ಬೆಂಗಳೂರು

ಉಪಚುನಾವಣೆ: ಶಾಂತಿಯುತ ಮತದಾನ

ಬೆಂಗಳೂರು ,ನ.3- ರಾಜ್ಯದಲ್ಲಿ ನಡೆದಿರುವ ಐದು ಉಪಚುನಾವಣೆಗಳ ಮತದಾನ ಶಾಂತಿಯುತವಾಗಿದ್ದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಯಾವುದೇ ಅಹಿತರ ಘಟನೆಗಳು ನಡೆದಿಲ್ಲ ಎಂದು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ [more]

ಬೆಂಗಳೂರು

ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನ ನೀಡಲು ಜೆಡಿಎಸ್ ಚಿಂತನೆ

ಬೆಂಗಳೂರು, ನ.3- ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ಒಲಿದು ಬರಲಿದೆಯೇ..? ಹೀಗೊಂದು ಸುದ್ದಿ ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿದೆ. ವಿಧಾನ ಪರಿಷತ್ ಹಿರಿಯ [more]

ರಾಜ್ಯ

ಉಪಚುನಾವಣಾ ಸಮರ: ಮಧ್ಯಾಹ್ನ 1ಗಂಟೆ ವರೆಗಿನ ಶೇಕಡಾವಾರು ಮತದಾನ

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಮಧ್ಯಾಹ್ನ 1 ಗಂಟೆವರೆಗೆ ಶಿವಮೊಗ್ಗದಲ್ಲಿ ಶೇ. [more]

ರಾಷ್ಟ್ರೀಯ

ಮೋದಿಯನ್ನು ಚೇಳು ಎಂದಿದ್ದಕ್ಕೆ ಶಶಿ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

ನವದೆಹಲಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಶಶಿ ತರೂರ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ’ಚೇಳು’ ಎಂದು ಸಂಬೋಧಿಸಿದ್ದ [more]

ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ಕಾರ ಕಾನೂನು ಜಾರಿಗೆ ತರಬಹುದು: ಸುಪ್ರೀಂ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್

ಮುಂಬೈ: ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವುದು ಅಸಾಧ್ಯವೇನಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಆರ್ [more]

ರಾಷ್ಟ್ರೀಯ

ನ.5ರಿಂದ ಬಾಗಿಲು ತೆರೆಯಲಿರುವ ಶಬರಿಮಲೆ ಅಯ್ಯಪ್ಪ ದೇವಾಲಯ: ನಿಷೇಧಾಜ್ಞೆ ನಡುವೆ ದರ್ಶನಕ್ಕೆ ಅವಕಾಶಕ್ಕೆ ಸಜ್ಜು

ತಿರುವನಂತಪುರಂ: ನ.5ರಿಂದ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ತೆರೆಯುತ್ತಿದ್ದು, ನಿಷೇಧಾಜ್ಞೆ ನಡುವೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮಧ್ಯೆ ಸನ್ನಿಧಾನಂ, ಪಂಪಾ, ನೀಳಕ್ಕಲ್​​ [more]

ರಾಷ್ಟ್ರೀಯ

ಐಶ್ವರ್ಯ ರೈ ಜೊತೆ ಸಂಬಂಧ ಕಡಿದುಕೊಳ್ಳಲು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತಿ !

ನವದೆಹಲಿ: ಬಿಹಾರದ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ರೈ ಅವರ ವಿವಾಹ ವಿಚ್ಛೇದನದ ವರದಿಗಳನ್ನು ದೃಢಪಡಿಸಿದ್ದಾರೆ. ನಿರ್ಬಂಧಿತ ಮತ್ತು ನಿಗ್ರಹದ ಜೀವನವನ್ನು ನಡೆಸುವದಕ್ಕಿಂತ ಇದು [more]

ರಾಜ್ಯ

ಉಪಚುನಾವಣೆ: 11 ಗಂಟೆಯವರೆಗೂ ಶೇ.21.5ರಷ್ಟು ಮತದಾನ

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೂ ಶೇ.21.5ರಷ್ಟು ಮತದಾನವಾಗಿದೆ [more]

