ರಾಷ್ಟ್ರೀಯ

ಹರಿಯಾಣದಲ್ಲಿ ಚೌಕಾಸಿ ರಾಜಕಾರಣ

ಚಂಡಿಗಢ : ದುಶ್ಯಂತ್ ಚೌಟಲಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ದವಿರುವುದಾಗಿ ಕಾಂಗ್ರೆಸ್ ಹೇಳಿದೆ. ಇದರೊಂದಿಗೆ ಹರಿಯಾಣ ರಾಜಕಾರಣ ಚೌಕಾಸಿ ರಾಜಕಾರಣಕ್ಕೆ ಇಳಿದಿದೆ. ಹರಿಯಾಣ ವಿಧಾನ ಸಭೆಯಲ್ಲಿ ಯಾವ [more]

ರಾಷ್ಟ್ರೀಯ

ಮಹಾರಾಷ್ಟ್ರ: ದೇವೇಂದ್ರಗೆ ಒಲಿದ ಮತದಾರ, ಭಾರೀ ಮುನ್ನಡೆಯತ್ತ ಎನ್‌ಡಿಎ

ಮಹಾರಾಷ್ಟ್ರ: ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆಯತ್ತ ಸಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದವು. ಸದ್ಯದ ಫಲಿತಾಂಶದಲ್ಲಿ ಬಿಜೆಪಿ [more]

ರಾಷ್ಟ್ರೀಯ

ಜೆಜೆಪಿ ಮುನ್ನಡೆ ಇದ್ದರೂ, ರೋಚಕ ತಿರುವು ಪಡೆಯುತ್ತಿದೆ ಹರ್ಯಾಣ ಫಲಿತಾಂಶ

ಚಂಡೀಗಢ: ಹರ್ಯಾಣದ ವಿಧಾನಸಭಾ ಫಲಿತಾಂಶ ಕ್ಷಣಕ್ಷಣ ಕುತೂಹಲ ಮೂಡಿಸುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮಧ್ಯೆ ಸಮಬಲದ ಹೋರಾಟ ನಡೆಯುತ್ತಿದೆ. ಮತ ಎಣಿಕೆಯ ಆರಂಭದ ಒಂದು ಗಂಟೆಯವರೆಗೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ [more]

ರಾಷ್ಟ್ರೀಯ

ಹರಿಯಣ ವಿಧಾನಸಭಾ ಚುನಾವಣೆಯಲ್ಲಿ ಹಾವು, ಏಣಿ ಆಟ

ಹರಿಯಾಣ:ಹರಿಯಾಣ:ಹರಿಯಾಣ ಫಲಿತಾಂಶದಲ್ಲಿ ಹಾವು ಏಣಿ ಆಟದಂತಾಗಿದೆ. ಭಾರೀ ನಿರೀಕ್ಷ ಹುಟ್ಟಿಸಿದ್ದ ಬಿಜೆಪಿ ಮಕಾಡೆ ಮಲುಗುತ್ತಾ ಸಾಗಿದೆ.ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತದೆ ಎಂದು ಕಾಂಗ್ರೆಸ್ ನಾಯಕ  ಭೂಪೆಂದರ್ [more]

ರಾಷ್ಟ್ರೀಯ

ಸೇನೆ ಯಶಸ್ವಿ ಕಾರ್ಯಾಚರಣೆ: ಝಾಕಿರ್ ಮೂಸಾ ಉತ್ತರಾಧಿಕಾರಿ ಲೆಲ್ಹಾರಿ ಸೇರಿ 3 ಉಗ್ರರ ಹತ್ಯೆ

ಶ್ರೀನಗರ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನಾಪಡೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್ ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್ ಘಜ್ವತ್ ಉಲ್ [more]

