ರಾಜ್ಯ

ಬಜೆಟ್​ಗೂ ಮುನ್ನ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ; ಆಪರೇಷನ್​ ಕಮಲದ ಆಡಿಯೋ ಬಿಡುಗಡೆ

ಬೆಂಗಳೂರು: ಬಜೆಟ್​ಗೂ ಮುನ್ನ ತುರ್ತು ಪತ್ರಿಕಾಗೋಷ್ಠಿ ಕರೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ಇಡೀ [more]

ಬೆಂಗಳೂರು ನಗರ

ಬೆಂಗಳೂರಿನಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಸಂಕಲ್ಪ ಮಾಡಿರುವ ಸರ್ಕಾರ

ಬೆಂಗಳೂರು, ಫೆ.6- ನಾಗವಾರ ಮೆಟ್ರೋ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಹಂತ-2ಬಿ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ [more]

ರಾಜ್ಯ

ಅನಿಶ್ಚಿತತೆ ನಡುವೆಯೇ ‘ಬಜೆಟ್’ ಮಂಡನೆ; ಎಲ್ಲರ ಚಿತ್ತ ಬಜೆಟ್ ನತ್ತ

ಬೆಂಗಳೂರು: ಪ್ರತಿಬಾರಿ ಬಜೆಟ್ ಎಂದರೆ ಏನೆಲ್ಲಾ ಕೊಡುಗೆ ಸಿಗುತ್ತೆ ಎಂಬ ಬಗ್ಗೆ ಯೋಚಿಸಲಾಗುತ್ತದೆ. ಆದರೆ ಈ ಬಾರಿಯ ಬಜೆಟ್ ಬಜೆಟ್ ಮಂಡನೆಯಾಗುತ್ತದೆಯೇ? ಮೈತ್ರಿ ಸರ್ಕಾರದ ನೆಮ್ಮದಿ ಕಸಿದಿರುವ ಅತೃಪ್ತ [more]

ರಾಷ್ಟ್ರೀಯ

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ರಾಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತ ಆರೋಪ, ಮಹಾಘಟಬಂಧನ್, ಹಣದುಬ್ಬರ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ [more]

ಬೆಂಗಳೂರು

ಸರಗಳ್ಳರಿಂದ ಮಹಿಳೆಯ ಸರ ಅಪಹರಣ

ಬೆಂಗಳೂರು, ಫೆ.7-ಮನೆ ಸಮೀಪವೇ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಹಿಂಬಾಲಿಸಿ ಬೈಕ್‍ನಲ್ಲಿ ಬಂದ ಸರಗಳ್ಳರು 40 ಗ್ರಾಂ ಸರ ಎಗರಿಸಿರುವ ಘಟನೆ ಸಂಜಯನಗರ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿನಡೆದಿದೆ. ಎಇಸಿಎಚ್ ಲೇಔಟ್ [more]

ಬೆಂಗಳೂರು

ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಫೆ.7- ಪ್ರೇಯಸಿಯ ಕೋರಿಕೆ ಈಡೇರಿಸುವ ಸಲುವಾಗಿ ಬಜಾಜ್ ಪಲ್ಸರ್ ವಾಹನಗಳನ್ನೇ ಕಳ್ಳತನ ಮಾಡಿ ಪ್ರೇಯಸಿ ಜತೆ ಪ್ರವಾಸಿ ತಾಣಗಳಿಗೆ ಜಾಲಿರೈಡ್ ಹೋಗುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗz [more]

ಬೆಂಗಳೂರು

ಎಸಿಬಿಯಿಂದ ಬಿಬಿಎಂಪಿ ಕಚೇರಿ ಮೇಲೆ ದಾಳಿ

ಬೆಂಗಳೂರು, ಫೆ.7- ಬಿಬಿಎಂಪಿ ಬೊಮ್ಮನಹಳ್ಳಿ ವಲಯಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ. ಪೌರ ಕಾರ್ಮಿಕರ ಇಎಸ್‍ಐ ಮತ್ತು ಪಿಎಫ್ ಫಂಡ್‍ಅನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ [more]

ಬೆಂಗಳೂರು

ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ

ಬೆಂಗಳೂರು, ಫೆ.7- ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 5 ಲಕ್ಷ ಮೌಲ್ಯದ 75 ಗ್ರಾಂಕೊಕೈನ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದಕ್ರಿಸ್ಟನ್ [more]

