ಹಳೆ ಮೈಸೂರು

ಉದ್ಯೋಗ ಸಿಗದ ಕಾರಣ-ಆತ್ಮಹತ್ಯೆಗೆ ಶರಣಾದ ಗೃಹಿಣಿ

ಮೈಸೂರು,ಮಾ.13- ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದ ಗೃಹಿಣೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯನಗರ 4ನೇ ಹಂತದ [more]

ಹಳೆ ಮೈಸೂರು

ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾವು

ಮೈಸೂರು,ಮಾ.13- ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಮರಟ್ಟಿ ಕ್ಯಾತನಹಳ್ಳಿಯ ಕೂಲಿ ಕಾರ್ಮಿಕ ಭೋರೇಗೌಡ ಸಾವನ್ನಪ್ಪಿರುವ ವ್ಯಕ್ತಿ. ವಿಜಯನಗರದ ಖಾಸಗಿ ಕಾಲೇಜೊಂದರ ಬಳಿ [more]

ಹಾಸನ

ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿ-ಒಂದೇ ಕುಟುಂಬದ ಮೂವರ ಸಾವು

ಹಾಸನ, ಮಾ.13-ಕೆಎಸ್‍ಆರ್‍ಟಿಸಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 206ರ ಲಕ್ಷ್ಮಿದೇವರಹೊಸಳ್ಳಿ ಬಳಿ [more]

ಹಾಸನ

ಹಾಸನ ಜಿಲ್ಲೆಯಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ

ಹಾಸನ, ಮಾ.13- ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಜೆಡಿಎಸ್ ಹೊರತುಪಡಿಸಿ ಉಳಿದ ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಶುರುವಾಗಿದ್ದರೆ, ಬಿಜೆಪಿ – [more]

ತುಮಕೂರು

ತುಮಕೂರು ಕ್ಷೇತ್ರ-ಮುಂದುವೆದ ಜೆಡಿಎಸ್-ಕಾಂಗ್ರೇಸ್ ಗೊಂದಲ

ತುಮಕೂರು, ಮಾ.13- ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆಯೋ ಅಥವಾ ಜೆಡಿಎಸ್ ಅಭ್ಯರ್ಥಿ ಇಲ್ಲಿ ಕಣಕ್ಕಿಳಿಯುವರೇ ಎಂಬ ಗೊಂದಲ ಮುಂದುವರಿದಿರುವ ಸಂದರ್ಭದಲ್ಲೇ ಪ್ರಮುಖ ಮೂರು [more]

ಹೈದರಾಬಾದ್ ಕರ್ನಾಟಕ

ಚಿಂಚೋಳಿ ಕ್ಷೇತ್ರದಿಂದ ಪ್ರಿಯಾಂಕ್ ನಿಂತು ಗೆಲ್ಲಲಿ-ಶಾಸಕ ಉಮೇಶ್ ಜಾಧವ್

ಕಲಬುರಗಿ, ಮಾ.13- ತಾಕತ್ತಿದ್ದರೆ ಮುಂಬರುವ ಚಿಂಚೋಳಿ ಬೈ ಎಲೆಕ್ಷನ್‍ಗೆ ಪ್ರಿಯಾಂಕ್ ನಿಲ್ಲಲಿ. ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ. ಒಂದು ಕೈ ನೋಡಿಯೇ ಬಿಡೋಣ ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ [more]

ಹಳೆ ಮೈಸೂರು

ಮನೆಗಳ ಮೇಲೆ ಹಾಕಿರುವ ಬಿಜೆಪಿ ಬಾವುಟಗಳನ್ನು ತೆಗೆಯುವ ವಿಚಾರ-ಚುನಾವಣಾಧಿಕಾರಿಗಳು ಮತ್ತು ಮನೆ ಮಾಲೀಕರ ನಡುವೆ ಮಾತಿನ ಚಕಮಕಿ