ರಾಜ್ಯ

ತಿಹಾರ್ ಜೈಲಿಗೆ ಸೋನಿಯಾ, ಅಂಬಿಕಾ ಸೋನಿ ಭೇಟಿ; ಡಿಕೆ ಶಿವಕುಮಾರ್ ಜತೆ ಚರ್ಚೆ

ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಬುಧವಾರ ಬೆಳಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ [more]

ರಾಷ್ಟ್ರೀಯ

PoKಯಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ; ಪೊಲೀಸ್ ಗುಂಡಿಗೆ 2 ಬಲಿ, ಹಲವರಿಗೆ ಗಾಯ

ಮುಜಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಸೇನೆಯು ನಾಚಿಕೆಪಡುತ್ತಿದೆ. ಭಾರತದ ‘ಫಿರಂಗಿ ಮುಷ್ಕರ’ದ ಪುರಾವೆಗಳನ್ನು ತೋರಿಸಲು ಇಮ್ರಾನ್ ಸರ್ಕಾರ ವಿದೇಶಿ ರಾಜತಾಂತ್ರಿಕರೊಂದಿಗೆ [more]

ರಾಜ್ಯ

ಗೋಕಾಕ್‍ ಮೇಲೆ ಜೋಡಿಬಂಡೆ ಉರುಳೋ ಭೀತಿ; ಕೂಡಲೇ 100 ಮನೆ ಖಾಲಿ ಮಾಡುವಂತೆ ಸೂಚನೆ

ಬೆಳಗಾವಿ: ಗೋಕಾಕ್ ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಎರಡು ಬೃಹದಾಕಾರದ ದೊಡ್ಡ ಬಂಡೆಗಳು ಮತ್ತೆ ತಮ್ಮ ಸ್ಥಾನವನ್ನು ಬದಲಿಸಿ ಆತಂಕ ಹುಟ್ಟಿಸಿವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು [more]

ರಾಜ್ಯ

ದಕ್ಷಿಣ ಕನ್ನಡದಲ್ಲಿ ಇನ್ನೆರಡು ದಿನ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್​ ಘೋಷಣೆ

ಮಂಗಳೂರು : ರಾಜ್ಯಾದ್ಯಂತ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ ಭಾಗ, ಕೊಡಗು, ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ಹಲವಾರು ಕಡೆ ಮಳೆಯ ಅಬ್ಬರ [more]

No Picture
ಕ್ರೀಡೆ

ಬಿಸಿಸಿಐಗೆ ಸೌರವ್ ಗಂಗೂಲಿ ಬಿಗ್ ಬಾಸ್

ಮುಂಬೈ : ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂಬೈನ ಬಿಸಿಸಿಐ ವಿಶೇಷ ವಾರ್ಷಿಕ ಸಭೆ ನಂತರ ಬೆಂಗಾಳಿ [more]

ರಾಜ್ಯ

ಮಳೆ ಆರ್ಭಟಕ್ಕೆ ನಿಲ್ಲದ ಪ್ರವಾಹ, ಭೂಕುಸಿತ

ಬೆಂಗಳೂರು : ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು ಅರ್ಧ ರಾಜ್ಯ ಪ್ರವಾಹದಲ್ಲಿ ಸಿಲುಕಿದೆ. ನಿರಂತರ ಮಳೆ ಸುರಿದ ಹಿನ್ನಲೆಯಲ್ಲಿ ಮೈಸೂರು ನಂದಿ ಬೆಟ್ಟದಲ್ಲಿ ಕುಸಿತ ಕಂಡು ಬಂದಿದ್ದು [more]

ರಾಜ್ಯ

ಬೆಳಗಾವಿಯಲ್ಲಿ ಆಪರೇಶನ್ ಬಂಡೆ ಸ್ಟಾರ್ಟ್

ಬೆಳಗಾವಿ: ಭಾರೀ ಮಳೆಗೆ ತುತ್ತಾಗಿರುವ ಬೆಳಗಾವಿಯ ಗೋಕಾಕ್್ನಲ್ಲಿ ಭೂಕುಸಿತ ಸಂಭವಿಸಿ ಬಂಡೆಗಳು ಜಾರುತ್ತಿವೆ.ಸ್ಥಳಕ್ಕೆ ಪುಣೆಯ ಎನ್ ಡಿಆರ್ ಎಫ್ ರಕ್ಷಣಾ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದೊಡ್ಡ [more]

