ಬೆಂಗಳೂರು

ಮೀನುಗಾರರ ಶೋಧನೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿರುವ ಸಿಎಂ

ಬೆಂಗಳೂರು, ಜ.11-ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು, ಮೀನುಗಾರರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಿಲ್ಲ ಎಂಬ ಅನುಮಾನಗಳಿವೆ. ಈವರೆಗೂ ಒಂದು ಕ್ಯಾನ್ ಮಾತ್ರ [more]

ಬೆಂಗಳೂರು

ಮತ್ತಷ್ಟು ನಟ ಮತ್ತು ನಿರ್ಮಾಪಕರಿಗೆ ಎದುರಾಗಲಿರುವ ಐಟಿ ಸಂಕಷ್ಟ

ಬೆಂಗಳೂರು, ಜ.11- ಐಟಿ ಭೂತ ಕನ್ನಡ ಚಿತ್ರರಂಗದ ನಟರನ್ನು ಮತ್ತಷ್ಟು ಕಾಡತೊಡಗಿದೆ.ನಿನ್ನೆ ಚಿತ್ರನಟ ಯಶ್ ಅವರ ಆಡಿಟರ್ ಕಚೇರಿ, ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ [more]

ಬೆಂಗಳೂರು

ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ ಡಾ.ಮಂಜುನಾಥ್ ನೇತೃತ್ವದ ತಂಡ

ಬೆಂಗಳೂರು, ಜ.11- ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಜಯದೇವ ಆಸ್ಪತ್ರೆ ವೈದ್ಯರಾದ ಡಾ.ಮಂಜುನಾಥ್ ನೇತೃತ್ವದ ತಂಡ ಇಂದು ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ [more]

ಬೆಂಗಳೂರು

ನಟ ಯಶ್ ಅವರು ತಾಯಿಯೊಂದಿಗೆ ವಿಚಾರಣೆಗೆ ಹಾಜರು

ಬೆಂಗಳೂರು, ಜ.11- ಇದೇ ಜನವರಿ 3ರಿಂದ ಎರಡು ದಿನಗಳ ಕಾಲ ಯಶ್ ಹಾಗೂ ಅವರ ಪತ್ನಿ ನಿವಾಸ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಆಸ್ತಿ [more]

ಬೆಂಗಳೂರು

ವಿಚಾರಣೆಗೆ ಹಾಜರಾದ ಶಾಸಕರಾದ ಆನಂದ್ ಸಿಂಗ್ ಮತ್ತು ನಾಗೇಂದ್ರ

ಬೆಂಗಳೂರು, ಜ.11- ವಾರೆಂಟ್ ಜಾರಿ ಹಿನ್ನೆಲೆಯಲ್ಲಿ ಶಾಸಕರಾದ ಆನಂದ್‍ಸಿಂಗ್, ನಾಗೇಂದ್ರ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾದರು. ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಅದಿರು ಸಾಗಾಣಿಕೆ [more]

ಬೆಂಗಳೂರು

ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟ ಇಸ್ರೋ

ಬೆಂಗಳೂರು,ಜ.11-ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದು, ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನಕ್ಕೆ ಮುಂದಾಗಿದೆ. ಈ ಕುರಿತು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯಲ್ಲಿ [more]

ಕ್ರೀಡೆ

ನಿವೃತ್ತಿ ಘೋಷಿಸಿದ ಟೆನ್ನಿಸ್ ಲೋಕದ ದಿಗ್ಗಜ ಆ್ಯಂಡಿ ಮುರ್ರೆ

ಗ್ಲಾಸ್‍ಗೋವ್, ಜ.11- ಟೆನ್ನಿಸ್ ಲೋಕದ ದಿಗ್ಗಜ ಆ್ಯಂಡಿ ಮುರ್ರೆ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಟೆನ್ನಿಸ್ ಲೋಕವನ್ನು ತಮ್ಮ ಉಸಿರನ್ನಾಗಿಸಿಕೊಂಡಿದ್ದ ಮುರ್ರೆ ಕೆಲವು ದಿನಗಳಿಂದ ಪೃಷ್ಟ (ಹಿಪ್) [more]

ಬೆಂಗಳೂರು

ಮೀನುಗಾರರ ಪತ್ತೆಗೆ ಸಹಾಯ ಮಾಡಲು ಇಸ್ರೋ ಸಿದ್ದ

ಬೆಂಗಳೂರು,ಜ.11- ಮಲ್ಪೆಯಲ್ಲಿ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಸಂಬಂಧ ಸರ್ಕಾರ ಸಹಾಯ ಕೋರಿದರೆ ನಾಪತ್ತೆಯಾದವರ ಪತ್ತೆಗೆ ಇಸ್ರೋ ಸಿದ್ಧವಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದ್ದಾರೆ. [more]

ಬೆಂಗಳೂರು

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಸಂಭವನೀಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರೆಡಿ

ಬೆಂಗಳೂರು,ಜ.11- ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕೇಂದ್ರದ ಮಾಜಿ ಸಚಿವ ಎಚ್.ಎನ್.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್, ಮಾಜಿ ಸಚಿವ ಚಲುವರಾಯಸ್ವಾಮಿ, ವಿಧಾನಪರಿಷತ್ ಸದಸ್ಯೆ [more]

