ಬೆಂಗಳೂರು

ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿದೆ-ಸ್ಪಷ್ಟನೆ ನೀಡಿದ ಐಟಿ ಇಲಾಖೆ

ಬೆಂಗಳೂರು,ಮಾ.28- ನಾವು ಯಾವುದೇ ಸಂಸದರು, ಶಾಸಕರು ಇಲ್ಲವೇ ಸಚಿವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿಲ್ಲ. ಸಚಿವ ಸಿ.ಎಸ್.ಪುಟ್ಟರಾಜು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಪ್ತರು ಸೇರಿದಂತೆ ಅನೇಕರ ಮೇಲೆ ನಡೆದಿರುವ [more]

ರಾಜ್ಯ

ಪ್ರಧಾನಿ ಮೋದಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಪ್ರಧಾನಿ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ [more]

ಅಂತರರಾಷ್ಟ್ರೀಯ

ಭಾರತ ಉಲ್ಲೇಖಿಸಿದ ಯಾವುದೇ ಸ್ಥಳಗಳಲ್ಲೂ ಉಗ್ರರ ತಾಣಗಳಿಲ್ಲ ಎಂದ ಪಾಕಿಸ್ತಾನ

ನವದೆಹಲಿ: ಭಾರತ ನೀಡಿದ 22 ತಾಣಗಳಲ್ಲಿ ಉಗ್ರರ ಯಾವುದೇ ರೀತಿಯ ಕೇಂದ್ರಗಳೂ ಕಾರ್ಯಚರಿಸುತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆ ನೀಡಿದೆ. ಪುಲ್ವಾಮಾ ದಾಳಿಯ ಬಳಿಕ ತನಿಖೆ [more]

ರಾಜ್ಯ

ಯಾವುದೇ ಸಚಿವರು, ಶಾಸಕರು ಅಥವಾ ಸಂಸದರನ್ನು ಗುರಿಯಾಗಿಸಿ ದಾಳಿ ನಡೆದಿಲ್ಲ: ಐಟಿ ಇಲಾಖೆ ಸ್ಪಷ್ಟನೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಐಟಿ ದಾಳಿ ಬೆನ್ನಲ್ಲಿ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅದಾಯ ತೆರಿಗೆ ಇಲಾಖೆ, ನಾವು ಯಾವುದೇ ಸಚಿವರು, [more]

ರಾಜ್ಯ

ಐಟಿ ದಾಳಿ ಖಂಡಿಸಿ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಐಟಿ ದಾಳಿ ಖಂಡಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಆದಾಯ ತೆರಿಗೆ ಇಲಾಖೆ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ ಡಿ [more]

ರಾಷ್ಟ್ರೀಯ

ಕಾಂಗ್ರೆಸ್ ನ್ನು ಕಿತ್ತು ಹಾಕಿದರೆ ಬಡತನ ನಿರ್ಮೂಲನೆ ಸಾಧ್ಯ: ಪ್ರಧಾನಿ ಮೋದಿ

ಮೇರಠ್​: ಕಾಂಗ್ರೆಸ್ ನ್ನು ಕಿತ್ತುಹಾಕಿದಲ್ಲಿ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆಯಾಗಲು ಸಾಧ್ಯ. ಭ್ರಷ್ಟಾಚಾರಕ್ಕೆ ಬೆಂಬಲಿಸುವ, ವಂಶಾಡಳಿತದ ಪಕ್ಷವನ್ನು ತೊಡೆದು ಹಾಕಲು ಬಿಜೆಪಿಗೆ ಮತಹಾಕಿದಲ್ಲಿ ನವ ಭಾರತ ಕಲ್ಪನೆಯು [more]

ರಾಜ್ಯ

ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದಾರೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ದಾಳಿ ನಡೆಸುತ್ತಿದ್ದಾರೆ ಎಂದು [more]

ರಾಜ್ಯ

ಐಟಿ ದಾಳಿ ಹಿಂದೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಕೈವಾಡ: ಸಿ.ಎಸ್ ಪುಟ್ಟರಾಜು

ಮಂಡ್ಯ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ಏಕಾಏಕಿ ದಾಳಿ ಹಿಂದೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಕೈವಾಡವಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​.ಪುಟ್ಟರಾಜು [more]

