ರಾಜ್ಯ

ರೈತರ ಸಾಲ ಮನ್ನಾಗೆ ರಾಜ್ಯ ಸರ್ಕಾರ ಬದ್ಧವಾಗಿದೆ; ಸಾಲಮನ್ನ ಯೋಜನೆಗೆ ಕೇಂದ್ರ ಶೇ. 50%ರಷ್ಟು ನೆರವು ನೀಡಬೇಕು: ಸಿಎಂ ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ:ಜೂ-17:ಕರ್ನಾಟಕದಲ್ಲಿ ಸುಮಾರು 85 ಲಕ್ಷ ಮಂದಿ ರೈತರು ವಿವಿಧ ಬ್ಯಾಂಕುಗಳಲ್ಲಿ ಕೃಷಿ ಸಾಲ ತೆಗೆದುಕೊಂಡಿದ್ದು, ಆದರೆ ಸತತ ಬರಗಾಲ, ಬೆಳೆನಾಶಗಳಿಂದ ಇಳುವರಿ ಬಾರದೆ ರೈತರು ಸಾಲದ ಸುಳಿಗೆ [more]

ರಾಷ್ಟ್ರೀಯ

ರಸ್ತೆಯಲ್ಲಿ ಕಸ ಬಿಸಾಕಿದ ಐಷಾರಾಮಿ ವ್ಯಕ್ತಿಗೆ ನಟಿ ಅನುಶ್ಕಾ ಶರ್ಮಾ ಕ್ಲಾಸ್

ಮುಂಬೈ:ಜೂ-17: ಐಷಾರಾಮಿ ಕಾರಿನಲ್ಲಿ ಹೋಗುತ್ತ ರಸ್ತೆಯಲ್ಲಿ ಕಸ ಬಿಸಾಡಿದ ವ್ಯಕ್ತಿಯೊಬ್ಬರನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡು ವಿಡಿಯೊ ಈಗ ವೈರಲ್‌ ಆಗಿದೆ. ಕಸ ಬಿಸಾಡುತ್ತಿದ್ದ [more]

ರಾಷ್ಟ್ರೀಯ

ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಕೇಜ್ರಿವಾಲ್ ಭೇಟಿಗೆ ಅವಕಾಶ ನಿರಾಕರ್ಸಿದ ಲೆಫ್ಟಿನೆಂಟ್ ಗವರ್ನರ್

ನವದೆಹಲಿ:ಜೂ-17: ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭೇಟಿಗೆ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಲೆಫ್ಟಿನೆಂಟ್ ಗವರ್ನರ್ ಅವರು ಅವಕಾಶ ನಿರಾಕರಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ [more]

ಬೆಂಗಳೂರು

ಮಹಿಳಾ ಪೊಲೀಸ್ ಪೇದೆ ಎದೆಹಾಲುಣಿಸಿ ರಕ್ಷಿಸಿದ್ದ ಅನಾಥ ಮಗು; ಚಿಕಿತ್ಸೆ ಫಲಿಸದೇ ಸಾವು

ಬೆಂಗಳೂರು:ಜೂ-17: ನಿಮಗೆ ನೆನಪಿರಬಹುದು. ಇತ್ತೀಚೆಗೆ ಮಹಿಳಾ ಪೊಲೀಸ್‌ ಪೇದೆಯೊಬ್ಬರು ಎದೆಹಾಲಿಣಿಸಿ ಅನಾಥ ಗಂಡುಮಗುವೊಂದನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದ ಸಂಗತಿ. ಅಂದು ಮಹಿಳಾ ಪೊಲೀಸ್ ಅರ್ಚನಾರಿಂದ ರಕ್ಷಿಸಲ್ಪಟ್ಟ ಪುಟ್ಟ [more]

ರಾಜ್ಯ

ದೋಸ್ತಿಗಳ ನಡುವೆ ಭಿನ್ನಮತಕ್ಕೆ ಕಾರಣವಾದ ಬಜೆಟ್ : ಸಿದ್ದರಾಮಯ್ಯ ಸಲಹೆಗೆ ಎಚ್ ಡಿಕೆ ತಿರಸ್ಕಾರ

ಬೆಂಗಳೂರು: 2018-19ನೇ ಸಾಲಿನ  ಪೂರ್ಣ ಪ್ರಮಾಣದ ಬಜೆಟ್ ಮಂಡನೆ ವಿಚಾರವಾಗಿ  ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದೆ. ಹೊಸ ಬಜೆಟ್ ಅಗತ್ಯವಿಲ್ಲ ಪೂರಕ ಬಜೆಟ್ [more]

