ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ :
ಗೋಲ್ಡ್‍ಕೋಸ್ಟ್, ಏ.8- ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ ತಂದುಕೊಡುವ ವೇಟ್‍ಲಿಫ್ಟಿಂಗ್ ಹೊರತುಪಡಿಸಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಆಗಿ ಬಿಂಬಿತಗೊಂಡರು. ಬೆಲ್‍ಮೋಂಟ್ ಶೂಟಿಂಗ್ [more]
ಗೋಲ್ಡ್‍ಕೋಸ್ಟ್, ಏ.8- ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ ತಂದುಕೊಡುವ ವೇಟ್‍ಲಿಫ್ಟಿಂಗ್ ಹೊರತುಪಡಿಸಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಆಗಿ ಬಿಂಬಿತಗೊಂಡರು. ಬೆಲ್‍ಮೋಂಟ್ ಶೂಟಿಂಗ್ [more]
ಬೆಂಗಳೂರು,ಏ.8- ನಗರದ ಮೂರು ಕಡೆ ಮೂವರು ಮಹಿಳೆಯರ ಸರ ಅಪಹರಣ ನಡೆದಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂ: ನಡೆದು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ಸರಗಳ್ಳ 6 [more]
ಬೆಂಗಳೂರು, ಏ.8- ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ತಾನೊಬ್ಬ ಶ್ರೀಮಂತ ಉದ್ಯಮಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ, ವೈದ್ಯನೆಂದು ಶಿಕ್ಷಕರನ್ನು ನಂಬಿಸಿ ಮೋಸ ಮಾಡುತ್ತಿದ್ದ ವಂಚಕನೊಬ್ಬನನ್ನು [more]
ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್‍ನ 4ನೆ ದಿನವೂ ಭಾರತೀಯ ವೇಟ್‍ಲಿಫ್ಟರ್‍ಗಳ ಚಿನ್ನದ ಬೇಟೆ ಮುಂದುವರಿದಿದೆ. ಇಂದು ನಡೆದ 69 ಕೆಜಿ ಮಹಿಳೆಯರ ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಾರಣಾಸಿಯ [more]
ಬೆಂಗಳೂರು, ಏ.8- ಜೈಲಿನಿಂದ ಹೊರ ಬಂದು ಪುನಃ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರನನ್ನು ಆರ್.ಟಿ.ನಗರ ಠಾಣೆ ಪೆÇಲೀಸರು ಬಂಧಿಸಿ 1.60 ಲಕ್ಷ ರೂ. ಬೆಲೆ ಬಾಳುವ 17 ಮೊಬೈಲ್ [more]
ಬೆಂಗಳೂರು, ಏ.8- ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು ಆರು ಮಂದಿಯನ್ನು ಬಂಧಿಸಿ 1.78 ಲಕ್ಷ ರೂ. ನಗದು [more]
ಬೆಂಗಳೂರು, ಏ.8-ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಕೌಂಟೆಂಟ್‍ವೊಬ್ಬರು ಮೃತಪಟ್ಟಿರುವ ಘಟನೆ ಕೆ.ಎಸ್.ಲೇಔಟ್ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. [more]
ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್‍ನ ಆರಂಭಿಕ ಪಂದ್ಯದಲ್ಲೇ ವೇಲ್ಸ್ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಭಾರತ ಹಾಕಿ ವನಿತೆಯರು ಮಲೇಷ್ಯಾ ಹಾಗೂ ಇಂಗ್ಲೆಂಡ್ ವಿರುದ್ಧ [more]
ಬೆಂಗಳೂರು, ಏ.8-ಮನೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಟಿಜಿಎಸ್ ಶಾಲೆ ಸಮೀಪದ 6ನೇ ಕ್ರಾಸ್, 1ನೇ ಮುಖ್ಯರಸ್ತೆ [more]
ಬೆಂಗಳೂರು,ಏ.8- ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್, ಬಿಜೆಪಿ ಜತೆಯಲ್ಲೋ ಅಥವಾ ಕಾಂಗ್ರೆಸ್‍ನಲ್ಲಿರಲು ಬಯಸುತ್ತದೆಯೋ ಎಂಬುದನ್ನು ಬಹಿರಂಗವಾಗಬೇಕು. ಈ ವಿಷಯವಾಗಿ ಜೆಡಿಎಸ್‍ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಎಐಸಿಸಿ [more]
ಬೆಂಗಳೂರು, ಏ.8- ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದ [more]
ಬೆಂಗಳೂರು, ಏ.8-ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಿಂಚಿನ ಸಂಚಾರ ನಡೆಸಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇಂದು ಬೆಳಗ್ಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಪತ್ರಕರ್ತರ ಜೊತೆ ಉಪಹಾರ ಕೂಟ ನಡೆಸಿ [more]