ಬೆಂಗಳೂರು

ದುಬಾರಿಯಾದ ಟೊಮೆಟೊ ಮತ್ತು ತರಕಾರಿಗಳ ಬೆಲೆ

ಬೆಂಗಳೂರು,ಜ.11- ಹಾಪ್ ಕಾಮ್ಸ್ ನಲ್ಲಿ ಸಿಕ್ಕಿದ ತರಕಾರಿ ಬೆಲೆ ಪಟ್ಟಿಯಂತೆ, ಟೊಮೆಟೊ ಬೆಲೆ ನಿನ್ನೆ ಪ್ರತಿ ಕೆಜಿಗೆ 58 ರೂಪಾಯಿಯಿದೆ. ಹೊರಗೆ ಚಿಲ್ಲರೆ ಮಾರಾಟಗಾರರು 70 ರೂ.ಗೆ [more]

ಬೆಂಗಳೂರು

ಜ.27 ಮತ್ತು 29ರಂದು ಮಕ್ಕಳ ಸಾಹಿತ್ಯ ಸಮ್ಮೇಳನ

ಬೆಂಗಳೂರು,ಜ.11- ಕಲಾದರ್ಶಿನಿ ಟ್ರಸ್ಟ್ ವತಿಯಿಂದ ಇದೇ 27 ಮತ್ತು 29ರಂದು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸೃಷ್ಟಿ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಗಳಾದ ಭರತನಾಟ್ಯ, ಚಿತ್ರಗೀತೆ ಹಾಗೂ [more]

ರಾಷ್ಟ್ರೀಯ

ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಮಗನ ಅದ್ಧೂರಿ ವಿವಾಹಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿಲ್ಲ!

ಮುಂಬೈ,ಜ.11- ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ತಮ್ಮ ಮಗನ ಅದ್ಧೂರಿ ವಿವಾಹಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದು, ಪ್ರಧಾನಿ ನರೇಂದ್ರ [more]

ಬೆಂಗಳೂರು

ಚರ್ಮ ರೋಗಗಳಿಗೆ ಸಂಬಂಧಿಸಿದಂತೆ ಉಚಿತ ವೈದ್ಯಕೀಯ ಸಲಹೆ

ಬೆಂಗಳೂರು,ಜ.11-ಕರ್ನಾಟಕ ಯುನಾನಿ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಪ್ರತಿ ಭಾನುವಾರ ಸೋರಿಯಾಸಿಸ್ ಮತ್ತು ಬಿಳಿ ಮಚ್ಚೆಗಳು ಸೇರಿದಂತೆ ಎಲ್ಲಾ ವಿಧವಾದ ಚರ್ಮ ರೋಗಗಳಿಗೆ ಉಚಿತವಾಗಿ ಯೂನಾನಿ ವೈದ್ಯ ಸಲಹೆ [more]

ಬೆಂಗಳೂರು

ಮೊದಲಬಾರಿಗೆ ರಾಜ್ಯಮಟ್ಟದ ಯುವ ಗಾಯಕ ಸಮ್ಮೇಳಣ

ಬೆಂಗಳೂರು,ಜ.11- ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಜಿಲ್ಲಾ ಹಾಸನದ ಗಮಕ ಕಲಾ ಪರಿಷತ್ ಸಹಯೋಗದಲ್ಲಿ ಇಂದಿನಿದ ಜ.13ರವರೆಗೆ ಮೊತ್ತಮೊದಲ ರಾಜ್ಯಮಟ್ಟದ ಯುವ ಗಮಕ ಸಮ್ಮೇಳನವನ್ನು ಉತ್ತರಬಡಾವಣೆಯ [more]

ಬೆಂಗಳೂರು

ಎಡಿಎ ರಂಗಮಂದಿರದಲ್ಲಿ ಜ.14ರಂದು ಕರುನಾಡು ಚೇತನ ಪ್ರಶಸ್ತಿ ಸಮಾರಂಭ

ಬೆಂಗಳೂರು,ಜ.11- ಕರ್ನಾಟ ಪ್ರತಿಭಾವರ್ಧಕ ಅಕಾಡೆಮಿ ವತಿಯಿಂದ ಸಂಕ್ರಾಂತಿ ಸ್ವಾಗತೋತ್ಸವ ಹಾಗೂ ಪ್ರತಿಭೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯ ಪ್ರತಿಭಾವಂತ [more]

ಬೆಂಗಳೂರು

ಬಿಜೆಪಿ ರಾಷ್ಟ್ರಾಧ್ಯಕ್ಷರಿಂದ ರಾಜ್ಯದ ಸಂಸದರು, ಶಾಶಕರು ಮತ್ತು ಪಧಾಧಿಕಾರಿಗಳ ಜೊತೆ ಸಭೆ

ಬೆಂಗಳೂರು,ಜ.11- ಚುನಾವಣೆ ಮಹಾಸಮರಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ, ವಿರೋಧ ಪಕ್ಷಗಳನ್ನು ಎದುರಿಸುವ ರೀತಿ, ಚುನಾವಣಾ ರಣತಂತ್ರ, ಪ್ರಣಾಳಿಕೆ ಸಿದ್ಧಪಡಿಸುವಿಕೆ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಸೋಲಿನ ಕುರಿತು ಬಿಜೆಪಿ [more]