ಧಾರವಾಡ

ಇಲಾಖೆಯಲ್ಲಿ ಈ ವರೆಗೂ ಹಸ್ತಕ್ಷೇಪ ಮಾಡಿಲ್ಲ

ಹುಬ್ಬಳ್ಳಿ- ನೀರಾವರಿ ಇಲಾಖೆಯಲ್ಲಿ ಈವರೆಗೂ ನಾನು ಹಸ್ತಕ್ಷೇಪ ಮಾಡಿಲ್ಲ. ಒಂದು ವೇಳೆ ಕಾಂಗ್ರೆಸ್ ನಾಯಕರ ಭಾವನೆ ಇದಲ್ಲಿ, ಹಸ್ತಕ್ಷೇಪ ಮಾಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷರು ಕೇಳಿದರೆ ಉತ್ತರ ಕೊಡುತ್ತೇನೆ [more]

ರಾಷ್ಟ್ರೀಯ

ಗೂಗಲ್‌ನಲ್ಲಿ ಜಾಹೀರಾತು ಮ್ಯೂಟ್‌ ಬದಲಿಗೆ ಶಾಶ್ವತವಾಗಿ ಬಂದ್ ಮಾಡಬಹುದು!

ಹೊಸದಿಲ್ಲಿ: ಇದು ಸಾರ್ವಕಾಲಿಕ ಅನುಭವ, ಒಮ್ಮೊಮ್ಮೆ ಕೆಲವು ಉತ್ಪನ್ನಗಳು ಅಥವಾ ಐಟಂಗಳನ್ನು ವೆಬ್‌ನಲ್ಲಿ ಹುಡುಕುತ್ತಿದ್ದಾಗ ನಿಮಗಿಷ್ಟವಾದ ಕಾರ್ಯಕ್ರಮಗಳ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾಗ ಅವುಗಳ ಬದಲಾಗಿ ಜಾಹೀರಾತುಗಳು ಡಿಸ್‌ಪ್ಲೇ ಮೇಲೆ [more]

ಆರೋಗ್ಯ

ವಾತರಕ್ತ (ಗೌಟಿ ಆರ್ತರೈಟಿಸ್); ನಿಮಗಿದೆಯೇ? ಲಕ್ಷಣಗಳು ಮತ್ತು ಪರಿಹಾರಗಳು

ವಾತರಕ್ತವು ಬಹಳಷ್ಟು ಜನರನ್ನು ಪೀಡಿಸುವ ರೋಗ. ವಾತರಕ್ತವು ಕಾಣಿಸಿಕೂಳ್ಳಲು ಕಾರಣ, ಯಾವಾಗ ವೃಧ್ದಿಯಾಗಿರುವ ವಾತದ ಮಾರ್ಗವನ್ನು ಇಗಾಗಲೇ ವಧ್ದಿಸಲ್ಪಟ್ಟಿರುವ ರಕ್ತದಿಂದ ತಡೆಯಲ್ ಪಡುತ್ತದೂ ಆಗ ವಾತರಕ್ತ ಸಂಭವಿಸುತ್ತದೆ. [more]

ಅಂತರರಾಷ್ಟ್ರೀಯ

ತರಕಾರಿ ತರಲು ಹೋದ ಮಹಿಳೆ ನಾಪತ್ತೆ… ಹೆಬ್ಬಾವು ಹೊಟ್ಟೆ ಸೀಳಿದಾಗ ಶವ ಪತ್ತೆ!

ಇಂಡೋನೇಷಿಯಾ: ತರಕಾರಿ ತರಲು ಹೋದ ಮಹಿಳೆಯೋರ್ವರು ಹೆಬ್ಬಾವಿಗೆ ತುತ್ತಾಗಿರುವ ಘಟನೆ ಮುನಾ ದ್ವೀಪದಲ್ಲಿ ನಡೆದಿದೆ. 54 ವರ್ಷದ ವಾ ಟಿಬಾ ಎಂಬಾಕೆ  ತೋಟದಲ್ಲಿ ಬೆಳೆದ ತರಕಾರಿಗಳನ್ನು ಕಟ್‌ [more]

ವಾಟ್ಸಪ್ಪ್ ವಿಡಿಯೋಗಳು

ಸೂಪರ್ ಸಿಎಂ ಎಂದು ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ: ಹೆಚ್.ಡಿ. ರೇವಣ್ಣ

