
ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ
ವಾಷಿಂಗ್ಟನ್, ಜೂ.16- ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. [more]
ವಾಷಿಂಗ್ಟನ್, ಜೂ.16- ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. [more]
ನವದೆಹಲಿ, ಜೂ.16-ಅತಿದೊಡ್ಡ ಅರ್ಥಿಕ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಹಲವು ಪಾಸ್‍ಪೆÇೀರ್ಟ್‍ಗಳ ಸಹಾಯದಿಂದ ವಿವಿಧ ದೇಶಗಳಲ್ಲಿ ಸುತ್ತುತ್ತಿರುವುದು ಆತನನ್ನು ಪತ್ತೆ ಮಾಡಲು [more]
ಮೈಸೂರು, ಜೂ.16- ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣನಾದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ನಂಜನಗೂಡು ತಾಲ್ಲೂಕು ಹೊರಳ್ಳಿ ಗ್ರಾಮದ [more]
ನಂಜನಗೂಡು, ಜೂ.16- ಕೇರಳದ ವೈನಾಡಿನಲ್ಲಿ ಕೆಲದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಹೆಚ್.ಡಿ.ಕೋಟೆಯ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ಬತ್ತಿ ಹೋಗಿದ್ದ ಕಪಿಲಾ [more]
ಗುವಾಹತಿ, ಜೂ.16-ತನ್ನ ಮಗಳ ಮೇಲೇ ಅತ್ಯಾಚಾರ ಎಸಗಿ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಈಶಾನ್ಯ ರಾಜ್ಯ [more]
ನವದೆಹಲಿ, ಜೂ.16-ಈದ್-ಉಲ್-ಫಿತರ್ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾ ಕೋರಿದ್ದಾರೆ. ರಂಜಾನ್ ಹಬ್ಬವು ದೇಶದಲ್ಲಿ ಸೌಹಾರ್ದತೆಯ ಬೆಸುಗೆ ಬೆಸೆಯಲಿ ಎಂದು ಅವರು ಹಾರೈಸಿದ್ದಾರೆ. [more]
ಕಾನ್ಪುರ್, ಜೂ.16-ಮಣ್ಣು ತುಂಬಿದ್ದ ಟ್ರಕ್ಕೊಂದು ತಾತ್ಕಾಲಿಕ ನಿರ್ಮಾಣದ ಮನೆಗೊಂದಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇತರ ನಾಲ್ವರು ಗಾಯಗೊಂಡ ಭೀಕರ ದುರಂತ ಉತ್ತರಪ್ರದೇಶದ [more]
ನ್ಯೂಯಾರ್ಕ್, ಜೂ.16- ಹೂಡಿಕೆದಾರರು, ವೈದ್ಯರು ಮತ್ತು ರೋಗಿಗಳಿಂದ ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ ಉದ್ಯಮಿ ಮತ್ತು ಪಾಲುಗಾರ್ತಿಯನ್ನು ನ್ಯಾಯಾಲಯವೊಂದು [more]
ಹೈದರಾಬಾದ್, ಜೂ.15- ಅಮೆರಿಕದಲ್ಲಿ ಎನ್‍ಆರ್‍ಐಗಳೊಂದಿಗೆ ವೇಶ್ಯಾವೃತ್ತಿ ದಂಧೆಯಲ್ಲಿ ತೊಡಗಲು ತೆಲುಗು ಮತ್ತು ಕನ್ನಡ ಸಿನಿಮಾ ನಟಿಯರ ಕಳ್ಳಸಾಗಣೆ ಮಾಡುತ್ತಿದ್ದ ವ್ಯವಸ್ಥಿತ ಅಂತಾರಾಷ್ಟ್ರೀಯ ಜಾಲವೊಂದು ಬೆಳಕಿಗೆ ಬಂದಿದೆ. ಈ [more]
ಮೆಕ್ಕಾ, ಜೂ.15-ರಂಜಾನ್ ಮಾಸದ ಕೊನೆ ರಾತ್ರಿ ಕುರಾನ್ ಪ್ರವಚನ ಕೇಳಲು 20 ಲಕ್ಷಕ್ಕೂ ಅಧಿಕ ಮಂದಿ ಪವಿತ್ರ ನಗರ ಮೆಕ್ಕಾ ಮಸೀದಿಯಲ್ಲಿ ಜಮಾಯಿಸಿ ಬೃಹತ್ ಸಾಮೂಹಿಕ ಪ್ರಾರ್ಥನೆ [more]
ಅಗರ್ತಲಾ/ಇಂಫಾಲ/ಗುವಾಹತಿ, ಜೂ.15-ಈಶಾನ್ಯ ಪ್ರಾಂತ್ಯದ ಮೂರು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ 9 ಮಂದಿ ಮೃತಪಟ್ಟು, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ. ತ್ರಿಪುರ, ಮಣಿಪುರ ಮತ್ತು ಅಸ್ಸಾಂ [more]
ನವದೆಹಲಿ, ಜೂ. 15-ಮೂರು ಲಕ್ಷ ಸಾಮಾನ್ಯ ಕೇಂದ್ರಗಳ (ಸಿಎಸ್‍ಸಿ) ಜಾಲದಿಂದಾಗಿ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳು ಸೃಷ್ಟಿಯಾಗಿದ್ದು, ಜನರನ್ನು ಸಬಲೀಕರಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. [more]
