ಬೆಂಗಳೂರು

ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಕಣಕ್ಕೆ

ಬೆಂಗಳೂರು, ಅ.11- ಅಂತೂ ಇಂತು ಕೊನೆಗೂ ಬಿಜೆಪಿ ಸಕ್ಕರೆ ಜಿಲ್ಲೆ ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ [more]

ರಾಜ್ಯ

ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ತಕ್ಷಣ ಚಿಕಿತ್ಸೆ ಪಡೆಯಿರಿ: ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪುಷ್ಪರಾಜ್ ಸಲಹೆ

ಬೆಂಗಳೂರು, ಅ.11- ಶೇಕಡಾ 80 ರಷ್ಟು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು. ಜನರು ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ಸಮಸ್ಯೆ ಕಂಡ ತಕ್ಷಣ ಚಿಕಿತ್ಸೆ ಪಡೆದು [more]

ಬೆಂಗಳೂರು

ಜೆಡಿಎಸ್‍ನ ರಮೇಶ್‍ಗೌಡ ಮತ್ತು ಕಾಂಗ್ರೆಸ್‍ನ ಎಂ.ಸಿ.ವೇಣುಗೋಪಾಲ್ ಪ್ರಮಾಣ ವಚನ

ಬೆಂಗಳೂರು, ಅ.11- ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಆಯ್ಕೆಗೊಂಡ ಜೆಡಿಎಸ್‍ನ ರಮೇಶ್‍ಗೌಡ ಮತ್ತು ಕಾಂಗ್ರೆಸ್‍ನ ಎಂ.ಸಿ.ವೇಣುಗೋಪಾಲ್ ಇಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮುಖದಲ್ಲಿ ಪ್ರಮಾಣ ವಚನ [more]

ಬೆಂಗಳೂರು

ರಾಮನಗರ ಉಪ ಚುನಾವಣೆ: ಕಾಂಗ್ರೆಸ್‍ನಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಡಿ.ಕೆ.ಶಿ ಕಸರತ್ತು

ಬೆಂಗಳೂರು, ಅ.11- ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸ್ಪರ್ಧೆ ಸಂಬಂಧ ಕಾಂಗ್ರೆಸ್‍ನಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಮುಂದಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು [more]

ಬೆಂಗಳೂರು

ಉಪ ಚುನಾವಣೆ: ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್-ಶಾಸಕ ಶ್ರೀರಾಮುಲು ನಡುವೆ ನೇರ ಹಣಾಹಣಿ

ಬೆಂಗಳೂರು, ಅ.11- ರಾಜ್ಯದಲ್ಲಿ ಉಪ ಚುನಾವಣೆಯ ರಂಗು ಹೆಚ್ಚಾಗತೊಡಗಿದ್ದು, ಗಣಿನಾಡು ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಶ್ರೀರಾಮುಲು ನಡುವೆ ನೇರ ಹಣಾಹಣಿ [more]

ಬೆಂಗಳೂರು

ಕೃಷಿ ಸಾಲ ಮನ್ನಾ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಸಿದ್ಧ ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡಲು ಸಹಕರಿಸುತ್ತಿಲ್ಲ: ಸಿಎಂ ಆರೋಪ

ಬೆಂಗಳೂರು, ಅ.11- ರೈತರ ಕೃಷಿ ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಡೆದ ರೈತರ ವಿವರ ನೀಡಲು [more]

ಬೆಂಗಳೂರು

ವರಿಷ್ಠರಿಗೆ ತಲೆನೋವಾದ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು, ಅ.11- ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಮೂರು ಪಕ್ಷಗಳಲ್ಲೂ ಬಂಡಾಯ ಕಾಣಿಸಿಕೊಂಡಿದ್ದು, ಹುರಿಯಾಳುಗಳ ಆಯ್ಕೆ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಂಡಾಯ ಶಮನಕ್ಕೆ ಪ್ರಯತ್ನ ನಡೆಯುತ್ತಿದ್ದರೂ [more]

ಬೆಂಗಳೂರು

ತಾವರೆಕೆರೆ ಹೋಬಳಿಯ 1100 ಎಕರೆ ಪ್ರದೇಶ ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ ಕಂಪನಿಯಿಂದ ಕಬಳಿಕೆ: ಎನ್.ಆರ್.ರಮೇಶ್ ಆರೋಪ