ರಾಜ್ಯ

ಸಚಿವರಾದ ಸಿ ಎಸ್ ಪುಟ್ಟರಾಜು, ಹೆಚ್ ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಲೋಕಸಭಾ ಚುನಾವಣೆ ಭರ್ಜರಿ ತಯಾರಿ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್ ದಿ ಕುಮಾರಸ್ವಾಮಿ ಆಪ್ತ, ಸಚಿವರಾದ ಸಿಎಸ್ ಪುಟ್ಟರಾಜು, ಹೆಚ್ ಡಿ ರೇವಣ್ಣ ನಿವಾಸ, ಕಛೇರಿ ಮೇಲೆ [more]

ಕ್ರೀಡೆ

ಐಪಿಎಲ್ನಲ್ಲಿ ಶುರುವಾಗಿದೆ ಆಟಗಾರರ ನಡುವೆ ಟಾಕ್ ಫೈಟ್: ವಾಟ್ಸನ್ ಜೊತೆ ಇಶಾಂತ್, ರಬಡ ಮಾತಿನ ಚಕಮಕಿ

 ಕ್ರಿಕೆಟ್ ಎಂಬ ಜೆಂಟಲ್ಮ್ಯಾನ್ ಗೇಮ್ನಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ ಎಂಬುವುದು ಸರ್ವೆ ಸಾಮಾನ್ಯ. ಎದುರಾಳಿಗಳನ್ನ ಕಟ್ಟಿಹಾಕೋಕ್ಕೆ ಸ್ಲಡ್ಜಿಂಗ್ ಅಸ್ತ್ರವನ್ನ ಪ್ರಯೋಗಿಸೋದು ಕಾಮನ್ ಆಗ್ಬಿಟ್ಟಿದೆ. ಇದಕ್ಕೆ ಐಪಿಎಲ್ [more]

ಕ್ರೀಡೆ

ಇಂದು ಆರ್ಸಿಬಿ, ಮುಂಬೈ ಇಂಡಿಯಾನ್ಸ್ ನಡುವೆ ಹೈವೋಲ್ಟೇಜ್ ಕದನ :ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ ಚಿನ್ನಸ್ವಾಮಿ ಅಂಗಳ

ಐಪಿಎಲ್ ಟೂರ್ನಿಯಲ್ಲಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆತಿಥೇಯ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ನಡೆಯುವ ಹೈವೋಲ್ಟೇಜ್ ಕದನ ನಡೆಯಸಲಿದೆ. ಮೈದಾನದಲ್ಲಿ ಕಠಿಣ [more]

ಕ್ರೀಡೆ

ಇಂದು ಆರ್​ಸಿಬಿ- ಮುಂಬೈ ಇಂಡಿಯನ್ಸ್  ನಡುವೆ ಬಿಗ್ ಫೈಟ್: ಗೆಲುವಿನ ಖಾತೆ ತೆರೆಯಲು ಉಭಯ ತಂಡಗಳ  ಪ್ಲಾನ್

ಐಪಿಎಲ್​ನಲ್ಲಿ  ಬದ್ಧ  ವೈರಿಗಳೆನಿಸಿಕೊಂಡಿರುವ  ಆರ್​ಸಿಬಿ ಮತ್ತು  ಮುಂಬೈ ಇಂಡಿಯನ್ಸ್  ತಂಡಗಳು ಮುಖಾಮುಖಿಯಾಗುತ್ತಿವೆ.  ಚಿನ್ನಸ್ವಾಮಿ ಅಂಗಳದಲ್ಲಿ  ನಡೆಯಲಿರುವ  ಹೈವೊಲ್ಟೇಜ್  ಕದನ   ತವರಿನಲ್ಲಿ  ಆಡುತ್ತಿರುವ  ಆರ್​ಸಿಬಿಗೆ ಇದು  ಪ್ರತಿಷ್ಠೆಯ ಪಂದ್ಯವಾದ್ರೆ. [more]

