ವಾಣಿಜ್ಯ

ಕರ್ಲಾನ್ ನಿಂದ ಮೊಟ್ಟಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನದ ‘STR 8’ ಮ್ಯಾಟ್ರೆಸ್ ನ ಪರಿಚಯ

ಕರ್ಲಾನ್ ತನ್ನ ಮುಂದಿನ ಎರಡು ವರ್ಷಗಳಲ್ಲಿ ತನ್ನ ಉತ್ಪನ್ನ ಮತ್ತು ಯೋಜನೆಗಳಿಗೆ ಹೊಸ ತಂತ್ರಜ್ಞಾನಕ್ಕಾಗಿ 200 ಕೋಟಿ ಹೂಡಿಕೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇಂದಿನ ವೇಗದ ಜೀವನಶೈಲಿಗಳಿಗೆ [more]

ಬೆಂಗಳೂರು

ಲೈವ್ ಬ್ರಾಡ್ ಕಾಸ್ಟಿಂಗ್ ಹೊಸ ಆ್ಯಪ್

ಬೆಂಗಳೂರು, ಸೆ.5- ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವುದರ ಜೊತೆಗೆ ಆದಾಯದ ಮೂಲವನ್ನು ಒದಗಿಸುವ ದಿಸೆಯಲ್ಲಿ ಲೈವ್ ಬ್ರಾಡ್ ಕಾಸ್ಟಿಂಗ್ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಬೆಳಕಿಗೆ [more]

ರಾಜ್ಯ

ಉಚ್ಛ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು ತಲಾ 10 ಸಾವಿರ ರೂ.ನೆರವು

ಬೆಂಗಳೂರು, ಸೆ.5-ಕರ್ನಾಟಕ ಉಚ್ಛ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು ಕರ್ನಾಟಕ ಮತ್ತು ಕೇರಳ ರಾಜ್ಯದ ಪ್ರವಾಹ ಪೀಡಿತರ ನೆರವಿಗಾಗಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 10 ಸಾವಿರ ರೂ. [more]

ಬೆಂಗಳೂರು

ರೈಲ್ವೇ ಸಲಹೆ

ಬೆಂಗಳೂರು, ಸೆ.5- ಬೆಂಗಳೂರು ಮೂಲದ ಕನ್ ಫರ್ಮ್ ಟಿಕೆಟ್ ಸಂಸ್ಥೆ, ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವಂತಹ ರೈಲು ಮಾರ್ಗಗಳ ಪತ್ತೆಹಚ್ಚುವ ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ನೇರ ಮಾರ್ಗದಲ್ಲಿ [more]

ಬೆಂಗಳೂರು

ಮುಂದಿನ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರಬೇಕು.- ಸಚಿವ ಎನ್.ಮಹೇಶ್ ಆಶಯ

ಬೆಂಗಳೂರು, ಸೆ.5- ಮುಂದಿನ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ [more]

ಬೆಂಗಳೂರು

ಬಸ್ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಜಯಕರ್ನಾಟಕ ಖಂಡನೆ

ಬೆಂಗಳೂರು, ಸೆ.5-ತೈಲಬೆಲೆ ನೆಪ ಮಾಡಿ ಬಸ್ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಜಯಕರ್ನಾಟಕ ಸಂಘಟನೆ ಖಂಡಿಸಿದೆ. [more]

No Picture
ಬೆಂಗಳೂರು

ಅತ್ಯುತ್ತಮ ಸೀರೆಗಳ ಸರಣಿ ಪ್ರದರ್ಶನ ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಪರಿಷತ್‍ನಲ್ಲಿ

ಬೆಂಗಳೂರು, ಸೆ.5- ಕನ್ಸರ್ ಇಂಡಿಯಾ ಫೌಂಡೇಷನ್ ವತಿಯಿಂದ ದೇಶದ ನಾನಾ ವಿಭಾಗಗಳ ಅತ್ಯುತ್ತಮ ಸೀರೆಗಳ ಸರಣಿ ಪ್ರದರ್ಶನವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಪರಿಷತ್‍ನಲ್ಲಿ ಹಮ್ಮಿಕೊಳ್ಳಲಾಗಿದೆ [more]

