ಬೆಂಗಳೂರು

ಇಂದಿರಾ ಕ್ಯಾಂಟೀನ್ ಅವ್ಯವಹಾರ ಪ್ರಕರಣ: ಚರ್ಚೆಗೆ ಅವಕಾಶಕ್ಕೆ ಪಟ್ಟು

  ಬೆಂಗಳೂರು,ಜು.13-ಇಂದಿರಾ ಕ್ಯಾಂಟೀನ್‍ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಪಟ್ಟು ಹಿಡಿದ ಕಾರಣ ಕೆಲಕಾಲ ಆಡಳಿತ ಮತ್ತು [more]

ಬೆಂಗಳೂರು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ಮೇಜರ್ ಸರ್ಜರಿ

  ಬೆಂಗಳೂರು, ಜು.13- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಲು ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ನಿರ್ಧರಿಸಿದ್ದಾರೆ. ತಾಲೂಕು ಮಟ್ಟದಿಂದ ಎಲ್ಲ ಪದಾಧಿಕಾರಿಗಳನ್ನು [more]

ರಾಜ್ಯ

ಜುಲೈ 2ರಿಂದ ಇಂದಿನ ವರೆಗೆ 12 ದಿನಗಳ ಕಾಲ ವಿಧಾನಸಭೆ ಕಾರ್ಯಕಲಾಪ

  ಬೆಂಗಳೂರು, ಜು.13- ಹದಿನೈದನೇ ವಿಧಾನಸಭೆಯ ಮೊದಲ ಅಧಿವೇಶನದ ಎರಡನೇ ಮುಂದುವರೆದ ಉಪವೇಶನವು 53 ಗಂಟೆ 5 ನಿಮಿಷಗಳ ಕಾಲ ನಡೆದಿದೆ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ [more]

ಬೆಂಗಳೂರು

ಟನ್‍ಗೆ 2500 ರೂ. ಮಾವಿಗೆ ಬೆಂಬಲ ಬೆಲೆ

  ಬೆಂಗಳೂರು, ಜು.13- ರಾಜ್ಯದಲ್ಲಿ ಪ್ರಸ್ತುತ ಮಾವಿನ ಬೆಲೆ ಕುಸಿಯುತ್ತಿರುವುದನ್ನು ಗಮನಿಸಿದ ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗುವ ಹಿನ್ನೆಲೆಯಲ್ಲಿ ಘೋಷಿಸಿರುವ ಪ್ರತಿ ಟನ್‍ಗೆ 2500 ರೂ. ( [more]

ಬೆಂಗಳೂರು

ಬಡ್ತಿ ಮೀಸಲಾತಿ ತಿದ್ದುಪಡಿ ಮಸೂದೆ -2017 ಮರುಪರಿಶೀಲನೆ ಇಲ್ಲ – ಸಚಿವ ಕೃಷ್ಣಬೈರೇಗೌಡ

  ಬೆಂಗಳೂರು, ಜು.13- ಬಡ್ತಿ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ -2017ಅನ್ನು ಮರುಪರಿಶೀಲಿಸುವುದಿಲ್ಲ. ಯಥಾವತ್ತಾಗಿ ಜಾರಿ ಮಾಡಲು ಬದ್ಧರಾಗಿದ್ದೇವೆ ಎಂದು ಕಾನೂನು [more]

ಬೆಂಗಳೂರು

ರೈತರು ಪ್ರಾಣ ಹೋದರೂ ಗಾಂಜಾ ಬೆಳೆಯುವುದಿಲ್ಲ – ಸಭಾಧ್ಯಕ್ಷ ರಮೇಶ್‍ಕುಮಾರ್

  ಬೆಂಗಳೂರು, ಜು.13-ಗ್ರಾಮೀಣ ಭಾಗದ ಜನರು ಹಾಗೂ ರೈತರು ಪ್ರಾಣ ಹೋದರೂ ಕೂಡ ಗಾಂಜಾ ಬೆಳೆಯುವುದಿಲ್ಲ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಗೆ ತಿಳಿಸಿದರು. ನಿಯಮ 69ರ ಮೇರೆಗೆ [more]

