ಬೆಂಗಳೂರು

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲಿದ್ದಾರೆ: ಸಚಿವ ಸಿ.ಎಸ್.ಪುಟ್ಟರಾಜು

ಬೆಂಗಳೂರು, ಸೆ.18- ಬಿಜೆಪಿಯ ಕನಸು ಈಡೇರುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ಪೂರೈಸಲಿದ್ದಾರೆ ಎಂದು ಸಣ್ಣನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಇಂದಿಲ್ಲಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ [more]

ಬೆಂಗಳೂರು

ನಾನು ಅಕ್ರಮವಾಗಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ: ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು, ಸೆ.18- ನಾನು ಅಕ್ರಮವಾಗಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಹಾಸನದ ದುದ್ದ ಸಮೀಪ ಸರ್ಕಾರಿ [more]

ಬೆಂಗಳೂರು

ಎಲ್ಲಾ ಭಿನ್ನಮತ ಬಗೆಹರಿದಿದೆ: ಸತೀಶ್ ಜಾರಕಿಹೊಳಿ

ಬೆಂಗಳೂರು, ಸೆ.18-ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ರೆಸಾರ್ಟ್ ಯಾತ್ರೆಯನ್ನು ಕೈಗೊಂಡಿಲ್ಲ ಎಂದು ಮಾಜಿ ಸಚಿವ ಹಾಗೂ ಬೆಳಗಾವಿ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಭಿನ್ನಮತದ ಹಿನ್ನೆಲೆಯಲ್ಲಿ [more]

ಬೆಂಗಳೂರು

ಬಡಗನಾಡು ಸಂಘದ ಮಹಿಳಾ ಸಮಾವೇಶ

ಬೆಂಗಳೂರು, ಸೆ.18- ಬಡಗನಾಡು ಸಂಘ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ಮಹಿಳಾ ಸಮಾವೇಶವನ್ನು ಬಹಳ ವಿಜೃಂಭಣೆಯಿಂದ ನಡೆಸಿತು. ಗೌರವಾಧ್ಯಕ್ಷ ಜಿ.ಎಸ್.ನಾಗೇಶ್ ಸಮಾವೇಶಕ್ಕೆ ಚಾಲನೆ ನೀಡಿದರು. ಸವಿತಾನಾಗೇಶ್, ಉಪಾಧ್ಯಕ್ಷೆ ಮಾಣಿಕ್ಯ ಶ್ರೀಧರ್, [more]

ಬೆಂಗಳೂರು

ಮರಳಿ ಮಣ್ಣಿಗೆ ಅಭಿಯಾನ ಆರಂಭಿಸಿದ ಜಿಕೆ ಪೇಪರ್

ಬೆಂಗಳೂರು, ಸೆ.18- ಕಾಗದಗಳ ಉತ್ಪಾದನಾ ಪದ್ಧತಿಗಳ ಕುರಿತು ಸಾಕಷ್ಟು ಜನ ಜಾಗೃತಿ ಮೂಡಿಸಿದ ನಂತರ, ಜೆಕೆ ಆರ್ಗನೈಜೇಷನ್‍ನ ಅಂಗ ಸಂಸ್ಥೆಯಾಗಿರುವ ಜಿಕೆ ಪೇಪರ್ ಮರಳಿ ಮಣ್ಣಿಗೆ ಅಭಿಯಾನ [more]

ಬೆಂಗಳೂರು

ಅನಿರ್ದಿಷ್ಟಾವಧಿ ಧರಣಿಗೆ ಮುಂದಾದ ಕಾರ್ಮಿಕ ಮಂಡಳಿ

ಬೆಂಗಳೂರು, ಸೆ.18- ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಅಕ್ಟೋಬರ್ ಒಂದರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವುದಾಗಿ ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ [more]

ಬೆಂಗಳೂರು

ಬಿಜೆಪಿಯವರ ಹಗಲು ಕನಸು ನನಸಾಗುವುದಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,

ಬೆಂಗಳೂರು, ಸೆ.18- ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಶಿಸ್ತುಬದ್ಧ ಸೈನಿಕರಂತಿದ್ದು, ಯಾರಿಗೂ ಅಸಮಾಧಾನ ಇಲ್ಲ, ಯಾರೂ ಕೂಡ ರಾಜೀನಾಮೆ ನೀಡುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ [more]

ರಾಷ್ಟ್ರೀಯ

ಹರ್ಯಾಣಾ ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರಿಗೆ ಶರಣಾಗುವಂತೆ ಯೋಧನ ಸಹೋದರಿ ಮನವಿ

ನವದೆಹಲಿ: ಹರ್ಯಾಣಾ ಗ್ಯಾಂಗ್ ರೇಪ್ ಪ್ರಕರನಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ಯೋಧ ಪಂಕಜ್‌ ಪೊಲೀಸರಿಗೆ ಶರಣಾಗುವಂತೆ ಆತನ ಸಹೋದರಿ ಮನವಿ ಮಾಡಿದ್ದಾಳೆ. ಮೂವರು ಆರೋಪಿಗಳಲ್ಲಿ ಕಣ್ಮರೆಯಾಗಿರುವ ಇಬ್ಬರು [more]

