ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ

ಶಿವಮೊಗ್ಗ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಿದೆ. ಇದರಿಂದಾಗಿ ಮತ್ತೊಮ್ಮೆ ಭದ್ರಾ ಜಲಾಶಯ ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ಮೂಲಕ [more]

ಬೆಂಗಳೂರು

ದೀಪಾವಾಳಿ: ಪಟಾಕಿ ಮಾರಾಟಕ್ಕೆ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕೋವಿಡ್ ಹರಡುವಿಕೆ ತಡೆಯುವ ಕ್ರಮವಾಗಿ ಉತ್ಸವಗಳು, ಹಬ್ಬಗಳ ಆಚರಣೆ ಮೇಲೆ ನಿಯಂತ್ರಣ ಹೇರಿರುವ ರಾಜ್ಯ ಸರ್ಕಾರ, ಈಗ ಮುಂಬರುವ ಬೆಳಕಿನ ಹಬ್ಬ ದೀಪಾವಳಿಯ ಪಟಾಕಿಗಳ ಮಾರಾಟಕ್ಕೂ [more]

ರಾಜ್ಯ

ವರ್ಷದಲ್ಲಿ ಮೂರನೇ ಬಾರಿ ಭರ್ತಿಯಾದ ಹಾರಂಗಿ ನದಿಗೆ ಎರಡು ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಕುಶಾಲನಗರ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ವರ್ಷದ ಅವಯಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದ್ದು, ಬುಧವಾರದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹಾರಂಗಿ ಜಲಾನಯನ ಪ್ರದೇಶಗಳಲ್ಲಿ [more]

ಬೆಂಗಳೂರು

ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ; ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ

ಬೆಂಗಳೂರು: ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧೆಡೆ ಆಚರಿಸಲಾಗುವ ದಸರಾಗೆ ಮಾರ್ಗಸೂಚಿಗಳನ್ನ ಸರ್ಕಾರ ಇಂದು ಬಿಡುಗಡೆ ಮಾಡಿದೆ. ನವರಾತ್ರಿ, ದುರ್ಗಾ ಪೂಜೆಯ ಆಚರಣೆಗಳಿಗೂ ಇವೇ ಮಾರ್ಗಸೂಚಿಗಳು ಅನ್ವಯವಾಗಲಿವೆ. [more]

ಬೆಂಗಳೂರು

ಸಿನಿಮಾ ಮಂದಿರಗಳಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ಇಲ್ಲಿದೆ ಹೈಲೈಟ್ಸ್

ಬೆಂಗಳೂರು: ನಾಳೆಯಿಂದ ಚಿತ್ರಮಂದಿರಗಳು ತೆರೆಯಲಿವೆ. ಎಲ್ಲಾ ಸಿನಿಮಾ ಹಾಲ್ಗಳನ್ನ ಸ್ವಚ್ಛಗೊಳಿಸಿ ಅಣಿಗೊಳಿಸಲಾಗುತ್ತಿದೆ. ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಚಿತ್ರಮಂದಿರಗಳು ಅರ್ಧ ಮಾತ್ರ [more]

ರಾಜ್ಯ

ಹಳ್ಳದ ಆಚೆ ಸಿಲುಕಿದ್ದ ರೈತ ಕುಟುಂಬ ಹೊರ ತಂದ ಅಗ್ನಿಶಾಮಕ ಸಿಬ್ಬಂದಿ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದ ಹಳ್ಳದ ಆಚೆಯ ತೋಟದಲ್ಲಿ ಸಿಲುಕಿದ್ದ, ಒಂದೇ ಕುಟುಂಬದ ಮೂವರು ಹಾಗೂ ನಾಲ್ಕು ದನಕರುಗಳನ್ನು ಅಗ್ನಿಶಾಮಕ ಸಿಬ್ಬಂದಿ ಬುಧವಾರ [more]

ರಾಷ್ಟ್ರೀಯ

ಇಎಂಐ ಮೇಲಿನ ಬಡ್ಡಿ ಮನ್ನಾಗೆ ಸುಪ್ರೀಂ ಸೂಚನೆ

ನವದೆಹಲಿ: ಕೊರೋನಾ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಮೊರಾಟೋರಿಯಂ ಅವಧಿಯಲ್ಲಿನ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಸರ್ಕಾರ ಆದಷ್ಟೂ ಶೀಘ್ರದಲ್ಲಿ ಮನ್ನಾಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಮೊರೊಟೋರಿಯಂ ಅವಧಿಯ [more]

