ಧಾರವಾಡ

ಆನಂದ ಚೋಪ್ರಾ ಅಜಾತ ಶತ್ರು

ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಅವರ ಮೇಲೆ ನಡೆದಿರುವ ಹಲ್ಲೆ ದುರಾದೃಷ್ಟಕರ, ಸಧ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ‌ ನಂತರವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ ಎಂದು [more]

ಮನರಂಜನೆ

ನಟನ ಯಶಸ್ಸು ಚಿತ್ರದ ಕಥೆಯನ್ನು ಅವಲಂಬಿಸಿರುತ್ತದೆ: ದಿಗಂತ್

ಶುಕ್ರವಾರ ದಿಗಂತ್ ಅವರ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಬಗ್ಗೆ ದಿಗಂತ್ ಗೆ ಆರು ವರ್ಷಗಳ ಹಿಂದೆ ಲೈಫು ಇಷ್ಟೇನೆ [more]

ಮನರಂಜನೆ

ಸುದೀಪ್ ಲವ್ ಸಾಂಗ್ ಗೆ ಪ್ರೇಮ್ ಧ್ವನಿ

ದ ವಿಲನ್ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಚಿತ್ರದ ಮೂರನೇ ಹಾಡು  4 ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಮತ್ತು ಆಮಿ ಜಾಕ್ಸನ್ ನೃತ್ಯಕ್ಕೆ ನಿರ್ದೇಶಕ ಪ್ರೇಮ್ ಅವರೇ [more]

ಮನರಂಜನೆ

80ರ ದಶಕದಲ್ಲೇ ಶಂಕರ್‌ನಾಗ್ ಮಾಡಿದ್ರು ಕಿಕಿ ಡ್ಯಾನ್ಸ್, ವಿದೇಶಿಯರಿಗೆ ಸದ್ಯ ಟ್ರೆಂಡ್!

ಬೆಂಗಳೂರು: ಜಗತ್ತಿನಾದ್ಯಂತ ಸದ್ಯ ಕಿಕಿ ಡ್ಯಾನ್ಸ್ ಎಂಬ ಅಪಾಯಕಾರಿ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ಸದ್ಯ ಎಲ್ಲಿ ನೋಡಿದರು ಕಿಕಿ ಡ್ಯಾನ್ಸ್ ನದ್ದೆ ಹವಾ. ಇಂತಹ ಕಿಕಿ [more]

ವಾಣಿಜ್ಯ

ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಗೆ “ಗಣಿತದ ನೋಬೆಲ್” ಫೀಲ್ಡ್ಸ್ ಮೆಡಲ್ ಪ್ರಶಸ್ತಿ

ನ್ಯೂಯಾರ್ಕ್: ಭಾರತ ಮೂಲದ ಆಸ್ಟ್ರೇಲಿಯನ್ ಗಣಿತಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್ ಗಣಿತದ ನೋಬೆಲ್ ಎಂದು ಖ್ಯಾತಿ ಪಡೆದಿರುವ ಪ್ರತಿಷ್ಠಿತ ಫೀಲ್ಡ್ಸ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಗಣಿತ ಕ್ಷೇತ್ರದಲ್ಲಿ ಅಮೋಘ [more]

ವಾಣಿಜ್ಯ

ಶೀಘ್ರವೇ ಮಾರುತಿ ಸುಜೂಕಿ ಕಾರುಗಳ ದರ ಏರಿಕೆ

ನವದೆಹಲಿ: ಸರಕುಗಳ ದರ ಏರಿಕೆ ಹಾಗೂ ವಿದೇಶಾಂಗ ವಿನಿಮಯದಲ್ಲಿನ ಏರು-ಪೇರು, ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಮಾರುತಿ ಸುಜೂಕಿ [more]

ರಾಜ್ಯ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಿನ್ನಮತ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ದೋಸ್ತಿಯನ್ನು ಮುಂದುವರಿಸುವ ತಂತ್ರ ಹೊಂದಿವೆ. ಆದರೆ ಕೆಲ ನಾಯಕರಿಂದ ಭಿನ್ನಮತ ಕೇಳಿ [more]

ರಾಷ್ಟ್ರೀಯ

ಹಿಂದೂ ಧರ್ಮಕ್ಕೆ ಬನ್ನಿ, ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ಆಹ್ವಾನ ನೀಡಿದ ಸಾಧ್ವಿ ಪ್ರಾಚಿ

