ರಾಷ್ಟ್ರೀಯ

ದುರ್ಬಲ ಜೀವನ ಸುಧಾರಿಸಲು, ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಕಾರ್ಯ ನಿರ್ವಹಿಸಬೇಕೆಂದು ರಾಷ್ಟ್ರಪತಿ ಕರೆ

ನವದೆಹಲಿ,ಜೂ.4-ದುರ್ಬಲ ಜೀವನ ಸುಧಾರಿಸಲು ಹಾಗೂ ಆ ಜನಾಂಗದ ಉನ್ನತ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಪರಿವರ್ತಕರಾಗಿ ಕಾರ್ಯ ನಿರ್ವಹಿಸಬೇಕೆಂದು ವಿವಿಧ ರಾಜ್ಯಗಳ ರಾಜ್ಯಪಾಲರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಕರೆ [more]

ಬೆಂಗಳೂರು

ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ದಿ ಅಸೋಸಿಯೇಷನ್ ಒತ್ತಾಯ

  ಬೆಂಗಳೂರು, ಜೂ.4-ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದರೊಂದಿಗೆ ಕ್ರೈಸ್ತ ಸಮುದಾಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ದಿ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜ [more]

ಅಂತರರಾಷ್ಟ್ರೀಯ

ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಪಾಲುದಾರಿಕೆ

ವಾಷಿಂಗ್ಟನ್, ಜೂ. 4-ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಮಹತ್ವದ ಪಾಲುದಾರಿಕೆ ಮತ್ತು ಸಹಭಾಗಿತ್ವವನ್ನು ಮುಂದುವರಿಸಲು ಉಭಯ ದೇಶಗಳು ನಿರ್ಧರಿಸಿವೆ. ಈ ಬೆಳವಣಿಗೆಯಿಂದ ಎರಡೂ ರಾಷ್ಟ್ರಗಳ [more]

ರಾಷ್ಟ್ರೀಯ

ಜೇಡ ಕಡಿತ: ಪಶ್ಚಿಮ ಬಂಗಾಳದ ಜನರ ಆತಂಕ, ಒಬ್ಬ ಮೃತ

ಕೋಲ್ಕತಾ, ಜೂ. 4-ಜೇಡ ಕಡಿತದಿಂದ ಪಶ್ಚಿಮ ಬಂಗಾಳದ ಜನರು ಆತಂಕಕ್ಕೆ ಒಳಗಾಗಿದ್ದು, ರಾಜ್ಯಾದ್ಯಂತ ಈ ಜೇಡಗಳ ಮಾರಣಹೋಮವಾಗುತ್ತಿದೆ. ಜೇಡ ಕಡಿತದಿಂದ ಒಬ್ಬ ಮೃತಪಟ್ಟು, ಅನೇಕರು ಅಸ್ವಸ್ಥರಾಗಿದ್ದಾರೆ. ಟರಾಂಟ್ಯುಲಾ [more]

ಬೆಂಗಳೂರು

ದೇವರು ಗುರುಹಿರಿಯರನ್ನು ಗೌರವವಿರಬೇಕು: ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿವಿಮಾತು

  ಬೆಂಗಳೂರು, ಜೂ.4- ದೇವರು, ಗುರುಹಿರಿಯರು, ತಂದೆತಾಯಿಯರಲ್ಲಿ ವಿದ್ಯಾರ್ಥಿಗಳು ಭಯಭಕ್ತಿಯಿಂದ ಇರಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿವಿಮಾತು ಹೇಳಿದರು. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ [more]

No Picture
ಬೆಂಗಳೂರು

ಜಿ.ವಿ.ಕೃಷ್ಣಪ್ರಸಾದ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಎಂಎಲ್‍ಸಿ ಸ್ಥಾನ ನೀಡಲು ಮನವಿ