ಹುಬ್ಬಳ್ಳಿ: ಸೂಪರ್ ಸಿಎಂ ಎಂದು ನನಗೆ ಪುಕ್ಕಟೆ ಪ್ರಚಾರ ಸಿಗುತ್ತಿದೆ. ಆದರೆ ನಾನು ಲೋಕೋಪಯೋಗಿ ಇಲಾಖೆ ಕೆಲಸ ಮಾತ್ರ ಮಾಡುತ್ತಿರೋದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ [more]

ರಾಷ್ಟ್ರೀಯ

ಇಷ್ಟಲಿಂಗ ದೀಕ್ಷೆ ಪಡೆದ ಜನಾರ್ದನ ರೆಡ್ಡಿ ಹಾಗೂ ಪತ್ನಿ

ವಾರಣಾಸಿ:ಜೂ-೧೭: ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಕಾಶಿಯ ವಾರಾಣಾಸಿಯಲ್ಲಿ ಇಷ್ಠಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ. ವಾರಣಾಸಿ ಜಂಗಮವಾಣಿ ಮಠದಲ್ಲಿ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ [more]

ರಾಜ್ಯ

ಭೀಮಾತೀರದ ಹಂತಕನ ಹತ್ಯೆ: ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಬಂಧನ; ನ್ಯಾಯಾಂಗ ಬಂಧನಕ್ಕೆ

ವಿಜಯಪುರ:ಜೂ-೧೭: ಭೀಮಾತೀರದ ಹಂತಕ ಗಂಗಾಧರನ ನಿಗೂಢ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರರನ್ನು ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಮತ್ತು ಸ್ಥಳೀಯ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 16ರ ವಿಶೇಷ ಸುದ್ದಿಗಳು

ಈದಿನ, ಜೂನ್ 16ರ ವಿಶೇಷ ಸುದ್ದಿಗಳು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಆಟಗಾರರಿಗೆ ಎನ್‌ಸಿಎನಲ್ಲಿ ಯೋ ಯೋ ಫಿಟ್‌ನೆಸ್‌ ಟೆಸ್ಟ್‌ ವಿರಾಟ್ ಪಾಸ್; ಅಂಬಟಿ ರಾಯುಡು ಫೇಲ್ ಒಂದಲ್ಲ [more]

ಆರೋಗ್ಯ

ಕೆರಳಿಸಿ, ನರಳಿಸುವ ನರರೋಗ – ಮಲ್ಟಿಪಲ್ ಸ್ಕ್ಲೆರೋಸಿಸ್

ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬುದು ನರವ್ಯೂಹಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಕೇಂದ್ರಿಯ ನರಮಂಡಲದ ಕಾಯಿಲೆ. ಮೆದುಳು ಬೆನ್ನುಹುರಿ ಮತ್ತು ಕಣ್ಣಿನ ನರಗಳನ್ನು ವಿಪರೀತವಾಗಿ ಕಾಡುವ ಈ ರೋಗ ಹೆಚ್ಚಾಗಿ ನಗರ [more]

ಬೆಂಗಳೂರು

ಮುಂಬಾಗಿಲು ತೆಗೆದು ಮಹಿಳೆ ಒಳಗೆ ಕೆಲಸದಲ್ಲಿ ನಿರತರಾಗಿದ್ದಾಗ ಕಳ್ಳರು ಒಳನುಗ್ಗಿ ಬೀರುವಿನಲ್ಲಿದ್ದ 1.50 ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ಕಳ್ಳತನ ಮಾಡಿ ಪರಾರಿ

  ಬೆಂಗಳೂರು, ಜೂ.16- ಮುಂಬಾಗಿಲು ತೆಗೆದು ಮಹಿಳೆ ಒಳಗೆ ಕೆಲಸದಲ್ಲಿ ನಿರತರಾಗಿದ್ದಾಗ ಕಳ್ಳರು ಒಳನುಗ್ಗಿ ಬೀರುವಿನಲ್ಲಿದ್ದ 1.50 ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ [more]

ಬೆಂಗಳೂರು

ಮನೆ ಮಾಲೀಕರು ಕಾರ್ಯ ನಿಮಿತ್ತ ಹೊರಗೆ ಹೋಗಿದ್ದಾಗ ಮನೆಯಲ್ಲಿದ್ದ ಒಂದು ಲಕ್ಷ ರೂ. ಕಳ್ಳತನವಾಗಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