ರಾಷ್ಟ್ರೀಯ

ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ

ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಂಬೈನ ಬಾಂದ್ರಾ ಕೌಂಟುಬಿಕ [more]

ರಾಷ್ಟ್ರೀಯ

ಸಿಎಂ ಕೇಜ್ರಿವಾಲ್ ಸೇರಿದಂತೆ 11 ಆಪ್ ಶಾಸಕರಿಗೆ ಸಮನ್ಸ್

ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 11 ಆಪ್ ಶಾಸಕರಿಗೆ [more]

ರಾಷ್ಟ್ರೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ: ರಾಹುಲ್ ಭರವಸೆ

ಭೋಪಾಲ್: ಮುಂಬರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ವರ್ಷಾಂತ್ಯಕ್ಕೆ [more]

ವಾಣಿಜ್ಯ

ವಿಜಯಾ ಬ್ಯಾಂಕ್-ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ವಿಲೀನ

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ (ಬಿಒಬಿ)ಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಕರ್ನಾಟಕ ಮೂಲದ ವಿಜಯಾ [more]

ರಾಷ್ಟ್ರೀಯ

ಸಚಿವ ಡಿಕೆಶಿ ವಿರುದ್ಧ ಎಫ್ ಐಆರ್ ದಾಖಲು: ಬಂಧತ ಭೀತಿ

ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಅವರ ಸಹವರ್ತಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಎಫ್ ಐ ಆರ್ [more]

ಕ್ರೀಡೆ

ಅಫ್ಘಾನ್ ಗೆ ಶರಣಾದ ಸಿಂಹಳೀಯರು ಟೂರ್ನಿಯಿಂದಲೇ ಔಟ್

ಅಬುಧಾಬಿ: ಐದು ಬಾರಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ತಂಡ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ 91 ರನ್‍ಗಳ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದೆ. ಟಾಸ್ [more]

ಬೆಂಗಳೂರು

ಆನ್‍ಲೈನ್ ಟಾಕ್ಸಿ ಚಾಲಕರಿಗೆ ಸರ್ಕಾರದಿಂದ ಸಾಲ ನೀಡಲು ಆಗ್ರಹ

ಬೆಂಗಳೂರು, ಸೆ.17- ಓಲಾ, ಊಬರ್ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಜಾತಿವಾರು ನಿಗಮಮಂಡಳಿಗಳಿಂದ ನೇರ ಸಾಲಸೌಲಭ್ಯ ಕಲ್ಪಿಸಬೇಕು, ಮೀಟರ್ ಬಡ್ಡಿ ದಂಧೆಕೋರರಿಂದ ದೌರ್ಜನ್ಯ ತಪ್ಪಿಸಬೇಕು ಎಂದು ವಿವಿಧ [more]

ಬೆಂಗಳೂರು

ವಿಧಾನ ಪರಿಷತ್ ಆಯ್ಕೆಗೆ ಬ್ರಾಹ್ಮಣರಿಗೆ ಅವಕಾಶ ನೀಡಿ

ಬೆಂಗಳೂರು, ಸೆ.17- ಅಕ್ಟೋಬರ್ 3ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಒಂದು ಸ್ಥಾನ ನೀಡಬೇಕೆಂದು ಹೆಬ್ಬಾಳ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ [more]

No Picture
ಬೆಂಗಳೂರು

ಕೂಲಿ ಮಾಡಿ ಬದುಕಲು ಬಿಡದೆ ಗೂಂಡಾ ಪಟ್ಟ

ಬೆಂಗಳೂರು,ಸೆ.17- ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಾ ಪೆÇಲೀಸರಿಗೆ ದೂರು ನೀಡಲು ಮುಂದಾಗಿರುವ ಕ್ರಮವನ್ನು ಕೂಡಲೇ ನಿಲ್ಲಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೂಲಿ ಕಾರ್ಮಿಕ ಆರ್.ರವಿಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಮೋದಿ ಹುಟ್ಟು ಹಬ್ಬಕ್ಕೆ ರಾಜ್ಯದ ಗಣ್ಯರ ಶುಭಾಷಯ

ಬೆಂಗಳೂರು, ಸೆ.17-ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶುಭಾಷಯ ಕೋರಿದ್ದಾರೆ. [more]

ಬೆಂಗಳೂರು

ಬಿಬಿಎಂಪಿಯಲ್ಲಿ ಪಕ್ಷೇತರರೆ ಕಿಂಗ್‍ಮೇಕರ್ಸ್

ಬೆಂಗಳೂರು, ಸೆ.16- ಬಿಬಿಎಂಪಿ ಮೇಯರ್ ಚುನಾವಣೆಗೆ ಸೆ.28ರಂದು ದಿನಾಂಕ ನಿಗದಿಯಾದಂದಿನಿಂದ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಯಾರೇ ಅಧಿಕಾರ ಹಿಡಿಯಬೇಕಾದರೂ ಪಕ್ಷೇತರರ ಬೆಂಬಲ ಅಗತ್ಯವಿರುವುದರಿಂದ ಪಕ್ಷೇತರರಿಗೆ ಭಾರಿ ಡಿಮ್ಯಾಂಡ್ [more]

