ಬೆಂಗಳೂರು

ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು,ಜೂ.9- ಜೂನ್ 12ರಂದು ನಡೆಯಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಯಾರ್ಯಾರಿಗೆ ಅವಕಾಶ ದೊರೆಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸಲು ಖಾಲಿ [more]

ಬೆಂಗಳೂರು

ಇಂದಿನ ತಲೆಮಾರಿಗೆ ಬೇಕಾಗುವಂತಹ ಸಾಹಿತ್ಯ ರಚನೆ ಮಾಡುವುದು ಸೂಕ್ತ-ಸಾಹಿತಿ ಪ್ರೊ.ನಿಸಾರ್ ಅಹಮದ್

ಬೆಂಗಳೂರು,ಜೂ.9- ಯಾವುದೇ ಲೇಖನ ಬರೆಯುವ ಮೊದಲು ಆ ವಿಷಯದ ಬಗ್ಗೆ ಪೂರ್ವ ಸಿದ್ಧತೆ ಹಾಗೂ ಅಧ್ಯಯನ ಮುಖ್ಯ ಎಂದು ಸಾಹಿತಿ ನಾಡೋಜ ಪ್ರೊ.ನಿಸಾರ್ ಅಹಮದ್ ತಿಳಿಸಿದರು. ವಾಡಿಯಾ [more]

ರಾಷ್ಟ್ರೀಯ

ಸಿಯಾಚಿನ್‌ನಲ್ಲಿ ಆಹಾರ ಸೇವಿಸಲು ಯೋಧರ ಹೋರಾಟ; ಐಸ್ ಗಡ್ಡೆಯಂತಾದ ಮೊಟ್ಟೆ

ನವದೆಹಲಿ: ವಿಶ್ವದ ಎತ್ತರದ ಯುದ್ಧ ಭೂಮಿ ಎಂದು ಹೆಸರಾಗಿರುವ ಸಿಯಾಚಿನ್‌ ಹಿಮನದಿಯಲ್ಲಿ ಯೋಧರು ಆಹಾರಕ್ಕಾಗಿ ಪರದಾಡುವ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಯಾಚಿನ್ ಹಿಮನದಿ ಪ್ರದೇಶಕ್ಕೆ ಪೋಸ್ಟಿಂಗ್‌ [more]

ರಾಷ್ಟ್ರೀಯ

ನರ್ಸ್​ ರಾಜಮ್ಮ ರನ್ನು ಭೇಟಿಯಾದ ರಾಹುಲ್ ಗಾಂಧಿ

ನವದೆಹಲಿ: ಕೇರಳದ ವಯನಾಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನರ್ಸ್​ ರಾಜಮ್ಮ ಅವರನ್ನು ಭೇಟಿಯಾದರು. ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ [more]

ಅಂತರರಾಷ್ಟ್ರೀಯ

ವಿಶ್ವಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗಲು ಅನಿವಾಸಿ ಭಾರತೀಯ ಕೊಡುಗೆ ಅಪಾರ: ಪ್ರಧಾನಿ ಮೋದಿ

ಕೊಲಂಬೊ: ನಾನಾ ವಿಚಾರಗಳಲ್ಲಿ ಸಾಗರೋತ್ತರ ಭಾರತೀಯ ಸಮುದಾಯ ಹಾಗೂ ಭಾರತ ಸರ್ಕಾರದ ದೃಷ್ಟಿಕೋನ ಒಂದೇ ರೀತಿಯಲ್ಲಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊಲಂಬೋದ [more]

ರಾಷ್ಟ್ರೀಯ

ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಕೊಲಂಬೋ: ಹೇಡಿ ಭಯೋತ್ಪಾದಕ ದಾಳಿಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಶ್ರೀಲಂಕಾ ಜನತೆ ಧೈರ್ಯದಿಂದ ಪುಟಿದೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ [more]

ಕ್ರೀಡೆ

ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಇತಿಹಾಸ : ಮಹಾಸಂಗ್ರಾಮದಲ್ಲಿ ಆಸಿಸ್ನದ್ದೆ ದರ್ಬಾರ್

ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮದಗಜಗಳಂತೆ ರಣಾಂಗಣದಲ್ಲಿ ಹೋರಾಡಿವೆ. ವಿಶ್ವಕಪ್‍ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಟಾಪ್ ಐದು ರೋಚಕ ಕದನಗಳ್ಯಾವು ಅನ್ನೋದನ್ನ ನೋಡೋಣ [more]

ಕ್ರೀಡೆ

ಒವೆಲ್ ಅಂಗಳದಲ್ಲಿ ಇಂದು ಇಂಡೋ-ಆಸಿಸ್ ಫೈಟ್..! ಬದ್ಧ ವೈರಿಗಳ ನಡುವೆ ಹೈವೋಲ್ಟೇಜ್ ಮ್ಯಾಚ್..!

ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಎದುರು ನೋಡುತ್ತಿರೋ ಇಂಡೋ -ಆಸಿಸ್ ಫೈಟ್ಗೆ ಕೌಂಟ್ ಡೌನ್ ಶುರುವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮತ್ತು [more]

ರಾಷ್ಟ್ರೀಯ

ಮೋದಿ ಎರಡನೇ ಬಾರಿ ಪ್ರಧಾನಿಯಾದ ನಂತರ ಮೊದಲ ವಿದೇಶಿ ಪ್ರವಾಸ

ಮಾಲೆ,ಜೂ.08-ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ಮಾಲ್ಟ್ವೀವಸ್‍ಗೆ ಆಗಮಿಸಿದರು. ಮಾಲ್ಡ್ವೀಸ್ ರಾಜಧಾನಿ ಮಾಲೆಯ ವೆಲೇನಾ ಅಂತರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ [more]

ಅಂತರರಾಷ್ಟ್ರೀಯ

ಉಗ್ರಗಾಮಿಗಳಿಂದ ಸೇನಾ ವಾಹನದ ಮೇಲೆ ಬಾಂಬ್ ದಾಳಿ-ದಾಳಿಯಲ್ಲಿ ಸೇನೆಯ ಮೂವರು ಅಧಿಕಾರಿಗಳು, ಓರ್ವ ಯೋಧನ ಹತ್ಯೆ

ಇಸ್ಲಾಮಾಬಾದ್, ಜೂ.8- ಸೇನಾ ವಾಹನವನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ನಡೆಸಿದ ರಸ್ತೆಬದಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಮೂವರು ಅಧಿಕಾರಿಗಳು ಮತ್ತು ಓರ್ವ ಯೋಧ ಹತರಾಗಿ, ಇನ್ನೂ ನಾಲ್ವರು [more]

ಮತ್ತಷ್ಟು

ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಸಾಹಸಕ್ಕೆ ಮುಂದಾದ ಭಾರತ

ನವದೆಹಲಿ, ಜೂ.8- ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮಹತ್ಸಾಧನೆಗಳ ಹಗ್ಗಳಿಕೆ ಹೊಂದಿರುವ ಭಾರತ ಇದೇ ಮೊದಲ ಬಾರಿಗೆ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದೆ. ಬಾಹ್ಯಾಕಾಶದಲ್ಲಿರುವ ತನ್ನ ಅಂತರಿಕ್ಷ ವ್ಯಾಪ್ತಿ [more]

ರಾಷ್ಟ್ರೀಯ

ಮುಂದುವರೆದ ಭದ್ರತಾ ಪಡೆಗಳು-ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿ

ಶ್ರೀನಗರ, ಜೂ.8-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ದಿನನಿತ್ಯದ ಸುದ್ದಿಯಾಗುತ್ತಿದೆ. ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ವೆರಿನಾಗ್ ಪ್ರದೇಶದಲ್ಲಿ ಇಂದು ನಸುಕಿನಲ್ಲಿ [more]

ರಾಷ್ಟ್ರೀಯ

ಇಂದು ಕೇರಳ ಪ್ರವೇಶಿಸಿದ ಮುಂಗಾರು ಮಳೆ

ನವದೆಹಲಿ/ತಿರುನಂತಪುರಂ, ಜೂ.8- ನೈರುತ್ಯ ಮುಂಗಾರು ಇಂದು ಕೇರಳ ಪ್ರವೇಶಿಸಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಸುರಿಯಲಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ವಾಡಿಕೆಗಿಂತ ಏಳು ದಿನಗಳಕಾಲ [more]

