No Picture
ಬೆಂಗಳೂರು

ರಾಜಕೀಯ ವ್ಯವಸ್ಥೆ ಬದಲಾಗಬೇಕಾಗಿದೆ: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ

ಬೆಂಗಳೂರು,ಆ.30- ಭಾರತದ ಪ್ರಸಕ್ತ ರಾಜಕೀಯ ವ್ಯವಸ್ಥೆ ಬದಲಾಗಬೇಕಾದ ಅಗತ್ಯವಿದೆ. ಮುಂಬರುತ್ತಿರುವ ಸಾರ್ವಜನಿಕ ಚುನಾವಣೆ ಹಿನ್ನೆಲೆಯಲ್ಲಿ ಈ ಬದಲಾವಣೆ ಅನಿವಾರ್ಯ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ [more]

No Picture
ಬೆಂಗಳೂರು

ರೈಂಬೊ ಮಕ್ಕಳ ತಜ್ಞರ ಉಚಿತ ಚಿಕಿತ್ಸೆ: ವಿದ್ಯುತ್ ಅವಘಡದಲ್ಲಿ ಸುಟ್ಟುಗಾಯಗೊಂz ಬಾಲಕ ಪ್ರಾಣಾಪಾಯದಿಂದ ಪಾರು

ಬೆಂಗಳೂರು,ಆ.30-ವಿದ್ಯುತ್ ಅವಘಡದಲ್ಲಿ ಶೇ.60ರಷ್ಟು ಸುಟ್ಟುಹೋಗಿದ್ದ ಆರು ವರ್ಷದ ಬಾಲಕನಿಗೆ ರೈಂಬೊ ಮಕ್ಕಳ ತಜ್ಞರು ಉಚಿತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯ [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ 100 ದಿನ ಪೂರ್ಣ: ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ

ಬೆಂಗಳೂರು, ಆ.30- ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ 100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ [more]

No Picture
ಬೆಂಗಳೂರು

ನಿರ್ಭೀತಿಯಿಂದ ವರದಿ ಮಾಡುವವನೆ ನಿಜವಾದ ಪತ್ರಕರ್ತ

ಬೆಂಗಳೂರು, ಆ.30- ನಿರ್ಭೀತಿಯಿಂದ ವರದಿ ಮಾಡುವವನೆ ನಿಜವಾದ ಪತ್ರಕರ್ತ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯಪಟ್ಟರು. ಈ ಸಂಜೆ ಪ್ರಧಾನ ವರದಿಗಾರ ರಾಮಸ್ವಾಮಿ ವಿ.ಕಣ್ವ ಸೇರಿದಂತೆ [more]

ಬೆಂಗಳೂರು

ಎಚ್‍ಎಎಲ್‍ನಲ್ಲಿ 10 ಸಾವಿರ ಮಂದಿಯ ಉದ್ಯೋಗ ನಷ್ಟ

ಬೆಂಗಳೂರು, ಆ.30- ರಫಾಯಲ್ ಯುದ್ಧ ವಿಮಾನ ಖರೀದಿ ವ್ಯವಹಾರವನ್ನು ಅನಿಲ್‍ಅಂಬಾನಿ ಅವರ ಒಡೆತನದ ಕಂಪೆನಿಗೆ ನೀಡಿರುವುದರಿಂದ ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಸುಮಾರು 10 ಸಾವಿರ [more]

ಬೆಂಗಳೂರು

ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಕಲ ಸಿದ್ಧತೆ

ಬೆಂಗಳೂರು, ಆ.30- ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ, ನಾಳೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ [more]

ಬೆಂಗಳೂರು

ಮೇಕೆದಾಟು ಕುಡಿಯುವ ನೀರಿನ ಜಲಾಶಯ ನಿರ್ಮಾಣ ಸರ್ಕಾರದ ಆದ್ಯತೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.30-ಮೇಕೆದಾಟು ಬಳಿ ಕುಡಿಯುವ ನೀರಿನ ಉದ್ದೇಶದ ಜಲಾಶಯವನ್ನು ನಿರ್ಮಿಸುವುದು ಸರ್ಕಾರದ ಮೊದಲ ಆದ್ಯತೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ರಾಜ್ಯದಲ್ಲಿ ಅತಿವೃಷ್ಟಿ ಅನಾಹುತ: ಪರಿಹಾರಕ್ಕಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಸಿಎಂ-ಡಿಸಿಎಂ

ಬೆಂಗಳೂರು, ಆ.30- ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದಾಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ವರದಿ ಸಲ್ಲಿಸಿ [more]

ಧಾರವಾಡ

ಸರ್ಕಾರ ಅಸ್ತಿತ್ವದಲ್ಲಿದೆಯೇ: ಶೆಟ್ಟರ

ಹುಬ್ಬಳ್ಳಿ-: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ಹೆಚ್ಚಾಗಿದ್ದು, ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಲೇವಡಿ ಮಾಡಿದ್ದಾರೆ. [more]

