ರಾಷ್ಟ್ರೀಯ

ಭಾರತೀಯ ಸೇನೆ ಜನಸ್ನೇಹಿ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟನೆ

ಶ್ರೀನಗರ:ಜೂ-29: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಕ್ರೂರವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನೆ ಜನಸ್ನೇಹಿ ರೀತಿಯಲ್ಲಿ ಕಾರ್ಯಚರಣೆ [more]

ರಾಷ್ಟ್ರೀಯ

ಡಾಲರ್‌ ಎದುರು ಕೊಂಚ ಚೇತರಿಸಿದ ರೂಪಾಯಿ ಮೌಲ್ಯ

ನವದೆಹಲಿ:ಜೂ-29: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ತೀವ್ರ ಕುಸಿತ ಕಂಡಿದ್ದ ರೂಪಾಯಿ ವಿನಿಮಯ ದರ ಶುಕ್ರವಾರ ಬೆಳಗ್ಗೆ ಸ್ವಲ್ಪ ಚೇತರಿಸಿಕೊಂಡಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ [more]

ರಾಜ್ಯ

ಅಧಿಕಾರಕ್ಕೆ ಬರುವ ಪ್ರಯತ್ನ ಕೈ ಬಿಟ್ಟಿಲ್ಲ: ಬಿಎಸ್ ಯಡಿಯೂರಪ್ಪ

ಬೆಂಗಳೂರು: ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು. ನಮ್ಮ 104 ಶಾಸಕರು ಮತ್ತು ಎಂಟು ಜನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪಕ್ಷದ [more]

ರಾಷ್ಟ್ರೀಯ

ಹೆಚ್ಚುತ್ತಿರುವ ಜಾಗತಿಕ ತಾಪಮಾನ: ದುಸ್ಥಿತಿಗೆ ಸಿಲುಕಲಿದೆ ಭಾರತದ ಅರ್ಥವ್ಯವಸ್ಥೆ

ನವದೆಹಲಿ:ಜೂ-29: ಹವಾಮಾನ ಬದಲಾವಣೆಯಿಂದ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರಮುಖವಾಗಿ ಮಧ್ಯ ಭಾರತದಲ್ಲಿ ಇದರಿಂದ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ. [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಮುಂದುವರಿದ ಗುಂಡಿನ ಚಕಮಕಿ: ಗಸ್ತಿನಲ್ಲಿದ್ದ ಯೋಧರ ಮೇಲೆ ಉಗ್ರರ ದಾಳಿ

ಕುಪ್ವಾರಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಕಾಳಗ ನಡೆದಿದ್ದು, ಶುಕ್ರವಾರ ಬೆಳ್ಳಂಬೆಳಗ್ಗೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ [more]

ರಾಷ್ಟ್ರೀಯ

ಸ್ವಿಸ್‌ನಲ್ಲಿ ಹೆಚ್ಚುತ್ತಿದೆ ಭಾರತೀಯರ ಠೇವಣಿ!

ಹೊಸದಿಲ್ಲಿ: ಕಪ್ಪುಹಣ ನಿಯಂತ್ರಣಕ್ಕೆ ಸರಕಾರದ ಹಲವು ಕ್ರಮಗಳ ಮಧ್ಯೆಯೂ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಮೊತ್ತ ಹೆಚ್ಚುತ್ತಲೇ ಇದೆ. 2017ರಲ್ಲಿ ಇದರ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದ್ದು, 7 ಸಾವಿರ [more]

ಮತ್ತಷ್ಟು

ತ್ರಿಪುರಾ:ಮಕ್ಕಳ ಕಳ್ಳರೆಂದು ಶಂಕಿಸಿ ದಾಳಿ; ಇಬ್ಬರ ಹತ್ಯೆ,ಮೂವರು ಗಂಭೀರ

ಅಗರ್ತಲಾ: ದೇಶಾದ್ಯಂತ ಮಕ್ಕಳ ಕಳ್ಳರ ವದಂತಿ ವ್ಯಾಪಕವಾಗಿರುವ ವೇಳೆಯಲ್ಲಿ  ತ್ರಿಪುರಾದಲ್ಲಿ  ಗುರುವಾರ 2 ಪ್ರತ್ಯೇಕ ಕಡೆಗಳಲ್ಲಿ  ಗುಂಪು ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಶ್ಚಿಮ [more]