ಅಂತರರಾಷ್ಟ್ರೀಯ

ಎಲ್ಲಾ ಸಮಸ್ಯೆಗಳ ಪರಿಹಾರ ಹಿನ್ನಲೆ-ಪ್ರಧಾನಿ ಮೋದಿಗೆ ಪತ್ರ ಬರೆದ ಪಾಕ್ ಪ್ರಧಾನಿ

ನವದೆಹಲಿ, ಜೂ. 8- ಜಮ್ಮು-ಕಾಶ್ಮೀರ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಗ್ಗಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಚರ್ಚಿಸಿ ಪರಿಹಾರ ಕಂಡು ಕೊಳ್ಳೊಣ ಎಂದು ಪಾಕ್ [more]

ರಾಷ್ಟ್ರೀಯ

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರೋಣ್ ಮೂಲಕ ರಕ್ತ ರವಾನೆ

ಡೆಹರಾಡೂನ್, ಜೂ. 8- ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕುಗ್ರಾಮದ ಆರೋಗ್ಯ ಕೇಂದ್ರಕ್ಕೆ ಡ್ರೋಣ್ ಮೂಲಕ ರಕ್ತ ರವಾನೆ ಮಾಡಿ ಹೊಸ ದಾಖಲೆಯನ್ನು ಬರೆಯಲಾಗಿದೆ. ಉತ್ತರಾಖಂಡ್‍ನ ಥೇಹ್ರೀ [more]

ರಾಷ್ಟ್ರೀಯ

ದೇಶದ ಜನತೆ ಸಕಾರಾತ್ಮಕ ಧೋರಣೆಗೆ ಮನ್ನಣೆ ನೀಡಿದ್ದಾರೆ-ಪ್ರಧಾನಿ ನರೇಂದ್ರ ಮೋದಿ

ಗುರುವಾಯೂರು, ಜೂ.8- ಲೋಕಸಭಾ ಮಹಾ ಸಮರದಲ್ಲಿ ದೇಶದ ಜನತೆ ನಕಾರಾತ್ಮಕ ಧೋರಣೆಯನ್ನು ಕಡೆಗಣಿಸಿದ್ದಾರೆ. ಸಕಾರಾತ್ಮಕ ಧೋರಣೆಗೆ ಮನ್ನಣೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ಲೋಕಸಭಾ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ಮುಂದುವರೆದ ನಕ್ಸಲರ ಅಟ್ಟಹಾಸ

ರಾಯ್‍ಪುರ್, ಜೂ.8- ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಶಸ್ತ್ರ ಸಜ್ಜಿತ ನಕ್ಸಲರು ಬಸ್ಸೊಂದನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಕೆಳಗಿಳಿಸಿ ಅಗ್ನಿಸ್ಪರ್ಶ ಮಾಡಿದ್ದಾರೆ. ಈ [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ

ವಯನಾಡು, ಜೂ.8- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ಮೋದಿ ಅವರ ಚುನಾವಣಾ ಭಾಷಣಗಳು ಸುಳ್ಳು ಮತ್ತು ದ್ವೇಷದಿಂದ ಭರ್ತಿಯಾಗಿದ್ದವು. ಅವರು [more]

ಬೆಂಗಳೂರು

ಶುದ್ಧ ಕುಡಿಯುವ ನೀರಿನ ದರ ಹೆಚ್ಚಳ-ಶಾಸಕ ಎಚ್.ಕೆ.ಪಾಟೀಲ್‍ರವರಿಂದ ತೀವ್ರ ವಿರೋಧ

ಬೆಂಗಳೂರು, ಜೂ.8-ಶುದ್ಧ ಕುಡಿಯುವ ನೀರಿನ ದರವನ್ನು ಪ್ರತಿ ಲೀಟರ್‍ಗೆ 10 ಪೈಸೆಯಿಂದ 25ಪೈಸೆಗೆ ಹೆಚ್ಚಿಸಲು ಮುಂದಾಗಿರುವುದನ್ನು ಹಿರಿಯ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ತೀವ್ರವಾಗಿ ವಿರೋಧಿಸಿರುವುದಲ್ಲದೆ, ಇದು ಕಾಂಗ್ರೆಸ್ [more]

