ಓಲಾ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೊಬೈಲ್‍ನ್ನು ಸುಲಿಗೆ ಮಾಡಿ ಪರಾರಿ
ಬೆಂಗಳೂರು, ಏ.10-ಓಲಾ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೊಬೈಲ್‍ನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಮಾಗಡಿರಸ್ತೆ ಠಾಣೆ ಪೆÇಲೀಸರು ಬಂಧಿಸಿ 6.65 [more]
ಬೆಂಗಳೂರು, ಏ.10-ಓಲಾ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೊಬೈಲ್‍ನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಮಾಗಡಿರಸ್ತೆ ಠಾಣೆ ಪೆÇಲೀಸರು ಬಂಧಿಸಿ 6.65 [more]
ಬೆಂಗಳೂರು, ಏ.10-ಮೋಜಿನ ಜೀವನಕ್ಕಾಗಿ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರು ಮತ್ತು ವಾಹನ ಸವಾರರನ್ನು ಅಡ್ಡಗಟ್ಟಿ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದ ಐವರು ದರೋಡೆಕೋರರನ್ನು ಬ್ಯಾಟರಾಯನಪುರ ಠಾಣೆ [more]
ಬೆಂಗಳೂರು, ಏ.10-ಮನೆ ಬಳಿ ಹೋಗುತ್ತಿದ್ದ ಮಹಿಳೆಯ ಹಿಂಬಾಲಿಸಿ ಬಂದ ಸರಗಳ್ಳ ಅವರ ಕೊರಳಲ್ಲಿದ್ದ ಸರದ ಪೈಕಿ 20 ಗ್ರಾಂ ಸರದ ತುಂಡಿನೊಂದಿಗೆ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೆÇಲೀಸ್ [more]
ಬೆಂಗಳೂರು, ಏ.10-ನಗರದ ಟರ್ಫ್ ಕ್ಲಬ್‍ನಲ್ಲಿ ನಡೆಯುವ ಕುದುರೆ ರೇಸ್‍ನಲ್ಲಿನ ಕ್ವೀನ್ ಲತೀಫಾ ಎಂಬ ಕುದುರೆಗೆ ಉದ್ದೀಪನ ಮದ್ದು ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕ್ಲಬ್‍ನ ಸಿಇಒ ಸೇರಿದಂತೆ ಆರು [more]
ಬೆಂಗಳೂರು, ಏ.10- ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಅತಿ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಆರ್ ಪುರ [more]
ಬೆಂಗಳೂರು, ಏ.10-ಸರ್ಕಾರಿ ಕೆರೆ ಜಾಗದಲ್ಲಿ ಬೃಹತ್ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ 18 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಾಚಾರಕನಹಳ್ಳಿ [more]
ಬೆಂಗಳೂರು, ಏ.10-ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಅಧಿಕಾರಿಗಳೇ ನಕಲಿ ಗುರುತಿನ ಚೀಟಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಕಲಿ ಗುರುತಿನ ಚೀಟಿ [more]
ಬೆಂಗಳೂರು, ಏ.10-ಈ ಬಾರಿಯ ಘಟಿಕೋತ್ಸವದಲ್ಲಿ 20,482 ಪದವೀಧರ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ದೊರೆತಿದೆ ಎಂದು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ [more]
ಬೆಂಗಳೂರು, ಏ.10- ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಲ್ಲಿ ಟಿಕೆಟ್ ಪಡೆದವರು ಪ್ರಚಾರ ಶುರುವಿಟ್ಟುಕೊಂಡರೆ, ಇನ್ನು ಟಿಕೆಟ್ ಸಿಗದವರು ಕೊನೆ ಕ್ಷಣದ [more]
ಬೆಂಗಳೂರು, ಏ.10-ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದ ಆರು ಅಧಿಕಾರಿಗಳ ಮನೆ ಸೇರಿದಂತೆ 22 ಸ್ಥಳಗಳಲ್ಲಿ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಪತ್ತೆಹಚ್ಚಿದ್ದಾರೆ. [more]
ಬೆಂಗಳೂರು, ಏ.10- ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಕೈ ತಪ್ಪಿರುವುದರಿಂದ ಯಡಿಯೂರು ವಾರ್ಡ್‍ನ 1150ಕ್ಕೂ ಹೆಚ್ಚು ಬಿಜೆಪಿ [more]
ಬೆಂಗಳೂರು, ಏ.10-ಧರ್ಮ ಒಡೆಯುವುದು ವಿನಾಶದ ಮುನ್ನುಡಿ. ಸ್ವಾರ್ಥ, ದ್ವೇಷ, ಅಸೂಯೆ ಇರುವವರು ಇಂತಹ ಕೆಲಸ ಮಾಡುವರು ಎಂದು ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ ಶೈಲ ರಾಮಣ್ಣನವರ್ [more]