ರಾಜ್ಯ

ಗ್ರಾಮೀಣ ಪ್ರದೇಶದಲ್ಲಿ ಕುಸಿಯುತ್ತಿರುವ ಮನೆಗಳು

ಬಾಗಲಕೋಟೆ : ಬಾಗಲಕೋಟೆ ತಾಲೂಕಿನಲ್ಲಿ ಬುಧವಾರದವರೆಗೆ ಮಳೆಯಿಂದ 400 ಮನೆಗಳು ಕುಸಿದಿದ್ದು ಇದರಲ್ಲಿ ಎರಡು ಮನೆಗಳು ಪೂರ್ಣ ಪ್ರಮಾಣದ ಹಾನಿಯಾಗಿದೆ. ಕಿರಸೂರ ಗ್ರಾಮದಲ್ಲಿ 1 ಮತ್ತು ಬೆಣ್ಣೂರಿನಲ್ಲಿ [more]

ರಾಷ್ಟ್ರೀಯ

ಶಾಲಾ ಶಿಕ್ಷಣ ಸುಧಾರಣೆಗೆ ವಿಶ್ವ ಬ್ಯಾಂಕ್ ನೆರವಿನ ‘ಸ್ಟಾರ್ಸ್ ಯೋಜನೆ’ಗೆ ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ: ಶಾಲಾ ಶಿಕ್ಷಣ ಸುಧಾರಣೆಗೆ ವಿಶ್ವ ಬ್ಯಾಂಕ್‍ನ 5,718 ಕೋಟಿ ರೂ. ನೆರವಿನ ‘ಸ್ಟಾರ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಸಂಪುಟ ಸಭೆಯ [more]

ರಾಷ್ಟ್ರೀಯ

ಸಂಸ್ಕಾರ ಭಾರತಿಯ ಮಾಜಿ ಪ್ರ.ಕಾರ್ಯದರ್ಶಿ, ಶಿಕ್ಷಣತಜ್ಞ ವಿಶ್ರಾಮ್ ಜಾಮ್ದಾರ್ ಇನ್ನಿಲ್ಲ

ನಾಗಪುರ:ಹಿರಿಯ ಆರೆಸ್ಸೆಸ್ ಸ್ವಯಂಸೇವಕ, ಲಘು ಉದ್ಯೋಗ ಭಾರತಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸ್ಕಾರ ಭಾರತಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಖ್ಯಾತ ಕೈಗಾರಿಕೋದ್ಯಮಿ ವಿಶ್ರಾಮ್ ಜಾಮ್ದಾರ್ [more]

ರಾಜ್ಯ

ಆಲಮಟ್ಟಿ ಜಲಾಶಯ: 1.17 ಲಕ್ಷ ಕ್ಯುಸೆಕ್ ಒಳಹರಿವು

ಆಲಮಟ್ಟಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ ಸಂಜೆ 1.17 ಲಕ್ಷ ಕ್ಯುಸೆಕ್ ಗೆ ಹೆಚ್ಚಿದ್ದು, ಅಷ್ಟೇ ಪ್ರಮಾಣದ ನೀರನ್ನು [more]

ರಾಷ್ಟ್ರೀಯ

ಮೊದಲ ತ್ರೈಮಾಸಿಕದಿಂದ ಚೇತರಿಸಿಕೊಂಡ ದೇಶದ ಆರ್ಥಿಕತೆ 2021ರಲ್ಲಿ ಚೀನಾ ಜಿಡಿಪಿ ಮೀರಿಸಲಿದೆ ಭಾರತ !

ವಾಷಿಂಗ್ಟನ್: ಕೋವಿಡ್ ಬಿಕ್ಕಟ್ಟಿನಿಂದ ಜಗತ್ತಿನ ಇತರ ದೇಶಗಳಂತೆಯೇ ಭಾರತದ ಆರ್ಥಿಕತೆಗೂ ಹಿಂಜರಿತ ಉಂಟಾಗಿದ್ದು, ಈ ವರ್ಷ ಜಿಡಿಪಿ ಮೈನಸ್ ಶೇ.10.5ಕ್ಕೆ ಕುಸಿಯಲಿದೆ .ಆದರೆ 2021ರಲ್ಲಿ ಭಾರತದ ಆರ್ಥಿಕತೆ [more]

ರಾಷ್ಟ್ರೀಯ

ಇಸ್ರೋದ ಸಂವಹನ ಉಪಗ್ರಹಗಳ ಬಳಕೆ | ದೇಶದ 15 ರಾಜ್ಯಗಳಿಗೆ ಸೇವೆ ಹ್ಯೂಸ್ ಇಂಡಿಯಾದಿಂದ 5,000 ಗ್ರಾಮಕ್ಕೆ ಅಂರ್ಜಾಲ ಸೇವೆ