ಬೆಂಗಳೂರು, ಅ.11-ಯಶವಂತಪುರದ ತಾವರೆಕೆರೆ ಹೋಬಳಿಯಲ್ಲಿ 7000 ಕೋಟಿ ರೂ. ಮೌಲ್ಯದ 1100 ಎಕರೆ ಪ್ರದೇಶವನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ [more]

ರಾಷ್ಟ್ರೀಯ

ತುರ್ತಾಗಿ ಫ್ರಾನ್ಸ್ ನ ರಾಫೇಲ್ ಘಟಕಕ್ಕೆ ರಕ್ಷಣಾ ಸಚಿವರು ಭೇಟಿ ನೀಡಲು ಕಾರಣವೇನು…? ರಾಹುಲ್ ಪ್ರಶ್ನೆ

ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತುರ್ತಾಗಿ ಫ್ರಾನ್ಸ್ ನ ರಾಫೇಲ್ ಘಟಕಕ್ಕೆ ಭೇಟಿ ನೀಡುವ ಅಗತ್ಯವೇನಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. [more]

ಮನರಂಜನೆ

ನಾನಾ ಪಾಟೇಕರ್ ಹಾಗೂ ಗಣೇಶ್ ಆಚಾರ್ಯ ವಿರುದ್ಧ ಎಫ್​ಐಆರ್ ದಾಖಲು

ಮುಂಬೈ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್​ ಮತ್ತು ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಹಾಗೂ ದೂರಿನ [more]

ರಾಜ್ಯ

ಗಾಯಕ ರಘು ದೀಕ್ಷಿತ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಪತ್ನಿ ಪ್ರತಿಕ್ರಿಯೆಯೇನು…?

ಬೆಂಗಳೂರು: ಗಾಯಕ ರಘು ದೀಕ್ಷಿತ್ ಮೇಲಿನ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪತ್ನಿ ಮಯೂರಿ ಉಪಾಧ್ಯಾ ಪ್ರತಿಕ್ರಿಯೆ ನೀಡಿದ್ದು, ಅಸಭ್ಯವಾಗಿ ಮತ್ತು ಅನುಚಿತವಾಗಿ ವರ್ತಿಸಿದವರ ವಿರುದ್ಧ ಕಾನೂನು [more]

ರಾಷ್ಟ್ರೀಯ

ಡಬಲ್ ಮರ್ಡರ್ ಕೇಸ್: ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ

ಹಿಸಾರ್(ಹರ್ಯಾಣ): ಡಬಲ್ ಮರ್ಡರ್ ಕೇಸ್ ನಲ್ಲಿ ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ ಎಂದು ಹರ್ಯಾಣದ ಹಿಸಾರ್ ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣ ಅ.16 ಅಥವಾ 17ರಂದು [more]

ರಾಜ್ಯ

ಉತ್ಸವಕ್ಕೂ ಮುನ್ನ ಹಾಸನಾಂಬೆ ದೇವಿಯ ಪವಾಡದ ಬಗ್ಗೆಯೇ ಅನುಮಾನ!

ಹಾಸನ: ಮುಂದಿನ ತಿಂಗಳಿಂದ ವಿಖ್ಯಾತ ದೇವಾಲಯ ಹಾಸನಾಂಬೆಯ ಉತ್ಸವ ನಡೆಯಲಿದ್ದು, ಇದೀಗ ಹಾಸನಾಂಬೆಯ ಪವಾಡ, ಮಹಿಮೆಯ ಬಗ್ಗೆ ಅನುಮಾನವೊಂದು ಎದ್ದಿದೆ. ಈ ದೇವಾಲಯದ ಬಾಗಿಲನ್ನು ವರ್ಷಕೊಮ್ಮೆ ವರ್ಷಕೊಮ್ಮೆ ಮಾತ್ರ [more]

ರಾಷ್ಟ್ರೀಯ

ಒಡಿಶಾಗೆ ಅಪ್ಪಳಿಸಿದ ‘ತಿತ್ಲಿ’ ಚಂಡಮಾರುತ; ಮುನ್ನೆಚ್ಚರಿಕೆಯಾಗಿ ಮಧ್ಯರಾತ್ರಿಯೇ 3 ಲಕ್ಷ ಜನರ ಸ್ಥಳಾಂತರ