ಬೆಂಗಳೂರು

ತಮಿಳುನಾಡಿನ ರೈತನಿಗೆ ರಾಜ್ಯದ ಮಹಿಳೆಯ ಹೃದಯ ದಾನ

ಬೆಂಗಳೂರು, ಸೆ.17- ಅಪಘಾತಕ್ಕೀಡಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಹೃದಯವನ್ನು ಕುಟುಂಬದವರ ಒಪ್ಪಿಗೆ ಮೇರೆಗೆ ಬನ್ನೇರುಘಟ್ಟ ರಸ್ತೆಯ ಫೆÇೀರ್ಟಿಸ್ ಆಸ್ಪತ್ರೆ ವೈದ್ಯರ ತಂಡ ತಮಿಳುನಾಡಿನ ಧರ್ಮಪುರಿಯರೈತನಿಗೆ ಅಳವಡಿಸುವ ಮೂಲಕ [more]

ಬೆಂಗಳೂರು

ಪಟ್ಟು ಬಿಡದ ಬಿಜೆಪಿ, ಶಾಸಕರಿಗೆ ತುರ್ತು ಬುಲಾವ್

ಬೆಂಗಳೂರು, ಸೆ.17- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾಸಕಾಂಗ ಸಭೆ ಕರೆದಿರುವ ಬೆನ್ನಲ್ಲೇ ನಾಳೆ ಎಲ್ಲಾ ಶಾಸಕರು ಬೆಂಗಳೂರಿಗೆ ಆಗಮಿಸಬೇಕೆಂದು ತುರ್ತು ಬುಲಾವ್ ನೀಡಿದ್ದಾರೆ. ಬುಧವಾರ ಬೆಳಗ್ಗೆ 11 [more]

ಬೆಂಗಳೂರು

ರಸ್ತೆ-ಸೇತುವೆಗಳ ಸುಧಾರಣೆಗೆ ಅಥೆಂಡಿಕ್ಸ್-ಇ ಕಾಮಗಾರಿ: 1700 ಕೋಟಿ ವೆಚ್ಚ

ಬೆಂಗಳೂರು, ಸೆ.17- ರಾಜ್ಯದ ರಸ್ತೆ ಮತ್ತು ಸೇವೆಗಳ ಅಥೆಂಡಿಕ್ಸ್-ಇ ಕಾಮಗಾರಿಗಳನ್ನು ಮುಂದುವರೆಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, 1764.32ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಮುಂದುವರೆಸಲಾಗುವುದು ಎಂದು ಲೋಕೋಪಯೋಗಿ ಸಚಿವ [more]

No Picture
ಬೆಂಗಳೂರು

ಮರ ಬಿದ್ದು ಗರ್ಭೀಣಿ ತಲೆ ಗಂಭೀರ ಗಾಯ

ಬೆಂಗಳೂರು, ಸೆ.17- ಆಕೆ ಮೂರು ತಿಂಗಳ ಗರ್ಭಿಣಿ.ಸಂಸಾರದ ನೊಗ ಹೊರಲು ನೌಕರಿ ಮಾಡುತ್ತಿದ್ದ ಆ ಮಹಿಳೆ ನಾಳೆಯಿಂದ ಕೆಲಸಕ್ಕೆ ಬರಲ್ಲ ಎಂದು ಹೇಳಿ ಹೋಗಲು ಕೊನೆ ದಿನ [more]

ಬೆಂಗಳೂರು

ಲಂಡನ್ ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ ಅನಂತಕುಮಾರ್

ಬೆಂಗಳೂರು,ಸೆ.17- ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಾಸಾಯನಿಕ ಗೊಬ್ಬರ ಸಚಿವ ಅನಂತಕುಮಾರ್ ಅನಾರೋಗ್ಯದಿಂದ ಲಂಡನ್ ಆಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಲಂಡನ್‍ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಇನ್ನು [more]

ಬೆಂಗಳೂರು

ಆಂತರಿಕ ಕಚ್ಚಾಟದಿಂದಲೇ ಸಮ್ಮಿಶ್ರ ಸರ್ಕಾರ ಪತನ

ಬೆಂಗಳೂರು,ಸೆ.17- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಬಿಜೆಪಿ ಕೈ ಹಾಕುವುದಿಲ್ಲ. ಸರ್ಕಾರ ಬಿದ್ದು ಹೋದರೆ ನಾವು ಕೈ ಕಟ್ಟಿ ಕೂರುವುದಿಲ್ಲ ಎಂದು ಕೇಂದ್ರ ಸಚಿವ [more]