ಹೊಸದಿಲ್ಲಿ:ಲಡಾಖ್ ಸೇರಿದಂತೆ ದೇಶದ 5,000 ಗ್ರಾಮಗಳಿಗೆ ಇಸ್ರೋದ ಸಂವಹನ ಉಪಗ್ರಹಗಳನ್ನು ಬಳಸಿ ಅಂತರ್ಜಾಲ ಸೇವೆ ಒದಗಿಸುವುದಾಗಿ ಹ್ಯೂಸ್ ನೆಟ್‍ವರ್ಕ್ ಸಿಸ್ಟಮ್ಸ್‍ನ ಅಂಗ ಸಂಸ್ಥೆಯಾದ ಹ್ಯೂಸ್ ಇಂಡಿಯಾ ತಿಳಿಸಿದೆ. [more]

ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಐಎಎಸ್ ಅಕಾರಿ ಸೌಮ್ಯಾ ಮಗು ಹೆತ್ತ 15 ದಿನದಲ್ಲೇ ಕಚೇರಿಗೆ ಹಾಜರು

ಲಖನೌ: ಘಾಜಿಯಾಬಾದ್‍ಗೆ ಕೋವಿಡ್ ನೋಡಲ್ ಅಕಾರಿಯಾಗಿ ಜುಲೈನಲ್ಲಿ ನೇಮಕಗೊಂಡಿದ್ದ ಮೋದಿನಗರ ಉಪವಿಭಾಗದ ಜಿಲ್ಲಾಕಾರಿ ಸೌಮ್ಯಾ ಪಾಂಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾದ 15 ದಿನದಲ್ಲೇ ನವಜಾತ [more]

ರಾಷ್ಟ್ರೀಯ

ಸೋಂಕಿನ ಲಕ್ಷಣ ಇರುವವರ ಪತ್ತೆ, ಪರೀಕ್ಷೆ ಹಚ್ಚಿಸಲು ಸಹಕಾರಿ ಆರೋಗ್ಯ ಸೇತುಗೆ ವಿಶ್ವಸಂಸ್ಥೆ ಮೆಚ್ಚುಗೆ

ನ್ಯೂಯಾರ್ಕ್: ಕೊರೋನಾ ಸೋಂಕಿತರ ಪತ್ತೆ, ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‍ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಸೋಂಕಿತರ ಪತ್ತೆ, ಜನರಲ್ಲಿ [more]

ಬೆಂಗಳೂರು

5612 ಕಿಮೀ ರಸ್ತೆ ಅಭಿವೃದ್ಧಿ: ಸಚಿವ ಈಶ್ವರಪ್ಪ

ಬೆಂಗಳೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಮುಖ್ಯ ರಸ್ತೆ, ಪ್ರಮುಖ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣಕ್ಕಾಗಿ ರಾಜ್ಯದ 5612.50 ಕಿಮೀ ರಸ್ತೆಯನ್ನು ಕೇಂದ್ರ [more]

ಶಿವಮೊಗ್ಗಾ

ಬಿಜೆಪಿ ರೈತ ಮೋರ್ಚಾದಿಂದ ಕರಪತ್ರದ ಮೂಲಕ ಚಳವಳಿ

ಶಿವಮೊಗ್ಗ: ನೂತನ ಕೃಷಿ ಮಸೂದೆಗಳ ಬಗ್ಗೆ ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಕಾಯಿದೆ ಬಗ್ಗೆ ಇರುವ ವಾಸ್ತವ ಸಂಗತಿಯನ್ನು ರೈತರಿಗೆ ತಿಳಿಸಲು ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ [more]

ಬೆಳಗಾವಿ

ಸಾಹಿತಿ ಕೆ.ಕಲ್ಯಾಣ ಆಸ್ತಿ ಕಬಳಿಕೆ: ಡಿಸಿಪಿ ಡಾ.ವಿಕ್ರಮ್ ಆಮಟೆ

ಬೆಳಗಾವಿ: ಮಾಟವಾದಿ ಶಿವಾನಂದ ವಾಲಿ ಮಾಟ ಮಂತ್ರ ಮಾಡಿ ಸುಮಾರು ಕೋಟ್ಯಾಂತರ ಆಸ್ತಿಯನ್ನು ಚಿತ್ರ ಸಾಹಿತಿ ಕೆ.ಕಲ್ಯಾಣ ಅವರ ಆಸ್ತಿ ಕಬಳಿಕೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ [more]

ರಾಜ್ಯ

ಶ್ರೀರಾಮುಲುಗೆ ಕೈ ತಪ್ಪಿದ ಆರೋಗ್ಯ ಖಾತೆ: ಗರಿಗೆದರಿದ ಚರ್ಚೆ

ಬಳ್ಳಾರಿ: ಸಚಿವ ಬಿ.ಶ್ರೀರಾಮುಲು ಅವರಿಗೆ ಆರೋಗ್ಯ ಇಲಾಖೆ ಖಾತೆ ಕೈ ತಪ್ಪಿದ್ದು, ಅದರ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿರುವುದು ಜಿಲ್ಲೆಯಲ್ಲಿ ನಾನಾ ಚೆರ್ಚೆಗಳು ಗರಿಗೆದರಿವೆ. [more]