ಗೋಲ್ಡ್‍ಕೋಸ್ಟ್ , ಏ.8- ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವೀರವನಿತೆ ಮೇರಿಕೋಮ್ ಬಾಕ್ಸಿಂಗ್‍ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ. ಇಂದಿಲ್ಲಿ ನಡೆದ 48 ಕೆಜಿ [more]
ಬೆಂಗಳೂರು, ಏ.8-ಐನೂರು ರೂಪಾಯಿ ನೋಟುಗಳ ಅಭಾವ ಎದುರಾಗಿದೆ. ಚುನಾವಣಾ ಸಂದರ್ಭದಲ್ಲಿ 500 ರೂ. ಮುಖಬೆಲೆಯ ನೋಟುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಒಂದು ಸಾವಿರ ಮುಖಬೆಲೆಯ ನೋಟು ನಿಷೇಧದ [more]
ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21 ನೆ ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ ಲಗ್ಗೆ ಇಟ್ಟಿದ್ದು ಚಿನಡ್ನದ ಪದಕ ಗೆಲ್ಲುವತ್ತ ಗುರಿ ನೆಟ್ಟಿದ್ದಾರೆ. ವಿಶ್ವದ [more]
ಬೆಂಗಳೂರು, ಏ.8- ಮತದಾನ ಅತ್ಯಂತ ಶ್ರೇಷ್ಟವಾದುದು. ಮತದಾನದ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು. ಕಬ್ಬನ್‍ಪಾರ್ಕ್‍ನಲ್ಲಿ ಇಂದು ಬೆಳಗ್ಗೆ [more]
ಬೆಂಗಳೂರು,ಏ.8- ಅಭಿವೃದ್ಧಿ ಆಧಾರದಲ್ಲಿ ಮತಯಾಚನೆ ಮಾಡದೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೋದ ಕಡೆಯಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಟೀಕೆ ಮಾಡುವ ಮೂಲಕ ಮತಯಾಚನೆ [more]
ಬೆಂಗಳೂರು,ಏ.8- ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕೇಳಿದ್ದಾರೆ. ಉಳಿದಂತೆ ಇನ್ಯಾವ ನಾಯಕರಿಂದಲೂ ಈ ಬೇಡಿಕೆ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸ್ಪಷ್ಟಪಡಿಸಿದ್ದಾರೆ. ಖಾಸಗಿ [more]
ಬೆಂಗಳೂರು, ಏ.8- ಈ ಬಾರಿಯ ವಿಧಾನಸಭೆ ಚುನಾವಣೆ ನಾಗಪುರ ಸಿದ್ದಾಂತ ಮತ್ತು ಕರ್ನಾಟಕದ ಸೈದ್ದಾಂತಿಕ ನಿಲುವುಗಳ ಸಂಘರ್ಷವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು. ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ [more]
ಬೆಂಗಳೂರು,ಏ.8- ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಚಿವರು ಪ್ರಗತಿ ಪರಿಶೀಲನೆ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಕಟ್ಟುನಿಟ್ಟಿನ [more]
ನವದೆಹಲಿ, ಏ.8-ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಸಂಸತ್ ಕಲಾಪಕ್ಕೆ ಸತತ 23 ದಿನಗಳ ಕಾಲ ಅಡ್ಡಿಪಡಿಸಿದ್ದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸದರು ತಮ್ಮ ಬೇಡಿಕೆಗಾಗಿ ಹೋರಾಟ ಮುಂದುವರಿಸಿದ್ದಾರೆ. [more]
ಬೆಂಗಳೂರು, ಏ.8-ಮಾನವನ ಘನತೆಯನ್ನು ಕಾಪಾಡಿಕೊಳ್ಳಲು ನಮ್ಮ ಹಿರಿಯರು ಮಾಡಿದ ಸುದೀರ್ಘ ಹೋರಾಟದ ಕಥನವನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ [more]
ರಾಮೇಶ್ವರಂ, ಏ.8-ಭಾರತ-ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಕಚ್ಚತೀವು ಜಲ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 2,000ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ [more]
ಬೆಂಗಳೂರು, ಏ.8-ಭಾರತದ ದೇಶದ ಸಮಸ್ಯೆಯೆಂದರೆ ಕಷ್ಟಪಟ್ಟು ಕೆಲಸ ಮಾಡುವವರಿಗೆ ಏನೂ ಸಿಗುತ್ತಿಲ್ಲ. ಆದರೆ ಸುಖವಾಗಿರುವವರಿಗೆ ಎಲ್ಲವೂ ಸಿಗುತ್ತಿದೆ. ಕಾಂಗ್ರೆಸ್ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಲಿದೆ. ನಾನು ಈ [more]
ಬೆಂಗಳೂರು, ಏ.8-ಕಳೆದ ಅವಧಿಗಿಂತಲೂ ಈ ವರ್ಷದ ಚುನಾವಣೆ ಅತ್ಯಂತ ಕಠಿಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೊಂದಿಗೆ ಪತ್ರಕರ್ತರೊಂದಿಗೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