ನವದೆಹಲಿ: ಅತ್ಯುಗ್ರ ತಿತ್ಲಿ ಚಂಡಮಾರುತ ಗುರುವಾರ ಬೆಳಗ್ಗೆ ಒಡಿಶಾದ ಗೋಪಾಲಪುರ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಬುಧವಾರ ಮಧ್ಯರಾತ್ರಿಯೇ 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ [more]

ರಾಷ್ಟ್ರೀಯ

ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ; 1000 ಅಂಕ ಸೆನ್ಸೆಕ್ಸ್​ ಕುಸಿತ, ಐದೇ ನಿಮಿಷದಲ್ಲಿ 4 ಲಕ್ಷ ಕೋಟಿ ರೂ. ನಷ್ಟ!

ಮುಂಬೈ: ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಗುರುವಾರ ಬೆಳಗ್ಗೆ ರೂಪಾಯಿ ಮೌಲ್ಯ 25 ಪೈಸೆ ಕುಸಿಯುವ ಮೂಲಕ ಅಮೆರಿಕ ಡಾಲರ್ ಎದುರು ಭಾರತೀಯ ಕರೆನ್ಸಿ 74.46 ರೂ.ಗೆ [more]

ಅಂತರರಾಷ್ಟ್ರೀಯ

ಪಾಪುವಾ ನ್ಯೂ ಗಿನಿಯಾದಲ್ಲಿ 7.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಸಿಡ್ನಿ: ನ್ಯೂ ಬ್ರಿಟನ್ ಪಪುವಾ ನ್ಯೂ ಗಿನಿಯಾ ದ್ವೀಪದಲ್ಲಿ ಗುರುವಾರ 7.0 ರಷ್ಟು ಭೂಕಂಪನ ಸಂಭವಿಸಿದೆ, ಇದು ಸುನಾಮಿ ಎಚ್ಚರಿಕೆ ನೀಡಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಕೆಲವು [more]

ರಾಷ್ಟ್ರೀಯ

ರಫೇಲ್​ ಡೀಲ್​ : ಫ್ರಾನ್ಸ್​ ಮಾಧ್ಯಮಗಳಿಂದ ರಹಸ್ಯ ಬಯಲು?

ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಫ್ರಾನ್ಸ್​ ಪ್ರವಾಸದ ಮುನ್ನವೇ ರಫೇಲ್​ ಡೀಲ್ ಕುರಿತಾಗಿ ಮತ್ತಷ್ಟು ರಹಸ್ಯ ಸಂಗತಿಗಳು ಹೊರಬೀಳುತ್ತಿವೆ. ರಫೇಲ್​ ಡೀಲ್​ನಲ್ಲಿ ಫ್ರಾನ್ಸ್​ನ ಏರೋಸ್ಪೇಸ್​ [more]

ರಾಜ್ಯ

ಬಳ್ಳಾರಿ ರಾಜಕೀಯದಲ್ಲಿ ಡಿಕೆಶಿ-ಜಾರಕಿಹೊಳಿ ಸಹೋದರರ ಮಧ್ಯೆ ಪೈಪೋಟಿ ಶುರು

ಬಳ್ಳಾರಿ: ಲೋಕಸಭಾ ಉಪಚುನಾವಣೆಯ ಬಳ್ಳಾರಿ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ಸಿನಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವೆ ಮತ್ತೆ [more]

ರಾಜ್ಯ

ರಾಮನಗರದಲ್ಲಿ ಅನಿತಾ ಸ್ಪರ್ಧೆಗೆ ಎಚ್‍ಡಿ ದೇವೇಗೌಡರ ಗ್ರೀನ್‍ಸಿಗ್ನಲ್

ಬೆಂಗಳೂರು: ಉಪ ಚುನಾವಣಾ ಕಣ ರಂಗೇರ್ತಿದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಕ್ಕಟ್ಟು ಗೊಂದಲ ಶಮನಗೊಂಡಿದ್ದು ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗ್ರೀನ್‍ಸಿಗ್ನಲ್ ನೀಡಿದ್ದಾರೆ. ದೇವೇಗೌಡರ ನೇತೃತ್ವದಲ್ಲಿ [more]

