
ಮಾನಸ ಸರೋವರಕ್ಕೆ ತೆರಳಿದ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ
ಮೈಸೂರು,ಜು.4-ಮಾನಸ ಸರೋವರಕ್ಕೆ ತೆರಳಿದ ಮೈಸೂರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲೇ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಿನ್ನೆ ರಾತ್ರಿ ಬಂದ ಮಾಹಿತಿಯಲ್ಲಿ 12 ಮಂದಿ ಯಾತ್ರಾರ್ಥಿಗಳು [more]
ಮೈಸೂರು,ಜು.4-ಮಾನಸ ಸರೋವರಕ್ಕೆ ತೆರಳಿದ ಮೈಸೂರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲೇ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಿನ್ನೆ ರಾತ್ರಿ ಬಂದ ಮಾಹಿತಿಯಲ್ಲಿ 12 ಮಂದಿ ಯಾತ್ರಾರ್ಥಿಗಳು [more]
ಮೈಸೂರು,ಜು.4-ಅಡ್ಡಾದಿಡ್ಡಿ ಚಲಿಸಿದಲಾರಿ, ರಸ್ತೆ ಬಳಿಯ ದೇವಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅರ್ಚಕ ಸೇರಿ ಮೂವರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ನಡೆದಿದೆ. ದೇವಾಲಯದ ಅರ್ಚಕ ಅನ್ನದಾನಪ್ಪ , ರವಿಚಂದ್ರ, [more]
ಚನ್ನಪಟ್ಟಣ, ಜು.4- ಕೆಲ ದಿನಗಳ ಹಿಂದೆ ತಾಲ್ಲೂಕಿನ ಮಾಗನೂರು ರಸ್ತೆಯಲ್ಲಿ ನಡೆದ ನಿವೃತ್ತ ಸಿಸಿಬಿ ಪಿಎಸ್‍ಐರವರ ಭೀಕರ ಕೊಲೆಯ ಪ್ರಕರಣ ಬೇಧಿಸಿದ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ [more]
ಮೈಸೂರು,ಜು.4- ಅತ್ತೆ ಮಗಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಪಡುವಾರಳ್ಳಿ ನಿವಾಸಿ ಸತೀಶ್ (23) [more]
ತುಮಕೂರು, ಜು.4-ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮ್ಯಾಕಾನಿಕ್ಸ್‍ಗಳು ಸಾವನಪ್ಪಿರುವ ಘಟನೆ ಗುಬ್ಬಿ-ನಿಟ್ಟೂರು ಮಾರ್ಗಮಧ್ಯೆಯ ಬೆಂಜನಗೆರೆಗೇಟ್ ಬಳಿ ತಡರಾತ್ರಿ ಸಂಭವಿಸಿದೆ. ತುಮಕೂರಿನ [more]
ಚಿಕ್ಕಮಗಳೂರು, ಜು.4- ಗಂಗರ ಕಾಲಕ್ಕೆ ಸೇರಿದ ಚಾಮುಂಡೇಶ್ವರಿ ವಿಗ್ರಹವನ್ನು ದ್ವಂಸಗೊಳಿಸಿರುವ ಘಟನೆ ಸಖರಾಯಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಅಯ್ಯನಕೆರೆ ಬಳಿಯ ಬಳ್ಳಾಳೇಶ್ವರ ದೇಗುಲದಲ್ಲಿ ದುಷ್ಕರ್ಮಿಗಳು [more]
ನವದೆಹಲಿ, ಜು.3- ವಿಶ್ವದ ಅತ್ಯಂತ ತೂಕದ ಬಾಲಕನೆಂದೇ ಖ್ಯಾತಿ ಪಡೆದಿದ್ದ ಪಶ್ಚಿಮ ದೆಹಲಿಯ ಉತ್ತರನಗರದ ಮಿಹಾರ್ ಜೈನ್ ಈಗ ಮತ್ತೆ ಸುದ್ದಿಯಾಗಿದ್ದಾನೆ. 14 ವರ್ಷದ ಮಿಹಾರ್ ಜೈನ್ [more]
ರೋಸ್ತೋನ್ (ಎಎನ್‍ಐ), ಜು.3- ಭಾರೀ ಕುತೂಹಲಭರಿತ ಪಂದ್ಯದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಮೊದಲರ್ಧದಲ್ಲಿ ಅಬ್ಬರಿಸಿದ್ದ ಜಪಾನ್ ಎಲ್ಲರನ್ನೂ ಹುಬ್ಬೇರುವಂತೆ [more]
ಅಹಮದಾಬಾದ್, ಜು.3- ಜಿಎಸ್‍ಟಿ ಜಾರಿ, ನೋಟು ಅಮಾನೀಕರಣ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ವಿಫಲರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 125 ಕೋಟಿ ಭಾರತೀಯರ ಮೇಲೆ ಮಾರಕ [more]
ದುಬೈ, ಜು.3 – ಮೈದಾನದಲ್ಲಿ ಚೆಂಡು ವಿರೂಪಗೊಳಿಸುವುದರ ಜತೆಗೆ ಅಶ್ಲೀಲವಾಗಿ ವರ್ತಿಸಿದರೆ ಇಲ್ಲವೆ ವೈಯಕ್ತಿಕ ಟೀಕೆ ಮಾಡಿದರೂ ಕ್ರಿಕೆಟಿಗರು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಚೆಂಡು ವಿರೂಪಗೊಳಿಸುವುದು, [more]
ಥಾಣೆ, ಜು.3- ಭಾರೀ ಮಳೆಯ ಕಾರಣ ವಸತಿ ಸಮುಚ್ಛಯದ ಕಾಂಪೌಂಡ್ ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ. ಪತಿಪಡ ಬಳಿ [more]
ನವದೆಹಲಿ, ಜು.3- ರಾಷ್ಟ್ರ ರಾಜಧಾನಿಯಲ್ಲಿ ಇಂದು ಮುಂಜಾನೆ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ ಇದು 2.8 ಕಿ.ಮೀ ದಾಖಲಾಗಿದೆ. ಇಂದು ಮುಂಜಾನೆ 3.47ರಲ್ಲಿ ಈ ಕಂಪನ [more]