ಬೆಂಗಳೂರು

ಕೋಣನಕುಂಟೆಯಿಂದ ಕಾಣೆ ಯಾಗಿರುವ ಬಾಲಕಿ

ಬೆಂಗಳೂರು, ಫೆ.7-ಕೋಣನಕುಂಟೆ ಪೆÇಲೀಸ್‍ಠಾಣೆ ವ್ಯಾಪ್ತಿಯಿಂದ ಜಯಲಕ್ಷ್ಮಿ (10)ಅಲಿಯಾಸ್ ಸೋನು ಎಂಬ ಬಾಲಕಿ ಕಾಣೆಯಾಗಿದ್ದು, ಈ ಬಾಲಕಿ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆಕೂಡಲೇ ಸಮೀಪz Àಠಾಣೆಗೆ ತಿಳಿಸಲು ಮನವಿ [more]

ಬೆಂಗಳೂರು ಗ್ರಾಮಾಂತರ

ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ನೌಕರ

ಬೇಲೂರು, ಫೆ.7- ಕೆನರಾ ಬ್ಯಾಂಕ್ ನೌಕರರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರೇಹಳ್ಳಿ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನರೇಂದ್ರ(25) ಮನೆಯಲ್ಲಿ ನೇಣು [more]

ಬೆಂಗಳೂರು ನಗರ

ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಇಂಜನಿಯರ್

ಕುಣಿಗಲ್, ಫೆ.7-ನೂತನ ಮನೆಗೆ ವಿದ್ಯುತ್ ಸಂಪರ್ಕಕಲ್ಪಿಸಲು ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಕಿರಿಯಅಭಿಯಂತರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆ.ಟಿ.ಶಂಕರ್ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಕಿರಿಯಅಭಿಯಂತರ. ಈತ [more]

ತುಮಕೂರು

ರೈಲಿಗೆ ಸಿಕ್ಕಿ ಯುವಕನ ಆತ್ಮಹತ್ಯೆ

ತುಮಕೂರು, ಫೆ.7-ರೈಲಿಗೆ ಸಿಲುಕಿ ಯುವಕನೊಬ್ ಬಆತ್ಮಹತ್ಯೆ ಮಾಡಿಕೊಂಡಿರುವ ಘಟನೆಇಂದು ಬೆಳಗ್ಗೆ ತಿಪಟೂರುರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ತಿಪಟೂರು ಮೂಲದಕಾಂತರಾಜ್(20) ಆತ್ಮಹತ್ಯೆಗೆ ಶರಣಾಗಿರುವಯುವಕ. ಮನೆಯಲ್ಲಿ ಪೆÇೀಷಕರುಯಾವಾಗಲೂಕ್ರಿಕೆಟ್‍ಆಡಲು ಹೊರ ಹೋಗುತ್ತೀಯ. [more]

ಹಳೆ ಮೈಸೂರು

ಸೀಟ್ ಬೆಲ್ಟ್ ಮತ್ತು ಹೆಲ್ಮಟ್‍ ಧರಿಸದೆ ವಾಹನ ಚಾಲನೆ: ಸಂಚಾರಿ ಪೊಲೀಸರ ಕಾರ್ಯಾಚರಣೆ

ಮೈಸೂರು, ಫೆ.7-ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್‍ಧರಿಸದೆ ವಾಹನ ಚಾಲನೆ ಮಾಡುವವರ ವಿರುದ್ಧ ನಗರದ ಸಂಚಾರಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ 2.11 ಲಕ್ಷರೂ.ದಂಡ ಸಂಗ್ರಹಿಸಿದರು. ವಿವಿಧೆಡೆ [more]

ಹಾಸನ

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ರಕ್ಷಿಸಿದ ಪೊಲೀಸರು

ಹಾಸನ, ಫೆ.7- ಕಂಟೈನರ್‍ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೆÇಲೀಸರು ರಕ್ಷಿಸಿದ್ದಾರೆ. ಹಾಸನದಿಂದ ಮಂಗಳೂರಿಗೆ ಕಂಟೈನರ್‍ನಲ್ಲಿ ಗೋವುಗಳನ್ನು ಸಾಗಿಸುತ್ತಿರುವುದರ ಬಗ್ಗೆ ಬಂದಖಚಿತ ಮಾಹಿತಿ ಆಧರಿಸಿ [more]