ಬೆಂಗಳೂರು

ಡಿಎಸ್‍ಎಸ್ ವತಿಯಿಂದ ಜೂ.13ರಂದು ಪ್ರೊ.ಡಿ.ಕೃಷ್ಣಪ್ಪರವರ 81ನೇ ಜಯಂತಿ

ಬೆಂಗಳೂರು, ಜೂ.8-ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಮಿತಿ ವತಿಯಿಂದ ದಲಿತ ಚೇತನ ಪ್ರೊ.ಡಿ.ಕೃಷ್ಣಪ್ಪ ಅವರ 81ನೇ ಜನ್ಮ ದಿನಾಚರಣೆ ಅಂಗವಾಗಿ ಜೂ.13ರಂದು ಸಾಮಾಜಿಕ ಸಮಾನತೆಗಾಗಿ [more]

ಬೆಂಗಳೂರು

ಜೂ.12ರಂದು ನಡೆಯಲಿರುವ ರಾಜ್ಯ ಸಂಪುಟ ವಿಸ್ತರಣೆ

ಬೆಂಗಳೂರು, ಜೂ.8-ಸಮ್ಮಿಶ್ರ ಸರ್ಕಾರದಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೂ ಸಚಿವರನ್ನು ನೇಮಿಸಲು ಜೂ.12 ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು [more]

ಬೆಂಗಳೂರು

ರಾಜಕೀಯದಲ್ಲಿ ಶತ್ರುಗಳು ಬೇರೆಲ್ಲೂ ಇರುವುದಿಲ್ಲ, ನಮ್ಮ ಪಕ್ಷದಲ್ಲೇ ಇರುತ್ತಾರೆ-ಮಾಜಿ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು, ಜೂ.8-ಲೋಕಸಭಾ ಚುನಾವಣೆಯಲ್ಲಿ ಮತದಾರರು ನನ್ನನ್ನು ಸೋಲಿಸಿಲ್ಲ, ನಮ್ಮ ಕೆಲ ರಾಜಕೀಯ ನಾಯಕರೇ ಸೋಲಿಸಿದರು ಎಂದು ಕಾಂಗ್ರೆಸ್‍ನ ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದರು. ಗಾಂಧಿನಗರದಲ್ಲಿ ಆಯೋಜಿಸಿದ್ದ [more]

ಬೆಂಗಳೂರು

ಮೊಬೈಲ್ ಗೇಮ್ ಚಟಕ್ಕೆ ಯುವಕನೊಬ್ಬನ ಬಲಿ

ಬೆಂಗಳೂರು,ಜೂ.8- ಮೊಬೈಲ್ ಗೇಮ್ ಆಡುವ ಚಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಬೇಂದ್ರೆನಗರದ ನಿವಾಸಿ ಶೇಕ್ [more]

ಬೆಂಗಳೂರು

ನಾಯಕರೇ ಬಂದು ಸಚಿವರಾಗಿ ಎಂದರೂ ಒಪ್ಪಿಕೊಳ್ಳುವುದಿಲ್ಲ-ಶಾಸಕ ಬಿ.ಸಿ.ಪಾಟೀಲ್

ಬೆಂಗಳೂರು,ಜೂ.8- ಕಾಂಗ್ರೆಸ್ ನಾಯಕರೇ ಬಂದು ಸಚಿವರಾಗಿ ಎಂದರೂ ನಾನು ಒಪ್ಪಿಕೊಳ್ಳುವುದಿಲ್ಲ. ಈಗಾಗಲೇ ಸಾಕಷ್ಟು ಅವಮಾನವಾಗಿದೆ. ಸೂಕ್ತ ಸಮಯದಲ್ಲಿ ಏನು ನಿರ್ಧಾರ ಮಾಡಬೇಕೊ ಅದನ್ನು ನಾವು ಮಾಡುತ್ತೇವೆ ಎಂದು [more]

ಬೆಂಗಳೂರು

ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ-ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ-ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಸಿಎಂ ಮನವಿ

ಬೆಂಗಳೂರು,ಜೂ.8- ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೃಷ್ಣ ನದಿಗೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರಿಗೆ [more]