ಮಥುರಾ: ತ್ರಿವಳಿ ತಲಾಖ್ ಎದುರಿಸುತ್ತಿರುವ ಮಹಿಳೆಯರು ಹಿಂದೂ ಧರ್ಮಕ್ಕೆ ಸೇರಿಕೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ತಿಳಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿರುವ ಸಾಧ್ವಿ ಪ್ರಾಚಿ, [more]

ರಾಜ್ಯ

ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್: 6 ಮಂದಿ ದುರ್ಮರಣ

ಕಲಬುರಗಿ: ವೆಲ್ಡಿಂಗ್ ಕೆಲಸದ ವೇಳೆ ಏಕಾಏಕಿ ಬೀಸಿದ ಬಿರುಗಾಳಿಗೆ ಕ್ರೇನ್ ಕುಸಿದು ಬಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ [more]

ಕ್ರೀಡೆ

ಮೊದಲ ಟೆಸ್ಟ್: ವಿರಾಟ್ ಕೊಹ್ಲಿ 149, ಭಾರತ 274ಕ್ಕೆ ಆಲೌಟ್

ಬರ್ಮಿಂಗ್‌ ಹ್ಯಾಮ್‌: ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ  274 ರನ್ ಗಳಿಗೆ ಸರ್ವಪತನ ಕಂಡಿದೆ. [more]

ಕ್ರೀಡೆ

ಮೊದಲ ಟೆಸ್ಟ್: ಆಂಗ್ಲರ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ

ಬರ್ಮಿಂಗ್‌ ಹ್ಯಾಮ್‌: ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಆಂಗ್ಲರ [more]

ಬೆಂಗಳೂರು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು, ಆ. 2-ಯುವಕನೊಬ್ಬ ಒಂಭತ್ತು ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಬೇಗೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಆರೋಪಿ ಬೇಗೂರು ರಾಘವೇಂದ್ರ ಬಡಾವಣೆ [more]

ಬೆಂಗಳೂರು

ಸಚಿವ ಡಿ.ಕೆ.ಶಿವಕುಮಾರ್ ಗೆ ಷರತ್ತುಬದ್ಧ ಮಧ್ಯಂತರ ಜಾಮೀನು

  ಬೆಂಗಳೂರು, ಆ.2- ಆದಾಯ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಐವರು ಆಪ್ತರಿಗೆ ನಗರದ ಆರ್ಥಿಕ ಅಪರಾಧ [more]

ಬೆಂಗಳೂರು

ಶಿಮ್ಲಾದ ಆಸ್ಪತ್ರೆಯಲ್ಲಿದ್ದ ಮೈಸೂರು ಮಹಿಳೆ ನಗರಕ್ಕೆ

  ಬೆಂಗಳೂರು, ಆ. 2-ಕಳೆದ ಎರಡು ವರ್ಷಗಳಿಂದ ಶಿಮ್ಲಾದ ಆಸ್ಪತ್ರೆಯಲ್ಲಿದ್ದ ಮೈಸೂರು ಜಿಲ್ಲೆಯ ಮಹಿಳೆ ಇಂದು ನಗರಕ್ಕೆ ಹಿಂದಿರುಗುತ್ತಿದ್ದಾರೆ. ಪತಿಯಿಂದ ಪರಿತ್ಯಕ್ತಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದ ಮಹಿಳೆ ಹಿಮಾಚಲ [more]

ಬೆಂಗಳೂರು

ರಾಜ್ಯದಲ್ಲಿ 107 ಮಂದಿ ಅಕ್ರಮ ವಲಸಿಗರು ಪತ್ತೆ

  ಬೆಂಗಳೂರು, ಆ. 2-ರಾಜ್ಯದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು, ಇದುವರೆಗೆ 107 ಮಂದಿ ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ. ವೀಸಾ ಇಲ್ಲದೆ ರಾಜ್ಯದಲ್ಲಿ ನೆಲೆಸಿರುವವರನ್ನು [more]

ಬೆಂಗಳೂರು

ಪ್ರತಿ ವಾರ್ಡ್‍ನಲ್ಲಿ ಜಿಮ್, ಗ್ರೂಪ್ ಆಫ್ ಹೌಸ್ ನಿರ್ಮಾಣ

  ಬೆಂಗಳೂರು, ಆ.2- ಪ್ರತಿ ವಾರ್ಡ್‍ನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಉಪಕರಣ ಅಳವಡಿಸುವುದು, 2 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ [more]