ಬೆಂಗಳೂರು

ಬೆಳ್ಳಂದೂರು ಕೆರೆ ಮಾಲಿನ್ಯ ಹೈಕೋರ್ಟ್ ವಾಗ್ದಾಳಿ

  ಬೆಂಗಳೂರು, ಜು.13- ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಬೆಳ್ಳಂದೂರು ಕೆರೆ ಮಾಲೀನ್ಯ, ನೊರೆ ಮತ್ತು ಬೆಂಕಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಹೈಕೋರ್ಟ್, [more]

ಬೆಂಗಳೂರು

ಮಾದಕ ವಸ್ತು ಸರಬರಾಜು ವಿರುದ್ಧ ಗೂಂಡಾ ಕಾಯ್ದೆ – ಡಾ.ಜಿ.ಪರಮೇಶ್ವರ್

  ಬೆಂಗಳೂರು, ಜು.13- ಮಾದಕ ವಸ್ತು ಸರಬರಾಜು, ಮಾರಾಟ ಮಾಡುವವರು ಹಾಗೂ ಕಿಂಗ್‍ಪಿನ್‍ಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸುವುದಾಗಿ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಘೋಷಣೆ [more]

ಬೆಂಗಳೂರು

ರೈ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಕಡಿವಾಣ

  ಬೆಂಗಳೂರು, ಜು.13- ಬೆಂಗಳೂರಿನ ರೈ ತಾಂತ್ರಿಕ ವಿಶ್ವವಿದ್ಯಾಲಯ ಕೃಷಿ ಸಂಬಂಧಿಸಿದ ವಿಷಯಗಳನ್ನು ಬೋಧಿಸಲು ಕಡಿವಾಣ ಹಾಕುವ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಧ್ವನಿಮತದ ಅಂಗೀಕಾರ ಹಾಕಿತು. 2012ರಲ್ಲಿ [more]

ಧಾರವಾಡ

ಮೂವರು ದಂತ ಚೋರರ ಬಂಧನ

ಹುಬ್ಬಳ್ಳಿ : ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಆನೆದಂತ ಸಾಗಿಸುತ್ತಿದ್ದವರ ಮೂವರು‌ ದಂತಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ‌ ಮೂಲದ ಬಸ್ತ್ಯವ್ಂ ಸಿದ್ದ (38),ಜೈಲಾನಿ ಗರಗ(35), [more]

ಬೆಂಗಳೂರು

ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸುತ್ತಿದ್ದ ಹಾಗೂ ಮೀಟರ್ ಬಡ್ಡಿದಂಧೆಯಲ್ಲಿ ತೊಡಗಿದ್ದ ರೌಡಿ ಸೈಕಲ್ ರವಿಯ ಮೂವರು ಸಹಚರರನ್ನು ಸಿಸಿಬಿ ಪೆÇಲೀಸರ ವಶ

  ಬೆಂಗಳೂರು, ಜು.13- ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸುತ್ತಿದ್ದ ಹಾಗೂ ಮೀಟರ್ ಬಡ್ಡಿದಂಧೆಯಲ್ಲಿ ತೊಡಗಿದ್ದ ರೌಡಿ ಸೈಕಲ್ ರವಿಯ ಮೂವರು ಸಹಚರರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಮೂರ್ತಿ ಅಲಿಯಾಸ್ [more]

ಬೆಂಗಳೂರು

ಮನೆಗಳ್ಳತನ, ಸುಲಿಗೆ ಮಾಡುತ್ತಿದ್ದ ಕಳ್ಳನನ್ನು ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಬಂಧಿಸಿ 1.60 ಲಕ್ಷ ರೂ. ಬೆಲೆಬಾಳುವ 60 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶ

  ಬೆಂಗಳೂರು, ಜು.13- ದರೋಡೆ, ಮನೆಗಳ್ಳತನ, ಸುಲಿಗೆ ಮಾಡುತ್ತಿದ್ದ ಕಳ್ಳನನ್ನು ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಬಂಧಿಸಿ 1.60 ಲಕ್ಷ ರೂ. ಬೆಲೆಬಾಳುವ 60 ಗ್ರಾಂ ತೂಕದ ಚಿನ್ನದ [more]

