ಬೆಂಗಳೂರು ನಗರ

ಮೇ 5ರಂದು ಉಜ್ವಲ ಉದ್ಯಮಿ ಪ್ರಶಸ್ತಿ ಕಾರ್ಯಕ್ರಮ

ಬೆಂಗಳೂರು, ಏ.2- ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳ ಕೈಗಾರಿಕಾ ಸಂಘ (ಕಾಸಿಯಾ)ದ ವತಿಯಿಂದ ಉಜ್ವಲ ಉದ್ಯಮಿ ಪ್ರಶಸ್ತಿ ಕಾರ್ಯಕ್ರಮವನ್ನು ಮೇ 5ರಂದು ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದೇವೆ ಎಂದು [more]

ರಾಷ್ಟ್ರೀಯ

ಬಾಲಕಿಯರು ಮತ್ತು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ:

ಮುಜಾಫರ್‍ನಗರ್, ಏ.2-ಬಾಲಕಿಯರು ಮತ್ತು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ನವದೆಹಲಿ-ಸಹರನ್‍ಪುರ್ ಪ್ರಯಾಣಿಕರ ರೈಲಿನಲ್ಲಿ 16 ವರ್ಷದ ಹುಡುಗಿ ಮೇಲೆ [more]

ಬೆಂಗಳೂರು

ಕಾಂಗ್ರೆಸ್ ನಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಸೂಚನೆ

ಬೆಂಗಳೂರು, ಏ.2- ಕಾಂಗ್ರೆಸ್ ತೊರೆದು ಹೊರ ಹೋಗುವ ಶಾಸಕರನ್ನು ಹಿಡಿದುಕೊಳ್ಳಲು ಮತ್ತು ಜಿಲ್ಲಾ ಮಟ್ಟದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಪ್ರಧಾನ [more]

ಬೆಂಗಳೂರು

ಚುನಾವಣಾ ಪ್ರಚಾರ ಸಭೆಗಳಲ್ಲಿ ಆರ್ಕೆಸ್ಟ್ರಾ, ನೃತ್ಯ, ನಂಗಾನಾಚ್‍ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಂಘಟಕರ ವಿರುದ್ಧ ಕಠಿಣ ಕ್ರಮ: ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಎಚ್ಚರಿಕೆ

ಬೆಂಗಳೂರು, ಏ.2- ಚುನಾವಣಾ ಪ್ರಚಾರ ಸಭೆಗಳಲ್ಲಿ ಆರ್ಕೆಸ್ಟ್ರಾ, ನೃತ್ಯ, ನಂಗಾನಾಚ್‍ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಂಘಟಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು [more]

ರಾಷ್ಟ್ರೀಯ

ಪ್ರೀತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಲ್ಲ, ಬಾಂಬೆ ಹೈಕೋರ್ಟ್‍ನ ಮಹತ್ವದ ತೀರ್ಪು:

ಪಣಜಿ, ಏ.2-ಮಹಿಳೆಯೊಬ್ಬಳ ಜೊತೆ ಗಾಢ ಪ್ರೀತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಲ್ಲ, ಅಂಥ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‍ನ ಗೋವಾ ಪೀಠ ಮಹತ್ವದ [more]

ಬೆಂಗಳೂರು

ಎಂ.ವೈ.ಪಾಟೀಲ್ ಇಂದು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಏ.2- ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆಯುತ್ತಿದ್ದಂತೆ ಕಲಬುರ್ಗಿ ಜಿಲ್ಲೆಯ ಪ್ರಭಾವಿ ನಾಯಕ ಎಂ.ವೈ.ಪಾಟೀಲ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ನಾಯಕರು ನಡೆಸಿದ ಹಲವು ಸುತ್ತಿನ ಸಂಧಾನ [more]

ಬೆಂಗಳೂರು

ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದ್ದು, ಅದೇ ಕ್ಷೇತ್ರದಲ್ಲಿ ಕೊನೆ ಆಗುತ್ತದೆ: ಎಚ್.ಡಿ.ದೇವೇಗೌಡ ಭವಿಶ್ಯ