ರಾಷ್ಟ್ರೀಯ

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಬೌದ್ಧ ಬಿಕ್ಕು ಬಂಧನ

ಬೋಧ್‌ ಗಯಾ: 15 ವಿದ್ಯಾರ್ಥಿಗಳ ಮೇಲೆ ಲೈಂಗಿಕ ವಿಕೃತಿ ಮೆರೆದ ಆರೋಪದಲ್ಲಿ ಬೌದ್ಧ ಭಿಕ್ಷುವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಸ್ಟಿಪುರ್‌ ಎಂಬಲ್ಲಿರುವ ಪ್ರಸನ್ನ ಜ್ಯೋತಿ ಬೌದ್ಧ ಧ್ಯಾನ ಮಂದಿರದಲ್ಲಿ [more]

ರಾಷ್ಟ್ರೀಯ

ಪಾಕ್ ನೂತನ ಸರ್ಕಾರಕ್ಕೆ ಭಾರತ ಕಿವಿಮಾತು

ವಾಷಿಂಗ್ಟನ್‌ : ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ಭಾರತ ಪಾಕ್ ನೂತನ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕ್‌ ರಾಯಭಾರಿ ಮಲೀಹಾ ಲೋಧಿ [more]

ರಾಷ್ಟ್ರೀಯ

ಕೇರಳ ಪ್ರವಾಹ: 483 ಮಂದಿ ಸಾವು; ಇನ್ನೂ ಪತ್ತೆಯಾಗದ 15 ಜನ

ತಿರುವನಂತಪುರಂ: ಕೇರಳದಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಜಲಪ್ರವಾಹಕ್ಕೆ ಇದುವರೆಗೆ 483 ಮಂದಿ ಸಾವನ್ನಪ್ಪಿದ್ದು, 15 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಹಾರದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ದೆ

ಪಾಟ್ನಾ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಹಾರ ಎನ್‌ಡಿಎ ಮೈತ್ರಿ ಕೂಟದ ನಾಲ್ಕು ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತ್ಯವಾಗಿದ್ದು ,40 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ [more]

ಧಾರವಾಡ

ವಿಮಾನ ಖರೀದಿಯಲ್ಲಿ 1 ಲಕ್ಷ 30 ಸಾವಿರ ಕೋಟಿ ಹಗರಣ : ಪ್ರಿಯಾಂಕ ಚತುರ್ವೇದಿ

ಹುಬ್ಬಳ್ಳಿ : ವಿಮಾನ ಖರೀದಿಯಲ್ಲಿ ೧ ಲಕ್ಷ ೩೦ ಸಾವಿರ ಕೋಟಿ ಹಗರಣ ನಡೆದಿದೆ ಎಂದು ಎಐಸಿಸಿ ಮಾಧ್ಯಮ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಆರೋಪಿಸುದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ [more]

ರಾಷ್ಟ್ರೀಯ

ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ಎಂ ಕೆ ಸ್ಟಾಲಿನ್ ನಾಯಕತ್ವ ಒಪ್ಪಿಕೊಳ್ಳುವುದಾಗಿ ಎಂ ಕೆ ಅಳಗಿರಿ ಹೇಳಿಕೆ

ಚೆನ್ನೈ : ಡಿಎಂಕೆ ಅಧ್ಯಕ್ಷರಾಗಿ ಎಂ ಕೆ ಸ್ಟಾಲಿನ್‌ ಆಯ್ಕೆಯಾಗುತ್ತಿದ್ದಂತೆ ಬೆದರಿಕೆ ಹಾಕಿದ್ದ ಸಹೋದರ ಎಂ ಕೆ ಅಳಗಿರಿ ಈಗ ಉಲ್ಟಾ ಹೊಡೆದಿದ್ದು, ನನ್ನನ್ನು ಮತ್ತೆ ಪಕ್ಷಕ್ಕೆ [more]

ರಾಜ್ಯ

ರಾಜ್ಯ ಸಂಪುಟ ವಿಸ್ತರಣೆಗೆ ಅನುಮತಿ ನೀಡುವಂತೆ ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಆಗ್ರಹ

ನವದೆಹಲಿ: ಜೆಡಿಎಸ್- ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರದ  ಸಂಪುಟ ವಿಸ್ತರಣೆಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ  ಆಗ್ರಹಿಸಿದ್ದಾರೆ. [more]

ರಾಷ್ಟ್ರೀಯ

ಬಹುಕೋಟಿ ಮೇವು ಹಗರಣ; ಸಿಬಿಐ ಕೋರ್ಟ್ ಗೆ ಲಾಲುಪ್ರಸಾದ್ ಶರಣು

ರಾಂಚಿ: ಮೇವು ಹಗರಣಗಳ ಪ್ರಕರಣದ ಅಪರಾಧಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಷರತ್ತುಬದ್ಧ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ಜಾರ್ಖಂಡ್ ನ [more]