ಬೆಂಗಳೂರು

ರಾತ್ರಿ ಎರಡು ಕಡೆ ಸರ ಅಪಹರಣವಾಗಿದ್ದು, ಇಬ್ಬರು ಮಹಿಳೆಯರ ಸರಗಳನ್ನು ಅಪಹರಿಸಿ ಪರಾರಿ

  ಬೆಂಗಳೂರು, ಜು.13- ನಗರದಲ್ಲಿ ರಾತ್ರಿ ಎರಡು ಕಡೆ ಸರ ಅಪಹರಣವಾಗಿದ್ದು, ಇಬ್ಬರು ಮಹಿಳೆಯರ ಸರಗಳನ್ನು ಅಪಹರಿಸಲಾಗಿದೆ. ಅನ್ನಪೂರ್ಣೇಶ್ವರಿನಗರ: ಕೆಲಸ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು [more]

ಬೆಂಗಳೂರು

ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು 28 ಸಾವಿರ ಬೆಲೆಯ ಐ ಫೆÇೀನ್ ಎಗರಿಸಿ ಪರಾರಿ

  ಬೆಂಗಳೂರು, ಜು.13- ಮನೆ ಮುಂದೆ ಮಾತನಾಡುತ್ತ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು 28 ಸಾವಿರ ಬೆಲೆಯ ಐ ಫೆÇೀನ್ ಎಗರಿಸಿ ಪರಾರಿಯಾಗಿರುವ ಘಟನೆ ಜೆಪಿ [more]

ಬೆಂಗಳೂರು

ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ

  ಬೆಂಗಳೂರು, ಜು.13- ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವಿವೇಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಕಾಶ್ (23) [more]

ಬೆಂಗಳೂರು

ಟಿಪ್ಪರ್ ಲಾರಿ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು

  ಬೆಂಗಳೂರು, ಜು.13- ಹೋಂಡಾ ಆ್ಯಕ್ಟೀವಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಮಹಿಳೆಗೆ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ [more]

ಬೆಂಗಳೂರು

ಸ್ನೇಹಿತರಿಬ್ಬರು ಬರ್ತ್ ಡೇ ಪಾರ್ಟಿಗಾಗಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಸಾವು

  ಬೆಂಗಳೂರು, ಜು.13- ಸ್ನೇಹಿತರಿಬ್ಬರು ಬರ್ತ್ ಡೇ ಪಾರ್ಟಿಗಾಗಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಾತ ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಲೇ [more]

ಧಾರವಾಡ

ಆರ್.ಟಿ. ಓ ಕಾರ್ಯಚಾರಣೆ – ನೂರಾರು ಆಟೋ ಅಂದರ್

ಹುಬ್ಬಳ್ಳಿ- ಅವರಿಗೆ ಈ ಹಿಂದೆ ಪೊಲೀಸರು ಎಚ್ಚರಿಕೆ ನೀಡಿದ್ರು, ಅದರಲ್ಲಿ ಕೆಲವರು ಪೊಲೀಸ್ ಇಲಾಖೆಯ ಎಚ್ಚರಿಕೆಗೆ ಎಚ್ಚೆತ್ತು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ. ಇನ್ನೂ ಕೆಲವರು ನಮ್ಮನ ಕೇಳೋರ್ಯಾರು [more]

ಧಾರವಾಡ

ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅಕ್ರಮ: ಎಸ್.ಅರ್‌. ಪಾಟೀಲ

ಹುಬ್ಬಳ್ಳಿ:- ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿ ಮಲೈ ಅರಣ್ಯ ಪ್ರದೇಶದಲ್ಲಿ ಖಾಸಗಿ ಗಣಿ ಕಂಪನಿಗಳಿಗೆ ಅಕ್ರಮ ಗಣಿಗಾರಿಕೆ ಮಾಡಲು [more]