  ಬೆಂಗಳೂರು,ಜೂ.4- ದೀರ್ಘ ಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ವಿ.ಕೃಷ್ಣಪ್ರಸಾದ್ ಅವರಿಗೆ ಪಕ್ಷದಿಂದ ಎಂಎಲ್‍ಸಿ ಸ್ಥಾನ ನೀಡಬೇಕೆಂದು ಕೊರಚ ಕೊರಮ ಸಮಾಜ ಮನವಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ [more]

ಅಂತರರಾಷ್ಟ್ರೀಯ

ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರ: 26 ಮಂದಿ ಮೃತ

ಗ್ವಾಟೆಮಾಲಾ ಸಿಟಿ, ಜೂ. 4-ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಮೂವರು ಮಕ್ಕಳೂ ಸೇರಿದಂತೆ 26 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ. ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ [more]

ಬೆಂಗಳೂರು

ಮುಂಗಾರು ಮಳೆಗೆ ಮುನ್ನವೇ ಬೆಂಗಳೂರಿನಲ್ಲಿ ದಾಖಲೆ ಮಳೆ

  ಬೆಂಗಳೂರು,ಜೂ.4- ಈ ವರ್ಷ ಮುಂಗಾರು ಮಳೆಗೆ ಮುನ್ನವೇ ಉದ್ಯಾನನಗರಿ ಬೆಂಗಳೂರು ಈಗಾಗಲೇ ವಾರ್ಷಿಕ ಮಳೆಯ ಶೇ.35ರಷ್ಟು ಪ್ರಮಾಣವನ್ನು ಪಡೆದಿದೆ. ಮಾನ್‍ಸೂನ್ ಪೂರ್ವದಲ್ಲೇ ನಗರದಲ್ಲಿ ಪ್ರತಿನಿತ್ಯ ಮಳೆಯಾಗುತ್ತಿದ್ದು [more]

ಬೆಂಗಳೂರು

ಬಿಜೆಪಿಗೆ ಪ್ರತಿಷ್ಠೆಯ ಕಣವಾದ ಜಯನಗರದ ಚುನಾವಣೆ

  ಬೆಂಗಳೂರು, ಜೂ.4- ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿರುವ ಬಿಜೆಪಿಗೆ ಇದೀಗ ಜಯನಗರದ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆದರೆ ಕ್ಷೇತ್ರದಲ್ಲಿನ ಭಿನ್ನಮತ ಬಿಜೆಪಿಗೆ ಕಂಠಕವಾಗಿ ಪರಿಣಮಿಸುವ [more]

ಬೆಂಗಳೂರು

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಇಲ್ಲ; ಸರ್ಕಾರ ಸ್ಥಿರವಾಗಿರುತ್ತದೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಜೂ.4- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ, ಸಮಸ್ಯೆ, ಭಿನ್ನಾಭಿಪ್ರಾಯಗಳಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ [more]

ರಾಷ್ಟ್ರೀಯ

ದ್ರವೀಕೃತ ನೈಸರ್ಗಿಕ ಅನಿಲ (ಎಲ್‍ಎನ್‍ಜಿ) ಆಮದು ಪ್ರಕ್ರಿಯೆಗೆ ಚಾಲನೆ

ದಹೇಜ್, ಜೂ.4-ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಭಾರತ ಇದೇ ಮೊದಲ ಬಾರಿಗೆ ರಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‍ಎನ್‍ಜಿ) ಆಮದು ಪ್ರಕ್ರಿಯೆಗೆ ಚಾಲನೆ ನೀಡಿದೆ. ರಷ್ಯಾದ ಪ್ರಥಮ [more]

ಬೆಂಗಳೂರು

ಸಚಿವ ಸಂಪುಟ ರಚನೆ ಸಂಬಂಧ ರಾಜ್ಯ ನಾಯಕರು ದೆಹಲಿಗೆ ಬರುವ ಅವಶ್ಯಕತೆ ಇಲ್ಲ: ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ

  ಬೆಂಗಳೂರು, ಜೂ.4- ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ನಾಯಕರ್ಯಾರು ದೆಹಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಸಂಪುಟ [more]

ರಾಷ್ಟ್ರೀಯ

ಪೆಟೆರ್ನಿಟಿ ಲೀವ್.. ಅರ್ಥಾತ್ ಪಿತೃತ್ವ ರಜೆ..!

