ರಾಜಕೀಯ ಪಕ್ಷಗಳು ಸೋಲನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ; ತಾವು ಸೋತಾಗಲೆಲ್ಲ ಇವಿಎಂಗಳನ್ನೇ ದೂಷಿಸುತ್ತವೆ: ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್ ರಾವತ್ ಟೀಕೆ
ಕೋಲ್ಕತ:ಜೂ-2: ರಾಜಕೀಯ ಪಕ್ಷಗಳು ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ; ತಮ್ಮ ಸೋಲಿಗೆ ಯಾರನ್ನಾದರೂ ದೂಷಿಸುವುದು ಅವುಗಳ ಪ್ರವೃತ್ತಿಯಾಗಿದೆ ಹಾಗಾಗಿ ರಾಜಕೀಯ ಪಕ್ಷಗಳು ಸೋತಾಗಲೆಲ್ಲ ಇವಿಎಂಗಳನ್ನೇ ದೂಷಿಸುತ್ತ ಅವುಗಳನ್ನು ಬಲಿಪಶು [more]