ಧಾರವಾಡ

ಇಸ್ಕಾನ ಉತ್ಸವ

ಹುಬ್ಬಳ್ಳಿ:- ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಇಸ್ಕಾನ್ ವತಿಯಿಂದ ಸಾಂಸ್ಕೃತಿಕ ಉತ್ಸವವನ್ನು ಇದೇ ಜು.16ರಿಂದ 23ರ ವರೆಗೆ ನಗರದ ರಾಯಾಪೂರದ [more]

ಮತ್ತಷ್ಟು

ಪತಿ ಜೈಲು ಸೇರುವ ಸಮಯ: ತಿಂಗಳಿಂದ ಕೋಮಾದಲ್ಲಿದ್ದ ಪತ್ನಿ ಕಣ್ಣು ಬಿಟ್ಟಳು!

ಲಂಡನ್: ಇದೊಂದು ನಿಜ ಜೀವನದಲ್ಲಿ ನಡೆದ ಸಿನಿಮೀಯ ಪ್ರಸಂಗ….ಇತ್ತ, ಪತಿ ಜೈಲು ಸೇರುತ್ತಿದ್ದರೆ, ಅತ್ತ, ಒಂದು ತಿಂಗಳಿಂದ ಕೋಮಾದಲ್ಲಿದ್ದ ಪತ್ನಿ ಕಣ್ಣು ಬಿಟ್ಟಿದ್ದಾಳೆ! ಹೌದು, ಈ ರಿಯಲ್ [more]

ರಾಜ್ಯ

ಮಾಜಿ ಸಿಎಂ ಬಗ್ಗೆ ತಲೆನೇ ಕೆಡಿಸಿಕೊಳ್ಳುತ್ತಿಲ್ಲ ಎಚ್ಡಿಕೆ: ಬಜೆಟ್ ಪಾಸಾದ್ರೂ ಸಮನ್ವಯ ಸಮಿತಿ ಮುಖಸ್ಥರಿಗಿಲ್ಲ ಕ್ಯಾಬಿನೆಟ್ ಸ್ಥಾನಮಾನ!

ಬೆಂಗಳೂರು: ಬಜೆಟ್ ಪಾಸಾದರೂ ಸಮನ್ವಯ ಸಮಿತಿ ಮುಖಸ್ಥರಿಗೆ ಇನ್ನು ಕ್ಯಾಬಿನೆಟ್ ಸ್ಥಾನಮಾನ ಸಿಗಲಿಲ್ಲ. ಇದರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಗ್ಗೆ ತಲೆಕೆಡಿಸುತ್ತಿಲ್ಲ ಎಂಬ ಮಾತು [more]

ರಾಜ್ಯ

ಸರಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ: ವಿಪಕ್ಷ ನಾಯಕ ಬಿಎಸ್ ವೈ ಆರೋಪ

ಬೆಂಗಳೂರು: ಸಂಪೂರ್ಣವಾಗಿ ಸಾಲದ ಮೊತ್ತ ಪಾವತಿಯಾಗದೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ. ಸರಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ [more]

ರಾಜ್ಯ

ಒಂದು ಲಕ್ಷದವರೆಗಿನ ರೈತರ ಚಾಲ್ತಿ ಸಾಲವೂ ಮನ್ನಾ: ಸಿಎಂ ಕುಮಾರಸ್ವಾಮಿ ಘೋಷಣೆ

ಬೆಂಗಳೂರು: ಬಜೆಟ್ನಲ್ಲಿ ಎರಡು ಲಕ್ಷದವರೆಗೂ ಸುಸ್ತಿ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇಂದು ಹೊಸದಾಗಿ ಒಂದು ಲಕ್ಷದವರೆಗಿನ ಚಾಲ್ತಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ [more]

ಕ್ರೀಡೆ

ಆಂಗ್ಲರ ವಿರುದ್ಧ ಶುಭಾರಂಭ ಮಾಡಿದ ಟೀಂ ಇಂಡಿಯಾ

ನ್ಯಾಟಿಗ್ಯಾಮ್: ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಮಾರಾಕ ದಾಳಿ ಹಾಗೂ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ [more]