ಬೆಂಗಳೂರು

ಸರ್ಕಾರದ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ- ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಸೆ.5- ರಾಜ್ಯ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಸರ್ಕಾರದ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆ [more]

ಬೆಂಗಳೂರು

ಪಡಿತರ ವಿತರಕರ ಒಕ್ಕೂಟದ ವತಿಯಿಂದ ಸೆ.25ರಂದು ದೆಹಲಿ ಚಲೋ ಜೈಲ್ ಭರೋ

ಬೆಂಗಳೂರು, ಸೆ.5- ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟದ ವತಿಯಿಂದ ಸೆ.25ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ದೆಹಲಿ ಚಲೋ ಜೈಲ್ ಭರೋ ಚಳವಳಿ [more]

ಬೆಂಗಳೂರು

ಕಾನೂನು ಬಾಹಿರವಾಗಿ ಬಿಬಿಎಂಪಿ ಅಧಿಕಾರಿಗಳು ಕೇವಲ 20ರೂ.ಗೆ ಕಟ್ಟಡ ಮಂಜೂರು ಮಾಡಿರುವ ಪ್ರಕರಣ- ಅಗತ್ಯ ಕ್ರಮಕ್ಕೆ ಆದೇಶ

ಬೆಂಗಳೂರು, ಸೆ.5- ಪ್ರತಿ ಚದರ ಅಡಿಗೆ 20 ಸಾವಿರ ಬಾಡಿಗೆ ಇರುವ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಬಿಬಿಎಂಪಿ ಅಧಿಕಾರಿಗಳು ಕೇವಲ 20ರೂ.ಗೆ ಕಟ್ಟಡ ಮಂಜೂರು ಮಾಡಿರುವ ಪ್ರಕರಣವನ್ನು [more]

ಬೆಂಗಳೂರು

ಕೃಷಿ ಕ್ಷೇತ್ರವು ಸಂಕಷ್ಟದಲ್ಲಿದೆ. ಇಲ್ಲಿನ ಸಮಸ್ಯೆ ಪರಿಹರಿಸಿ ಅಭಿವೃದ್ದಿಪಡಿಸಲು ಬದ್ದ- ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು,ಸೆ.5- ರಾಜ್ಯದಲ್ಲಿ ಕೃಷಿ ಕ್ಷೇತ್ರವು ಸಂಕಷ್ಟದಲ್ಲಿದೆ. ಇಲ್ಲಿನ ಸಮಸ್ಯೆ ಪರಿಹರಿಸಿ ಅಭಿವೃದ್ದಿಪಡಿಸಲು ಬದ್ದವಾಗಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ನಿಮ್ಹಾನ್ಸ್‍ನ ಕನ್ವೆಂಷನ್ ಸೆಂಟರ್‍ನಲ್ಲಿ ಇಂಡಿಯನ್ ಟೆಕ್ನಾಲಜಿಸ್ ಕಾಂಗ್ರೆಸ್ [more]

ಬೆಂಗಳೂರು

ಅಂದಿನ ಶಿಕ್ಷಕರು ಮೇಧಾವಿಗಳು ಮತ್ತು ಘನವೆತ್ತ ಶಿಕರ್ಷಕಾಗಿದ್ದರು.

ಬೆಂಗಳೂರು,ಸೆ.5- ಅಂದಿನ ಶಿಕ್ಷಕರು ಮೇಧಾವಿಗಳು ಮತ್ತು ಘನವೆತ್ತ ಶಿಕರ್ಷಕಾಗಿದ್ದರು. ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡುವ ಘನ ಉದ್ದೇಶ ಅವರಿಗಿತ್ತು ಎಂದು ಪೆÇ್ರ.ಎಸ್.ಶೆಟ್ಟರ್ ಹೇಳಿದರು. ವೈಸ್ ಚಾನ್ಸಲರ್ ಫೆÇೀರಂನಲ್ಲಿಂದು [more]

ಮನರಂಜನೆ

ಉತ್ತರ ಕರ್ನಾಟಕದ ಗ್ರಾಮ ದತ್ತು ಪಡೆಯಲು ಸತೀಶ್ ನೀನಾಸಂ ಚಿಂತನೆ!