ಕ್ರೈಮ್

ಮೇರಿಲ್ಯಾಂಡ್: ಪತ್ರಿಕಾ ಸಂಸ್ಥೆ ಮೇಲೆ ಗುಂಡಿನ ದಾಳಿ, ಐವರ ಸಾವು, ಹಲವರಿಗೆ ಗಾಯ

ಮೇರಿಲ್ಯಾಂಡ್: ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಅಮೆರಿಕ ಶಸ್ತ್ರಧಾರಿಯ ದಿಢೀರ್ ದಾಳಿಯಿಂದಾಗಿ ಬೆಚ್ಚಿಬಿದ್ದಿದ್ದು, ಪತ್ರಿಕಾ ಸಂಸ್ಥೆಯ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಪತ್ರಿಕಾ ಸಂಸ್ಥೆಯ ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ [more]

ರಾಜ್ಯ

ರಾಜ್ಯ ರಾಜಕಾರಣದಲ್ಲಿ ವಿವಾದ ಎಬ್ಬಿಸಿದ ಸಿದ್ದರಾಮಯ್ಯಗೆ ಇಂದು ಅಗ್ನಿಪರೀಕ್ಷೆ!

ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಇರೋದು ಎಂಬ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಇಂದು ಅಗ್ನಿ ಪರೀಕ್ಷೆ ಎದುರಿಸಬೇಕಿದೆ. ಇಂದು ಸಂಸದೀಯ ನಾಯಕ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 28ರ ವಿಶೇಷ ಸುದ್ದಿಗಳು

ಈದಿನ, ಜೂನ್ 28ರ ವಿಶೇಷ ಸುದ್ದಿಗಳು ಚಾರ್ಟರ್ಡ್‌ ವಿಮಾನ ಪತನ: ಐವರ ಸಾವು ಶಾಂತಿವನದಲ್ಲಿ ವೈದ್ಯರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂವಾದ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ [more]

ರಾಷ್ಟ್ರೀಯ

ಮಹತ್ವದ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕರಿಸಲು ತಡೆಗೋಡೆ – ಪ್ರಧಾನಿ

ಮಘರ್, ಜೂ.28-ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನದಿಂದ ರಕ್ಷಣೆ ನೀಡುವ ಮಹತ್ವದ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಸಂಸತ್‍ನಲ್ಲಿ ಅಂಗೀಕರಿಸಲು ಕೆಲವು ರಾಜಕೀಯ ಪಕ್ಷಗಳು ತಡೆಗೋಡೆ ಸೃಷ್ಟಿಸುತ್ತಿವೆ ಎಂದು [more]

ರಾಷ್ಟ್ರೀಯ

ಅಮರನಾಥ ಯಾತ್ರೆ: 3,500 ಯಾತ್ರಾರ್ಥಿಗಳ ತಂಡ ಪ್ರಯಾಣ

ಜಮ್ಮು, ಜೂ.28-ಅಭೂತಪೂರ್ವ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯ 3,500 ಯಾತ್ರಾರ್ಥಿಗಳ ಎರಡನೇ ತಂಡವು ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿತು. ಈ [more]

ಕ್ರೀಡೆ

ಕೊನೆ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್, ಸರ್ಬಿಯಾ ವಿರುದ್ದ 2-0 ಗೋಲುಗಳಿಂದ ಭರ್ಜರಿ ಗೆಲುವು

ಮಾಸ್ಕೋ, ಜೂ.28-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಕೊನೆ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್, ಸರ್ಬಿಯಾ ವಿರುದ್ದ 2-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ ನಾಕೌಟ್ [more]