ಬೆಂಗಳೂರು

ನಾಟಕ ರೂಪದಲ್ಲಿ ದಾಖಲಾದ ಸಂಪೂರ್ಣ ಸೀತಾ ಕಥಾ ವೃತ್ತಾಂತ

ಬೆಂಗಳೂರು,ಜ.11-ವಾಲ್ಮೀಕಿ ರಾಮಾಯಣ ಆಧಾರಿತ ಜನಕ ಜಾತೆ ಜಾನಕಿ ಭಾರತೀಯ ರಂಗಭೂಮಿಯ ಮೂರು ಹೊಸ ದಾಖಲೆಗಳನ್ನು ಸರಿಗಟ್ಟಿದ ಏಕವ್ಯಕ್ತಿ ನಾಟಕವಾಗಿದ್ದು, ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಇಂಡಿಯಾ [more]

ಬೆಂಗಳೂರು

ರಸ್ತೆಯಲ್ಲೇ ಕುಸಿದು ಬಿದ್ದು ವ್ಯಕ್ತಿಯ ಸಾವು

ಬೆಂಗಳೂರು,ಜ.11- ಸಿನಿಮಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಫುಟ್‍ಪಾತ್‍ನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಎಸ್.ಗಾರ್ಡನ್ ನಿವಾಸಿ ಗಣೇಶ್(53) ಮೃತಪಟ್ಟಿರುವ [more]

ಬೆಂಗಳೂರು

ರಾಜ್ಯ ಸಾರಿಗೆ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಬೆಳ್ಳಿ ದೀಪಗಳ ವಶ

ಬೆಂಗಳೂರು,ಜ.11- ರಾಜ್ಯ ರಸ್ತೆ ಸಾರಿಗೆಯ ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿಯ ದೀಪಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆದಾರ ಜೋಕ್ವಿನ್ ಚಾಪೊ ಬಂಧನ

ವಾಷಿಂಗ್ಟನ್, ಜ.11- ಮೆಕ್ಸಿಕೋ ಮೂಲದ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆದಾರ ಜೋಕ್ವಿನ್ ಚಾಪೊನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಅಮೆರಿಕಕ್ಕೆ 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ [more]

ಬೆಂಗಳೂರು

ಇಂಗ್ಲೀಷ್ ಶಾಲೆಗಳ ಪ್ರಾರಂಭಕ್ಕೆ ಕನ್ನಡ ಚಳುವಳಿ ಕೇಂದ್ರ ಸಮಿತಿಯ ವಿರೋಧ

ಬೆಂಗಳೂರು,ಜ.11-ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಣ [more]

ಬೆಂಗಳೂರು

ಮೆಟ್ರೋ ರೈಲಿನಿಂದ ಜಿಗಿದು ಆತ್ನಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು,ಜ.11- ಟೈಲರ್‍ವೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಬೆಳಗ್ಗೆ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್‍ನಲ್ಲಿ ನಡೆದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ [more]

ಬೆಂಗಳೂರು

ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ನೇಮಕಾತಿ

ಬೆಂಗಳೂರು, ಜ.11-ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡವಾರು ಅಂಕ ಹಾಗೂ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್‍ ಆಧಾರದ ಮೇಲೆ ನೇಮಕಾತಿ ಮಾಡುವುದರಿಂದ ಅಭ್ಯರ್ಥಿಗಳು ಯಾವುದೇ [more]

ಬೆಂಗಳೂರು

ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್

ಬೆಂಗಳೂರು, ಜ.11- ಮಕರ ಸಂಕ್ರಾಂತಿಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ನಗರದಿಂದ ವಿವಿಧ ಸ್ಥಳಗಳಿಗೆ 500 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. [more]

ರಾಷ್ಟ್ರೀಯ

ವಿಶ್ವ ಪಾರಂಪಾರಿಕ ತಾಣ ಹೆಗ್ಗಳಿಕೆ ಪಡೆದಿರುವ ಹಂಪಿಗೆ ಮತ್ತೊಂದು ಗರಿ

ನ್ಯೂಯಾರ್ಕ್, ಜ.11 – ಯುನೆಸ್ಕೋ ವಿಶ್ವ ಪಾರಂಪಾರಿಕ ತಾಣವೆಂದು ಹೆಗ್ಗಳಿಕೆ ಪಡೆದಿರುವ ಕರನಾಟಕದ ಹಂಪಿ ಕೀರ್ತಿಯ ಮುಕುಟಕ್ಕೆ ಈಗ ಮತ್ತೊಂದು ಗರಿ ಲಭಿಸಿದ್ದು, ನ್ಯೂಯಾರ್ಕ್ ಟೈಮ್ಸ್(ಎನ್‍ವೈಟಿ) ದಿನಪತ್ರಿಕೆ [more]