ಹಳೆ ಮೈಸೂರು

ಮದುವೆಗೆ ವಿರೋಧ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ

ಕೊಳ್ಳೇಗಾಲ,ಜು.12-ಮದುವೆಗೆ ಪೆÇೀಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕುಂತೂರು ಪ್ರಭುಲಿಂಗೇಶ್ವರ ಸ್ವಾಮಿ ಬೆಟ್ಟದ ಮೇಲೆ ಕಳೆದ ರಾತ್ರಿ [more]

ತುಮಕೂರು

ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು

ತುಮಕೂರು,ಜು.12- ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ರಂಗಯ್ಯನಪಾಳ್ಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ [more]

ಮುಂಬೈ ಕರ್ನಾಟಕ

ಬೆಳ್ಳಂಬೆಳ್ಳಗೆ ಎಸಿಬಿ ದಾಳಿ

ಗದಗ,ಜು.12- ಜಿಲ್ಲೆಯ ರೋಣ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಖೆ ಅಧಿಕಾರಿ ಎಸ್.ಹೆಚ್. ರಡ್ಡೆರ ಅವರ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳ್ಳಂಬೆಳ್ಳಗೆ [more]

ಹಳೆ ಮೈಸೂರು

ಅಂಗಡಿಯಲ್ಲಿದ್ದ ಮಹಿಳೆಯ ಸರ ದೋಚಿ ಪರಾರಿ

ಕೆ.ಆರ್.ಪೇಟೆ, ಜು.12- ಸಿಗರೇಟ್ ಕೊಳ್ಳುವ ನೆಪದಲ್ಲಿ ಬಂದು ಅಂಗಡಿಯಲ್ಲಿದ್ದ ಮಹಿಳೆಯ ಸರವನ್ನು ಇಬ್ಬರು ಸರಗಳ್ಳರು ದೋಚಿರುವ ಘಟನೆ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿ ನಡೆದಿದೆ. ಮುತ್ತುರಾಯಸ್ವಾಮಿ ಬಡಾವಣೆಯ ಶಿಕ್ಷಕ ಮಹದೇವಪ್ಪ [more]

ಬೆಂಗಳೂರು

ಎಲ್ಲಾ ವಿವಿಗಳಲ್ಲೂ ಏಕರೂಪ ಪಠ್ಯಕ್ರಮಕ್ಕೆ ಕ್ರಮ

  ಬೆಂಗಳೂರು, ಜು.12-ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಏಕರೂಪ ಪಠ್ಯಕ್ರಮ, ಖಾಲಿ ಹುದ್ದೆಗಳ ಭರ್ತಿ, ಎಲ್ಲ ವಿವಿಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೋರ್ಸ್‍ಗಳ ಆರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಆದಷ್ಟು ಶೀಘ್ರ [more]

ಬೆಂಗಳೂರು

ಸಿಬಿಐ ತನಿಖೆ ಹೆಸರು ಹೇಳಿ ಯೂ ಟರ್ನ್ ಪಡೆದ ಸಚಿವ

  ಬೆಂಗಳೂರು, ಜು.12-ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾನಪ್ಪಾಡಿ ಸಲ್ಲಿಸಿದ್ದ ವರದಿಯ ಸಂಬಂಧ ಸಿಬಿಐ ತನಿಖೆಗೆ ಒಪ್ಪಿಕೊಂಡ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ [more]

ಬೆಂಗಳೂರು

ಸರ್ಕಾರಿ ನೌಕರರಿಗೆ ಒಪಿಎಸ್ ಮುಂದುವರೆಸಲು ಬಿಜೆಪಿ ಧರಣಿ

  ಬೆಂಗಳೂರು, ಜು.12-ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನೇ (ಒಪಿಎಸ್) ಜಾರಿ ಗೊಳಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ವಿಧಾನಪರಿಷತ್‍ನಲ್ಲಿ [more]

ಬೆಂಗಳೂರು

ಮಕ್ಕಳ ಮುಂದೆ ಶಿಕ್ಷಕರನ್ನು ದಂಡಿಸಿದರೆ ಸಹಿಸುವುದಿಲ್ಲ: ಎನ್.ಮಹೇಶ್

  ಬೆಂಗಳೂರು, ಜು.12-ಫಲಿತಾಂಶವನ್ನು ಮಾನದಂಡವನ್ನಾಗಿಸಿಕೊಂಡು ಮಕ್ಕಳ ಮುಂದೆ ಶಿಕ್ಷಕರನ್ನು ನಿಂದಿಸುವ ಅಧಿಕಾರಿಗಳ ಕ್ರಮವನ್ನು ಸಹಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ವಿಧಾನಪರಿಷತ್‍ನಲ್ಲಿ ತಿಳಿಸಿದರು. ಪ್ರಶ್ನೋತ್ತರ [more]

ಬೆಂಗಳೂರು

ನಾಲ್ಕುವರೆ ಸಾವಿರ ಉಪನ್ಯಾಸಕ ನೇಮಕಕ್ಕೆ ಕ್ರಮ

  ಬೆಂಗಳೂರು, ಜು.12-ಖಾಲಿಯಿರುವ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಪರಿಷತ್‍ನಲ್ಲಿ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಕೆ.ಪ್ರತಾಪ್‍ಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ [more]

