ಮನರಂಜನೆ

ಸ್ಯಾಂಡಲ್’ವುಡ್’ಗೆ ಮತ್ತೋರ್ವ ನಿರ್ದೇಶಕಿ; ‘ಅಸಾವರಿ’ ಚಿತ್ರದ ಮೂಲಕ ರೂಪದರ್ಶಿ ರೋಶಿನಿ ಎಂಟ್ರಿ

ರೂಪದರ್ಶಿಯರು ಚಿತ್ರ ನಟಿಯರು ಆಗುವುದು ಸಾಮಾನ್ಯ. ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದ ರೂಪದರ್ಶಿಯೊಬ್ಬರು ಸ್ಯಾಂಡಲ್’ವುಡ್’ಗೆ ಮಹಿಳಾ ನಿರ್ದೇಶಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಸಾವರಿ ಚಿತ್ರದ ಮೂಲಕ ರೂಪದರ್ಶಿ ರೋಶಿನಿಯವರು [more]

ಮನರಂಜನೆ

ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರು ರಕ್ಷಿತ್ ಶೆಟ್ಟಿಗೆ ಸೇರಿದ್ದಾ?

ಕಳೆದ ಎರಡು ದಿನಗಳಿಂದ ಜೆಪಿ ನಗರದ 6ನೇ ಹಂತ 28ನೇ ಎ ಮುಖ್ಯರಸ್ತೆಯಲ್ಲಿ ‘ನೋ ಪಾರ್ಕಿಂಗ್’ ಸ್ಥಳದಲ್ಲಿ ನಿಲ್ಲಿಸಿದ್ದ ಆಡಿ ಕಾರು ಈಗ ಆನ್‌ಲೈನ್‌ನಲ್ಲಿ ಸದ್ದು ಮಾಡಿದೆ. [more]

ವಾಣಿಜ್ಯ

ದೇಶೀಯ ಗಾರ್ಮೆಂಟ್ಸ್‌ ಉದ್ಯಮಕ್ಕೆ ಬಂಪರ್

ಹೊಸದಿಲ್ಲಿ : ದೇಶೀಯ ಜವಳಿ ಹಾಗೂ ಗಾರ್ಮೆಂಟ್ಸ್‌ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ, 501 ಜವಳಿ ಮತ್ತು ಅಪಾರಲ್‌ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.20ಕ್ಕೆ ಹೆಚ್ಚಳ ಮಾಡಿದೆ. [more]

ವಾಣಿಜ್ಯ

ನನ್ನ ಮಾಹಿತಿ ‘ಸಂಶೋಧನೆ’ ಆಗಿಲ್ಲ: ಟ್ರಾಯ್‌ ಮುಖ್ಯಸ್ಥ

ಹೊಸದಿಲ್ಲಿ: ಟ್ವಿಟರ್‌ನಲ್ಲಿ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಿ, ಹ್ಯಾಕರ್‌ಗಳಿಗೆ ಸವಾಲೆಸೆದು ವಿವಾದ ಸೃಷ್ಟಿಸಿದ್ದ ದೂರಸಂಪರ್ಕ ನಿಯಂತ್ರಕ ಟ್ರಾಯ್‌ ಮುಖ್ಯಸ್ಥ ಆರ್‌.ಎಸ್‌ ಶರ್ಮಾ, ಆಧಾರ್‌ ಸಂಖ್ಯೆಯನ್ನು ಹೀಗೆ ಕೊಟ್ಟಿದ್ದರಿಂದ ತಮ್ಮ ಯಾವುದೇ [more]

ವಾಣಿಜ್ಯ

ಶೇ.7.5ಕ್ಕೆ ಜಿಗಿಯಲಿದೆ ಜಿಡಿಪಿ: ಐಎಂಎಫ್‌

ಹೊಸದಿಲ್ಲಿ : ನೋಟು ಅಮಾನ್ಯತೆ ಹಾಗೂ ಜಿಎಸ್‌ಟಿ ಜಾರಿಯ ಆರಂಭಿಕ ಹಂತದ ಪರಿಣಾಮಗಳ ಹೊರತಾಗಿಯೂ ಭಾರತದ ಆರ್ಥಿಕ ಬೆಳವಣಿಗೆ (ಜಿಡಿಪಿ) 2018ರಲ್ಲಿ ಶೇ.7.3ಕ್ಕೆ ಏರಿಕೆಯಾಗಲಿದೆ; 2019ರಲ್ಲಿ ಶೇ.7.5ಕ್ಕೆ ವೃದ್ಧಿಸಲಿದೆ [more]

ಮನರಂಜನೆ

ಅದ್ಧೂರಿ ಬಜೆಟ್ ‘ದಮಯಂತಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ!

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಯಾವುದೇ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕುವುದಿಲ್ಲ, ಭೈರಾದೇವಿ ಸ್ಕ್ರಿಪ್ಟ್ ನೀಡಲು ಹಲವು ನಿರ್ದೇಶಕರಿಗೆ ಸವಾಲಾಗಿತ್ತು, ಆದರೆ ನವರಸನ್ ಎಂಬ ನಿರ್ದೇಶಕರು ಮಾತ್ರ ಯಾವುದೇ [more]

ವಾಣಿಜ್ಯ

ಹೈದರಾಬಾದ್: ಭಾರತದಲ್ಲಿ ಐಕೆಇಎ ಮೊದಲ ರಿಟೇಲ್ ಮಳಿಗೆ ಪ್ರಾರಂಭ

ಹೈದರಾಬಾದ್: ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮೋದನೆ ಪಡೆದ ಐದು ವರ್ಷದ ನಂತರ  ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. [more]

ಬೆಂಗಳೂರು

ಬಿಜೆಪಿ ಕಡೆ ನಮ್ಮ ನಡೆ: ಕಾಂಗ್ರೆಸ್ ಶಾಸಕರ ಎಚ್ಚರಿಕೆಗೆ ಪಕ್ಷದಲ್ಲಿ ಆರಂಭವಾಯ್ತು ತಳಮಳ

  ಬೆಂಗಳೂರು, ಆ.9- ಆಷಾಢ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡದಿದ್ದರೆ ಬಿಜೆಪಿ ಕಡೆ ನಮ್ಮ ನಡೆ ಎಂದು ಸುಮಾರು 10ರಿಂದ 15 ಕಾಂಗ್ರೆಸ್ ಶಾಸಕರು [more]

ಬೆಂಗಳೂರು

ರಾಜ್ಯದ ಮೂರು ಭಾಗಗಳಿಂದ ಏಕಕಾಲಕ್ಕೆ ಆರಂಭಗೊಂದ ಬಿಜೆಪಿ ಪ್ರವಾಸ

  ಬೀದರ್/ಮೈಸೂರು, ಆ.9- ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪ್ರವಾಸ ರಾಜ್ಯದ ಮೂರು ಭಾಗಗಳಿಂದ ಏಕಕಾಲಕ್ಕೆ [more]

ಬೆಂಗಳೂರು

ಹರೀಮ್ ಟ್ರಾವೆಲ್ಸ್ ಮಾಲೀಕ ಸೇರಿ 6 ಮಂದಿ ಬಂಧನ

ಬೆಂಗಳೂರು, ಆ.9-ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ತಿಲಕನಗರ ಪೆÇಲೀಸರು, ಹರೀಮ್ ಟ್ರಾವೆಲ್ಸ್‍ನ ಮಾಲೀಕ ಸೇರಿ 6 ಮಂದಿ ಆರೋಪಿಗಳನ್ನು [more]

ಬೆಂಗಳೂರು

ಆದಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಒತ್ತಾಯ

  ಬೆಂಗಳೂರು, ಆ.9- ಆದಿವಾಸಿಗಳ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಬೇಕು. ಆದಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ವಿಶ್ವ ಆದಿವಾಸಿ ರಕ್ಷಣಾ ಪರಿಷತ್‍ನ ಅಧ್ಯಕ್ಷ ಎಂ.ಕೃಷ್ಣಪ್ಪ [more]

ಬೆಂಗಳೂರು

ಬೆಂಗಳೂರಿನ ಎರಡು ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು

ಬೆಂಗಳೂರು, ಆ.9-ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ರಾಮನಗರದಲ್ಲಿ ಬಂಧನಕ್ಕೊಳಗಾಗಿರುವ ಉಗ್ರ ಮುಹಮ್ಮದ್ ಜಹೀರುಲ್ ಇಸ್ಲಾಮ್ ಅಲಿಯಾಸ್ ಮುನೀರ್ ಬೆಂಗಳೂರಿನ ಎರಡು ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿರುವುದು [more]

ಬೆಂಗಳೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

  ಬೆಂಗಳೂರು, ಆ.9-ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ತಮ್ಮ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಆಯೋಜಿಸಿರುವ [more]

ಬೆಂಗಳೂರು

ಆ.12ರಂದು ಒಡಿಸ್ಸಿ ನೃತ್ಯ ಹಬ್ಬ ನಮನ-2018

ಬೆಂಗಳೂರು, ಆ.9-ಒಡಿಸ್ಸಿ ನೃತ್ಯ ಹಬ್ಬ ನಮನ 9ನೇ ಆವೃತ್ತಿಯಾಗಿ ಹಿಂತಿರುಗಿ ಬರುತ್ತಿದೆ. ನಗರದ ಒಡಿಸ್ಸಿ ಸಂಸ್ಥೆ ನೃತ್ಯಾಂತರ ತನ್ನ 9ನೇ ಒಡಿಸ್ಸಿ ನೃತ್ಯ ಹಬ್ಬ ನಮನ-2018 ಅನ್ನು [more]

ಬೆಂಗಳೂರು

ಗಾಂಧೀಜಿಯವರ ಸರಳ ಜೀವನ, ಅಹಿಂಸಾ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ

ಬೆಂಗಳೂರು, ಆ.9-ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಮೇಯರ್ ಪುಟ್ಟೇಗೌಡ ಕರೆ ನೀಡಿದರು. ಜೆ.ಪಿ.ಭವನದಲ್ಲಿಂದು ಬೆಂಗಳೂರು ನಗರ ಜೆಡಿಎಸ್ ಘಟಕ ಆಯೋಜಿಸಿದ್ದ ಭಾರತ ಬಿಟ್ಟು ತೊಲಗಿ ಚಳವಳಿ [more]

ಬೆಂಗಳೂರು

ಜಿಎಸ್‍ಟಿ ಜಾರಿ ಬಳಿಕ 2 ಲಕ್ಷ ಹೆಚ್ಚುವರಿ ವರ್ತಕರ ಸೇರ್ಪಡೆ

ಬೆಂಗಳೂರು, ಆ.9- ರಾಜ್ಯದಲ್ಲಿ ಜಿಎಸ್‍ಟಿ ಜಾರಿ ಬಳಿಕ ತೆರಿಗೆ ವ್ಯಾಪ್ತಿಗೆ 2 ಲಕ್ಷ ವರ್ತಕರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದು ವಾಣಿಜ್ಯ ತೆರಿಗೆ [more]

No Picture
ಬೆಂಗಳೂರು

ಸರಕು ಮತ್ತು ಸೇವಾ ತೆರಿಗೆ ಕುರಿತ ಮಾಹಿತಿಗೆ ಕಾರ್ಯಾಗಾರ

ಬೆಂಗಳೂರು, ಆ.9-ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಕುರಿತ ಪರಿಪೂರ್ಣ ಮಾಹಿತಿ ಒದಗಿಸಲು ಕಾರ್ಯಾಗಾರ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಎಫ್‍ಕೆಸಿಸಿಐ ನೂತನ ಅಧ್ಯಕ್ಷ [more]

ಬೆಂಗಳೂರು

ಜಿಲ್ಲೆ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳ ನೇಮಕ

ಬೆಂಗಳೂರು, ಆ.9- ರಾಜ್ಯದಲ್ಲಿ ನ್ಯಾಷನಲಿಸ್ಟ್ (ರಾಷ್ಟ್ರವಾದಿ) ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸುವ ಉದ್ದೇಶದಿಂದ 20 ಜಿಲ್ಲೆ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಲಕ್ಷ್ಮಣ್ ದೀಕ್ಷಿತ್ [more]

ಬೆಂಗಳೂರು

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಆ.11ರೊಳಗೆ ಸ್ಪಷ್ಟಪದಿಸಲು ಆಗ್ರಹ

ಬೆಂಗಳೂರು, ಆ.9- ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷ ಆ.11ರೊಳಗೆ ತನ್ನ ಸ್ಪಷ್ಟ ನಿಲುವು ತಿಳಿಸದಿದ್ದರೆ 13ರಂದು ಬೀದರ್‍ನಲ್ಲಿ ನಡೆಯುವ ಜನಧ್ವನಿ ಕಾರ್ಯಕ್ರಮದಲ್ಲಿ ರಾಹುಲ್‍ಗಾಂಧಿ [more]