ರಾಷ್ಟ್ರೀಯ

ಆಮ್ರಾಪಾಲಿ ಸಂಸ್ಥೆಯ ವಿರುದ್ಧ ದಾವೆ ಹೂಡಿದ ಎಂ.ಎಸ್.ದೋನಿ

ನವದೆಹಲಿ, ಮಾ. 27- ಕ್ರಿಕೆಟ್ ಅಂಗಳದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಬಿಂಬಿತಗೊಂಡಿರುವ ಎಂ.ಎಸ್.ಧೋನಿ ಅವರು ಗೃಹ ನಿರ್ಮಾಣದಲ್ಲಿ ಪ್ರತಿಷ್ಠಿತ ಸಂಸ್ಥೆಯೆಂದು ಗುರುತಿಸಿಕೊಂಡಿರುವ ಅಮ್ರಾಪಾಲಿ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ [more]

ರಾಜಕೀಯ

ಭಾರತದಿಂದ ಬಾಹ್ಯಕಾಶ ಸರ್ಜಿಕಲ್ ಸ್ಟ್ರೈಕ್

ನವದೆಹಲಿ, ಮಾ.27- ಬಾಹ್ಯಾಕಾಶದಲ್ಲಿ ಸಕ್ರಿಯವಾಗಿದ್ದ ಆತಂಕಕಾರಿ ಉಪಗ್ರಹವೊಂದನ್ನು ಹೊಡೆದುರುಳಿಸುವ ಮೂಲಕ ಉಪಗ್ರಹ ಧ್ವಂಸ ಕ್ಷಿಪಣಿ ಸಾಮಥ್ರ್ಯವನ್ನು ಭಾರತವು ಇಂದು ವಿಶ್ವಕ್ಕೆ ಅನಾವರಣಗೊಳಿಸುವ ಮೂಲಕ ತನ್ನ ಅಗಾಧ ಶಕ್ತಿ [more]

ರಾಷ್ಟ್ರೀಯ

ಗೋವಾದಲ್ಲಿ ಬಿಜೆಪಿಯೊಂದಿಗೆ ವಿಲೀನವಾದ ಎಂಜಿಪಿ

ಪಣಜಿ, ಮಾ.27- ಕರಾವಳಿ ರಾಜ್ಯ ಗೋವಾದಲ್ಲಿ ರಾತ್ರೋ ರಾತ್ರಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು , ಆಡಳಿತಾರೂಢ ಬಿಜೆಪಿ ಸರ್ಕಾರದ ಬಲವರ್ಧನೆಯಾಗಿದೆ. ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ [more]

ಅಂತರರಾಷ್ಟ್ರೀಯ

ಮತ್ತೇ ಪಾಕ್‍ನಲ್ಲಿ ಹಿಂದೂ ಬಾಲಕಿಯ ಅಪಹರಣ

ಕರಾಚಿ, ಮಾ.27- ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಿ ಬಲವಂತವಾಗಿ ಮದುವೆ ಮಾಡಿಸಿ ಅನೇಕ ರಾಷ್ಟ್ರಗಳಿಂದ ಛೀಮಾರಿ ಹಾಕಿಸಿಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿರುವ ಪಾಕ್‍ನಲ್ಲಿ ಮತ್ತೊಂದು ಅಮಾನವೀಯ ಕೃತ್ಯ [more]

ಬೆಳಗಾವಿ

ಒಂದೇ ವೇದಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ-ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ, ಮಾ.27- ಇಲ್ಲಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆಯ ಬಳಿಕ ಹಾವು-ಮುಂಗುಸಿಯಂತಿದ್ದ ಸಚಿವ ಸತೀಶ್ ಜಾರಕಿಹೊಳಿ- ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕವೇ ಕುಳಿತುಕೊಂಡು ಅಚ್ಚರಿ ಮೂಡಿಸಿದರು. [more]

ತುಮಕೂರು

ಕಾಂಗ್ರೇಸ್ಸಿನಿಂದ ಕನಿಷ್ಟ ಆದಾಯ ಖಾತ್ರಿ ಯೋಜನೆ

ತುಮಕೂರು, ಮಾ.27-ಬಡವರು ಮತ್ತು ಶ್ರೀಮಂತರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಕಾಂಗ್ರೆಸ್ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಘೋಷಿಸಿದ್ದು, 5 ಕೋಟಿ ಕುಟುಂಬ ಹಾಗೂ 25 [more]

