ಬೆಂಗಳೂರು

ಹಲವೆಡೆ ಪರಿಶೀಲನೆ ನಡೆಸಿದ ಕೇಂದ್ರ ಪ್ರವಾಹ ಅಧ್ಯಯನ ತಂಡ

ಬೆಂಗಳೂರು,ಆ.25- ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ ಮುಂತಾದೆಡೆ ಇಂದು ಕೇಂದ್ರ ಪ್ರವಾಹ ಅಧ್ಯಯನ ತಂಡ ಪರಿಶೀಲನೆ ನಡೆಸಿತು. ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ ಹತ್ತಾರು [more]

ಬೆಂಗಳೂರು

ಆ.28ರಂದು ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ

ಬೆಂಗಳೂರು, ಆ. 25-ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ -2019ನ್ನು ಇದೇ 28ರ ಬುಧವಾರ ಬೆಳಗ್ಗೆ 11.30ಕ್ಕೆ ಕಬ್ಬನ್ ಉದ್ಯಾನವನದ ಎನ್‍ಜಿಒ ಹಾಲ್‍ನಲ್ಲಿ ಆಯೋಜಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ [more]

No Picture
ಬೆಂಗಳೂರು

ದೇಶದ ಪ್ರಗತಿಯ ವಿಷಯದಲ್ಲಿ ಎಲ್ಲಾ ಬ್ಯಾಂಕ್‍ಗಳು ಒಗ್ಗೂಡುವುದು ಅವಶ್ಯಕ

ಬೆಂಗಳೂರು, ಆ.25- ಸರ್ವರಿಗೂ ಸೂರು, ಮಹಿಳಾ ಸಬಲೀಕರಣ, ಡಿಜಿಟಲ್ ವ್ಯವಹಾರ , ಕೃಷಿಕರ ಮತ್ತು ಶೈಕ್ಷಣಿಕ ಸಾಲ ಸೇರಿದಂತೆ ಸಮಾಜದ ಸರ್ವರ ಆರ್ಥಿಕ ಉದ್ಧಾರಕ್ಕಾಗಿ ಒತ್ತು ನೀಡುವ [more]

ಬೆಂಗಳೂರು

ರಾಜ್ಯದಲ್ಲಿ ಬೆರಳೆಣಕೆಯಷ್ಟು ಮಹಿಳಾ ಬ್ಯಾಂಕ್‍ಗಳು ಮಾತ್ರ ಉಳಿದಿವೆ-ಮಾಜೆ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಆ. 25- ಮಹಿಳಾ ಸಹಕಾರಿ ಬ್ಯಾಂಕ್‍ಗಳು ಲಾಭದ ಜೊತೆಗೆ ಮಹಿಳಾ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಪುಟ್ಟಣ್ಣ [more]

No Picture
ಬೆಂಗಳೂರು

370ನೆ ವಿಧಿ ರದ್ದುಗೊಳಿಸಿರುವ ಸರ್ಕಾರದ ಕ್ರಮಕ್ಕೆ ಬೆಂಬಲ-ಅಮೆರಿಕದ ವಿವಿಧೆಡೆ ನೆಲೆಸಿರುವ ಕಾಶ್ಮೀರಿ ಪಂಡಿತರ ರ್ಯಾಲಿ

ಬೆಂಗಳೂರು, ಆ.18- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೆ ವಿಧಿ ರದ್ದುಗೊಳಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ಬೆಂಬಲ ಸೂಚಿಸಿ ಅಮೆರಿಕದ ವಿವಿಧೆಡೆ [more]

ಬೆಂಗಳೂರು

ಮತ್ತೆ ಕ್ರೀಯಾಶೀಲಗೊಳ್ಳಲು ಮುಂದಾದ ಕಾಂಗ್ರೇಸ್

ಬೆಂಗಳೂರು,ಆ.25- ಸಮ್ಮಿಶ್ರ ಸರ್ಕಾರ ಪತನದ ನಂತರ ಸೊರಗಿದಂತೆ ಕಂಡು ಬಂದ ಕಾಂಗ್ರೆಸ್ ಮತ್ತೆ ಕ್ರೀಯಾಶೀಲಗೊಳ್ಳಲು ಮುಂದಾಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನ ಮತ್ತು ಪಕ್ಷದ ಪದಾಧಿಕಾರಿಗಳ ಆಯ್ಕೆ [more]