ಮನರಂಜನೆ

ಸೂಪರ್ ಡಿಲಕ್ಸ್ ನಲ್ಲಿ ಶಿಲ್ಪ ಆಗಿರುವ ವಿಜಯ್ ಸೇತುಪತಿ ಫಸ್ಟ್ ಲುಕ್ ಬಿಡುಗಡೆ

ತಮಿಳು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರಸಿದ್ಧಿಪಡೆದಿರುವ ವಿಜಯ್ ಸೇತುಪತಿ ಅವರ ಸೂಪರ್ ಡಿಲಕ್ಸ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಲಿಂಗಾಂತರಗೊಂಡ (ಮಹಿಳೆಯ ಪಾತ್ರ) [more]

ಮನರಂಜನೆ

ಕುತೂಹಲ ಮೂಡಿಸಿದ ಬಿಗ್ ಬಾಸ್ ಕನ್ನಡ ಸೀಸನ್ 6 ಸಂಭಾವ್ಯ ಸ್ಪರ್ಧಿಗಳ ಪಟ್ಟಿ! ಗಡ್ಡಪ್ಪ, ಪುಟ್ಟಗೌರಿ?

ಬೆಂಗಳೂರು: ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 6 ಇನ್ನೇನು ಕೆಲವೇ ವಾರಗಳಲ್ಲಿ ಪ್ರಸಾರವಾಗಲಿದ್ದು ಇದೀಗ ಬಿಗ್ ಬಾಸ್ ಮನೆಯಲ್ಲಿ ಯಾವ ಯಾವ [more]

ವಾಣಿಜ್ಯ

ಎಸ್ ಬಿಐಗೇ ದೋಖಾ: ಏಪ್ರಿಲ್-ಸೆಪ್ಟೆಂಬರ್ ನಲ್ಲಿ 5,555 ಕೋಟಿ ರೂ. ಮೌಲ್ಯದ 1,329 ವಂಚನೆ ಪ್ರಕರಣ!

ಇಂದೋರ್: 5,555.48 ಕೋಟಿ ರೂ.ಮೊತ್ತದ  ಬರೋಬ್ಬರಿ  1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ [more]

ವಾಣಿಜ್ಯ

ಇರಾನ್ ಮೇಲೆ ಅಮೆರಿಕ ನಿರ್ಬಂಧ: ನವೆಂಬರ್ ನಿಂದ ಭಾರತಕ್ಕೆ ಸೌದಿಯಿಂದ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ!

ನವದೆಹಲಿ: ನವೆಂಬರ್ ತಿಂಗಳಲ್ಲಿ ಇರಾನ್ ಮೇಲೆ ಅಮೆರಿಕ ನಿರ್ಬಂಧ ಜಾರಿಯಾಗಲಿದ್ದು, ತೈಲ ಪೂರೈಕೆ ವ್ಯತ್ಯಯವಾಗಲಿದೆ. ಆದರೆ ಭಾರತಕ್ಕೆ ಸೌದಿ ಅರೇಬಿಯಾ ಅದೇ ತಿಂಗಳಲ್ಲಿ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ [more]

ರಾಜ್ಯ

ಆಯುಷ್ಮಾನ್ ಆರೋಗ್ಯ ಸೌಲಭ್ಯಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ಸೂಚನೆ

ನವದೆಹಲಿ: ಮಾಸಿಕ 10,000 ರೂ.ಗಳಿಗೂ ಹೆಚ್ಚು ಆದಾಯ, ರೆಫ್ರಿಜರೇಟರ್, ದ್ವಿಚಕ್ರವಾಹನಗಳೂ ಸೇರಿ ಇತರ ಸೌಕರ್ಯಗಳನ್ನು ಹೊಂದಿದವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ [more]

ರಾಜಕೀಯ

ನನ್ನ ಮುಂದೆ ನಟ ಅಲೋಕ್ ನಾಥ್ ಏಕಾಏಕಿ ಬಟ್ಟೆ ಬಿಚ್ಚಿ ದೌರ್ಜನ್ಯಕ್ಕೆ ಮುಂದಾದ- ಮಹಿಳೆಯೊಬ್ಬಳ ಆರೋಪ

ನವದೆಹಲಿ: ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ  ಹಿರಿಯ ನಟ ಅಲೋಕ್ ನಾಥ್ ಮೇಲೆ ಲೈಂಗಿಕ  ದೌರ್ಜನ್ಯದ ಆರೋಪ ಮಾಡಿದ  ನಂತರ ಈಗ ಮತ್ತೊಬ್ಬ ಮಹಿಳೆ ಈಗ ಈ [more]