ಬೆಂಗಳೂರು, ಏ.2- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದ್ದು, ಅದೇ ಕ್ಷೇತ್ರದಲ್ಲಿ ಕೊನೆ ಆಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಶ್ರೀರಾಮುಲು -ಬಿ.ಎಸ್.ಯಡಿಯೂರಪ್ಪ ಭೇಟಿ: ಕುತೂಹಲಕ್ಕೆ ಎಡೆಮಾಡಿಕೊಥ್ಥ ಮಾತುಕತೆ

ಬೆಂಗಳೂರು, ಏ.2- ಬಳ್ಳಾರಿ ಸಂಸದ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧರೆಡ್ಡಿ ಪರಮಾಪ್ತ ಶ್ರೀರಾಮುಲು ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ [more]

ರಾಷ್ಟ್ರೀಯ

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ: ಸುಪ್ರೀಂಕೋರ್ಟ್ ಏ.9ರಂದು ವಿಚಾರಣೆ

ನವದೆಹಲಿ, ಏ.2- ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸದಿರುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಕುರಿತು ಸುಪ್ರೀಂಕೋರ್ಟ್ ಏ.9ರಂದು ವಿಚಾರಣೆ [more]

ಬೆಂಗಳೂರು

ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್ ಕಸದ ಬುಟ್ಟಿಗೆ ಹಾಕಲು ಲಾಯಕ್ಕಾಗಿದ್ದು, ಅದನ್ನು ಗುಜರಿಗೆ ಹಾಕಿದರೆ ಬಿಜೆಪಿಗೆ ಕೊಂಚ ದುಡ್ಡು ಸಿಗಬಹುದು: ಗೃಹ ಸಚಿವ ರಾಮಲಿಂಗಾರೆಡ್ಡಿ ಲೇವಡಿ

ಬೆಂಗಳೂರು,ಏ.2-ಬಿಜೆಪಿ ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ್ದ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್ ಕಸದ ಬುಟ್ಟಿಗೆ ಹಾಕಲು ಲಾಯಕ್ಕಾಗಿದ್ದು ಕನಿಷ್ಠ ಅದನ್ನು ಗುಜರಿ ಪೇಪರ್‍ಗೆ ಹಾಕಿದರೆ ಬಿಜೆಪಿ ಅವರಿಗೆ ಕೊಂಚ [more]

ರಾಷ್ಟ್ರೀಯ

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹೆಚ್ಚಿಗೆ ಚಿಕನ್ ಹಾಕಲಿಲ್ಲವೆಂದು ಮಾರಕಾಸ್ತ್ರಗಳಿಂದ ಹಲ್ಲೆ :

ಹೈದರಾಬಾದ್, ಏ.2- ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹೆಚ್ಚಿಗೆ ಚಿಕನ್ ಹಾಕಲಿಲ್ಲವೆಂದು ಗಲಾಟೆ ತೆಗೆದ ಗುಂಪೆÇಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಒಬ್ಬಾತ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮಹಮದ್ ಅನ್ವರ್ ಎಂಬುವವರು [more]

ಅಂತರರಾಷ್ಟ್ರೀಯ

ಬೊಕೋಹರಮ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತ್ಯೆ:

ಕಾನೊ(ನೈಜಿರಿಯಾ), ಏ.2- ಬೊಕೋಹರಮ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತ್ಯೆಯಾಗಿ ಇತರೆ 84 ಜನರು ಗಾಯಗೊಂಡಿರುವ ಘಟನೆ ನೈಜಿರಿಯಾದ ಮೈಡಗುರಿಯಲ್ಲಿ ನಿನ್ನೆ ನಡೆದಿದೆ. ಉಗ್ರರು ಮತ್ತು ಬಂಡುಕೋರರ [more]