ರಾಜ್ಯ

ಶಿವಮೊಗ್ಗದ ಎರಡು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

ಶಿವಮೊಗ್ಗ: ಉಪಚುನಾವಣೆ ಹಿನ್ನಲೆಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಎರಡು ಗ್ರಾಮಗಳಲ್ಲಿ ಮತದಾರರು ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡಿರುವ ಘಟನೆ ನಡೆದಿದೆ. ಶಿವಮೊಗ್ಗ [more]

ರಾಜ್ಯ

ಮಾಜಿ ಶಾಸಕ ಎಂ ಪಿ ರವೀಂದ್ರ ನಿಧನಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂತಾಪ

ಬೆಂಗಳೂರು: ಇಂದು ಬೆಳಗ್ಗೆ ನಿಧನರಾದ ಮಾಜಿ‌ ಶಾಸಕ ಎಂ.ಪಿ. ರವೀಂದ್ರ ಅವರ ಪಾರ್ಥೀವ ಶರೀರಕ್ಕೆ ನಮಿಸಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಸಂತಾಪ ಸೂಚಿಸಿದರು. ಎಂ.ಪಿ. ರವೀಂದ್ರ [more]

ಮತ್ತಷ್ಟು

ಅಯೋಧ್ಯೆ ಸಂಬಂಧ ಸುಪ್ರೀಂಕೋರ್ಟ್  ನಿಲುವಿನ ಬಗ್ಗೆ ಆರೆಸ್ಸೆಸ್ ಹೇಳಿದ್ದೇನು? 

ಉತ್ತಾನ್(ಮಹಾರಾಷ್ಟ್ರ):ಅಯೋಧ್ಯೆ ವಿಷಯ ತಮಗೆ ಆದ್ಯತೆಯ ವಿಷಯವಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಶರು ಹೇಳಿರುವುದು  ಹಿಂದುಗಳಲ್ಲಿ “ಅವಮಾನ”ದ ಭಾವವನ್ನು ಮೂಡಿಸಿದೆ . ಯಾಕೆಂದರೆ ಅತ್ಯಂತ ಸುದೀರ್ಘ ಕಾಲದಿಂದ ನ್ಯಾಯಕ್ಕಾಗಿ [more]

ಮತ್ತಷ್ಟು

ಮುಂದಿನ ಪ್ರಧಾನಿ ಬಗ್ಗೆ ಆನ್​​​​ಲೈನ್​ ಸರ್ವೇ… ಮೋದಿಯೇ ಸೂಕ್ತ ಎಂದ ಜನತೆ

ನವದೆಹಲಿ: ಮುಂದಿನ ಪ್ರಧಾನಿಯ ಕುರಿತಾಗಿ ಖ್ಯಾತ ವೆಬ್​ಸೈಟ್​ ಡೈಲಿಹಂಟ್​ ಹಾಗೂ ನೀಲ್ಸನ್​ ಇಂಡಿಯಾ ನಡೆಸಿದ ಆನ್​ಲೈನ್ ಸಮೀಕ್ಷೆಯಲ್ಲಿ ಮೋದಿ ಮತ್ತೆ ಪ್ರಧಾನಿ ಗಾದಿಯನ್ನು ಏರಬೇಕೆಂದು ಶೇ.63ರಷ್ಟು ಮಂದಿ [more]

ರಾಜ್ಯ

ಕರ್ನಾಟಕದ ಜನತೆಗೆ ಪ್ರತಿ ತಿಂಗಳು ಸಿಹಿ ಸುದ್ದಿ ಸಿಗಲಿದೆ: ಸಿಎಂ ಎಚ್ ಡಿ  ಕುಮಾರಸ್ವಾಮಿ

ಬೆಂಗಳೂರು: ಮುಂದಿನ ದಿನಗಳಲ್ಲಿ ಕೇವಲ ದೀಪಾವಳಿ ಮಾತ್ರವಲ್ಲ ಪ್ರತಿ ತಿಂಗಳೂ ಕೂಡ ಸಿಹಿ ಸುದ್ದಿಯನ್ನು ಕರ್ನಾಟಕದ ಜನತೆಗೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ರೈತರ ಸಾಲ ಮನ್ನಾ [more]

