ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಈಗ ತಂದಿರುವ ಮೂರು ನೂತನ ಕೃಷಿ ಮಸೂದೆಗಳಲ್ಲಿ ಸೇರಿಸಿರುವ ಕೃಷಿ ಸುಧಾರಣಾ ಕ್ರಮಗಳನ್ನು ಯುಪಿಎ ಸರ್ಕಾರವಿದ್ದಾಗ 2010ರಲ್ಲಿ ಭೂಪೀಂದರ್ ಸಿಂಗ್ (ಹಿಂದಿನ ಹರ್ಯಾಣ ಕಾಂಗ್ರೆಸ್ ಮುಖ್ಯಮಂತ್ರಿ)ಹೂಡಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು ಎಂಬುದೀಗ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮೋದಿ ಸರಕಾರವನ್ನು ವಿರೋಸುವುದಕ್ಕಾಗಿ ಪ್ರತಿಭಟನೆಗೆ ಬೆಂಬಲ ಎಂದು ಹೇಳುತ್ತಿರುವಾಗಲೇ ಈ ಅಂಶ ಬಹಿರಂಗಗೊಂಡಿದೆ.
ಇಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಕೃಷಿ ಸುಧಾರಣಾ ಮಸೂದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರು ನಾಚಿಕೆಯಿಲ್ಲದೆ ದ್ವಿಮುಖ ಧೋರಣೆ ಹೊಂದಿದ್ದಾರೆ. ಇದೇ ಕಾಂಗ್ರೆಸ್ ಈ ಹಿಂದೆ ಈ ಸುಧಾರಣಾ ಮಸೂದೆಗಳ ಬಗ್ಗೆ ಶಿಫಾರಸು ಮಾಡಿತ್ತು ಎಂಬುದಾಗಿ ಕೇಂದ್ರ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬಯಲಿಗೆಳೆದಿದ್ದಾರೆ.2013ರಲ್ಲಿ ಮತ್ತೊಂದು ಕಾರ್ಯಪಡೆಯನ್ನು ಹೂಡಾ ನೇತೃತ್ವದಲ್ಲಿ ಕೃಷಿ ಉತ್ಪನ್ನಗಳಿಗೆ ರಚಿಸಿ ಅದರಲ್ಲಿ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದ ಮುಖ್ಯಮಂತ್ರಿಗಳಿದ್ದರು ಎಂಬುದಾಗಿಯೂ ಅವರು ನೆನಪಿಸಿದ್ದಾರೆ.
2010ರಲ್ಲಿ ಭೂಪೀಂದರ್ ಹೂಡಾ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಇರುವ ಎಲ್ಲಾ ನಿರ್ಬಂಧಗಳನ್ನು ತಕ್ಷಣವೇ ಮುಕ್ತಗೊಳಿಸಿ ಮಾರಾಟ, ವ್ಯವಹಾರ, ಸಂಗ್ರಹ, ಹಣಕಾಸು ಮತ್ತು ರಫ್ತುಗಳಿಗೆ ಸಂಬಂಧಪಟ್ಟಂತೆ ಮುಕ್ತ ವಾತಾವರಣ ಕಲ್ಪಿಸಬೇಕೆಂದು ಹೇಳಿತ್ತು. ಎಪಿಎಂಸಿ ಅಥವಾ ಕಾಪೆರ್Çರೇಟ್ ಪರವಾನಗಿಯಲ್ಲಿ ಏಕಸ್ವಾಮ್ಯವಿರಬಾರದು. ಇವು ಮಾರುಕಟ್ಟೆಯನ್ನು ನಿಯಂತ್ರಿಸುವಂತಾಗಬಾರದು ಎಂದು ಸಮಿತಿ ಶಿಫಾರಸು ಮಾಡಿತ್ತು ಎಂದು ಸರ್ಕಾರದ ಮೂಲಗಳು ಬೊಟ್ಟು ಮಾಡಿವೆ.
