ಬೆಂಗಳೂರು

ನಾಪತ್ತೆಯಾದ ಸರ್ಕಾರದ ಕಡತಗಳ ಬಗ್ಗೆ ಸಾರ್ವಜನಿಕರು ಪೆÇಲೀಸರಿಗೆ ದೂರು ನೀದಬಹುದು

ಬೆಂಗಳೂರು, ಸೆ.23- ನಾಪತ್ತೆಯಾದ ಸರ್ಕಾರದ ಕಡತಗಳು, ದಾಸ್ತಾವೇಜುಗಳ ಬಗ್ಗೆ ಸಾರ್ವಜನಿಕರು ಪೆÇಲೀಸರಿಗೆ ದೂರು ನೀಡಿ ಎಫ್‍ಐಆರ್ ದಾಖಲಿಸಬಹುದು ಎಂದು ನವದೆಹಲಿಯ ಸಿಎಚ್‍ಆರ್‍ಐನ ವೆಂಕಟೇಶ್‍ನಾಯಕ್ ತಿಳಿಸಿದರು. ಮಾಹಿತಿ ಹಕ್ಕು [more]

ಬೆಂಗಳೂರು

ಶಾಸಕ ಎಂ.ಟಿ.ಬಿ.ನಾಗರಾಜ್ ಭೇಟಿಯಾದ ಸಚಿವ ಡಿ.ಕೆ.ಶಿ, ಜಮೀರ್ ಅಹಮ್ಮದ್, ಕೃಷ್ಣಬೈರೇಗೌಡ

ಬೆಂಗಳೂರು, ಸೆ.23- ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಅವರ ಮನೆಗೆ ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್, ಕೃಷ್ಣಬೈರೇಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು. ಸಚಿವ ಸ್ಥಾನದ ಪ್ರಬಲ [more]

ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿಗೆ ಕಾಂಗ್ರೆಸ್ ಹೈ ಕಮಾಂಡ್ ಚಾಲನೆ

ಬೆಂಗಳೂರು, ಸೆ.23-ಕಾಂಗ್ರೆಸ್ ಶಾಸಕರ ವಲಯದಲ್ಲಿ ಉಂಟಾಗಿರುವ ಭಿನ್ನಮತವನ್ನು ಬಗೆಹರಿಸಲು ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿಗೆ ಕಾಂಗ್ರೆಸ್ ಹೈ ಕಮಾಂಡ್ ಚಾಲನೆ ನೀಡಿದೆ. ಅ.3ರಂದು [more]

ಬೆಂಗಳೂರು

ಕೆಲಸ ಮಾಡಿ, ಇಲ್ಲ ಹುದ್ದೆ ಬಿಡಿ: ಕೆಪಿಸಿಸಿ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನ

ಬೆಂಗಳೂರು, ಸೆ.23- ಕೆಲಸ ಮಾಡಿ, ಇಲ್ಲ ಹುದ್ದೆ ಬಿಡಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಯಾರು ಕೆಲಸ ಮಾಡುತ್ತಿಲ್ಲವೋ ಅವರ ಮಾಹಿತಿ ಪಡೆದು ಅವರನ್ನು ಹುದ್ದೆಯಿಂದ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು [more]

ಬೆಂಗಳೂರು

ಅ.2ರಿಂದ ಕಾಂಗ್ರೆಸ್ ಜನಸಂಪರ್ಕ ಯಾತ್ರೆ

ಬೆಂಗಳೂರು, ಸೆ.23- ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾಂಗ್ರೆಸ್ ನೇರವಾಗಿ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅಕ್ಟೋಬರ್ 2ರಿಂದ ನವೆಂಬರ್ 19ರವರೆಗೆ ಜನಸಂಪರ್ಕ [more]