ಹಳೆ ಮೈಸೂರು

ಸಿಸಿಬಿ ಪೊಲೀಸರಿಂದ ವೇಶ್ಯವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ

ಮೈಸೂರು, ಫೆ.7- ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾಒಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರುಇಬ್ಬರನ್ನು ಬಂಧಿಸಿ ನೇಪಾಳ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ. ನಗರದ ಹೆಬ್ಬಾಳು ನಿವಾಸಿ ಶಿವರಾಜ್ (28) [more]

ಬೆಂಗಳೂರು

ಚನ್ನಪಟ್ಟಣದ ಹತ್ತಿರ ಅಪರಿಚಿತ ಯುವಕನ ಕೊಲೆ

ಚನ್ನಪಟ್ಟಣ,ಫೆ.7-ಅಪರಿಚಿತ ಯುವಕನೊಬ್ಬನನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿ ಅರೆಬೆಂದ ಶವವನ್ನು ಗ್ರಾಮಾಂತರ ಪೆÇೀಲಿಸ್ ಠಾಣೆ ವ್ಯಾಪ್ತಿಯ ವಂದಾರುಗುಪ್ಪೆ ಬಳಿಯ ಶ್ರೀ ಕೆಂಗಲ್ ಹನುಮಂತಯ್ಯ ಸಸ್ಯೋದ್ಯಾನವನದ [more]

ಬೆಂಗಳೂರು

ಮೇಲ್ಮನೆಯಲ್ಲಿ ಗದ್ದಲ ಕೋಲಾಹಲಕ್ಕೆ ವಿಧಾನಪರಿಷತ್ ಕಲಾಪ ಬಲಿ

ಬೆಂಗಳೂರು, ಫೆ.7- ಮೇಲ್ಮನೆಯಲ್ಲಿ ಕಾವೇರಿದ ಪ್ರತಿಭಟನೆ, ಪ್ರತಿಪಕ್ಷ ಬಿಜೆಪಿ ಸದಸ್ಯರಿಂದ ಮುಂದುವರಿದ ಧರಣಿ, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪಗಳ ಬಿತ್ತಿಪತ್ರ ಪ್ರದರ್ಶನ, ಗದ್ದಲ-ಕೋಲಾಹಲ ಉಂಟಾಗಿ [more]

ಬೆಂಗಳೂರು

ರಂಗಪರಂಪರೆ ಟ್ರಸ್ಟ್ ವತಿಯಿಂದ ಸ್ವಚ್ಚ ಭಾರತ ಅಭಿಯಾನ

ಬೆಂಗಳೂರು, ಫೆ.7- ರಂಗಪರಂಪರೆ ಟ್ರಸ್ಟ್ ವತಿಯಿಂದ ರಂಗ ಕಾರ್ಯಾಗಾರ, ಸ್ವಚ್ಛ ಭಾರತ ಅಭಿಯಾನ, ಉಪನ್ಯಾಸ- ವಿಚಾರ ಸಂಕಿರಣ, ರಾಜ್ಯಮಟ್ಟದ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ. ರಾಷ್ಟ್ರೀಯತೆಗಳನ್ನು ಹುಟ್ಟುಹಾಕುವ [more]

No Picture
ಬೆಂಗಳೂರು

ರಾಜ್ಯಸರ್ಕಾರದಿಂದ ಆರ್‍ಟಿಇ ತಿದ್ದುಪಡಿಗೆ ವಿದ್ಯಾರ್ಥಿಗಳು ಮತ್ತು ಪೋಷಕರ ವಿರೋಧ

ಬೆಂಗಳೂರು, ಫೆ.7- ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‍ಟಿಇ)ಗೆ ರಾಜ್ಯಸರ್ಕಾರ ತಿದ್ದುಪಡಿ ತಂದಿರುವುದನ್ನು ವಿದ್ಯಾರ್ಥಿಗಳು ಹಾಗೂ ಪೆÇೀಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ [more]