ಬೆಂಗಳೂರು

ಪಕ್ಷದಲ್ಲಿ ವ್ಯಕ್ತಿ ನಿಷ್ಠೆಗೆ ಮೊದಲು ಕಡಿವಾಣ ಹಾಕಿ

ಬೆಂಗಳೂರು, ಆ.18- ಸಿದ್ದರಾಮಯ್ಯ ಅವರ ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತಿದೆ.ಪಕ್ಷದಲ್ಲಿ ವ್ಯಕ್ತಿ ನಿಷ್ಠೆಯೇ ಹೆಚ್ಚಾಗುತ್ತಿದೆ.ಮೊದಲು ಇದಕ್ಕೆ ಕಡಿವಾಣ ಹಾಕಿ ಎಂದು ಮೂಲ ಕಾಂಗ್ರೆಸಿಗರು ಹೈಕಮಾಂಡ್‍ಗೆ ದೂರು [more]

ಬೆಂಗಳೂರು

ಆಡಳಿತ ನಡೆಸುವವರು ಸರಿಯಾಗಿ ನಡೆದುಕೊಳ್ಳಬೇಕಿತ್ತು-ಮಾಜಿ ಸಚಿವ ಎಚ್.ಎಂ.ರೇವಣ್ಣ

ಬೆಂಗಳೂರು, ಆ.25-ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಕಾರಣರಲ್ಲ. ಆಡಳಿತ ನಡೆಸುವವರು ಸರಿಯಾಗಿ ನಡೆದುಕೊಳ್ಳಬೇಕಿತ್ತು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ [more]

ರಾಜ್ಯ

ಜನರ ನಿರೀಕ್ಷೆಗಳು ಏನೇ ಇರಲಿ, ನಾನು ಪಕ್ಷದ ತೀರ್ಮಾನಕ್ಕೆ ಬದ್ಧ: ಶ್ರೀರಾಮುಲು

ನವದೆಹಲಿ: ಜನರ ನಿರೀಕ್ಷೆಗಳು ಏನೇ ಇರಬಹುದು. ನಾವು ಕೂಡಾ ಪಕ್ಷದ ಒಂದು ಭಾಗ. ಹಾಗಾಗಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಬಿಜೆಪಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಇಂದು [more]

ರಾಜ್ಯ

ಟಿ.ಆರ್ ಸ್ವಾಮಿ ಹುದ್ದೆಯನ್ನು ವಾಪಸ್ ಪಡೆದ ಸರ್ಕಾರ

ಬೆಂಗಳೂರು: ಟಿ.ಆರ್ ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ಸಿಎಂ ಯಡಿಯೂರಪ್ಪ ಅವರ ಸರ್ಕಾರ ವಾಪಸ್ ಪಡೆದಿದೆ. ಟಿ.ಆರ್.ಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಕೇಳಿಬಂದಿದ್ದ ಕಾರಣ ಹಿಂದಿನ [more]

ರಾಷ್ಟ್ರೀಯ

ಬಹ್ರೇನ್‌ನಲ್ಲಿ ಅರುಣ್ ಜೇಟ್ಲಿ ನೆನೆದು ಭಾವುಕರಾದ ಪ್ರಧಾನಿ ಮೋದಿ

ಮನಾಮಾ: ಬಹರೇನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರದಂದು ಮೃತಪಟ್ಟ ಬಿಜೆಪಿ ಹಿರಿಯ ನಾಯಕ ಆರುಣ್ ಜೇಟ್ಲಿ ಯವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಾ ಭಾವುಕರಾದ ಘಟನೆ ನಡೆದಿದೆ. ಬಹರೇನ್ ನಲ್ಲಿ ಭಾರತೀಯ [more]

ರಾಜ್ಯ

ಮೈತ್ರಿ ಸರ್ಕಾರದಲ್ಲಿ ‘ಎಫ್‍ಡಿಎ ಕ್ಲರ್ಕ್’ ಆಗಿದ್ದೆ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಗುಡುಗು

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ ಬೆನ್ನಲ್ಲೇ ಇದೀಗ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಟಗರಿಗೆ [more]

ವಾಣಿಜ್ಯ

ಗುಲ್ಬರ್ಗ ತೊಗರಿಬೇಳೆಗೆ ದೊರಕಿತು ಭೌಗೋಳಿಕ ಸೂಚನೆ (GI Tag)

ಬೆಂಗಳೂರು ಆ 25: ಸಾಮಾನ್ಯವಾಗಿ ಗುಲ್ಬರ್ಗಾ ಬಗ್ಗೆ ಯೋಚಿಸುವಾಗ, ಜನರ ಮನಸ್ಸಿನಲ್ಲಿ ಬರುವುದು ಆ ಜಿಲ್ಲೆಯಿಂದ ಉತ್ಪತ್ತಿಯಾಗುವ ವಿಶೇಷ ತೊಗರಿಬೇಳೆ. ಈಗ ಅದೇ ತೊಗರಿಬೇಳೆಗೆ ರಾಷ್ಟ್ರೀಯ ಮತ್ತು [more]