  ಬೆಂಗಳೂರು, ಜೂ.16-ಮನೆ ಮಾಲೀಕರು ಕಾರ್ಯ ನಿಮಿತ್ತ ಹೊರಗೆ ಹೋಗಿದ್ದಾಗ ಮನೆಯಲ್ಲಿದ್ದ ಒಂದು ಲಕ್ಷ ರೂ. ಕಳ್ಳತನವಾಗಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ [more]

ಬೆಂಗಳೂರು

ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವು

  ತುಮಕೂರು,ಜೂ.16-ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಪ್ರಸನ್ನಕುಮಾರ್(55) ಮೃತಪಟ್ಟ ದುರ್ದೈವಿ. ಇವರು [more]

ಬೆಂಗಳೂರು

ಯುವತಿಯಿಂದ ಚೈನ್ ಮತ್ತು ಐಫೆÇೀನ್‍ನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಪಶ್ಚಿಮ ಠಾಣೆ ಪೆÇಲೀಸರ ವಶಕ್ಕೆ

  ಮಂಡ್ಯ,ಜೂ.16- ಯುವತಿಯಿಂದ ಚೈನ್ ಮತ್ತು ಐಫೆÇೀನ್‍ನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಪಶ್ಚಿಮ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗೌತಮ್ ಬಡಾವಣೆಯ ನಿವಾಸಿ ಕುಮಾರ್, ವಿ.ವಿ.ಲೇಔಟ್‍ನ ವೀರಸನತ್ [more]

ಬೆಂಗಳೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೆÇಲೀಸರು ದಾಳಿ

  ದಾವಣಗೆರೆ,ಜೂ.16-ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೆÇಲೀಸರು ದಾಳಿ ನಡೆಸಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂದಿಸಿದ್ದಾರೆ. ಸುರೇಶ್(30) , ಮಂಜುನಾಥ್ (29), ರೇವಣ್ಣ ಸಿದ್ಧಪ್ಪ ಹಾಗೂ ಮಹಿಳೆಯನ್ನು [more]

ಬೆಂಗಳೂರು

ಅತಿವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವು

  ಬೆಂಗಳೂರು, ಜೂ.16-ಅತಿವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿರುವ [more]

ಬೆಂಗಳೂರು

ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಜ್ಜಾದ ಹೈಕಮಾಂಡ್

  ಬೆಂಗಳೂರು, ಜೂ.16-ಕಾಂಗ್ರೆಸ್‍ನಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಬಂಡಾಯ ಶಮನಗೊಳಿಸಲು ಮುಂದಾಗಿರುವ ಹೈಕಮಾಂಡ್ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಜ್ಜಾಗಿದೆ. ಮುಂದಿನ ವಾರ ಮತ್ತೊಂದು ಹಂತದ ಸಂಪುಟ [more]

ಬೆಂಗಳೂರು

ರಾಜ್ಯ ಪ್ರವಾಸೋದ್ಯಮ ವತಿಯಿಂದ ಪ್ರವಾಸಿಗರಿಗೆ ವಿಶೇಷ ಪ್ರವಾಸ

  ಬೆಂಗಳೂರು, ಜೂ.16- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಮಳೆಗಾಲದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಸಿಗಂದೂರು-ಜೋಗ -ಶಿವನಸಮುದ್ರ ಹಾಗೂ ತಲಕಾಡಿಗೆ ವಿಶೇಷ ಪ್ರವಾಸವನ್ನು [more]

ಬೆಂಗಳೂರು

ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

  ಮಧುರೆ,ಜೂ.16-ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಸೌಹರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು [more]

ಬೆಂಗಳೂರು

ವಿಧಾನಪರಿಷತ್‍ನ 9 ಸದಸ್ಯರಿಗೆ ಸೋಮವಾರ ಬೀಳ್ಕೊಡುಗೆ ಸಮಾರಂಭ

  ಬೆಂಗಳೂರು,ಜೂ.16-ನಿವೃತ್ತಿಯಾಗುತ್ತಿರುವ ವಿಧಾನಪರಿಷತ್‍ನ 9 ಸದಸ್ಯರಿಗೆ ಸೋಮವಾರ ಬೀಳ್ಕೊಡುಗೆ ಸಮಾರಂಭವನ್ನು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಧಾನಪರಿಷತ್ ಸದಸ್ಯತ್ವದಿಂದ ಬಿ.ಜೆ.ಪುಟ್ಟಸ್ವಾಮಿ, ಎಂ.ಆರ್.ಸೀತಾರಾಮ್, ಮೋಟಮ್ಮ , ಸೋಮಣ್ಣ ಬೇವಿನಮರದ, ರಘುನಾಥ್ ರಾವ್ [more]