ಬೆಂಗಳೂರು

ಶಾಸಕರಿಗೆ ಹೈಕಮಾಂಡ್ ಕಠಿಣ ಎಚ್ಚರಿಕೆ

ಬೆಂಗಳೂರು, ಸೆ.23- ಸಚಿವ ಸ್ಥಾನ ಸಿಗದೆ ಇದ್ದರೆ ಬಿಜೆಪಿಗೆ ಹೋಗುತ್ತೇವೆ ಎಂದು ಹೇಳಿಕೊಳ್ಳುತ್ತಾ ನೆರೆ ರಾಜ್ಯಗಳಲ್ಲಿ ಪ್ರವಾಸ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದ ಶಾಸಕರಾದ ಡಾ.ಸುಧಾಕರ್ [more]

ರಾಷ್ಟ್ರೀಯ

ಹರ್ಯಾಣಾ ಗ್ಯಾಂಗ್ ರೇಪ್ ಪ್ರಕರಣ: ಎಲ್ಲಾ ಆರೋಪಿಗಳ ಬಂಧನ

ನವದೆಹಲಿ: ಹರ್ಯಾಣ ಸಿಬಿಎಸ್​ಇ ಟಾಪರ್ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹರಿಯಾಣ ಪೊಲೀಸ್‌ ಮುಖ್ಯಸ್ಥ [more]

ರಾಷ್ಟ್ರೀಯ

ಇಬ್ಬರು ಟಿಡಿಪಿ ಶಾಸಕರನ್ನು ಹತ್ಯೆಗೈದ ನಕ್ಸಲರು

ವಿಶಾಖಪಟ್ಟಣಂ: ಆಂಧ್ರದ ವಿಶಾಖಪಟ್ಟಣಂ ಬಳಿ ಇಬ್ಬರು ಟಿಡಿಪಿ ಶಾಸಕರನ್ನು ನಕ್ಸಲರ ಗುಂಪು ಹತ್ಯೆಗೈದಿದೆ. ಅರಕು ವಿಧಾನಸಭೆ ಕ್ಷೇತ್ರದ ಟಿಡಿಪಿ ಶಾಸಕ ಕದಿರಿ ಸರ್ವೇಶ್ವರ ರಾವ್​ ಮತ್ತು ಅರಕು [more]

ರಾಷ್ಟ್ರೀಯ

ಸಂಸತ್ ಭವನದ ಮಾದರಿ ಕೇಕ್ ಕತ್ತರಿಸಿತಿಂದ ಬಿಜೆಪಿ ಸಂಸದ

ನವದೆಹಲಿ: ಬಿಜೆಪಿ ಸಂಸದರೊಬ್ಬರು ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂಸತ್ ಭವನದ ಮಾದರಿಯ ಕೇಕ್ ನ್ನೇ ಕತ್ತರಿಸುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಲೋಕಸಭೆ [more]

ರಾಷ್ಟ್ರೀಯ

ಆಯುಷ್ಮಾನ್ ಭಾರತ್​ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರಧಾನಿ ಚಾಲನೆ

ರಾಂಚಿ: ದೇಶದ ಬಡ ಜನತೆಗೆ ಆರೋಗ್ಯ ವಿಮೆ ಕಲ್ಪಿಸುವ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್​ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ಚಾಲನೆ ನೀಡಿದರು. [more]

ರಾಜ್ಯ

ಹಾಸನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಹಾಸನ: ಹಾಸನ ಹಾಲು ಒಕ್ಕೂಟದ ವತಿಯಿಂದ 556.20ಕೋಟಿ ರೂ ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು. ಹಾಸನ ಹಾಲು ಒಕ್ಕೂಟ [more]

ರಾಜ್ಯ

ನಗರಾದ್ಯಂತ ಆರು ತಿಂಗಳಲ್ಲಿ ಉಚಿತ ವೈಫೈ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ನಗರಾದ್ಯಂತ ೬ ತಿಂಗಳೊಳಗಾಗಿ ಉಚಿತ ವೈಫೈ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಗೋವಿಂದರಾಜ ನಗರದಲ್ಲಿ ಬಿಬಿಎಂಪಿ ಪಾಲಿಕೆ ಸೌಧ, ಅಟಲ್ [more]

ರಾಷ್ಟ್ರೀಯ

ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್​ ಭಾರತ್ ಗೆ ಇಂದು ಪ್ರಧಾನಿ ಚಾಲನೆ