ರಾಷ್ಟ್ರೀಯ

ಕ್ರೀಡಾ ಫಲಿತಾಂಶದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದಕ್ಕೆ ವಿಶ್ವಕಪ್ ಫುಟ್ಬಾಲ್ ಸಾಕ್ಷಿ

ಕಝಾನ್ ಅರೇನಾ, ಜೂ.28-ಕ್ರೀಡಾ ಫಲಿತಾಂಶದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದಕ್ಕೆ ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಸಾಕ್ಷಿಯಾಗಿದೆ. ವಿಶ್ವ ಚಾಂಪಿಯನ್ ಜರ್ಮನ್ ಹೀನಾಯ [more]

ಅಂತರರಾಷ್ಟ್ರೀಯ

ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ 117 ವರ್ಷಗಳ ಮರಿಯಾ ಎಮಿಲಿಯಾ ಕ್ವೆಸಾಡಾ ಬ್ಲಾಂಕೋ ನಿಧನ

ಹವಾನ, ಜೂ.28-ದ್ವೀಪರಾಷ್ಟ್ರ ಕ್ಯೂಬಾದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ 117 ವರ್ಷಗಳ ಮರಿಯಾ ಎಮಿಲಿಯಾ ಕ್ವೆಸಾಡಾ ಬ್ಲಾಂಕೋ ನಿಧನರಾಗಿದ್ದಾರೆ. ಸೀನ್‍ಪ್ಯೂಗೊಸ್ ನಗರದ ತಮ್ಮ ಮನೆಯಲ್ಲಿ [more]

ರಾಷ್ಟ್ರೀಯ

ಮಹಾತ್ಮ ಕಬೀರ್ ಮಹೋತ್ಸವ ಉದ್ಘಾಟಿಸಿದ ನರೇಂದ್ರ ಮೋದಿ

ಮಘರ್, ಜೂ.28-ಪ್ರಧಾನಮಂತ್ರಿ ಹುದ್ದೆಗೇರಲು ನರೇಂದ್ರ ಮೋದಿ ಅವರು 2014ರಲ್ಲಿ ಮೋಕ್ಷದ ತಾಣವೆಂದೇ ಪರಿಗಣಿಸಲಾದ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ವ್ಯತಿರಿಕ್ತ ಎಂಬಂತೆ 2019ರ ಸಾರ್ವತ್ರಿಕ ಮಹಾಸಮರದಲ್ಲಿ ಉತ್ತರ [more]

ರಾಷ್ಟ್ರೀಯ

ಕಾರು ಮತ್ತು ಬಸ್ ನಡುವೆ ಡಿಕ್ಕಿ: ತೃಣಮೂಲ ಕಾಂಗ್ರೆಸ್‍ನ ಆರು ಕಾರ್ಯಕರ್ತರು ಮೃತ

ಟಮ್ಲುಕ್ (ಪ.ಬಂ), ಜೂ.28-ಕಾರು ಮತ್ತು ಬಸ್ ನಡುವೆ ಡಿಕ್ಕಿಯಾಗಿ ತೃಣಮೂಲ ಕಾಂಗ್ರೆಸ್‍ನ ಆರು ಕಾರ್ಯಕರ್ತರು ಮೃತಪಟ್ಟು, ಇತರ 12 ಜನರು ತೀವ್ರ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ [more]

ಬೆಂಗಳೂರು

ಸಾಲ ನೀಡಿದ ಬ್ಯಾಂಕ್‍ಗಳಿಗೆ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿ

ಬೆಂಗಳೂರು, ಜೂ.28- ಸಾಲ ನೀಡಿದ ಬ್ಯಾಂಕ್‍ಗಳಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿಯಾಗುವುದರೊಂದಿಗೆ ಅನುಕೂಲವಾಗಲಿದೆ ಎಂದು ರಿಸರ್ವ್ ಬ್ಯಾಂಕ್‍ನ ಹಿರಿಯ ಅಧಿಕಾರಿ ರಾಜಗೋಪಾಲ್ ತಿಳಿಸಿದರು. [more]