ಬೆಂಗಳೂರು,ಏ.10-ಟಿಕೆಟ್ ಸಿಗದೆ ಪ್ರಕಟಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ದ ತಿರುಗಿ ಬಿದ್ದಿರುವ ಬಂಡಾಯಗಾರರನ್ನು ಮನವೊಲಿಸಿ ಸಮಾಧಾನಪಡಿಸುವುದು ಬಿಜೆಪಿ ನಾಯಕರಿಗೆ ಕಗ್ಗಂಟಾಗಿ [more]
ಬೆಂಗಳೂರು,ಏ.10-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿನಿಂದ ಮತದಾನ ಮುಗಿಯುವವರೆಗೂ ಹೆಲಿಕಾಪ್ಟರ್‍ನಲ್ಲೇ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇಂದು ಮೊದಲ ದಿನ ಕೊಪ್ಪಳ ಜಿಲ್ಲೆ, ಗಂಗಾವತಿ ಹಾಗೂ ಗದಗದ ಶಿರಾಹಟ್ಟಿಯಲ್ಲಿ ಉದ್ಯಮಿಗಳು [more]
ಬೆಂಗಳೂರು,ಏ.10-ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಸಾರಿಗೆ ಇಲಾಖೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಪಿ.ಮಂಜೇಗೌಡ ಅವರ ರಾಜೀನಾಮೆ ಅಂಗೀಕಾರವಾಗಿದೆ. ವಾಹನ ನಿರೀಕ್ಷಕ ಹುದ್ದೆಗೆ ಮಂಜೇಗೌಡ [more]
ಬೆಂಗಳೂರು,ಏ.10- ಜೆಡಿಎಸ್ ಕಾನೂನು ಘಟಕದ ವತಿಯಿಂದ ರಾಜ್ಯ ಮಟ್ಟದ ವಕೀಲರ ಬೃಹತ್ ಸಮಾವೇಶ ಏ.17ರಂದು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿರುವ ಜೆಡಿಎಸ್ ವಕೀಲ [more]
ಬೆಂಗಳೂರು,ಏ.10- ಯಾವುದೇ ಕಾರಣಕ್ಕೂ ನಾನು ಈಗಿರುವ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಕಸದ ಬುಟ್ಟಿಗೆ ಹಾಕುವ ವದಂತಿಗೆ ಸಮ ಎಂದು ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದ್ದಾರೆ. [more]
ಬೆಂಗಳೂರು,ಏ.10- ಚುನಾವಣೆಯ ಮುಗಿಯುವವರೆಗೂ ಯಾವುದೇ ದೇವಾಲಯಗಳು, ಧಾರ್ಮಿಕ ಸ್ಥಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೇಸರಿ ಬಾವುಟಗಳನ್ನು, ಟವಲ್‍ಲುಗಳನ್ನು ಹಾಕುವುದನ್ನು ನಿಷೇಧಿಸಬೇಕೆಂದು ರಾಷ್ಟ್ರೀಯ ಬಹುಸಂಖ್ಯಾತ್ ಸ್ವಯಂ ಸೇವಕ್ [more]
ಬೆಂಗಳೂರು,ಏ.10- ತಳಸ್ತರದವರ ಅಭಿವೃದ್ದಿಗಾಗಿ ದುಡಿದವರನ್ನು ಗುರುತಿಸಿ ಬೆಂಬಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ಬೋಧಿವೃಕ್ಷ- ಬೋಧ [more]
ಬೆಂಗಳೂರು,ಏ.10- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರದ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಅನಿವಾರ್ಯವಾಗಿ ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ [more]
ಬೆಂಗಳೂರು,ಏ.10- ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ವಿರೋಧಿಸಿ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ [more]
ಬೆಂಗಳೂರು,ಏ.10- ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಉದ್ಯಮಿ ಉದಯ ಗರುಡಾಚಾರ್ ಅವರು ಎರಡು ಕೋಟಿ ರೂ. ಕಿಕ್ ಬ್ಯಾಕ್ ನೀಡಿ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ [more]
ಬೆಂಗಳೂರು,ಏ.10- ಹಿಂದೂ ದೇವಾಲಯಗಳ ಮೇಲಿರುವ ಓಂ ಗುರುತು , ಮನೆ ಗೋಡೆ ಮೇಲಿರುವ ಪಕ್ಷದ ಬರಹಗಳನ್ನು ಅಳಿಸಬಾರದು ಹಾಗೂ ಕಾಂಗ್ರೆಸ್ ಜೊತೆ ಕೆಲ ಅಧಿಕಾರಿಗಳು ಶಾಮೀಲಾಗಿರುವವರನ್ನು ವರ್ಗಾವಣೆ [more]
ಬೆಂಗಳೂರು,ಏ.10- ಮಡಿವಾಳ ಸಮಾಜಕ್ಕೆ ಮೂರು ಪಕ್ಷಗಳಿಂದ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಅಖಿಲ ಭಾರತೀಯ ರಜಕ (ಮಡಿವಾಳ) ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಜೆ.ಎಂಜೇರಪ್ಪ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ [more]
ಕೊಪ್ಪಳ:ಏ-10: ಬೆಳೆಗಳಿಗೆ ನೀರಿಲ್ಲದೇ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ.ಸುಮಾರು 500 ಕೋಟಿ ರೈತರಿಗೆ ನಷ್ಟವಾಗಿದೆ. ಇಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