ರಾಂಚಿ: ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾದ ಆಯುಷ್ಮಾನ್​ ಭಾರತ್​-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(AB-PMJAY)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ಚಾಲನೆ [more]

ರಾಜ್ಯ

ನಿವೃತ್ತ ಯೋಧರಿಗೆ ಅವಾಜ್; ಪೊಲೀಸರಿಂದ ನಟ ದುನಿಯಾ ವಿಜಯ್ ಬಂಧನ, ಇಂದು ಜಾಮೀನು ಡೌಟ್

ಬೆಂಗಳೂರು: ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ದುನಿಯಾ ವಿಜಯ್ ನ ದರ್ಪ ಬೆಳಕಿಗೆ [more]

ರಾಜ್ಯ

ಜೆ ಡಿ ಎಸ್ ಶಾಸಕಾಂಗ ಸಭೆಗೆ ಹಾಸನದಲ್ಲಿ ಮುನ್ನುಡಿ

ಹಾಸನ: ಆಪರೇಷನ್ ಕಮಲದ ಭೀತಿಯಿಂದ ಕೊಂಚ ವಿಚಲಿತರಾಗಿರುವ ಜೆ ಡಿ ಎಸ್ ನಾಯಕರು ಇದೆ ಮೊದಲ ಬಾರಿಗೆ ಹಾಸನದಲ್ಲಿ ರೆಸಾರ್ಟ್ ರಾಜಕಾರಣ ಹಾಗೂ ಶಾಸಕಾಂಗ ಸಭೆಗೆ ಮುನ್ನುಡಿ [more]

ಬೆಂಗಳೂರು

ಪರಿಸರ ಸ್ನೇಹಿ ಗಣಪತಿಗಾಗಿ ಯಕ್ಷಗಾನದ ಮೂಲಕ ಸಾರ್ವಜನಿಕರಿಗೆ ಅರಿವು

ಬೆಂಗಳೂರು, ಸೆ.22- ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡುವ ಕುರಿತಂತೆ ಯಕ್ಷಗಾನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಗಾನಸೌರಭ ಯಕ್ಷಗಾನ ಶಾಲೆಯ ಕಲಾವಿದರು ಹಾಗೂ ಅತಿಥಿ ಕಲಾವಿದರು [more]

ಬೆಂಗಳೂರು

ಕನ್ನಡ ಮತ್ತು ಮಲಯಾಳಂ ಸಾಹಿತ್ಯದ ಮಧುರ ಸ್ನೇಹಮಯ ಕಾರ್ಯಕ್ರಮ

ಬೆಂಗಳೂರು, ಸೆ.22- ಈಸ್ಟ್ ಕಲ್ಚರಲ್ ಅಸೋಸಿಯೇಷನ್ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ಮತ್ತು ಮಲಯಾಳಂ ಸಾಹಿತ್ಯದ ಮಧುರ ಸ್ನೇಹಮಯ ಕಾರ್ಯಕ್ರಮವನ್ನು ನಾಳೆ (ಸೆ.23) ಇಂದಿರಾನಗರದ ಈಸ್ಟ್ ಕಲ್ಚರಲ್ [more]

ಬೆಂಗಳೂರು

ಮನೆಗಳ ಸಂಪ್‍ಗೆ ಹರಿದ ಸ್ಯಾನಿಟರಿ ನೀರು: ಮೇಯರ್ ಸಂಪತ್‍ರಾಜ್ ರನ್ನು ತರಾಟೆಗೆ ತೆಗೆದುಕೊಂಡ ಜನರು

ಬೆಂಗಳೂರು, ಸೆ.22-ಸ್ಯಾನಿಟರಿ ನೀರು ನಮ್ಮ ಮನೆಗಳ ಸಂಪ್‍ಗೆ ಸೇರುತ್ತಿದೆ… ವಾಸನೆ ತಡೆಯಲಾಗುತ್ತಿಲ್ಲ… ನಾವು ಬದುಕುವುದು ಹೇಗೆ..? ಹೀಗೆಂದು ಗಾಂಧಿನಗರದ ಜನತೆ ಮೇಯರ್ ಸಂಪತ್‍ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. [more]