ರಾಷ್ಟ್ರೀಯ

ಕಾವೇರಿ ಜಲವಿವಾದ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿ:

ನವದೆಹಲಿ, ಏ.2-ಕಾವೇರಿ ಜಲವಿವಾದ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪವನ್ನು ಮುಂದೂಡಲಾಗಿದೆ. [more]

ರಾಜ್ಯ

ಜಮೀರ್ ಅಹ್ಮದ್ ಅಕ್ರಮಗಳ ದಾಖಲೆ ಶೀಘ್ರದಲ್ಲಿಯೇ ಬಿಡುಗಡೆ: ಅಲ್ತಾಫ್ ಪಾಷಾ ಸವಾಲು

ಬೆಂಗಳೂರು:ಏ-2: ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಜಮೀರ್ ಅಹ್ಮದ್ 300 ಕೋಟಿ ರೂಪಾಯಿ ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂಬುದು ಗೊತ್ತಿದೆ. ಜಮೀರ್ ಅಹ್ಮದ್ [more]

ರಾಜಕೀಯ

ಎಚ್ಡಿಕೆ ಮನೆಗೆ ಕಿಚ್ಚ ಭೇಟಿ; 2 ತಾಸು ಚರ್ಚೆ, ಜೆಡಿಎಸ್ ಸೇರ್ತಾರಾ ನಟ ಸುದೀಪ್?

  ಬೆಂಗಳೂರು:ಏ-2: ಚಿತ್ರ ನಟ ಕಿಚ್ಚ ಸುದೀಪ್ ಇಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ [more]

ರಾಷ್ಟ್ರೀಯ

ಸುಪ್ರೀಂನಿಂದ ಕಾವೇರಿ ವಿವಾದಕ್ಕೆ ಪರಿಹಾರದ ಭರವಸೆ

ಹೊಸದಿಲ್ಲಿ: ಕಾವೇರಿ ಜಲ ವಿವಾದ ಸಂಬಂಧ ಶೀಘ್ರವೇ ಪರಿಹಾರ ನೀಡುವ ಭರವಸೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಕಾವೇರಿ ಜಲ ವಿವಾದ ಸಂಬಂಧ ಫೆ.16ರಂದು ಅಂತಿಮ ತೀರ್ಪು ನೀಡಿದ್ದ [more]

ಮತ್ತಷ್ಟು

ಪ್ರವಾಸದಲ್ಲಿ ದಿಢೀರ್‌ ಬದಲಾವಣೆ: ಇಂದು ರಾಜ್ಯಕ್ಕೆ ಬರುತ್ತಿಲ್ಲ ಶಾ!

ಬೆಂಗಳೂರು: ಇಂದಿನಿಂದ 2 ದಿನ ಮುಂಬೈ ಕರ್ನಾಟಕ ಭಾಗದಲ್ಲಿ ನಡೆಯಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರವಾಸ ದಿಢೀರ್ ಮುಂದೂಡಲಾಗಿದೆ. ನಿಗದಿಯಂತೆ ಇಂದು ಬೆಳಗ್ಗೆ 9.30ರಿಂದ [more]

ರಾಷ್ಟ್ರೀಯ

ಮಾಜಿ ಸಿಎಂ ಪೋಖ್ರಿಯಾಲ್ ಪುತ್ರಿ ಸೇನೆಗೆ ಸೇರ್ಪಡೆ

ಡೆಹ್ರಾಡೂನ್‌:  ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಹರಿದ್ವಾರದ ಬಿಜೆಪಿ ಸಂಸದ ರಮೇಶ್‌ ಪೋಖ್ರಿಯಾಲ್‌ ಅವರ ಪುತ್ರಿ ಡಾ. ಶ್ರೇಯಸಿ ನಿಶಾಂಕ್‌ ಶನಿವಾರ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ರೂರ್ಕಿಯಲ್ಲಿನ ಸೇನಾ [more]