ರಾಜ್ಯ

ಅನರ್ಹ ಶಾಸಕರಿಗೆ ಇಂದು ಮಹತ್ವದ ದಿನ; ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

  ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​-ಜೆಡಿಎಸ್​ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನವಾಗಲು ಕಾರಣರಾಗಿದ್ದ 17 ಅನರ್ಹ ಶಾಸಕರ ಪ್ರಕರಣದ ಅರ್ಜಿ ವಿಚಾರಣೆ [more]

ರಾಷ್ಟ್ರೀಯ

ಡಿಕೆಶಿ ಭೇಟಿಯಾ ಸೋನಿಯಾ ಗಾಂಧಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ತಿಹಾರ್ ಜೈಲಿನಲ್ಲಿರುವ ಮಾಜಿ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭೇಟಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲಿದ್ದ ಕಾರಣ [more]

ಬೆಂಗಳೂರು

ವಾಸ್ತವಾಂಶಗಳ ಆಧಾರಿತವಾಗಿ ಚರ್ಚೆ ಮಾಡಲು ತಾವು ಸಿದ್ಧ-ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು, ಅ.22-ಮಹಾರಾಷ್ಟ್ರ ಚುನಾವಣೆ ಮುಗಿದಿದೆ, ಮುಂದಿನ ಚುನಾವಣೆ  ವೇಳೆಗೆ  ಸಾವರ್ಕರ್ ಬಗ್ಗೆ ಮಾತನಾಡೋಣ. ಸದ್ಯಕ್ಕೆ ನಿರುದ್ಯೋಗ, ಬೆಲೆ ಏರಿಕೆ, ರೈತರ ಕಷ್ಟಗಳ ಕುರಿತು ಚರ್ಚೆ ಮಾಡಲು ಬನ್ನಿ [more]

ಬೆಂಗಳೂರು

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಭವಿಸಿದ ಸ್ಫೋಟ ಸಂಬಂಧ-ಶಂಕಿತ ವ್ಯಕ್ತಿಯೊಬ್ಬ ಪೊಲೀಸರ ವಶಕ್ಕೆ

ಬೆಂಗಳೂರು, ಅ.22- ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಪಟ್ಟಂತೆ ಶಂಕಿತ ವ್ಯಕ್ತಿಯೊಬ್ಬನನ್ನು  ವಶಕ್ಕೆ ಪಡೆದು ಪೆÇಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಫೋಟದ ಬಗ್ಗೆ ಹಳೇ ಹುಬ್ಬಳ್ಳಿ [more]

No Picture
ಬೆಂಗಳೂರು

ಬೇಡಿಕೆ ಹೆಚ್ಚಾದಾಗ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು-ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್

ಬೆಂಗಳೂರು, ಅ.22-ಉದ್ದಿಮೆಗಳು ಹಾಗೂ ಕಾರ್ಖಾನೆಗಳ ಪರವಾನಗಿ ನವೀಕರಣಕ್ಕೆ ಕಾರ್ಮಿಕ ಇಲಾಖೆಯಲ್ಲಿ  ಸಂಪೂರ್ಣ ಆನ್‍ಲೈನ್ ವ್ಯವಸ್ಥೆಯನ್ನು ಡಿಸೆಂಬರ್ ಅಂತ್ಯಕ್ಕೆ ಜಾರಿಗೆ ತರುವುದಾಗಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಭರವಸೆ [more]

ಬೆಂಗಳೂರು

ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಬೇಕು-ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಅ.22-ಪ್ರವಾಹಪೀಡಿತ ಪ್ರದೇಶಗಳಲ್ಲಿ ನಾಳೆಯಿಂದಲೇ ಬೀಡುಬಿಟ್ಟು ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. [more]