ವಾಷಿಂಗ್ಟನ್, ಜು.3- ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಾರತೀಯ ಮೂಲದ ನ್ಯಾಯಮೂರ್ತಿ ಅಮೂಲ್ ಥಾಪರ್ ನೇಮಕಗೊಳ್ಳುವ ಸಾಧ್ಯತೆಗಳಿವೆ. ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಕೆನಡಿ ಅವರು [more]
ನವದೆಹಲಿ, ಜು.3- ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಡಾ.ಸುಬ್ರಹ್ಮಣ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. [more]
ಮುಂಬೈ, ಜು.3- ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಾಗುತ್ತಿರುವುದನ್ನು ನೋಡಿದರೆ ನಮ್ಮ ಪಕ್ಷ ಪ್ರಬಲವಾಗಿದೆ ಎಂಬುದರ ಧ್ಯೋತಕ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ [more]
ನವದೆಹಲಿ, ಜು.3- ಇನ್ನು ಮುಂದೆ ಪೆÇಲೀಸ್ ಮಹಾ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಲೋಕ ಸೇವಾ ಆಯೋಗವೇ ನಡೆಸಲಿದೆ. ಈ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ಎಲ್ಲಾ ರಾಜ್ಯ [more]
ಅಗರ್ತಲ(ತ್ರಿಪುರ), ಜು.3- ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತ್ರಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೈತ್ರಿ ಪಕ್ಷದ ಇಬ್ಬರು ಶಾಸಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಬಿಜೆಪಿಯ [more]
ಶ್ರೀನಗರ, ಜು.3- ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯ ಮೂವರು ಶಾಸಕರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದು, ಬಿಜೆಪಿ ಜತೆ ಕೈ ಜೋಡಿಸುವ ಸುಳಿವು [more]
ನವದೆಹಲಿ, ಜು.3- ಬಿಹಾರದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರೂ ಮುಂಬರುವ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜೆಡಿಯು ಸ್ಪರ್ಧಿಸಲು ತೀರ್ಮಾನಿಸಿದೆ. ಇದೇ ಡಿಸೆಂಬರ್ [more]
ತುಮಕೂರು, ಜು.3- ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಜಾತಿ ಅಡ್ಡ ಬಂದಿದ್ದರಿಂದ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕ್ಯಾತಸಂದ್ರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]
ಮಳವಳ್ಳಿ, ಜು.3- ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬುಳಿ ಕೆಂಪನದೊಡ್ಡಿ ಗೇಟ್ ಬಳಿ ನಡೆದಿದೆ. ತಾಲ್ಲೂಕಿನ ಕಿರುಗಾವಲು [more]
ಮೈಸೂರು, ಜು.3- ಮನೆಯ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಬೆಲೆಯ ಆಭರಣ ದೋಚಿರುವ ಘಟನೆ ರೂಪಾ ನಗರದಲ್ಲಿ ನಡೆದಿದೆ. ಕಿರಣ್ ಎಂಬುವರು ಮನೆಗೆ [more]
ಬಳ್ಳಾರಿ, ಜು.3- ಮದುವೆಯಾಗಿ ಇನ್ನೂ ಎರಡು ದಿನ ಕಳೆದಿರಲಿಲ್ಲ. ಅರಿಶಿಣ ನೀರು ಆರಿರಲಿಲ್ಲ. ಆಗಲೇ ಅಪಘಾತ ಸಂಭವಿಸಿ ವರ ಮೃತಪಟ್ಟು, ವಧು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ [more]
ದುಲೈ (ಮಹಾರಾಷ್ಟ್ರ), ಜು.2- ಮಕ್ಕಳ ಕಳ್ಳರ ಬಗ್ಗೆ ದೇಶದಾದ್ಯಂತ ಹರಡಿರುವ ವದಂತಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ದುಲೈಯಲ್ಲಿ ಸಾರ್ವಜನಿಕರು ಐವರನ್ನು ದಾರುಣವಾಗಿ ಕೊಂದಿರುವ ಘಟನೆ ನಡೆದಿದೆ. ಕೊಲೆಯಾದವರನ್ನು ಬುಡಕಟ್ಟು [more]
ಕೊಚ್ಚಿ,ಜು.2- ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕನೊಬ್ಬನನ್ನು ಇಸ್ಲಾಮಿಕ್ ಪರ ಸಂಘಟನೆಯ ಪದಾಧಿಕಾರಿಗಳು ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿರುವ ಮಹಾರಾಜ ಕಾಲೇಜು ಆವರಣದಲ್ಲಿ ನಡೆದಿದೆ. ಹತ್ಯೆಯಾದ ಎಸ್‍ಎಫ್‍ಐ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