ಗಯಾ, ಜೂ.15-ಮೂರು ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಕಣ್ಣ ಮುಂದೆಯೇ 45 ವರ್ಷದ ಪತ್ನಿ ಮತ್ತು 14ರ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ [more]
ಚಂಡಿಗಢ, ಜೂ.15- ರಾಜಧಾನಿ ದೆಹಲಿ ನಂತರ ಈಗ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಧೂಳು ಮಿಶ್ರಿತ ವಿಷಮ ಗಾಳಿಯಿಂದ ತತ್ತರಿಸುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಧೂಳು ಮುಸುಕಿದ [more]
ನವದೆಹಲಿ, ಜೂ.15-ರಂಜಾನ್ ಪ್ರಯುಕ್ತ ದೇಶದ ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ [more]
ದಾಬಸ್‍ಪೇಟೆ, ಜೂ.14- ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗಾ ಕ್ಷೇತ್ರದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 9,06,941 ರೂ. ಸಂಗ್ರಹವಾಗಿದೆ. ಮುಜರಾಯಿ ಇಲಾಖೆ ಸಹಾಯಕ [more]
ದೊಡ್ಡಬಳ್ಳಾಪುರ, ಜೂ.14- ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-207ರ ಚಿಕ್ಕಬೆಳವಂಗಲ ಸಮೀಪದ ಕೋಲಿಗೆರೆ ಗ್ರಾಮದ ಬಳಿ [more]
ಕೆ.ಆರ್.ಪೇಟೆ, ಜೂ.14- ಬೈಕ್ ಮತ್ತು ಆಟೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಕಟ್ಟೆ ಕ್ಯಾತನಹಳ್ಳಿ ಬಳಿ ರಾತ್ರಿ ನಡೆದಿದೆ. ಕಟ್ಟೆಕ್ಯಾತನಹಳ್ಳಿಯ [more]
ಮಂಡ್ಯ, ಜೂ.14-ಶಾಲೆಯೊಂದರ ಬಳಿ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರೆಗೋಡು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಮದ್ದೂರು ತಾಲ್ಲೂಕಿನ ನಂಬಿನಾಯಕನಹಳ್ಳಿ ಗ್ರಾಮದ ಶಿಲ್ಪಶ್ರೀ(19) [more]
ಮೈಸೂರು,ಜೂ.14-ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯ ತುಂಬುವ ಹಂತ ತಲುಪಿದ್ದು, ಇಂದು ಸಂಜೆ ನದಿಗಳಿಗೆ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ [more]
ಚೇಳೂರು/ತುಮಕೂರು,ಜೂ.14- ಬಟ್ಟೆ ಒಗೆಯಲು ಊರಿನ ಹೊರವಲಯದ ಕಟ್ಟೆ ಬಳಿ ಯುವತಿ ತೆರಳಿದ್ದಾಗ ಕಿಡಿಗೇಡಿಯೊಬ್ಬ ಈಕೆಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಅನ್ಯ ಕೋಮಿನ ಯುವಕನೊಬ್ಬ 19 [more]
ಮಳವಳ್ಳಿ, ಜೂ.14- ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೋಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. [more]
ಮೈಸೂರು, ಜೂ.14- ಕ್ಷುಲ್ಲಕ ವಿಷಯಕ್ಕೆ ನಾಲ್ಕು ಮಂದಿ ಸ್ನೇಹಿತರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಕೆ.ಆರ್.ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಲ್ಲಿನ ಬೀದಿ [more]
ಚೆನ್ನೈ , ಜೂ.14- ಗ್ರಾಹಕರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಸ್ಯಾಮ್‍ಸಂಗ್ ಸಂಸ್ಥೆ ಭಾರತದಲ್ಲಿ ಟಿವಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಸತತ ಕಳೆದ [more]
ಲಂಡನ್, ಜೂ.14- ಭಾರತದಲ್ಲಿ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣಗಳ ಉದ್ಯಮಿ ನೀರವ್ ಮೋದಿ ಲಂಡನ್‍ನಿಂದ ಬ್ರುಸೇಲ್ಸ್‍ಗೆ ಪರಾರಿಯಾಗಲು ಮುಂದಾಗಿದ್ದಾನೆ. ಲಂಡನ್‍ನಲ್ಲಿ ಸದ್ಯಕ್ಕೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