ಬೆಂಗಳೂರು

ಹಳ್ಳಿಗಳಲ್ಲೂ ಕೂಡ ಸಿನಿಮಾ ಬಗ್ಗೆ ಒಳ್ಳೆ ಅಭಿರುಚಿ ಬೆಳೆಸಿ – ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಜೂ.28- ಹಳ್ಳಿಗಳಲ್ಲೂ ಕೂಡ ಸಿನಿಮಾ ಬಗ್ಗೆ ಒಳ್ಳೆ ಅಭಿರುಚಿ ಬೆಳೆಸಿ ಅಕಾಡೆಮಿಯನ್ನು ಮಾದರಿಯನ್ನಾಗಿ ಮಾಡುವ ಕನಸನ್ನು ಹೊಂದಿದ್ದೇನೆ ಎಂದು ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ನಾಗತಿಹಳ್ಳಿ [more]

ಬೆಂಗಳೂರು

ಕುರುಬ ಸಮುದಾಯದ ಅಧಿಕಾರಿಗಳ ವರ್ಗಾವಣೆ: ಖಂಡನೆ

ಬೆಂಗಳೂರು, ಜೂ.28- ಹಿಂದುಳಿದ ವರ್ಗಗಳ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯದ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುತ್ತಿರುವ ಕ್ರಮವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ತೀವ್ರವಾಗಿ [more]

ಉತ್ತರ ಕನ್ನಡ

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

ಧರ್ಮಸ್ಥಳ, ಜೂ.28- ಇಲ್ಲಿನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕಳೆದ 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆಗಿ [more]

ತುಮಕೂರು

ಬಿಸಿಯೂಟ ಸೇವಿಸಿದ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ತುರುವೇಕೆರೆ, ಜೂ.28-ಬಿಸಿಯೂಟ ಸೇವಿಸಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ತಾಲೂಕಿನ ಗಡಿಭಾಗದಲ್ಲಿರುವ ತುಯಲಹಳ್ಳಿ ಶಾಲೆಗೆ ಲೆಂಕನಹಳ್ಳಿ, ನರಿಗೇಹಳ್ಳಿ, ಮಲ್ಲೂರು, ಸಿಂಕನಹಳ್ಳಿ, [more]

ಹಳೆ ಮೈಸೂರು

ನಿವೇಶನ ತೋರಿಸುವ ನೆಪದಲ್ಲಿ ಮಹಿಳೆಯ ಕೊಲೆ

ಮೈಸೂರು, ಜೂ.28-ನಿವೇಶನ ತೋರಿಸುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರಿಯಲ್‍ಎಸ್ಟೇಟ್ ಏಜೆಂಟ್‍ನೊಬ್ಬನನ್ನು ನಗರದ ನಜರ್‍ಬಾದ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕೆ.ಆರ್.ನಗರ ಮೂಲದ ಮೈಸೂರಿನ ವಿದ್ಯಾರಣ್ಯಪುರಂ [more]

ಹಳೆ ಮೈಸೂರು

ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿ

ಮೈಸೂರು, ಜೂ.28- ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿಯಾಗಿದ್ದಾರೆ. ತಿಲಕ ನಗರದಲ್ಲಿರುವ ಶಾಲೆಯಿಂದ ಸೋನುಕುಮಾರ್, ರಾಜ್‍ಮಜೀದ್, ಮೋಹನ್ ಹಾಗೂ ದಾಮು ಪರಾರಿಯಾಗಿರುವ [more]

ಬೆಂಗಳೂರು

ಜಾಗತಿಕಮಟ್ಟದ ಸ್ಪರ್ಧೆಗೆ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ – ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಜೂ.28-ಜಾಗತಿಕಮಟ್ಟದ ಸ್ಪರ್ಧೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ. ಉದ್ಯೋಗಗಳನ್ನೂ ಸೃಷ್ಟಿಸುತ್ತಿಲ್ಲ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದರು. [more]