ಧಾರವಾಡ: ಮುಂಬರುವ ದಿನದಲ್ಲಿ ಉತ್ತರ ಕರ್ನಾಟಕದ ಗ್ರಾಮವನ್ನು ದತ್ತು ತೆಗೆದುಕೋಳಲು ಚಿಂತನೆ ನಡೆಸುತ್ತಿದ್ದೇನೆ ಎಂದು ಖ್ಯಾತ ಚಿತ್ರನಟ ಸತೀಶ್ ನೀನಾಸಂ ಹೇಳಿದ್ದಾರೆ. ಇದಾಗಲೇ ಮಂಡ್ಯ ಜಿಲ್ಲೆ ಹುಲ್ಲೇಗಾರ [more]

ಮನರಂಜನೆ

ಕೆಸಿಸಿಯಿಂದ ದೂರ ಉಳಿದ ದರ್ಶನ್, ಕಿಚ್ಚ ಸುದೀಪ್ ಕೋಪಗೊಂಡಿದ್ದೇಕೆ!

ಬೆಂಗಳೂರು: ಕಳೆದ ವರ್ಷದ ಆರಂಭಗೊಂಡಿದ್ದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್(ಕೆಸಿಸಿ)ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲೀಗ್ ಆಯೋಚನೆಗೊಳ್ಳುತ್ತಿದೆ. ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ [more]

ಬೆಂಗಳೂರು

ಸೌಹಾರ್ದ ಸಂಯುಕ್ತ ಸಹಕಾರ ಕಾಯ್ದೆ ತಿದ್ದುಪಡಿ-ಸಂಸ್ಥೆಯ ಅಧ್ಯಕ್ಷ ಬಿ.ಎಚ್.ಕೃಷ್ಣರೆಡ್ಡಿ ಆಗ್ರಹ

  ಬೆಂಗಳೂರು,ಸ.5- ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಸಂಸ್ಥೆಗಳ ಸುಗಮ ಆಡಳಿತಕ್ಕೆ ಅನುಕೂಲವಾಗುವಂತೆ ನೂತನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಸಂಸ್ಥೆಯ ಅಧ್ಯಕ್ಷ ಬಿ.ಎಚ್.ಕೃಷ್ಣರೆಡ್ಡಿ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ [more]

ಮನರಂಜನೆ

ವಿಕ್ಟರಿ-2 ಮೂಲಕ ಸ್ಯಾಂಡಲ್ ವುಡ್ ಗೆ ಬಾಲಿವುಡ್ ಗಾಯಕಿ ದಿವ್ಯ ಕುಮಾರ್ ಎಂಟ್ರಿ

ಹಿನ್ನೆಲೆ ಗಾಯಕರನ್ನು ಗುರುತಿಸಿ ಅವಕಾಶ ಕೊಡಿಸುವ ವಿಷಯದಲ್ಲಿ ಸಾಕಷ್ಟು ವಿಭಿನ್ನವಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಸಂಚಿಂತ್ ಹೆಗ್ಡೆ, ಮೆಹಬೂಬ್, ಅರ್ಮಾನ್ ಮಲೀಕ್ ನಂತಹ ಹಿನ್ನೆಲೆ ಗಾಯಕರು [more]

ಮನರಂಜನೆ

ಊಟಿಯಲ್ಲಿ ‘ಸೀತಾರಾಮ ಕಲ್ಯಾಣ’ ಅಂತಿಮ ಹಂತದ ಶೂಟಿಂಗ್

ನಿರ್ದೇಶಕ ಹರ್ಷ ಅವರ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದ್ದು ಚಿತ್ರದ ಪ್ರಮುಖ ಭಾಗವನ್ನು ಊಟಿಯಲ್ಲಿರುವ 174 ವರ್ಷಗಳ ಹಳೆಯ [more]