ಬೆಂಗಳೂರು

ಹೈನೋದ್ಯಮದಲ್ಲಿ ಲೂಟಿ: ಎಚ್.ಡಿ.ರೇವಣ್ಣ ಆರೋಪ

  ಬೆಂಗಳೂರು, ಜು.12- ಕ್ಷೀರಧಾರೆ ಯೋಜನೆಯಲ್ಲಿ ಹಾಗೂ ಪಶು ಆಹಾರ ಉತ್ಪಾದನೆಯಲ್ಲಿ ಲೂಟಿ ನಡೆಯುತ್ತಿದೆ. ಅದನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ [more]

ಬೆಂಗಳೂರು

ಜೆಡಿಎಸ್ ನಿಜವಾದ ಹಿಂದುತ್ವವಾದಿಗಳು

  ಬೆಂಗಳೂರು, ಜು.12-ಬಿಜೆಪಿಯವರು ಹಿಂದುತ್ವವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಹಿಂದುತ್ವವಾದಿಗಳು ಜೆಡಿಎಸ್‍ನವರು ಎಂದು ಬಿಜೆಪಿ ಶಾಸಕ ನರಸಿಂಹಯ್ಯ ನಾಯಕ್ ಹೇಳಿ ಅಚ್ಚರಿ ಮೂಡಿಸಿದರು. ವಿಧಾನಸಭೆಯ ಬಜೆಟ್ [more]

ಬೆಂಗಳೂರು

15 ದಿನದಲ್ಲಿ ಶಿಕ್ಷಕರ, ಉಪನ್ಯಾಸಕರ ವರ್ಗಾವಣೆ

  ಬೆಂಗಳೂರು, ಜು.12- 2017-18ನೆ ಸಾಲಿನ ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲು [more]

ಬೆಂಗಳೂರು

ಹೊಸ ಪೌರ ಕಾರ್ಮಿಕರನ್ನು ಕೈ ಬಿಡದಂತೆ ಬಿಬಿಎಂಪಿ ಸದಸ್ಯರ ಒತ್ತಾಯ

  ಬೆಂಗಳೂರು, ಜು.12- ಪೌರ ಕಾರ್ಮಿಕರ ವೇತನ ಬಿಡುಗಡೆ ಹಾಗೂ ವೇತನ ಬಿಡುಗಡೆಯಲ್ಲಿನ ಲೋಪದೋಷ ಮತ್ತು ಹೊಸದಾಗಿ ನೇಮಕಗೊಂಡಿರುವ 3341 ಪೌರ ಕಾರ್ಮಿಕರನ್ನು ಕೈ ಬಿಡಬಾರದು ಎಂಬುದರ [more]

ಬೆಂಗಳೂರು

ವೇತನ ಬಿಡುಗಡೆ ವಿಳಂಬಕ್ಕೆ ಮೇಯರ್ ಗರಂ

  ಬೆಂಗಳೂರು, ಜು.12- ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಮಾಡದ ಜಂಟಿ ಆಯುಕ್ತರುಗಳನ್ನು ಮೇಯರ್ ಸಂಪತ್‍ರಾಜ್ ತೀವ್ರ ತರಾಟೆಗೆ ತೆಗೆದುಕೊಂಡರು. ಇಂದು ಕರೆಯಲಾಗಿದ್ದ ಪಾಲಿಕೆ ವಿಶೇಷ ಸಭೆಯಲ್ಲಿ [more]

ಬೆಂಗಳೂರು

ಲೋಕ ಚುನಾವಣೆ ತಯಾರಿಗೆ ಅಮಿತ್ ಶಾ ಟಾನಿಕ್

  ಬೆಂಗಳೂರು,ಜು.12- ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದು, ನಾಯಕರ ನಡುವೆ ಸಮನ್ವಯ ಮೂಡಿಸಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು [more]

ಬೆಂಗಳೂರು

56ಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ

  ಬೆಂಗಳೂರು,ಜು.12-ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 56ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದು ತಮ್ಮ ಕುಟುಂಬ ವರ್ಗದವರು ಮತ್ತು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಹುಟ್ಟಹಬ್ಬ ಆಚರಿಸಿಕೊಂಡರು. ಶಿವರಾಜ್‍ಕುಮಾರ್ ಹುಟ್ಟಹಬ್ಬಕ್ಕೆ [more]

ಬೆಂಗಳೂರು

ಸಾರಿಗೆ ಸೆಸ್‍ಗೆ ಬಿಬಿಎಂಪಿ ಸದಸ್ಯರ ವಿರೋಧ

  ಬೆಂಗಳೂರು, ಜು.12- ಟ್ರಾನ್ಸ್‍ಪೆÇೀರ್ಟ್ (ಸಾರಿಗೆ) ಸೆಸ್ ವಿಧಿಸುವುದಕ್ಕೆ ಬಿಬಿಎಂಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದ ನಾಗಕರಿಗೆ ತೆರಿಗೆಗಳ ಮೇಲೆ ತೆರಿಗೆ ಹೊರಿಸವುದು ಸರಿಯಲ್ಲ ಎಂದು [more]