ರಾಷ್ಟ್ರೀಯ

ಸ್ವಿಟ್ಜರ್‍ಲ್ಯಾಂಡ್‍ನ ಬಾಸೆಲ್‍ನಲ್ಲಿ ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ. ವಿ. ಸಿಂಧು ಸತತ ಮೂರನೇ ಬಾರಿಗೆ ಫೈನಲ್‍ಗೆ ಪ್ರವೇಶಿಸಿದರು.

ಸ್ವಿಟ್ಜರ್‍ಲ್ಯಾಂಡ್‍ನ ಬಾಸೆಲ್‍ನಲ್ಲಿ ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ. ವಿ. ಸಿಂಧು ಸತತ ಮೂರನೇ ಬಾರಿಗೆ ಫೈನಲ್‍ಗೆ ಪ್ರವೇಶಿಸಿದರು. 40 ನಿಮಿಷಗಳ ಸೆಮಿಫೈ [more]

ರಾಷ್ಟ್ರೀಯ

ಶ್ರೀಕೃಷ್ಣನ ಜನ್ಮದಿನವನ್ನು ‘ಜನ್ಮಾಷ್ಟಮಿ’ಯಾಗಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಇಂದು ಆಚರಿಸಲಾಯಿತು.

ಶ್ರೀಕೃಷ್ಣನ ಜನ್ಮದಿನವನ್ನು ‘ಜನ್ಮಾಷ್ಟಮಿ’ಯಾಗಿ ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಇಂದು ಆಚರಿಸಲಾಯಿತು. ಉತ್ತರಪ್ರದೇಶದಲ್ಲಿ ಧಾರ್ಮಿಕ ಆಚರಣೆ ಮತ್ತು ಸಂಭ್ರಮದಿಂದ ಶ್ರೀಕೃಷ್ಣ ಜಯಂತಿಯನ್ನು ಆಚರಿಸ ಲಾಯಿತು. [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಜಾಯದ್

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಬುದಾಬಿಯ ಯುವರಾಜ ಶೇಖ್ ಮೊಹ್ಮದ್ ಬಿನ್ ಜಾಯದ್ ಅಲ್ ನಹ್ಯಾನ್ ಅವರೊಂದಿಗೆ ಭಾರತ ಮತ್ತು ಯುಎಇ ಸಹಭಾಗಿತ್ವದ ಮತ್ತಷ್ಟು ವೃದ್ದಿಗೊಳಿಸುವ ಬಗ್ಗೆ [more]

ರಾಷ್ಟ್ರೀಯ

ಅಪರಾಹ್ನ ಅಂತ್ಯಕ್ರಿಯೆ

ನವದೆಹಲಿ,ಆ.25- ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಅಂತ್ಯ ಕ್ರಿಯೆ  ಅಪರಾಹ್ನ ್ನ ರಾಜಧಾನಿ ನವದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. [more]

ರಾಷ್ಟ್ರೀಯ

ಬಹುಮುಖ ಪ್ರತಿಭೆಯ ಆಪ್ತ ಮಿತ್ರನ ಕಳೆದುಕೊಂಡೆ-ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಆ.24- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರುಣ್ ಜೇಟ್ಲಿ ಅಮೂಲ್ಯ ವಜ್ರದಂತಿದ್ದರು. ಎಷ್ಟೋ ಸಂದರ್ಭದಲ್ಲಿ ಮೋದಿ ಜೇಟ್ಲಿ ಅವರನ್ನು ಚಾಣಕ್ಯ, ಮಹಾ ವಿದ್ವಾಂಸ ಮತ್ತು ಅತ್ಯಂತ [more]

ರಾಷ್ಟ್ರೀಯ

ಅರುಣ್ ಜೈಟ್ಲಿಯವರ ರಾಜಕೀಯ ಜೀವನ,-ವೈಯಕ್ತಿಕ ಜೀವನ

  1977ರಲ್ಲಿ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ಮತ್ತು ಎಬಿವಿಪಿಯ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕ. 1980ರಲ್ಲಿ ಬಹಳ ವರ್ಷಗಳ ಎಬಿವಿಪಿ ಸಂಪರ್ಕದ ನಂತರ ಬಿಜೆಪಿ ಸೇರ್ಪಡೆ. ಬಿಜೆಪಿ [more]

