No Picture
ಧಾರವಾಡ

11 ರಂದು ಹೊಟೇಲ್ ಬಂದ್ ಕರೆ

ಇತ್ತೀಚೆಗೆ ಅಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಹೊಟೇಲ್ ಮಾಲೀಕ ಹಾಗೂ ಸಿಬ್ಬಂಧಿ ಮೇಲಿನ‌ ಹಲ್ಲೆ ಹಾಗೂ ಹೋಟೆಲ್ ಮಾಲಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಜೂನ್ ೧೧ ಸೋಮವಾರ [more]

ರಾಷ್ಟ್ರೀಯ

ವಿಶ್ವದ ಬಲಿಷ್ಟ ಭದ್ರತಾ ಪಡೆಗಳಲ್ಲಿ ಭಾರತವೂ ಒಂದು; ಹತ್ಯೆಯಂತಹ ಕೃತ್ಯಗಳಿಗೆ ಅನುವು ಮಾಡಿಕೊಡುವುದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ:ಜೂ-9:ವಿಶ್ವದ ಬಲಿಷ್ಟ ಭದ್ರತಾ ಪಡೆಗಳಲ್ಲಿ ಭಾರತವೂ ಒಂದು, ಹತ್ಯೆಯಂತಹ ಕೃತ್ಯಗಳಿಗೆ ಅನುವು ಮಾಡಿಕೊಡುವುದಿಲ್ಲ. ಪ್ರಧಾನಿ ಮೋದಿ ಹತ್ಯೆ ಸಂಚನ್ನು ವಿಫಲಗೊಳಿಸಲಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ [more]

No Picture
ವಾಟ್ಸಪ್ಪ್ ವಿಡಿಯೋಗಳು

ಕುರಿಗಾಹಿಯ ಸಂಗೀತ ಪ್ರತಿಭೆ

ಇಂದಿನ ಆಧುನಿಕ ಜಗತ್ತಿನಲ್ಲಿ ಎಲೆಮರಿಕಾಯಿಯಂತೆ ಇರುವ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂತಹದೇ ಒಂದು ಪ್ರತಿಭೆ ಇಂದು ಬೆಳಕಿಗೆ ಬಂದಿದೆ. ಕುರಿಗಾಹಿಯಲ್ಲೂ [more]

ರಾಜ್ಯ

ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:ಜೂ-9: ಮೈತ್ರಿ ಸರ್ಕಾರದ ಸಂಪುಟ ರಚನೆ ಆದ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. [more]

ರಾಜ್ಯ

ವಿಧಾನ‌ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ ನಿಧನ

ಬೆಂಗಳೂರು:ಜೂ-9: ವಿಧಾನ‌ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ (67) ಹೃದಯಾಘಾತದಿಂದ ಶನಿವಾರ ಮುಂಜಾನೆ 1.30ರ ಸುಮಾರಿಗೆ ಬೆಂಗಳೂರಿನಲ್ಲಿ‌ ನಿಧನರಾಗಿದ್ದಾರೆ ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ‌ರಾತ್ರಿ ಅವರಿಗೆ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ: ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ

ಪಾಟ್ನಾ:ಜೂ-9: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ನಮ್ಮ ಮುಂದಿನ ಗುರಿ. ಈ ಹಿನ್ನಲೆಯಲ್ಲಿ ಬಿಜೆಪಿ ವಿರೋಧಿ ಮನಃಸ್ಥಿತಿಯ ಪಕ್ಷಗಳಗೊಂದಿಗೆ ಕೈ ಜೋಡಿಸಲು ಸಿದ್ಧ ಎಂದು [more]

ರಾಷ್ಟ್ರೀಯ

ಬಿಹಾರ ಶಿಕ್ಷಣ ಮಂಡಳಿಯಿಂದ ಮತ್ತೆ ಎಡವಟ್ಟು: 35ಕ್ಕೆ 40 ಅಂಕಗಳನ್ನು ನೀಡಿದ ಬೋರ್ಡ್

ಪಾಟ್ನಾ,ಜೂ.9: ಬಿಹಾರದ ಶಾಲೆ ಪರೀಕ್ಷಾ ಮಂಡಳಿಯಲ್ಲಿ 2 ವರ್ಷಗಳ ಹಿಂದೆ ನಡೆದಿದ್ದ ಟಾಪರ್‌ ಹಗರಣ ಮರೆಯಾಗುವ ಮುನ್ನವೇ ಮತ್ತೆ ಅನೇಕ ಎಡವಟ್ಟುಗಳು ಬೆಳಕಿಗೆ ಬಂದಿವೆ. ಕೆಲ ಹನ್ನೆರಡನೆಯ [more]

ಅಂತರರಾಷ್ಟ್ರೀಯ

ಇಂದಿನಿಂದ ಮೋದಿ ಎರಡು ದಿನಗಳ ಚೀನಾ ಪ್ರವಾಸ

ಕಿಂಗ್ಡಾವೊ,ಜೂ.9: ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಎರಡು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಚೀನಾದ ಕಿಂಗ್ಡಾವೊ ನಗರದಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ, [more]

ರಾಷ್ಟ್ರೀಯ

ದೇವಾಲಯಗಳನ್ನು ಪ್ರವಾಸಿ ಸ್ನೇಹಿಯಾಗಿಸಲು ಸಮಿತಿ ರಚಿಸಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ಹೊಸದಿಲ್ಲಿ: ದೇವಾಲಯ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಅಗತ್ಯ ಮೂಲಸೌಕರ್ಯ, ಸವಲತ್ತುಗಳನ್ನು ಒದಗಿಸುವ ಮೂಲಕ ಪ್ರವಾಸಿ ಸ್ನೇಹಿಯಾಗಿ ಮಾಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಅಂತೆಯೇ [more]

ವಾಣಿಜ್ಯ

ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!