ಬೆಂಗಳೂರು

ಬೃಹತ್ ಉದ್ಯೋಗ ಮೇಳ

ಬೆಂಗಳೂರು, ಸೆ.22- ಇದೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸೆ.29 ಮತ್ತು 30ರಂದು ನಡೆಯಲಿರುವ ಈ [more]

No Picture
ಬೆಂಗಳೂರು

ಮೇಯರ್ ಸ್ಥಾನವನ್ನು ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಗೆ ನೀಡಲು ಒತ್ತಾಯ

ಬೆಂಗಳೂರು, ಸೆ.22- ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಅವರಿಗೆ ನೀಡಬೇಕೆಂದು ವಿಶ್ವ ಒಕ್ಕಲಿಗರ ಮಹಾವೇದಿಕೆ ಒತ್ತಾಯಿಸಿದೆ. ಕಳೆದ 22 ವರ್ಷಗಳ [more]

ಬೆಂಗಳೂರು

ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ಹಿಂದೆ ಸರಿದ ಬಿಜೆಪಿ…?

ಬೆಂಗಳೂರು, ಸೆ.22- ನಂಬಿದವರೇ ದೂರ ಸರಿಯುತ್ತಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ಬಿಜೆಪಿ ಹಿಂದೆ ಸರಿಯುವ ಲಕ್ಷಣಗಳು ಗೋಚರಿಸುತ್ತಿದೆ. ಹೀಗಾಗಿ ಸದ್ಯ ಕೆಲವು ತಿಂಗಳ ಕಾಲ [more]

ಬೆಂಗಳೂರು

ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂಗೆ ಸದ್ಭುದ್ದಿ ಬರಲಿ: ಬಿಜೆಪಿ ವ್ಯಂಗ್ಯ

ಬೆಂಗಳೂರು,ಸೆ.22- ಶೃಂಗೇರಿ ಶಾರದಾಂಬೆ ದರ್ಶನಕ್ಕೆ ತೆರಳಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇನ್ನಾದರೂ ಸದ್ಭುದ್ದಿ ಬರಲಿ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಶಾರದಾಂಬೆಯ ದರ್ಶನದಿಂದ ಕುಮಾರಸ್ವಾಮಿ ಅವರ ದಂಗೆ ಎಂಬ [more]

ಬೆಂಗಳೂರು

ಸಿಎಂ ಹೇಳಿಕೆ ಕುರಿತಂತೆ ಕೇಂದ್ರ ನಾಯಕರಿಗೆ ವರದಿ ಸಲ್ಲಿಸಿದ ಬಿಜೆಪಿ

ಬೆಂಗಳೂರು, ಸೆ.22- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿವಾದಾತ್ಮಕ ಹೇಳಿಕೆ ಕುರಿತಂತೆ ರಾಜ್ಯ ಬಿಜೆಪಿ ವರಿಷ್ಠರು ಕೇಂದ್ರ ನಾಯಕರಿಗೆ ವರದಿ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಉಸ್ತುವಾರಿ [more]

ಬೆಂಗಳೂರು

ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಮಾತುಕತೆ

ಬೆಂಗಳೂರು,ಸೆ.22- ಆಪರೇಷನ್ ಕಮಲದ ಆಸೆ ಕೈಗೂಡದಿದ್ದರೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿ ಇಂದು ಕೂಡ ಮಹತ್ವದ ಮಾತುಕತೆ ನಡೆಸಲಾಯಿತು. ಡಾಲರ್ಸ್ [more]

ಬೆಂಗಳೂರು

ಕ್ರಷರ್ ಮಾಲೀಕರಿಗೆ ಸರ್ಕಾರಿ ಅಧಿಕಾರಿಗಳ ಕಿರುಕುಳ

ಬೆಂಗಳೂರು, ಸೆ.22- ಕಟ್ಟಡ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಕ್ರಷರ್ ಮಾಲೀಕರಿಗೆ ಸರ್ಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ [more]