ಅಂತರರಾಷ್ಟ್ರೀಯ

ಕುವೈತ್ ನಲ್ಲಿ ಭೀಕರ ರಸ್ತೆ ಅಪಘಾತ: 7 ಭಾರತೀಯರು ಸೇರಿ 15 ಮಂದಿ ದುರ್ಮರಣ

ಕುವೈತ್: ಕುವೈತ್ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಭಾರತೀಯರೂ ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಪೆಟ್ರೋಲಿಯಂ ಕಾರ್ಖಾನೆಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಬಸ್ [more]

ಕ್ರೈಮ್

ಬ್ರೆಜಿಲ್ ಮೂಲದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದ ದುಷ್ಕರ್ಮಿಗಳು :

ಬೆಂಗಳೂರು, ಏ.1-ಬ್ರೆಜಿಲ್ ಮೂಲದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದ ದುಷ್ಕರ್ಮಿಗಳು ಅದರಲ್ಲಿದ್ದ ಲ್ಯಾಪ್‍ಟಾಪ್, ಚೆಕ್ ಪುಸ್ತಕ ಹಾಗೂ ಇನ್ನಿತರ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕೊಡಿಗೆಹಳ್ಳಿ ಪೆÇಲೀಸ್ ಠಾಣೆ [more]

ಕ್ರೈಮ್

ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ :

ಬೆಂಗಳೂರು, ಏ.1- ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರದ 3ನೆ ಮುಖ್ಯರಸ್ತೆ, 1ನೆ ಬ್ಲಾಕ್ [more]

ಕ್ರೈಮ್

ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ:

ಬೆಂಗಳೂರು, ಏ.1- ಹೊರ ರಾಜ್ಯದಿಂದ ಯುವತಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಹೆಚ್ಚಿನ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಚೋಳನಾಯಕನಹಳ್ಳಿಯ [more]

ಕ್ರೈಮ್

ಜೂಜಾಡುತ್ತಿದ್ದ ಹೊಟೇಲ್‍ವೊಂದರ ಮೇಲೆ ಸಿಸಿಬಿ ಪೆÇಲೀಸರು ದಾಳಿ

ಬೆಂಗಳೂರು, ಏ.1- ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಹೊಟೇಲ್‍ವೊಂದರ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿ 1.21 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. [more]

ರಾಷ್ಟ್ರೀಯ

ಇಂದೋರ್‍ನಲ್ಲಿ ಮೂರು ಅಂತಸ್ತುಗಳ ಹೋಟೆಲ್ ಕಟ್ಟಡವೊಂದು ಕುಸಿದು 10 ಮಂದಿ ದುರಂತ ಸಾವು:

ಇಂದೋರ್, ಏ.1-ಮಧ್ಯಪ್ರದೇಶದ ಇಂದೋರ್‍ನಲ್ಲಿ ಕಳೆದ ರಾತ್ರಿ ಮೂರು ಅಂತಸ್ತುಗಳ ಹೋಟೆಲ್ ಕಟ್ಟಡವೊಂದು ಕುಸಿದು 10 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ಕೆಲವರಿಗೆ ತೀವ್ರ ಗಾಯಗಳಾಗಿದ್ದು, ಸಾವಿನ [more]

ರಾಷ್ಟ್ರೀಯ

ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಹತ್ಯೆ:

ಶ್ರೀನಗರ, ಏ.1- ಕಾಶ್ಮೀರ ಕಣಿವೆಯ ಸೊಪಿಯಾನ್‍ನ ದಾರ್ಗದ್ ಮತ್ತು ಕಾಚ್‍ದೋರಾದಲ್ಲಿ ಮಧ್ಯರಾತ್ರಿ ಎನ್‍ಕೌಂಟರ್ ನಡೆದಿದ್ದು ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ದಾರ್ಗದ್ ಮತ್ತು ಕಾಚ್‍ದೋರಾಗಳಲ್ಲಿ ಉಗ್ರರು ಅಡಗಿರುವ ಮಾಹಿತಿ [more]