ರಾಜ್ಯ

ತೆಪ್ಪ ಮಗುಚಿ ನೀರುಪಾಲಾದ ಮಹಿಳೆ

ಹಾಸನ: ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ತೆಪ್ಪದಲ್ಲಿ ಹೊಳೆ ದಾಟುತ್ತಿದ್ದ ಸಮಯದಲ್ಲಿ ತೆಪ್ಪ ಮಗುಚಿದ ಪರಿಣಾಮ ನದಿಯಲ್ಲಿ ಬಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅವಗಡ [more]

ರಾಷ್ಟ್ರೀಯ

ಭಾರತ-ಅಮೆರಿಕ 2+2 ಮಹತ್ವದ ಮಾತುಕತೆಗೆ ವೇದಿಕೆ ಸಜ್ಜು

ನವದೆಹಲಿ: ಭಾರತ ಮತ್ತು ಅಮೆರಿಕ ಮಹತ್ತರ ರಾಜತಾಂತ್ರಿಕ ಹೆಜ್ಜೆಯಿಟ್ಟಿದ್ದು, ಉಭಯ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ದವಾಗಿದೆ. ರಕ್ಷಣಾ ಸಚಿವೆ ನಿರ್ಮಲಾ [more]

ಧಾರವಾಡ

ಅಂತರಾಷ್ಟ್ರೀಯ ಅಬ್ಯಾಕಸ್‌ ಸ್ಪರ್ಧೆಯಲ್ಲಿ ಸಾಧನೆಗೈದ ಸಾನ್ವಿ ಅಂಗಡಿ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಏಕ್ಸಪರ್ಟ್ ಕಿಡ್ಸ್ ಅಕಾಡೆಮಿಯ ವಿದ್ಯಾರ್ಥಿಯಾದ ಸಾನ್ವಿ ಅಂಗಡಿ ಇತ್ತೀಚೆಗೆ ಥೈಲ್ಯಾಂಡ್ ದೇಶದ ಕೋರಾಟನಲ್ಲಿ ನಡೆದ ಅಂತರಾಷ್ಟ್ರೀಯ ಗಣಿತ ಮತ್ತು ಸಂಖ್ಯಾಶಾಸ್ತ್ರದ ಸ್ಪರ್ಧೆಯಲ್ಲಿ ಎರಡನೇ [more]

ಕ್ರೀಡೆ

ಹಾಕಿ: ವಿಶ್ವ ದಾಖಲೆ ಬರೆದ ಪುರುಷರ ತಂಡ 20 ವರ್ಷ ನಂತರ ಫೈನಲ್ ತಲುಪಿದ ವನಿತೆಯರು

ಜಕಾರ್ತ: ಹಾಲಿ ಚಾಂಪಿಯನ್ ಪುರುಷರ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದೆ. ಇನ್ನು ಭಾರತ ಮಹಿಳಾ ಹಾಕಿ ತಂಡ ಚೀನಾ ತಂಡವನ್ನ 1-0 [more]

ರಾಜ್ಯ

ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ: ಸಿಎಂ ಕುಮಾರಸ್ವಾಮಿ

ಹೊಸದಿಲ್ಲಿ: ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ [more]

ಧಾರವಾಡ

ಸೆಪ್ಟೆಂಬರ್ 1ರಂದು ಕ್ಯಾನ್ಸರ್ ಜಾಗೃತಿ ಅಭಿಯಾನ

ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ಲೇಡಿಸ್ ಸರ್ಕಲ್ -71, ಲೇಡಿಸ್ ಸರ್ಕಲ್ ಅಸೋಸಿಯೇಷನ್ ಇಂಡಿಯನ್ ಹಾಗೂ ಕಿಮ್ಸ್ ವತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಇದೇ ಸೆ.1ರಂದು ನಗರದ ಬಿವಿಬಿ [more]

ಧಾರವಾಡ

ಪತ್ರೇಶ್ವರ ಮಠದಿಂದ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯಹಸ್ತ

ಧಾರವಾಡ: ಕೊಡಗು ಜಲಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಹಿನ್ನೆಲೆಯಲ್ಲಿ ಧಾರವಾಡದ ಕಮಲಾಪೂರ ಪತ್ರೆಶ್ವರ ಸ್ವಾಮಿಮಠದ ಭಕ್ತಾಧಿಗಳು ಹಾಗೂ ಮಠದ ಯುವಕ ವೃಂದದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಧನಸಹಾಯ [more]

ಪ್ರಧಾನಿ ಮೋದಿ

4ನೇ ಬಿಐಎಂಎಸ್ ಟಿಇಸಿ ಶೃಂಗಸಭೆ ಹಿನ್ನೆಲೆ, ಕಠ್ಮಂಡು ತಲುಪಿದ ಪ್ರಧಾನಿ ಮೋದಿ

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಗುರುವಾರ ನೇಪಾಳದ  ಕಠ್ಮಂಡುವಿಗೆ ಆಗಮಿಸಿದ್ದಾರೆ. ಕಠ್ಮಂಡುವಿನಲ್ಲಿ ನಡೆಯುವ ನಾಲ್ಕನೇ ಬಿಐಎಂಎಸ್ ಟಿಇಸಿ  (ಬಹು-ಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಉಪಕ್ರಮ) ದಲ್ಲಿ [more]