
ಆರ್‍ಸಿಇಪಿ ಒಪ್ಪಂದದಿಂದ ದೇಶೀಯ ಹೈನುಗಾರಿಕೆ ನಾಶವಾಗಲಿದೆ-ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೊಯ್ಲಿ
ಬೆಂಗಳೂರು, ಅ.25- ಜಾಗತಿಕವಾಗಿ ವ್ಯಾಪಾರೋದ್ಯಮವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‍ಸಿಇಪಿ) ಒಪ್ಪಂದದಿಂದ ದೇಶೀಯ ಹೈನುಗಾರಿಕೆ ಸಂಪೂರ್ಣವಾಗಿ ನಾಶವಾಗಲಿದೆ [more]