ಚಂಡಿಗಢ, ಜೂ. 4-ಮಹಿಳಾ ಸರ್ಕಾರಿ ಉದ್ಯೋಗಿಗಳು ಹೆರಿಗೆ (ಮೆಟೆರ್ನಿಟಿ) ರಜೆ ಪಡೆದು ಶಿಶುವಿನ ಪಾಲನೆ-ಪೆÇೀಷಣೆ ಮಾಡುತ್ತಾರೆ. ಆದರೆ ನವಜಾತ ಶಿಶುವಿನ ಆರೈಕೆಗೆ ನೆರವಾಗಲು ಎಲ್ಲ ಪುರುಷ ಸರ್ಕಾರಿ [more]

ಬೆಂಗಳೂರು

ಎಸ್.ಆರ್.ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಉಪಮುಖ್ಯಮಂತ್ರಿ ಹೇಳಿಕೆ

  ಬೆಂಗಳೂರು, ಜೂ.4- ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಸ್.ಆರ್.ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ [more]

ಬೆಂಗಳೂರು

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಬಿಜೆಪಿ ನಾಯಕರು ಸುರಕ್ಷಿತ ಅಂತರ ಕಾಪಾಡಿಕೊಳ್ಳಿ: ಕೇಂದ್ರ ನಾಯಕರ ನಿರ್ದೇಶನ

  ಬೆಂಗಳೂರು,ಜೂ.4-ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಾಭಿಪ್ರಾಯ, ಶಾಸಕರ ಅಸಮಾಧಾನ, ನಾಯಕರ ನಡುವಿನ ವೈಮನಸ್ಸು ಸೇರಿದಂತೆ ಯಾವುದೇ ವಿಷಯದಲ್ಲೂ ಬಿಜೆಪಿ ನಾಯಕರು ಹಸ್ತಕ್ಷೇಪ ತೋರಿಸದೆ ಸುರಕ್ಷಿತ ಅಂತರ [more]

ಬೆಂಗಳೂರು

ನೂತನ ಸಚಿವರ ಪ್ರಮಾಣವಚನ ಹಿನ್ನಲೆ: ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ

  ಬೆಂಗಳೂರು, ಜೂ.4-ಬುಧವಾರ ನಡೆಯಲಿರುವ ನೂತನ ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಇಂದು ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ [more]

ಬೆಂಗಳೂರು

ರಾಜ್ಯಾದ್ಯಂತ ಸತತವಾಗಿ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

  ಬೆಂಗಳೂರು, ಜೂ.4-ರಾಜ್ಯಾದ್ಯಂತ ನಿನ್ನೆ ಸಂಜೆಯಿಂದ ಸತತವಾಗಿ ಸುರಿದ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೈಸೂರು, ಬಳ್ಳಾರಿ, ತುಮಕೂರು, ಶಿವಮೊಗ್ಗ ಜಿಲ್ಲೆಗಳ ಜನತೆ ಭಾರೀ ಮಳೆಗೆ [more]

ಬೆಂಗಳೂರು

ಕಾಂಗ್ರೆಸ್‍ನ ಸೋಲಿನ ಪರಾಮರ್ಶೆ ನಡೆಸಿ 10 ದಿನಗಳೊಳಗೆ ವರದಿ ನೀಡುವಂತೆ ಹೈಕಮಾಂಡ್ ಸೂಚನೆ

  ಬೆಂಗಳೂರು, ಜೂ.4-ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಸೋಲಿನ ಪರಾಮರ್ಶೆ ನಡೆಸಿ 10 ದಿನಗಳೊಳಗೆ ವರದಿ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೋಲಿನ [more]