ರಾಷ್ಟ್ರೀಯ

ಕೊನೆಗೂ ಅರಣ್ಯ ಇಲಾಖೆ ಗುಂಡಿಗೆ ಬಲಿಯಾದಳು 13 ಜನರ ಹಂತಕಿ ‘ಅವನಿ’

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 13 ಮಂದಿಯನ್ನು ಕೊಂದಿದ್ದ ಅವನಿ ಎಂಬ ನರಭಕ್ಷಕ ಹೆಣ್ಣು ಹುಲಿಯನ್ನು ಮಹಾರಾಷ್ಟ್ರದ ಯಾವತ್ಮಲ್​ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ರಾತ್ರಿ [more]

ರಾಜ್ಯ

ಮತದಾನ ಬಹಿಷ್ಕರಿಸಿದ ಬಳ್ಳಾರಿಯ ಹರಗಿನಡೋಣಿ ಗ್ರಾಮ

ಬಳ್ಳಾರಿ: ಆಹಾರವಿಲ್ಲದೇ ಬದುಕಬಹುದೇನೋ? ಆದರೆ ನೀರಿಲ್ಲದೇ‌ ಜೀವಿಸೋಕೆ ಆಗೋದೇ ಇಲ್ಲ. ಕೊನೆಪಕ್ಷ ಸಾಯೋರಿಗೆ ಮೂರು ಹನಿ ನೀರು ಹಾಕಲು ಈ ಗ್ರಾಮದಲ್ಲಿ ಕುಡಿಯೋಕೆ ನೀರು ಸಿಗ್ತಿಲ್ಲ. ನೀರು [more]

ರಾಜ್ಯ

ಮಂಡ್ಯದಲ್ಲಿ ಮಾದರಿ ಮತಗಟ್ಟೆ: ಮತದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ

ಮಂಡ್ಯ: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದೆ. ಈ ನಡುವೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಈ ಬಾರಿ ಆಯೋಗ ಹಲವು [more]

ರಾಜ್ಯ

ಉಪಚುನಾವಣೆ: ಶಿವಮೊಗ್ಗದ ಶಿಕಾರಿಪುರ ಮತಗಟ್ಟೆಯಲ್ಲಿ ಬಿಎಸ್ ವೈ ಮತ್ತು ಕುಟುಂಬ ಮತ ಚಲಾವಣೆ

ಶಿವಮೊಗ್ಗ: ಪ್ರತಿಷ್ಠೆ ಕಣವಾಗಿ ಪರಿಣಮಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು. ಶಿಕಾರಿಪುರ [more]

ರಾಜ್ಯ

ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನ

ಬೆಂಗಳೂರು: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ರವರ ಪುತ್ರ, ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ರವರು ಇಂದು ಬೆಳಗ್ಗೆ 3.45 ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನ [more]

ರಾಜ್ಯ

ತೀರ್ಥಹಳ್ಳಿಯಲ್ಲಿ ಗಮನಸೆಳೆಯುತ್ತಿದೆ ಹಸಿರು ಮತಗಟ್ಟೆ

ತೀರ್ಥಹಳ್ಳಿ: ಬೆಳಿಗ್ಗೆ ಏಳು ಗಂಟೆಯಿಂದ ಉಪ ಚುನಾವಣೆ ಮತದಾನ ಆರಂಭವಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದನ್ನು ಹಸಿರು ಸೊಪ್ಪುಗಳಿಂದ ಅಲಂಕರಿಸಲಾಗಿದೆ. ಮತದಾನದ ಜಾಗೃತಿಗಾಗಿ [more]