ಮೈಸೂರು, ಮಾ.13- ಮನೆಗಳ ಮೇಲೆ ಬಿಜೆಪಿ ಬಾವುಟ ಹಾಕಿರುವುದನ್ನು ತೆಗೆಸಲು ಮುಂದಾದ ಚುನಾವಣಾಧಿಕಾರಿಗಳು ಮತ್ತು ಮನೆ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಗರದ ಅಗ್ರಹಾರ ಕಾಲೋನಿಯ [more]

ಧಾರವಾಡ

ಪ್ರಧಾನಿ ಮೋದಿ ಪರ ವಿದ್ಯಾರ್ಥಿನಿಯ ವಿಶಿಷ್ಟ ಪ್ರಚಾರ

ಹುಬ್ಬಳ್ಳಿ, ಮಾ.13- ಲೋಕಸಭೆ ಚುನಾವಣೆ ಕಾವು ದೇಶಾದ್ಯಂತ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷಗಳ ಮತದಾರರನ್ನು ಸೆಳೆಯಲು ಹಲವಾರು ಪ್ರಚಾರ ತಂತ್ರಗಳನ್ನು ಬಳಸುತ್ತಿವೆ. ಈ ಮಧ್ಯೆ ವಿದ್ಯಾರ್ಥಿನಿಯೊಬ್ಬರು ಮೋದಿ ಪರ [more]

ಬೀದರ್

ಸಾವನ್ನು ಗೆದ್ದ ಬಂದ ಯೋಧನಿಗೆ ಸಾರ್ವಜನಿಕರಿಂದ ಅದ್ಧೂರಿ ಸ್ವಾಗತ

ಬೀದರ್ ಮಾ.13- ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಸಾವನ್ನು ಗೆದ್ದುಬಂದ ಯೋಧನಿಗೆ ಗಡಿಜಿಲ್ಲೆ ಬೀದರ್‍ನಲ್ಲಿ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಮನೋಹರ್ ರಾಥೋಡ್ ಎಂಬುವವರು ಸಾವು [more]

ಹಾಸನ

ಮೂರು ದಿನಗಳಲ್ಲಿ ಸೀಟು ಹಂಚಿಕೆ ಪೂರ್ಣ

ಹಾಸನ, ಮಾ.13- ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಹಾಸನದ [more]

ಚಿಕ್ಕಮಗಳೂರು

ನಕ್ಸಲರಿಂದ ಮತದಾನದಲ್ಲಿ ಜನರು ಭಾಗವಹಿಸದಂತೆ ಪ್ರಭಾವ ಬೀರುವ ಪ್ರಯತ್ನ-ಇದನ್ನು ತಪ್ಪಿಸಲು ಪೊಲೀಸರ ವಿಶೇಷ ಕಾರ್ಯಾಚರಣೆ

ಚಿಕ್ಕಮಗಳೂರು,ಮಾ.13- ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಗೆ ಮತ ಚಲಾಯಿಸದಂತೆ ಜನರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ವಿಶೇಷ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಜಿಲ್ಲಾ ಆಡಳಿತದೊಂದಿಗೆ [more]

ಹಳೆ ಮೈಸೂರು

ನೀತಿಸಂಹಿತೆ ಜಾರಿ ಹಿನ್ನಲೆ-ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು,ಮಾ.13- ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸೂಚಿಸಿದ್ದಾರೆ. ರಹದಾರಿ(ಲೈಸನ್ಸ್) ಹೊಂದಿರುವವರು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಶಸ್ತ್ರಾಸ್ತ್ರಗಳನ್ನು ಸಂಬಂಧಪಟ್ಟ [more]

ಬೀದರ್

ಮೊಹಮದ್ ಅಜರುದ್ದೀನ್ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್

ಬೀದರ್, ಮಾ.13- ಲೋಕಸಭಾ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಕ್ರಿಕೆಟ್ ತಾರೆ ಮೊಹಮದ್ ಅಜರುದ್ದೀನ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿರುವ [more]