ರಾಜ್ಯ

ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು-ಜೆಡಿಎಸ್ ಶಾಸಕ ಸುರೇಶ್‍ಗೌಡ

ಮಂಡ್ಯ,ಆ.23- ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಮಧ್ಯಂತರ ಚುನಾವಣೆಗೆ ಸಿದ್ಧವಾಗುವುದು ಒಳ್ಳೆಯದು ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್‍ಗೌಡ ತಿಳಿಸಿದ್ದಾರೆ. ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ [more]

ರಾಜ್ಯ

ಜನಸೇವೆಗೆ ಅನುಕೂಲವಾಗುವ ಖಾತೆ ನೀಡಿದರೆ ಸಂತೋಷ-ಸಚಿವ ಮಾಧುಸ್ವಾಮಿ

ತುಮಕೂರು, ಆ.23- ನನಗೆ ಇಂತಹುದೇ ಖಾತೆ ಕೊಡಿ ಎಂದು ಯಾರ ಬಳಿಯೂ ಲಾಬಿ ಮಾಡಿಲ್ಲ. ಜನತೆಗೆ ಹತ್ತಿರವಾಗುವ, ಜನಸೇವೆಗೆ ಅನುಕೂಲವಾಗುವ ಖಾತೆ ನೀಡಿದರೆ ಸಂತೋಷ ಎಂದು ಸಚಿವ [more]

ರಾಜ್ಯ

ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮಂತ್ರಿ ಸ್ಥಾನ ನೀಡಬೇಕು

ಬೆಂಗಳೂರು, ಆ.23-ಅಜಾತಶತ್ರು, ಕುಂದಾಪುರದ ವಾಜಪೇಯಿ ಎಂದು ಖ್ಯಾತಿ ಪಡೆದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರು ಬಂಟರ ಸಂಘ ಮೌನ ಪ್ರತಿಭಟನೆ ನಡೆಸಿತು. [more]

ರಾಜ್ಯ

ಬ್ಲಾಕ್ ಕ್ಯಾಟ್ಸ್ ನೀನೇನೆ ಆಲ್ಬಂ ಬಿಡುಗಡೆ

ಬೆಂಗಳೂರು, ಆ.23-ಕನ್ನಡದ ಮೊಟ್ಟಮೊದಲ ವಿಡಿಯೋ ಆಲ್ಬಂ ಮಾಡಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬ್ಲಾಕ್ ಕ್ಯಾಟ್ಸ್‍ತಂಡ ಇದೀಗ ವಿಭಿನ್ನ ಕಥಾ ಹಂದರವುಳ್ಳ ಬ್ಲಾಕ್ ಕ್ಯಾಟ್ಸ್ ನೀನೇನೆ ಆಲ್ಬಂ [more]

ರಾಜ್ಯ

ಬಿಜೆಪಿಯ ನಡವಳಿಕೆ ಬಗ್ಗೆ ಅನರ್ಹ ಶಾಸಕರು ತೀವ್ರ ಅಸಮಾಧಾನ

ಬೆಂಗಳೂರು, ಆ.23-ನೂತನ ಸರಕಾರದಲ್ಲಿನ ಸಚಿವ ಸಂಪುಟ ವಿಸ್ತರಣೆ ಗೊಂದಲ, ಖಾತೆ ಹಂಚಿಕೆ ಬೇಸರ ಸೇರಿದಂತೆ ಹಲವಾರು ವಿಷಯಗಳೂ ಸೇರಿದಂತೆ ಬಿಜೆಪಿಯ ನಡವಳಿಕೆ ಬಗ್ಗೆ ಅನರ್ಹ ಶಾಸಕರು ತೀವ್ರ [more]

ರಾಜ್ಯ

ರಾಜಕೀಯವಾಗಿ ಸಿದ್ಧಾಂತಗಳು ಬೇರೆ ಬೇರೆ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆ.23-ರಾಜಕೀಯವಾಗಿ ಜೆಡಿಎಸ್-ಕಾಂಗ್ರೆಸ್‍ಮೈತ್ರಿ ಮುಂದುವರೆಯಬೇಕೇ ಬೇಡವೇ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಇದರಲ್ಲಿ ವೈಯಕ್ತಿಕ ಅಭಿಪ್ರಾಯಗಳು ಮುಖ್ಯ ಅಲ್ಲ. ಪಕ್ಷ ಕೇಳಿದರೆ ನಮ್ಮ ಸಲಹೆಗಳನ್ನು ನೀಡುತ್ತೇವೆ [more]