ರಾಜ್ಯ

ಉಪಚುನಾವಣೆ: ಮತದಾನ ಆರಂಭ

ಬೆಂಗಳೂರು: ರಾಜ್ಯಾಧ್ಯಂತ ತೀವ್ರ ಕುತೂಹಲವನ್ನು ಇಮ್ಮಡಿಗೊಳಿಸಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಿಗ್ಗೆ 7 ಗಂತೆಯಿಂದಲೇ ಮತದಾನ ಆರಂಭವಾಗಿದ್ದು, [more]

ಕ್ರೀಡೆ

ಐಸಿಸಿ ಏಕದಿನ ರಾಂಕಿಂಗ್ : ನಂ.1 ಕೊಹ್ಲಿ , ನಂ.2 ರೋಹಿತ್

ದುಬೈ: ವಿಂಡೀಸ್ ವಿರುದ್ಧ ರನ್ ಮಳೆ ಸುರಿಸಿ ಹಲವಾರು ವಿಶ್ವ ದಾಖಲೆಗಳನ್ನ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬಡುಗಡೆ ಮಾಡಿರುವ ರಾಂಕಿಂಗ್​ನಲ್ಲಿ ನಂ.1 [more]

ಕ್ರೀಡೆ

ಮಂಕಿ ಗೇಟ್ ಪ್ರಕರಣದಿಂದ ದೊಡ್ಡ ಕುಡುಕನಾದೆ : ಸೈಮಂಡ್ಸ್

ಸಿಡ್ನಿ : ಹತ್ತು ವಷರ್ಗಳ ಹಿಂದೆ ವಿಶ್ವ ಕ್ರಿಕೆಟ್​ನಲ್ಲಿ ಭಾರೀ ಸದ್ದು ಮಾಡಿದ್ದ ಮಂಕಿ ಗೇಟ್ ಪ್ರಕರಣದ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್​ರೌಂಡರ್ ಆ್ಯಂಡ್ರಿವ್ [more]

ಮತ್ತಷ್ಟು

ಕನ್ನಡ ಸಾಹಿತ್ಯ ಪರಿಷತ್ತಿನಿಂದ, ಕನ್ನಡ ಭವನದಲ್ಲಿ ಪ್ರಥಮ ಬಾರಿಗೆ ಕನ್ನಡ ಧ್ವಜಾರೋಹಣ ಕಾರ್ಯಕ್ರಮ

ಬೆಳಗಾವಿ: ಕನ್ನಡ ರಾಜ್ಯೋತ್ಸವ ಅಂಗವಾಗಿ, ಕನ್ನಡ ಧ್ವಜವನ್ನು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಶ್ರೀ ಮೆಟಗುಡ್ಡ ಇವರು ಹೊಸ ಕನ್ನಡ ಭವನದಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣವನ್ನು ನೆರವೇರಿಸಿದರು. [more]

ಬೆಂಗಳೂರು

ಕಂಡಲ್ಲಿ ಕಸ ಹಾಕಿದರೆ 500 ರೂ. ದಂಡ

ಬೆಂಗಳೂರು: ನಗರದಲ್ಲಿರುವ ಕಸದ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕಂಡಕಂಡಲ್ಲಿ ಕಸ ಎಸೆದರೆ ಅಂಥವರಿಗೆ ವಿಧಿಸುತ್ತಿದ್ದ100 ರುಪಾಯಿ ದಂಡವನ್ನು 500 ರುಪಾಯಿಗೆ ಹೆಚ್ಚಿಸಿ, ಕಠಿಣವಾಗಿ ಈ ನಿಯಮವನ್ನು ಪಾಲಿಸಲಾಗುವುದು [more]

ರಾಜ್ಯ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬವೇರಿಯಾ ಪ್ರತಿನಿಧಿಗಳು

ಬೆಂಗಳೂರು: ಬವೇರಿಯಾ ಹಾಗೂ ನಮ್ಮ ರಾಜ್ಯದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇವರು ಯುವಕರು ಮುಂದೆ ಬಂದರೆ ಅದಕ್ಕೆ ಅವಕಾಶ ನೀಡಲು ಸಿದ್ಧವಿದ್ದೇವೆ [more]