ಬೆಂಗಳೂರು

ತಳ್ಳುವ ಗಾಡಿಯ ವ್ಯಾಪಾರಿಗಳು, ಫುಟ್‍ಪಾತ್ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಯಿಂದ ಮುಕ್ತಿಗೊಳಿಸಲು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಜೂ.4-ತಳ್ಳುವ ಗಾಡಿಯ ವ್ಯಾಪಾರಿಗಳು, ಫುಟ್‍ಪಾತ್ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಯಿಂದ ಮುಕ್ತಿಗೊಳಿಸಲು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ [more]

ರಾಷ್ಟ್ರೀಯ

ಹಣ ವಂಚನೆ ಮತ್ತು ದುರ್ಬಳಕೆ ಪ್ರಕರಣ: ಕಾಂಗ್ರೆಸ್ ನಾಯಕ ಅಹಮದ್ ಪಟೇಲ್‍ಗೆ ಕಂಟಕ

ನವದೆಹಲಿ, ಜೂ.4-ಹಣ ವಂಚನೆ ಮತ್ತು ದುರ್ಬಳಕೆ ಪ್ರಕರಣದ ಸಂಬಂಧ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಅಂಡ್ ಸಂದೇಸರ ಸಮೂಹ ಸಂಸ್ಥೆಗಳಿಗೆ ಸೇರಿದ 4,700 ಕೋಟಿ ರೂ.ಗಳ ಆಸ್ತಿಯನ್ನು [more]

ರಾಷ್ಟ್ರೀಯ

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟ

ನವದೆಹಲಿ, ಜೂ.4-ಕೇಂದ್ರ ಪ್ರೌಢ ಶಿಕ್ಷಣ ಪರೀP್ಷÁ ಮಂಡಳಿ(ಸಿಬಿಎಸ್‍ಇ) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ: ಗ್ರೆನೇಡ್ ದಾಳಿ

ಶ್ರೀನಗರ, ಜೂ. 4-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶೋಪಿಯಾನ್ ಜಿಲ್ಲೆಯ ಜನ ದಟ್ಟಣೆ ಮಾರುಕಟ್ಟೆ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಪೆÇಲೀಸರೂ ಸೇರಿದಂತೆ 18 [more]

ಬೀದರ್

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

  ಬೀದರ್: ಜೂ. 04. ವಿದ್ಯಾರ್ಥಿಗಳು ಕಾಲಹರಣ ಮಾಡದೇ ಸಮಯಕ್ಕೆ ಆದ್ಯತೆ ನೀಡಿ ಶಿಕ್ಷಣ ಪಡೆದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲದಯ ಮಾಜಿ [more]

ರಾಷ್ಟ್ರೀಯ

ಶಿಲ್ಲಾಂಗ್ ನಲ್ಲಿ ಕಲ್ಲು ತೂರಾಟ: ಉದ್ವಿಗ್ನ ಪರಿಸ್ಥಿತಿ ನಿರ್ಮಾಣ, ಕರ್ಫ್ಯೂ ಜಾರಿ

ಶಿಲ್ಲಾಂಗ್‌: ಶಿಲ್ಲಾಂಗ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ದುಷ್ಕರ್ಮಿಗಳ ಗುಂಪು ಕಳೆದ ನಾಲ್ಕು ದಿನಗಳಿಂದ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಘಾಲಯದ [more]

ಅಂತರರಾಷ್ಟ್ರೀಯ

ಕಿಮ್ ಜಾಂಗ್‌ ಉನ್‌- ಬಷರ್‌ ಅಲ್ ಅಸದ್ ಭೇಟಿ ಶೀಘ್ರ

ಸಿಯೋಲ್: ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಲು ಆ ದೇಶಕ್ಕೆ ಭೇಟಿ ನೀಡಲು ಯೋಜಿಸಿದ್ದೇನೆ ಎಂದು ಸಿರಿಯಾ ಅಧ್ಯಕ್ಷ ಬಷರ್ ಅಲ್ [more]