ಬೆಂಗಳೂರು

ಉತ್ತರ ಕರ್ನಾಟಕಕ್ಕಾದ ಅನ್ಯಾಯ ಸರಿ ಪಡಿಸಲು ವಾಟಾಳ್ ಒತ್ತಾಯ

  ಬೆಂಗಳೂರು, ಜು.12-ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಿರುವುದನ್ನು ಕೂಡಲೇ ಸರಿಪಡಿಸದಿದ್ದರೆ ಕರ್ನಾಟಕ ಬಂದ್‍ನಂತಹ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಕನ್ನಡ ಒಕ್ಕೂಟದ [more]

ಬೆಂಗಳೂರು

ಬಿಜೆಪಿ ಸದಸ್ಯರ ಹೇಳಿಕೆಗೆ ಆಡಳಿತ ಪಕ್ಷದ ಶಾಸಕರ ಆಕ್ಷೇಪ

  ಬೆಂಗಳೂರು,ಜು.12- ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರ ಮಾತು ಕೇಳಿ ಮಹಿಳೆಯರು ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿಧಾನಪರಿಷತ್‍ನಲ್ಲಿ ಹೇಳಿದ ಮಾತು, [more]

ಬೆಂಗಳೂರು

ಯಾರ ಪ್ರಾಣವೂ ಹರಣವಾಗಬಾರದು: ಶಿವರಾಜ್ ಕುಮಾರ್

  ಬೆಂಗಳೂರು,ಜು.12- ಪ್ರತಿಯೊಬ್ಬರ ಪ್ರಾಣಕ್ಕೂ ಬೆಲೆಯಿದೆ. ಅಪರಾಧಗಳು ನಡೆಯಲೇ ಬಾರದು ಎಂಬುವುದು ನನ್ನ ಅಭಿಪ್ರಾಯ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ [more]

ಬೆಂಗಳೂರು

ಯಶ್ ಕೊಲೆಗೆ ಸಂಚಿನ ಬಗ್ಗೆ ಮಾಹಿತಿ ಇಲ್ಲ

  ಬೆಂಗಳೂರು, ಜು.12- ನಟ ಯಶ್ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬುದರ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಸಿಸಿಬಿ ವಿಭಾಗದ ಜಂಟಿ ಪೆÇಲೀಸ್ [more]

ಬೆಂಗಳೂರು

ಅಧಿವೇಶನದಲ್ಲಿ ಕಡ್ಡಾಯ ಹಾಜರಿಗೆ ಶಾಸಕರಿಗೆ ವಿಪ್ ಜಾರಿ

  ಬೆಂಗಳೂರು, ಜು.12- ಪ್ರಸಕ್ತ ಸಾಲಿನ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಉತ್ತರ ನೀಡುವ ಹಿನ್ನೆಲೆಯಲ್ಲಿ ಸದನದ ಕಲಾಪ ಆರಂಭವಾದಾಗಿನಿಂದ ಸಭಾಧ್ಯಕ್ಷರು ಕಾರ್ಯಕಲಾಪವನ್ನು [more]

ಬೆಂಗಳೂರು

ಒಂದು ದೇಶ ಒಂದು ಚುನಾವಣೆ ಅಪಾಯಕಾರಿ ಆಲೋಚನೆ

  ಬೆಂಗಳೂರು, ಜು.12- ಒಂದು ದೇಶ ಒಂದು ಚುನಾವಣೆ ಎಂಬ ಆಲೋಚನೆ ಪ್ರಜಾಪ್ರಭುತ್ವ ಮತ್ತು ರಾಜಕೀಯ ಉತ್ತರದಾಯಿತ್ವಕ್ಕೆ ವಿರುದ್ಧವಾದ ಆಲೋಚನೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ [more]

ಬೆಂಗಳೂರು

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೆ ವಿರೋಧ

  ಬೆಂಗಳೂರು, ಜು.12- ರಾಜ್ಯದ ರೈತರ ಸಾಲ ಮನ್ನಾ ಮಾಡಲು ಪರ್ಯಾಯ ಆರ್ಥಿಕ ಮೂಲಗಳನ್ನು ಹುಡುಕದೆ ಪೆಟ್ರೋಲ್, ಡೀಸೆಲ್, ವಿದ್ಯುತ್ ಹಾಗೂ ಮದ್ಯದ ಮೇಲಿನ ಬೆಲೆಯನ್ನು ಏರಿಕೆ [more]

ಬೆಂಗಳೂರು

ಕೃಷ್ಣಕೊಳ್ಳಕ್ಕೆ ಖರ್ಚು ಮಾಡಿದ ಹಣವೇಷ್ಟು ?

  ಬೆಂಗಳೂರು, ಜು.12-ಕೃಷ್ಣಾಕೊಳ್ಳದ ಯೋಜನೆಗಳಿಗೆ ಹಿಂದಿನ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದಲ್ಲಿ ಖರ್ಚು ಮಾಡಿದ ಹಣದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ [more]