ಬೆಂಗಳೂರು

ಗೈರು ಹಾಜರಾಗಿರುವ ಶಾಸಕರು ಎಲ್ಲಿದ್ದಾರೆ:ಶಾಸಕ ಶ್ರೀರಾಮುಲು

ಬೆಂಗಳೂರು, ಫೆ.7-ಸಮ್ಮಿಶ್ರ ಸರ್ಕಾರ ಬಹುಮತದ ಕೊರತೆಯಿಂದ ಬಳಲುತ್ತಿದೆ. ವಿಧಾನಸಭೆಯಲ್ಲಿಂದು ಸುಮಾರು 40 ಮಂದಿ ಗೈರು ಹಾಜರಾಗಿದ್ದಾರೆ, ಅವರೆಲ್ಲ ಎಲ್ಲಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಶ್ರೀರಾಮುಲು ಪ್ರಶ್ನಿಸಿದ್ದಾರೆ. [more]

ಬೆಂಗಳೂರು

ಶಾಸಕರನ್ನು ಸೆಳೆದುಕೊಳ್ಳುವ ಬಿಜೆಪಿಯ ಪ್ರಯತ್ನ ಯಾಶಸ್ವಿಯಾಗುವುದಿಲ್ಲ: ಮಾಜಿ ಸಿಎಂ.ಸಿದ್ದರಾಮಯ್ಯ

ಬೆಂಗಳೂರು, ಫೆ.7-ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ.ಸಿದ್ದರಾಮಯ್ಯ ಅವರು, ಬಿಜೆಪಿ ಹಲವಾರು ದಿನಗಳಿಂದಲೂ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಲೇ ಇದೆ.ಆದರೆ ಅದು ಯಶಸ್ವಿಯಾಗಿಲ್ಲ. [more]

ಬೆಂಗಳೂರು

ಬಿಜೆಪಿಯವರು ಧರಣಿ ಮಾಡುವ ಬದಲು ಅವಿಶ್ವಾಸ ನಿರ್ಣಯ ಮಂಡಿಸಲಿ: ಸಿಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.7- ಬಿಜೆಪಿಯವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ವಿಶ್ವಾಸ ಮತವನ್ನು ಸದನದಲ್ಲಿ ಸಾಬೀತು ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ನಾಳೆ ಬೆಳಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು, ಫೆ.7-ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆ ಬೆಳಗ್ಗೆ ಕರೆದಿದ್ದು, ಎಲ್ಲಾ ಶಾಸಕರಿಗೂ ವಿಪ್ ನೀಡಲಾಗಿದೆ. ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ನಾಳೆ [more]

No Picture
ಬೆಂಗಳೂರು

ಕರ್ನಾಟಕ ರಾಜ್ಯ ಅತಿಥಿ ಸತ್ಕಾರಕ್ಕೂ ಹೆಸರಾಗಿದೆ: ಶ್ರೀ ಶಕ್ತಿಅಮ್ಮ ಸ್ವಾಮೀಜಿ

ಬೆಂಗಳೂರು, ಫೆ.7- ಕರ್ನಾಟಕ ಚಂದನಕ್ಕೆ ಪ್ರಸಿದ್ಧ ಎಂದು ತಿಳಿದಿದ್ದೆ. ಆದರೆ, ಈ ರಾಜ್ಯ ಅತಿಥಿ ಸತ್ಕಾರಕ್ಕೂ ಹೆಸರಾಗಿದೆ ಎಂದು ತಮಿಳುನಾಡಿನ ಗೋಲ್ಡನ್ ಟೆಂಪಲ್‍ನ ಶ್ರೀ ಶಕ್ತಿಅಮ್ಮ ಸ್ವಾಮೀಜಿಯವರು [more]

ಬೆಂಗಳೂರು

ಕಂದಾಯ ಪರಿವೀಕ್ಷಕಿಯಿಂದ ಲಂಚಕ್ಕೆ ಒತ್ತಾಯ

ಬೆಂಗಳೂರು, ಫೆ.7- ಬಿಬಿಎಂಪಿಗೂ, ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧ.ಪ್ರತಿ ನಿತ್ಯ ಒಂದಲ್ಲ ಒಂದು ಆರೋಪಗಳು ಕೇಳಿ ಬರುತ್ತಿರುವುದು ಸಾಮಾನ್ಯವಾಗಿದೆ.ಇದೀಗ ಕಂದಾಯ ಪರಿವೀಕ್ಷಕರೊಬ್ಬರು ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಚಂದ್ರಾ [more]