ಬೆಂಗಳೂರು

ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಆರೋಗ್ಯ ಕಾರ್ಡ್ ಕಡ್ಡಾಯವಿಲ್ಲ

  ಬೆಂಗಳೂರು, ಆ.2- ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ಕಡ್ಡಾಯ ಎಂಬ ನಿಯಮವಿಲ್ಲ. ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಇದ್ದರೂ ಸಾಕು. ಆಸ್ಪತ್ರೆಗಳಲ್ಲಿ [more]

ಬೆಂಗಳೂರು

ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಡಿ.ಎಂ.ನಂಜುಂಡಪ್ಪ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

  ಬೆಂಗಳೂರು,ಆ.2-ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಡಿ.ಎಂ.ನಂಜುಂಡಪ್ಪ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ನಗರದ ಆನಂದರಾವ್ [more]

ಬೆಂಗಳೂರು

ಮಡಿವಾಳರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ;ಸ್ಮಾರ್ಟ್‍ಕಾರ್ಡ್ ವಿತರಣೆ

  ಬೆಂಗಳೂರು,ಆ.2- ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸಂಘದ ಸದಸ್ಯರಿಗೆ ಸ್ಮಾರ್ಟ್‍ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಇದೇ 5ರಂದು ಬೆಳಗ್ಗೆ 10 [more]

ಬೆಂಗಳೂರು

ಮುಂದುವರೆದ ಅಧಿಕಾರಿಗಳ ವರ್ಗಾವಣೆ ಪರ್ವ

ಬೆಂಗಳೂರು,ಆ.2-ರಾಜ್ಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು ಸಹ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಶಾಖೆಯ 44 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ [more]

ಬೆಂಗಳೂರು

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

  ಬೆಂಗಳೂರು,ಆ.2- ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮಹಾಮಂಡಳಿ ವತಿಯಿಂದ ಆ.16ರಂದು ಅಂಗನವಾಡಿ ಕಾರ್ಯಕರ್ತೆರು, ಸಹಾಯಕಿಯರ ಫಲಾನುಭವಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳ [more]

ಬೆಂಗಳೂರು

ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ

  ಬೆಂಗಳೂರು/ನವದೆಹಲಿ, ಆ.2- ರಾಜ್ಯದ ಉನ್ನತಾಧಿಕಾರಿಗಳ ಉತ್ತಮ ಸೇವೆಗೆ ಮನ್ನಣೆ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ ನೀಡಿದೆ. 2001ರ [more]

ಬೆಂಗಳೂರು

ಪ್ರಜ್ವಲ್ ರೇವಣ್ಣ ಮೈಸೂರು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲಿ: ಸಚಿವ ಸಾ.ರಾ.ಮಹೇಶ್

  ಬೆಂಗಳೂರು, ಆ.2- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಏಕೆ ಅಭ್ಯರ್ಥಿಯಾಗಬಾರದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ [more]

ಬೆಂಗಳೂರು

ತಮಿಳುನಾಡಿಗೆ ಹರಿದ 100 ಟಿಎಂಸಿ ಹೆಚ್ಚುವರಿ ನೀರು

  ಬೆಂಗಳೂರು, ಆ.2- ಕಾವೇರಿ ಜಲಾನಯನ ಭಾಗದಿಂದ ತಮಿಳುನಾಡಿಗೆ ಹೆಚ್ಚೂಕಡಿಮೆ 100 ಟಿಎಂಸಿ ಅಡಿಯಷ್ಟು ಹೆಚ್ಚುವರಿಯಾಗಿ ರಾಜ್ಯದಿಂದ ಹರಿದು ಹೋಗಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ಜೂನ್, [more]

ರಾಜ್ಯ

ಯೋಗಿ ಆನ್ ದಲಾಲ್ ಸ್ಟ್ರೀಟ್ ಬಿಡುಗಡೆ

  ಬೆಂಗಳೂರು, ಆ.2- ಎಕ್ಸಿಸ್ ಸೆಕ್ಯೂರಿಟೀಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಅರುಣ್ ಥುಕ್ರಾಲ್ ಅವರು ಬರೆದಿರುವ ಯೋಗಿ ಆನ್ ದಲಾಲ್ ಸ್ಟ್ರೀಟ್ ಪುಸ್ತಕವನ್ನು ನಿವೃತ್ತ ಐಪಿಎಸ್ [more]