ರೈತರ ಮಾರುಕಟ್ಟೆ ಪರಿಕಲ್ಪನೆಯಡಿ, ರೈತರು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯಾಗಬೇಕೆಂದು ಸಹ ಸಮಿತಿ ಶಿಫಾರಸು ಮಾಡಿದೆ. ಅಗತ್ಯ ವಸ್ತುಗಳ ಕಾಯ್ದೆಯ ಉಪಯೋಗ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಬಳಕೆಯಾಗಬೇಕು ಎಂದೂ ಅದರಲ್ಲಿ ಹೇಳಲಾಗಿತ್ತು.ರಾಜ್ಯಗಳು ಅಳವಡಿಸಿಕೊಳ್ಳಲು 2003 ರಲ್ಲಿ ಪ್ರಸಾರವಾದ ಮಾದರಿ ಕೃಷಿ ಮಾರುಕಟ್ಟೆ ಕಾನೂನು ರೈತರಿಗೆ ಮುಕ್ತ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ತರಬೇಕು ಎಂದು 2003ರಲ್ಲಿಯೇ ಸುತ್ತೋಲೆ ಹೊರಡಿಸಲಾಗಿತ್ತು ಎಂದು ಸಮಿತಿ ಹೇಳಿರುವುದನ್ನೂ ಉಲ್ಲೇಖಿಸಿದೆ.ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಈಗ ತಂದಿರುವ ಮೂರು ನೂತನ ಕೃಷಿ ಮಸೂದೆಗಳಲ್ಲಿ ಸೇರಿಸಿರುವ ಕೃಷಿ ಸುಧಾರಣಾ ಕ್ರಮಗಳನ್ನು ಯುಪಿಎ ಸರ್ಕಾರವಿದ್ದಾಗ 2010ರಲ್ಲಿ ಭೂಪೀಂದರ್ ಸಿಂಗ್ (ಹಿಂದಿನ ಹರ್ಯಾಣ ಕಾಂಗ್ರೆಸ್ ಮುಖ್ಯಮಂತ್ರಿ)ಹೂಡಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು ಎಂಬುದೀಗ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮೋದಿ ಸರಕಾರವನ್ನು ವಿರೋಸುವುದಕ್ಕಾಗಿ ಪ್ರತಿಭಟನೆಗೆ ಬೆಂಬಲ ಎಂದು ಹೇಳುತ್ತಿರುವಾಗಲೇ ಈ ಅಂಶ ಬಹಿರಂಗಗೊಂಡಿದೆ.

ರೈತರ ಮಾರುಕಟ್ಟೆ ಪರಿಕಲ್ಪನೆಯಡಿ, ರೈತರು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯಾಗಬೇಕೆಂದು ಸಹ ಸಮಿತಿ ಶಿಫಾರಸು ಮಾಡಿದೆ. ಅಗತ್ಯ ವಸ್ತುಗಳ ಕಾಯ್ದೆಯ ಉಪಯೋಗ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಬಳಕೆಯಾಗಬೇಕು ಎಂದೂ ಅದರಲ್ಲಿ ಹೇಳಲಾಗಿತ್ತು.ರಾಜ್ಯಗಳು ಅಳವಡಿಸಿಕೊಳ್ಳಲು 2003 ರಲ್ಲಿ ಪ್ರಸಾರವಾದ ಮಾದರಿ ಕೃಷಿ ಮಾರುಕಟ್ಟೆ ಕಾನೂನು ರೈತರಿಗೆ ಮುಕ್ತ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ತರಬೇಕು ಎಂದು 2003ರಲ್ಲಿಯೇ ಸುತ್ತೋಲೆ ಹೊರಡಿಸಲಾಗಿತ್ತು ಎಂದು ಸಮಿತಿ ಹೇಳಿರುವುದನ್ನೂ ಉಲ್ಲೇಖಿಸಿದೆ.