ಬೆಂಗಳೂರು

ಮುಂದುವರೆದ ಮಳೆಯ ರುದ್ರವತನ

ಬೆಂಗಳೂರು,ಅ.22-ಮಳೆಯ ರುದ್ರವತನÀ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ಮೃತರ ಸಂಖ್ಯೆ 9ಕ್ಕೆ ಏರಿದೆ.ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಬಯಲು ಸೀಮೆಗಳಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಎರಡು ತಿಂಗಳ [more]

ಬೆಂಗಳೂರು

ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಶೀಘ್ರ ಅಧ್ಯಕ್ಷರ ನೇಮಕ-ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ

ಬೆಂಗಳೂರು, ಅ.22- ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಶೀಘ್ರ ಅಧ್ಯಕ್ಷರನ್ನು ನೇಮಕ ಮಾಡಿ ಈ ಮೂಲಕ ಸಮಾಜದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ [more]

ಬೆಂಗಳೂರು

ಉಪಚುನಾವಣೆ ನಡೆಯಲಿರುವ ಹಿನ್ನೆಲೆ-ಪ್ರಚಾರ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಜ್ಜು

ಬೆಂಗಳೂರು,ಅ.22-  ರಾಜ್ಯದ 15 ಕ್ಷೇತ್ರಗಳಿಗೆ  ಉಪಚುನಾವಣೆ  ನಡೆಯಲಿರುವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಅನರ್ಹ ಶಾಸಕರ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ [more]

ಬೆಂಗಳೂರು

ಧಾರಾಕಾರ ಮಳೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ

ಬೆಂಗಳೂರು ,ಅ.22- ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ  ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಾಜಕಾಲುವೆಗಳು ತುಂಬಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ [more]

ಬೆಂಗಳೂರು

ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿ ಅಬ್ದುಲ್ ವಾಜೀದ್

ಬೆಂಗಳೂರು,ಅ.22- ಬಿಬಿಎಂಪಿ  ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಅಬ್ದುಲ್ ವಾಜೀದ್ ನಿಯೋಜನೆಗೊಂಡಿದ್ದಾರೆ. ಗಂಗಾಂಬಿಕೆ ಮೇಯರ್ ಆಗಿದ್ದ ಸಮಯದಲ್ಲಿ ವಾಜೀದ್ ಅವರು ಆಡಳಿತ ಪಕ್ಷದ ನಾಯಕರಾಗಿ [more]

ಬೆಂಗಳೂರು

ಅನರ್ಹ ಶಾಸಕರ ವಿಚಾರಣೆ ನಾಳೆಗೆ ಮುಂದೂಡಿಕೆ

ನವದೆಹಲಿ, ಅ.22- ತೀವ್ರ ಕುತೂಹಲ ಕೆರಳಿಸಿರುವ 17 ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ. ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಅನರ್ಹ ಶಾಸಕರ ಅರ್ಜಿ [more]

ಬೆಂಗಳೂರು

ಶಾಲಾ ಅಂಗಳಕ್ಕೆ ಸಂಚಾರಿ ತಾರಾಲಯ

ಬೆಂಗಳೂರು, ಅ.22- ಶಾಲಾ ಮಕ್ಕಳಲ್ಲಿ ವೈe್ಞÁನಿಕ ಮನೋಭಾವನೆ ಉತ್ತೇಜಿಸಲು, ಸೌರಮಂಡಲದ ಕೌತುಕಗಳ ಕುರಿತು ಅರಿವು ಮೂಡಿಸಲು ಇದೀಗ ಬಂದಿದೆ ಶಾಲಾ ಅಂಗಳಕ್ಕೆ ಸಂಚಾರಿ ತಾರಾಲಯ.ಶಾಲಾ ಆವರಣದಲ್ಲೇ ಕುಳಿತು [more]