ಹೈದರಾಬಾದ್ ಕರ್ನಾಟಕ

ಉಮೇಶ್ ಜಾಧವ್ ವಿರುದ್ಧ ಕೈ ಕಾರ್ಯಕರ್ತರ ಪ್ರಚಾರ

ಕಲಬುರಗಿ,ಮಾ.13- ಶಾಸಕ ಡಾ. ಉಮೇಶ್ ಜಾಧವ್ ಅವರು ಬಿಜೆಪಿಯ ಆಮಿಷಕ್ಕೆ ಒಳಗಾಗಿ ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡಿದ್ದಾರೆ ಅವರು ಡಾ. ಆಮಿಷ ಎಂದು ಕಾರ್ಯಕರ್ತರು ಅವರ [more]

ಹೈದರಾಬಾದ್ ಕರ್ನಾಟಕ

ಉಮೇಶ್ ಜಾಧವ್ ಸೋಲಿಸಲು ಕೈ ಪಡೆಯ ರಣತಂತ್ರ

ಕಲಬುರಗಿ, ಮಾ.13-ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ಅವರು ಸೆಡ್ಡು ಹೊಡೆದಿರುವ ಶಾಸಕ ಉಮೇಶ್ ಜಾಧವ್ [more]

ರಾಷ್ಟ್ರೀಯ

ಬೋಯಿಂಗ್ 737 ವಿಮಾನ ದುರಂತ-ಭಾರತ ಸರ್ಕಾರದಿಂದ ಬೋಯಿಂಗ್ ವಿಮಾನಗಳ ಹಾರಾಟಕ್ಕೆ ನಿಷೇದ

ನವದೆಹಲಿ, ಮಾ.13- ಇಥಿಯೋಪಿಯಾದಲ್ಲಿ 157 ಪ್ರಯಾಣಿಕರ ಧಾರುಣ ಸಾವಿಗೆ ಕಾರಣವಾಗಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನ ದುರಂತದ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಈ ಮಾದರಿಯ [more]

ರಾಷ್ಟ್ರೀಯ

ರಫೇಲ್ ಹಗರಣ ಪ್ರಕರಣ-ಎನ್‍ಎಸ್‍ಯುಐನಿಂದ ಪೊಲೀಸ್ ಠಾಣೆಗೆ ದೂರು

ನವದೆಹಲಿ, ಮಾ.13- ಫ್ರಾನ್ಸ್‍ನೊಂದಿಗೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ವಿದ್ಯಾರ್ಥಿಗಳ ಭಾರತೀಯ ಒಕ್ಕೂಟ (ಎನ್‍ಎಸ್‍ಯುಐ) ಪ್ರಧಾನಿ ಕಾರ್ಯಾಲಯದ ವಿರುದ್ಧ [more]

ರಾಷ್ಟ್ರೀಯ

ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ-ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್

ಮುಂಬೈ, ಮಾ.13- ಲೋಕಸಭಾ ಚುನಾವಣೆ ರಂಗೇರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಪರಸ್ಪರ ಆರೋಪ ಪ್ರತ್ಯರೋಪಗಳ ಸುರಿಮಳೆ ಆಗುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಆದರೆ, [more]

ರಾಷ್ಟ್ರೀಯ

ನೀತಿ ಸಂಹಿತೆ ಉಲ್ಲಂಘನೆ-ಭೀಮ್ ಆರ್ಮಿ ಮುಖ್ಯಸ್ಥನನ್ನು ವಶಕ್ಕೆ ಪಡೆದ ಪೊಲೀಸರು

ಶಹರಾನ್‍ಪುರ, ಮಾ.13- ನೂರಾರು ಮೋಟಾರ್ ಸೈಕಲ್ ಮೂಲಕ ರ್ಯಾಲಿ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಉತ್ತರಪ್ರದೇಶದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ [more]

