ, ಮೇ 23-ಗ್ರಾಹಕರ ಹಿಡಿಶಾಪದ ನಡುವೆಯೂ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ದಿನನಿತ್ಯದ ವಿದ್ಯಮಾನವಾಗಿದೆ. ಇಂಧನ ದರ ಕಡಿಮೆ ಮಾಡಲು ಕೇಂದ್ರ [more]

ಹೈದರಾಬಾದ್ ಕರ್ನಾಟಕ

ಗುಲ್ಬರ್ಗ ವಿವಿ ಪರೀಕ್ಷೆ ದಿಢೀರ್ ಮುಂದೂಡಿ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಆದೇಶ:

ಗುಲ್ಬರ್ಗ, ಮೇ 23- ಗುಲ್ಬರ್ಗ ವಿವಿ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ದಿಢೀರ್ ಮುಂದೂಡಿ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಆದೇಶಿಸಿದ್ದಾರೆ. ರಾಯಚೂರು, ಬೀದರ್, ಯಾದಗಿರಿ, ಕಲಬುರ್ಗಿ ಸೇರಿದಂತೆ ನಾಲ್ಕು [more]

ರಾಷ್ಟ್ರೀಯ

ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಪಾಕಿಸ್ತಾನಿ ಸೇನಾಪಡೆ ಉದ್ಧಟತ:

ಜಮ್ಮು, ಮೇ 23-ಕಣಿವೆ ರಾಜ್ಯ ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಪಾಕಿಸ್ತಾನಿ ಸೇನಾಪಡೆ ಉದ್ಧಟತನ ಮುಂದುವರಿದಿದೆ. ಜಮ್ಮು, ಕತುವಾ ಮತ್ತು ಸಾಂಬಾ ಜಿಲ್ಲೆಗಳ ಐಬಿ ಸಮೀಪದ ಭಾರತೀಯ ಗ್ರಾಮಗಳು [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ: ವಿಶ್ವ ಬ್ಯಾಂಕ್ ಯತ್ನಕ್ಕೆ ತೀವ್ರ ಹಿನ್ನಡೆ

ವಾಷಿಂಗ್ಟನ್, ಮೇ 23-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವ ಬ್ಯಾಂಕ್ ಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಜಮ್ಮು [more]

ಹಳೆ ಮೈಸೂರು

ತಾಯಿ ಮೇಲೆ ಹಲ್ಲೆ ನಡೆಸಿದ ಮಗ ಭಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಚನ್ನಪಟ್ಟಣ, ಮೇ 22- ತಾಯಿ ಮೇಲೆ ಹಲ್ಲೆ ನಡೆಸಿದ ಮಗ ಭಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಎಂ.ಕೆ.ದೊಡ್ಡಿ ಪೆÇಲೀಸ್ ಠಾಣೆ ವ್ಯಾಪ್ತಿಯ ಸಿದ್ದನಹಳ್ಳಿ [more]

ಉಡುಪಿ

ಸುಮಾರು 2800 ವರ್ಷಗಳ ಹಳೆಯದಾದ ಗುಹಾ ಸಮಾಧಿ!

ಉಡುಪಿ, ಮೇ 22- ಸುಮಾರು 2800 ವರ್ಷಗಳ ಹಳೆಯದಾದ ಗುಹಾ ಸಮಾಧಿಯೊಂದು ಪೇರಂಪಳ್ಳಿಯಲ್ಲಿ ಕಂಡು ಬಂದಿದೆ. ಕಟೀಲು ದೇವಾಲಯ ಯಕ್ಷಗಾನ ಮೇಳದ ಅಂಗವಾಗಿ ಹರಿಕೃಷ್ಣ ಎಂಬುವರ ಮನೆಯ [more]

ದಕ್ಷಿಣ ಕನ್ನಡ

ನಿಫಾ ವೈರಸ್ ಸೋಂಕು: ಜಿಲ್ಲೆಯಲ್ಲಿ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ, ಮೇ 22-ಕೇರಳದಲ್ಲಿ ನಿಫಾ ವೈರಸ್ ಸೋಂಕು ತೀವ್ರಗೊಂಡ ಹಿನ್ನಲೆಯ ಜಿಲ್ಲೆಯಲ್ಲಿ ಮುಂಜಾಗೃತ ಕ್ರಮ ಕೈಗೊಂಡಿರುವುದಾಗಿ ಡಿಎಚ್‍ಒ ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ [more]

ಶಿವಮೊಗ್ಗಾ

ಕಾಂಗ್ರೆಸ್-ಜೆಡಿಎಸ್ ಶಾಸಕರ ಬಹುಮತವಿರುವವರೆಗೂ ಸರ್ಕಾರ ಸುಭದ್ರ – ಎಚ್.ಡಿ.ಕುಮಾರಸ್ವಾಮಿ

ಧರ್ಮಸ್ಥಳ, ಮೇ 22-ಕಾಂಗ್ರೆಸ್-ಜೆಡಿಎಸ್ ಶಾಸಕರ ಬಹುಮತವಿರುವವರೆಗೂ ಸರ್ಕಾರ ಸುಭದ್ರವಾಗಿರಲಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಂಜುನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ [more]