ನ್ಯೂಜೆರ್ಸಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಡವಟ್ಟುಗಳ ಸರಮಾಲೆ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ಸುಮಾರು 14 ಮಿಲಿಯನ್ [more]

ವಾಣಿಜ್ಯ

ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ನೇಮಕ

ನವದೆಹಲಿ: ತನ್ನ ವ್ಯವಸ್ಥಾಪನಾ ಮಂಡಳಿಗೆ ಸರಿಯಾ ನಾಯರ್ ಅವರನ್ನು ನೇಮಕ ಮಾಡಿರುವುದಾಗಿ ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯೂಇಎಫ್) ಶುಕ್ರವಾರ ತಿಳಿಸಿದೆ. ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್ ಸಿಯ ಮುಖ್ಯ [more]

ರಾಜಕೀಯ

ಕಾಶ್ಮೀರ ಭಾರತದ ಭಾಗ ಎಂದು ಉಲ್ಲೇಖಿಸಿದ್ದ ಸಮಾಜ ಅಧ್ಯಯನ ಪುಸ್ತಕ ನಿಷೇಧಿಸಿದ ಪಾಕ್

ಲಾಹೋರ್: ಸಮಾಜ ಅಧ್ಯಯನ ಪುಸ್ತಕದ ನಕ್ಷೆಯಲ್ಲಿ ಕಾಶ್ಮೀರ ಭಾರತದ ಭಾಗ ಎಂದು ತೋರಿಸಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಪಂಜಾಬ್ ಪ್ರಾಂತ್ಯದ ಖಾಸಗಿ ಶಾಲೆಗಳಲ್ಲಿ ಸಮಾಜ ಅಧ್ಯಯನ ಪುಸ್ತಕಗಳನ್ನು ನಿಷೇಧಿಸಿದೆ. [more]

ರಾಷ್ಟ್ರೀಯ

ಬಲವಂತದ ಸೆಕ್ಸ್ ವಿಚ್ಛೇದನಕ್ಕೆ ಆಧಾರವಾಗಬಹುದು: ಹರ್ಯಾಣ ಹೈಕೋರ್ಟ್

ಹರ್ಯಾಣ: ಒತ್ತಾಯ ಪೂರ್ವಕ ಸೆಕ್ಸ್ ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಹರ್ಯಾಣ ಹೈಕೋರ್ಟ್ ಹೇಳಿದೆ. ಕೇವಲ ಒತ್ತಾಯಪೂರ್ವಕ ಸೆಕ್ಸ್ ಅಷ್ಟೇ ಅಲ್ಲದೇ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿಯನ್ನು ಒತ್ತಾಯ [more]

ರಾಷ್ಟ್ರೀಯ

ಗೋವಾ: ಹಿರಿಯ ಕಾಂಗ್ರೆಸ್ ನಾಯಕ ಶಾಂತಾರಾಮ್ ನಾಯ್ಕ್ ವಿಧಿವಶ

ಪಣಜಿ: ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗೋವಾ [more]

ಧಾರವಾಡ

ಬೀದಿಕಾಮಣ್ಣಗೆ ಧರ್ಮದೇಟು

  ಹುಬ್ಬಳ್ಳಿ- ಯುವತಿಯರನ್ನು ಚುಡಾಯಿಸುತ್ತಿದ್ದ  ಬೀದಿ ಕಾಮಣ್ಣನಿಗೆ ಸ್ಥಳಿಯರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ ನೇಕಾರನಗರದಲ್ಲಿ ಶುಕ್ರವಾರ ನಡೆದಿದೆ. ಆಟೋ ಚಾಲಕ [more]

ರಾಷ್ಟ್ರೀಯ

‘ದೇಶದಲ್ಲಿ ಕಾಂಗ್ರೆಸ್ ಕಥೆ ಮುಗಿಯಿತು’: ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿಕೆ

ಹೈದರಾಬಾದ್: ದೇಶದಲ್ಲಿ ಕಾಂಗ್ರೆಸ್ ಕಥೆ ಮುಕ್ತಾಯವಾಯಿತು ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡ [more]

ಉತ್ತರ ಕನ್ನಡ

ಏಕಜಾತಿ ನೆಡುತೋಪು ನಿರ್ಮಾಣಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ 10,000 ಹೆಕ್ಟೇರ್ ಭೂಮಿ ನೀಡಿಕೆಗೆ ವೃಕ್ಷಲಕ್ಷ ಆಂದೋಲನ ತೀವೃ ವಿರೋಧ

ಶಿರಸಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ 10000 ಹೆಕ್ಟೇರ್ ನೆಡುತೋಪು ಬೆಳೆಸಲು ಅಗತ್ಯವಾದ ಭೂಮಿಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲು ರಾಜ್ಯ ಅರಣ್ಯ ಇಲಾಖೆ ತಯಾರಿ [more]

ರಾಜ್ಯ

ಜೆಡಿಎಸ್ ