ಏಷ್ಯಾ-ಒಷಿಯಾನಿಯಾ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕ ಗೆದ್ದ ಉಲ್ಲಾಸ್ ನಾರಯಣ್
ಬೆಂಗಳೂರು, ಡಿ.3- ಏಷ್ಯಾ-ಒಷಿಯಾನಿಯಾ ಅಲ್ಟ್ರಾರನ್ನಿಂಗ್ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೊದಲ ಪದಕವನ್ನು ಉಲ್ಲಾಸ್ ನಾರಾಯಣ್ ಗಳಿಸಿಕೊಟ್ಟಿದ್ದಾರೆ. ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ [more]