ಬೆಂಗಳೂರು

ನೀರಿಲ್ಲದೆ ಬಣಗುಡುತ್ತಿವೆ ರಾಜ್ಯದ 1142 ನೀರಾವರಿ ಕೆರೆಗಳು

  ಬೆಂಗಳೂರು,ಆ.9-ರಾಜ್ಯದಲ್ಲಿ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿರುವುದು ಒಂದೆಡೆಯಾದರೆ ಮಳೆ ಕೊರತೆಯಿಂದ ಬರದ ಛಾಯೆ ಮತ್ತೊಂದೆಡೆ ಕಾಡುತ್ತಿದೆ. ಈ ನಡುವೆ ರಾಜ್ಯದ 1142 ಸಣ್ಣ ನೀರಾವರಿ ಕೆರೆಗಳು [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಜಿಲ್ಲಾ ಪ್ರವಾಸ

ಬೆಂಗಳೂರು,ಆ.9- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆಯಿಂದ ಮೂರು ದಿನಗಳ ಕಾಲ ಮೈಸೂರು, ಮಂಡ್ಯ, ಧಾರವಾಡ ಬಾಗಲಕೋಟೆ ಹಾಗೂ ವಿಜಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಸಂಜೆ ಮೈಸೂರಿಗೆ ತೆರಳುವ [more]

ಬೆಂಗಳೂರು

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಬಗ್ಗೆ ನಾಳೆ ಸಂಜೆ ಅಂತಿಮ ನಿರ್ಧಾರ

  ಬೆಂಗಳೂರು,ಆ.9- ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಬಗ್ಗೆ ನಾಳೆ ಸಂಜೆ ಅಂತಿಮ ನಿರ್ಧಾರವಾಗುವ ಸಾಧ್ಯತೆಗಳಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ [more]

ಬೆಂಗಳೂರು

ತಳವಾಲ್ಕರ್ ಲೈಫ್‍ಸ್ಟೈಲ್ಸ್ ವತಿಯಿಂದ ವಾರ್ಷಿಕ ಫಿಟ್ನೆಸ್ ಹಬ್ಬ

  ಬೆಂಗಳೂರು,ಆ.9- ಭಾರತದ 85 ನಗರಗಳಲ್ಲಿ 251 ಜಿಮ್ ಹೊಂದಿರುವ ಅತಿದೊಡ್ಡ ಫಿಟ್ನೆಸ್ ಸರಣಿಯಾದ ತಳವಾಲ್ಕರ್ ಲೈಫ್‍ಸ್ಟೈಲ್ಸ್ ಲಿಮಿಟೆಡ್, ತನ್ನ ವಾರ್ಷಿಕ ಫಿಟ್ನೆಸ್ ಹಬ್ಬವನ್ನು ಘೋಷಿಸಿದೆ. ಇದು [more]

ಬೆಂಗಳೂರು

ಮೈಸೂರು ಮಾದರಿಯಲ್ಲಿ ನಗರದಲ್ಲೂ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ

ಬೆಂಗಳೂರು,ಆ.9- ಮೈಸೂರು ಮಾದರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಜಾರಿಗೆ ಬರಲಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಗಮನದಲ್ಲಿಟ್ಟುಕೊಂಡು ಸೈಕಲ್ ಯೋಜನೆ ಜಾರಿಗೆ ತರಲು [more]

ಬೆಂಗಳೂರು

ಗೊಂದಲ ತಂದ ಪ್ರಾಂತ ರೈತ ಸಂಘದ ಪ್ರತಿಭಟನೆ

ಬೆಂಗಳೂರು, ಆ.9- ನಗರದ ಟೌನ್‍ಹಾಲ್ ಮುಂದೆ ಕಾಂಗ್ರೆಸ್ ಪಕ್ಷದ ಕ್ವಿಟ್‍ಇಂಡಿಯಾ ದಿನಾಚರಣೆ ಸಂದರ್ಭದಲ್ಲೇ ಕರ್ನಾಟಕ ಪ್ರಾಂತ ರೈತ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಆಯೋಜಿಸಿದ್ದರಿಂದ ಗೊಂದಲದ [more]