ತುಮಕೂರು

ಸಂಸದ ಮುದ್ದಹನುಮೇಗೌಡ ಮತ್ತು ಬಂಡಾಯ ಅಭ್ಯರ್ಥಿ ರಾಜಣ್ಣ ಮನವೊಲಿಕೆಗೆ ಯತ್ನ

ತುಮಕೂರು, ಮಾ.27-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಂಸದ ಮುದ್ದಹನುಮೇಗೌಡ ಹಾಗೂ ಬಂಡಾಯ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಮನವೊಲಿಕೆ ಯತ್ನ ಮುಂದುವರೆದಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಿನ್ನೆ [more]

ಅಂತರರಾಷ್ಟ್ರೀಯ

ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಆರು ವಾರಗಳ ಜಾಮೀನು ನೀಡಿದ ಕೋರ್ಟ್

ಇಸ್ಲಾಮಾಬಾದ್, ಮಾ.27- ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪಾಕ್ ಸುಪ್ರೀಂ ಕೋರ್ಟ್ [more]

ಬೆಂಗಳೂರು ಗ್ರಾಮಾಂತರ

ಬಿಜೆಪಿಯವರು ಮೋದಿ ಅಲೆಯ ಗುಂಗಿನಲ್ಲಿದ್ದಾರೆ-ಸಚಿವ ಶಿವಶಂಕರರೆಡ್ಡಿ

ನೆಲಮಂಗಲ, ಮಾ.27- ಬಯಲುಸೀಮೆ ಪ್ರದೇಶಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆ ಕಾಮಗಾರಿ ಶೇ.65ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ನೀರು ಹರಿಯಲಿದೆ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ [more]

ರಾಜ್ಯ

ಸಂಸದ ಮುನಿಯಪ್ಪ ಸೋಲಿಸಲು ಬಿಜೆಪಿ ಕಾರ್ಯತಂತ್ರ

ಕೋಲಾರ, ಮಾ.27- ಸೋಲಿಲ್ಲದ ಸರದಾರ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಸೋಲುಣಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು , ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರನ್ನು ಅಸ್ತ್ರವನ್ನಾಗಿ [more]

ಅಂತರರಾಷ್ಟ್ರೀಯ

ದೇಶದ ರಕ್ಷಣೆ ಮತ್ತು ಸುರಕ್ಷತೆಗಾಗಿ ಅಗತ್ಯವಾದ ಕ್ರಮ ಭಾರತ ಕೈಗೊಳ್ಳಲಿದೆ-ರಾಷ್ಟ್ರಪತಿ ರಾಮನಾಥ್ ಕೋವಿಂದ್

ಝೆಗ್ರೆಬ್(ಕ್ರೊವೇಷಿಯಾ), ಮಾ.27-ತನ್ನ ರಕ್ಷಣೆ ಮತ್ತು ಸುರಕ್ಷತೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಭಾರತ ಕೈಗೊಳ್ಳಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಾರಿದ್ದಾರೆ. ಕ್ರೊವೇಷಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಝೆಗ್ರೆಬ್‍ನಲ್ಲಿ ನಡೆದ [more]

ಹಳೆ ಮೈಸೂರು

ಚಾಮರಾಜನಗರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಕೊಳ್ಳೆಗಾಲ, ಮಾ.27- ಚಾಮರಾಜನಗರದಲ್ಲಿ 2019ರ ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಂಸದ ಆರ್. ಧ್ರುವನಾರಾಯಣ್, ಬಿಜೆಪಿ ಅಭ್ಯರ್ಥಿಯಾಗಿ [more]

ಧಾರವಾಡ

ಧಾರವಾಡ ಕ್ಷೇತ್ರಕ್ಕೆ ಇನ್ನೂ ಪೈನಲ್ ಆಗದ ಕಾಂಗ್ರೇಸ್ ಟಿಕೆಟ್

ಧಾರವಾಡ,ಮಾ.27- ಧಾರವಾಡ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಮಾಜಿ ಸಚಿವ ವಿನಯ್‍ಕುಮಾರ್ ಕುಲಕರ್ಣಿ ಟಿಕೆಟ್ ಪಡೆಯಲು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. 2ನೇ ಹಂತದ [more]