ರಾಜ್ಯ

ಚಿತ್ತಿ ಮಳೆಗೆ ರೂ.4.5 ಕೋಟಿ ಕೃಷಿ, ತೋಟಗಾರಿಕೆ ಬೆಳೆ ಹಾನಿ

ಕೊಪ್ಪಳ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸುಮಾರು 140 ಹೆಕ್ಟೇರ್ ಕೃಷಿ ಬೆಳೆ, ಹಾಗೂ 830 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸೇರಿದಂತೆ ಸುಮಾರು [more]

ರಾಷ್ಟ್ರೀಯ

ಲಕ್ಷಾಂತರ ಜನರಿಗೆ ಆಸ್ತಿ ಕಾರ್ಡ್ ವಿತರಣೆ ಸ್ವಮಿತ್ವ ಯೋಜನೆಗೆ ನಾಳೆ ಮೋದಿ ಚಾಲನೆ

ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಹಾಗೂ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಯೋಜನೆ ಸ್ವಮಿತ್ವ ಅನ್ವಯ ಆಸ್ತಿ ಕಾರ್ಡ್‍ಗಳ ಭೌತಿಕ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಭೀಮಾ -ಕೋರೆಗಾಂವ್ ಹಿಂಸಾಚಾರ ಪ್ರಕರಣ ಪಾದ್ರಿ ಸೇರಿ 8 ಮಂದಿ ವಿರುದ್ಧ ಚಾರ್ಜ್‍ಶೀಟ್

ಮುಂಬೈ: ಎರಡು ವರ್ಷದ ಹಿಂದೆ ಭೀಮಾ-ಕೋರೆಗಾಂವ್ ವಿಜಯೋತ್ಸವದ ಹೆಸರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದಿಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು [more]

ರಾಷ್ಟ್ರೀಯ

ಅಯೋಧ್ಯೆಗೆ ಬೃಹತ್ ಶ್ರೀರಾಮ ಘಂಟೆ ಕೇಳಿಸುತ್ತದೆ 8ಕಿ.ಮೀ.ದೂರಕ್ಕೆ ನಿನಾದ !

ಚೆನ್ನೈ:`ಜೈ ಶ್ರೀ ರಾಮ್’ ಎಂಬ ಹೆಸರಿನ 4.1 ಅಡಿ ಎತ್ತರದ ಬೃಹತ್ ಘಂಟೆಯೊಂದನ್ನು ಅಯೋಧ್ಯೆಯ ಪ್ರಸ್ತಾವಿತ ಶ್ರೀ ರಾಮ ಮಂದಿರಕ್ಕೆ ಅರ್ಪಿಸಲಾಗಿದೆ. ಚೆನ್ನೈ ಮೂಲದ ಕಾನೂನು ಹಕ್ಕುಗಳ [more]

ರಾಷ್ಟ್ರೀಯ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಮೇಲೆ ಕೇರಳದಲ್ಲಿ ದಾಳಿ, ಹತ್ಯೆಗೆ ಯತ್ನ :ಕೇಸ್

ಮಲಪ್ಪುರಂ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಣ್ಣೂರು ಜಿಲ್ಲೆಯ ಎ.ಪಿ.ಅಬ್ದುಲ್ಲ ಕುಟ್ಟಿ ಅವರು ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಕೇರಳದಲ್ಲಿ ಅವರ ಹತ್ಯೆಗೆ ಯತ್ನ ನಡೆದಿದೆ. ಗುರುವಾರ ರಾತ್ರಿ ಮಲಪ್ಪುರಂ [more]

ಬೆಂಗಳೂರು

ವಿದ್ಯಾಗಮ ಕಾರ್ಯಕ್ರಮದ ಪರ-ವಿರೋಧ ಚರ್ಚೆಗೆ ಸಿಎಂ ಸ್ಪಷ್ಟನೆ ಮಕ್ಕಳ ಆರೋಗ್ಯ, ಭವಿಷ್ಯದ ಹಿತದೃಷ್ಟಿಯಿಂದ ಚರ್ಚಿಸಿ ತೀರ್ಮಾನ ಶಾಲೆ ಆರಂಭ ಸದ್ಯಕ್ಕಿಲ್ಲ

ಬೆಂಗಳೂರು: ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳ ಮುಖಂಡರು, ಶಿಕ್ಷಣವೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಭೆ ನಡೆಸಿ ತೀರ್ಮಾನ ಆಗುವವರೆಗೆ ಶಾಲೆಗಳನ್ನು ಆರಂಭಿಸುವುದಿಲ್ಲ [more]