ರಾಷ್ಟ್ರೀಯ

ಭಯೋತ್ಪಾದಕರೊಂದಿಗೆ ಪಾಕ್ ಸಂಪರ್ಕ-ಬಲವಾದ ಸಾಕ್ಷ್ಯ ಲಭ್ಯ

ಬಾಲಾಕೋಟ್,ಮಾ.13- ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂಬುದಕ್ಕೆ ಮತ್ತೊಂದು ಬಲವಾದ ಸಾಕ್ಷ್ಯಾಧಾರವೊಂದು ಲಭಿಸಿದೆ. ಪಾಕಿಸ್ತಾನ ಸೇನೆಯ ಉನ್ನತಾಧಿಕಾರಿಗಳು ಸೇರಿದಂತೆ ಐಎಸ್‍ಐ ಬೇಹುಗಾರಿಕೆ [more]

ರಾಷ್ಟ್ರೀಯ

ರಾಜಕೀಯ ನಾಯಕರು ಮತದಾನಕ್ಕೆ ಪ್ರೇರೇಪಿಸಬೇಕು-ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ,ಮಾ.13- ಲೋಕಸಭೆ ಚುನಾವಣೆ ಸಮೀಪಿಸುತ್ತಿರುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಪಾಲ್ಗೊಳ್ಳಲುವಂತೆ ಪ್ರೇರೇಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ [more]

ರಾಷ್ಟ್ರೀಯ

ಮತದಾರರಿಗೆ ನಾಲ್ಕು ಅಮೂಲ್ಯ ಸಲಹೆಗಳನ್ನು ನೀಡಿದ ಪ್ರಧಾನಿ

ನವದೆಹಲಿ, ಮಾ.13- ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಕೇಂದ್ರದ ಆಡಳಿತಾರೂಢ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಒಂದೆಡೆ ರಾಷ್ಟ್ರವ್ಯಾಪಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಯನ್ನು ತೊಡಗಿಡಿರುವ ಪಕ್ಷವು [more]

ರಾಷ್ಟ್ರೀಯ

ಹೈದರಾಬಾದ್‍ನ 8 ಕಂಪನಿಗಳಿಂದ ಬಾರಿ ಪ್ರಮಾಣದಲ್ಲಿ ತೆರಿಗೆ ವಂಚನೆ

ಹೈದರಾಬಾದ್, ಮಾ.13-ಹೈದರಾಬಾದ್‍ನ ಎಂಟು ಕಂಪನಿಗಳು 224 ಕೋಟಿ ರೂ.ಗಳ ತೆರಿಗೆ ವಂಚನೆ ಮಾಡಿರುವುದನ್ನು ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಸಂಸ್ಥೆಗಳು [more]

ಕ್ರೀಡೆ

ಮೊಹ್ಮದ್ ಶಮಿ ಮನೆಗೆ ಭೇಟಿ ಕೊಟ್ಟ ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ವೇಗಿ ಮೊಹ್ಮದ್ ಶಮಿ ಮನೆಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಎಲ್ಲ ಆಟಗಾರರು ಭೇಟಿಕೊಟ್ಟಿದ್ದಾರೆ. ದೆಹಲಿಯ ಫೀರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸಿಸ್ [more]

ಮತ್ತಷ್ಟು

ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ; ಪ್ರಾದೇಶಿಕ ಸ್ಥಿರತೆ, ಶಾಂತಿಗೆ ಮಾರಕ: ಅಮೆರಿಕ

ವಾಷಿಂಗ್ಟನ್‌: ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ ಜಾಗತಿಕ ಭಯೋತ್ಪಾದಕ ಎಂಬ ಹಣೆಪಟ್ಟಿಗೆ ಅರ್ಹವಾಗಿದ್ದು, ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿಗೆ ಅಪಾಯಕಾರಿ ಯಾಗಿದ್ದಾನೆ ಎಂದು ಅಮೆರಿಕ ಹೇಳಿದೆ. ವಿಶ್ವಸಂಸ್ಥೆಯ [more]