ಹಳೆ ಮೈಸೂರು

ಗಂಡು ಕರಡಿಯೊಂದು ಅನುಮಾನಾಸ್ಪದವಾಗಿ ಮೃತ

ಮೈಸೂರು, ಮೇ 22- ಕಾಡಿನಿಂದ ಹೊರ ಬಂದ ಗಂಡು ಕರಡಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕರಡಿಗಳ ಕಾದಾಟದಿಂದ ಗಂಡು ಕರಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ [more]

ಹಳೆ ಮೈಸೂರು

ಕೇರಳದಲ್ಲಿ ನಿಫಾ ವೈರಸ್ ಮೈಸೂರಿನಾದ್ಯಂತ ಹೈ ಅಲರ್ಟ್

ಮೈಸೂರು, ಮೇ 22-ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಸೋಂಕಿನಿಂದ ಹಲವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಮೈಸೂರು ಆರೋಗ್ಯ ಇಲಾಖೆ [more]

ಹಳೆ ಮೈಸೂರು

ಪ್ರಸಿದ್ಧ ಕಾಲಭೆರವೇಶ್ವರ ದೇವಾಲಯದ ಹುಂಡಿ ಒಡೆದು ಹಣ ಕಳವು:

ಮಂಡ್ಯ, ಮೇ 22- ಪ್ರಸಿದ್ಧ ಕಾಲಭೆರವೇಶ್ವರ ದೇವಾಲಯದ ಹುಂಡಿ ಒಡೆದು ಹಣ ಕಳವು ಮಾಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಬಸರಾಳು ಗ್ರಾಮದ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಸುಮಾರು ಒಂದು [more]

ಹಳೆ ಮೈಸೂರು

ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಅಪಘಾತ:

ಮೈಸೂರು, ಮೇ 22- ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಗರದ ನ್ಯಾಯಾಲಯದ ಬಳಿ ನಡೆದಿದೆ. [more]

ಅಂತರರಾಷ್ಟ್ರೀಯ

ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕ:

ಕೌಲಲಂಪೂರ್, ಮೇ 22- ಭಾರತ ಮೂಲದ ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕಗೊಂಡಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಅಲ್ಪಸಂಖ್ಯಾತ ಸಮುದಾಯದ (ಸಿಖ್ [more]

ರಾಷ್ಟ್ರೀಯ

ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಪುಂಡಾಟ:

ಜಮ್ಮು, ಮೇ 22-ಕಣಿವೆ ರಾಜ್ಯ ಕಾಶ್ಮೀರದ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಇಂದು ಕೂಡ ಪಾಕಿಸ್ತಾನಿ ಸೈನಿಕರ ಪುಂಡಾಟ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ [more]

ರಾಷ್ಟ್ರೀಯ

ಗೋವಾದಿಂದ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ!

ಮುಂಬೈ, ಮೇ 22-ಗೋವಾದಿಂದ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ವರದಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಸಿಬ್ಬಂದಿ ಸೇರಿದಂತೆ [more]

ರಾಷ್ಟ್ರೀಯ

ಗೋಧಿ ಕಣಜ ಪಂಜಾಬ್ ಮೇಲೂ ಖಲಿಸ್ತಾನ್ ಭಯೋತ್ಪಾದಕರ ವಕ್ರದೃಷ್ಟಿ!

ನವದೆಹಲಿ/ಚಂಡಿಗಢ, ಮೇ 22-ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಸಹಕಾರದೊಂದಿಗೆ ಗೋಧಿ ಕಣಜ ಪಂಜಾಬ್ ಮೇಲೂ ಖಲಿಸ್ತಾನ್ [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ:

ವಾಷಿಂಗ್ಟನ್, ಮೇ 22-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸಲು ವಿಶ್ವಬ್ಯಾಂಕ್ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ

ನವದೆಹಲಿ, ಮೇ 22-ದೇಶದ ಪ್ರಮುಖ ಮಹಾನಗರಗಳಲ್ಲಿ ಒಂಭತ್ತನೇ ದಿನವಾದ ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ. ಇಂಧನ ದರ ಕಡಿಮೆ [more]

ಅಂತರರಾಷ್ಟ್ರೀಯ

ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ ಇಫ್ತಾರ್ ಭೋಜನದ ವ್ಯವಸ್ಥೆ!

ಅಬುಧಾಬಿ, ಮೇ 22-ಪವಿತ್ರ ರಂಜಾನ್ ಮಾಸದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ರಾಜಧಾನಿ ಅಬುಧಾಬಿ ಝಾಯಿದ್ ಶೇಖ್ ಮಹಾ ಮಸೀದಿಯಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಮಂದಿಗೆ ಉಚಿತ [more]