No Picture
ಬೆಂಗಳೂರು

ಹಿಂದ್ ಅಥವಾ ಹಿಂದುಸ್ಥಾನ್ ಎಂಬ ಪದಕ್ಕೆ ಅಗೌರವ

ಬೆಂಗಳೂರು, ಸೆ.5- ವಿದೇಶಿ ಕಂಪೆನಿಯಾದ ಹಿಂದೂಸ್ತಾನ್ ಸ್ಯಾನಿಟರಿವೇರ್ ಮತ್ತು ಇಂಡಸ್ಟ್ರೀಸ್ ಲಿ.ನವರು ಹಿಂದ್ ಅಥವಾ ಹಿಂದುಸ್ಥಾನ್ ಎಂಬ ಪದವನ್ನು ಶೌಚಾಲಯಗಳಿಗೆ ಬಳಸುವಂತಹ ಬೇಸನ್ ಮತ್ತು ಕಮೋಡ್‍ಗಳಲ್ಲಿ ಮುದ್ರಿಸಿ [more]

No Picture
ಬೆಂಗಳೂರು

ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಬೆಂಗಳೂರು,ಸ.5- ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಎನ್‍ಸಿಸಿಯ ಜಂಟಿ ನಿರ್ದೇಶಕ ಇಂದ್ರಜಿತ್ ಘೋಷ್‍ವಾಲ್ ಹೇಳಿದರು. ನಗರದ ಶಿಕ್ಷಕರ ಸದನದಲ್ಲಿ ಬೆಂಗಳೂರು [more]

ಬೆಂಗಳೂರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷ – ಪ್ರಕರಣ ಕ್ಲೈಮ್ಯಾಕ್ಸ್‍ಗೆ

ರಾಜರಾಜೇಶ್ವರಿ ಬೆಂಗಳೂರು,ಸೆ.5- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಇದೀಗ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರೋದು ತನಿಖಾ ತಂಡಕ್ಕೆ ಸಂತಸದ ವಿಷಯವಾಗಿದೆ. ನಗರದಲ್ಲಿ [more]

ಬೆಂಗಳೂರು

ಕೆಶಿಪ್ ಕಚೇರಿ ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ-ಬಿಜೆಪಿ ವ್ಯಂಗ್ಯ

ಬೆಂಗಳೂರು,ಸೆ.5- ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ ಮಾಡಿರುವ ಮೈತ್ರಿ ಸರ್ಕಾರವನ್ನು ಟೀಕಿಸಿ ಬಿಜೆಪಿ ಟ್ವೀಟ್ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈಗ ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ [more]

ಬೆಂಗಳೂರು

ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಸೆ.5-ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕ, ಸಿಂಡಿಕೇಟ್ ಸದಸ್ಯರ ಆಯ್ಕೆ ಸೇರಿದಂತೆ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ವಿವಿಗಳ ಆಂತರಿಕ ವಿಚಾರದಲ್ಲಿ [more]

ಮನರಂಜನೆ

ಡಬ್ಬಿಂಗ್ ವಿವಾದ: ನಟ ಜಗ್ಗೇಶ್, ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಿಸಿಐ ದಂಡ

ಬೆಂಗಳೂರು: ಕರ್ನಾಟಕದಲ್ಲಿ ಡಬ್ಬಿಂಗ್ ವಿವಾದ ತಾರಕಕ್ಕೇರಿರುವಂತೆಯೇ ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದ ಕಾರಣ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಭಾರಿ ಪ್ರಮಾಣದ [more]

ಮನರಂಜನೆ

‘ಕಣ್ ಸನ್ನೆ ಹುಡುಗಿ’ಗೆ ಬಿಗ್ ರಿಲೀಫ್! ವಿಂಕ್ ವೀಡಿಯೋ ವಿರುದ್ಧ ಪ್ರಕರಣ ವಜಾ

ನವದೆಹಲಿ: ಕಣ್ ಸನ್ನೆ ಮೂಲಕ ದೇಶದ ಯುವಜನರಲ್ಲಿ ಸಂಚಲನ ಮುಡಿಸಿದ್ದ ಕೇರಳದ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸುಪ್ರೀಂ ಕೋರ್ಟ್ ನಿಂದ ದೊಡ್ಡ ರಿಲೀಫ್ [more]

ಕ್ರೈಮ್

ಫೇಸ್ ಬುಕ್ ಮೂಲಕ ಕಿರುಕುಳ; ನಟ ದರ್ಶನ್ ಪತ್ನಿ ಪೊಲೀಸರಿಗೆ ದೂರು

ಬೆಂಗಳೂರು: ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿ ತಮ್ಮ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.ವಿಜಯಲಕ್ಷ್ಮಿ [more]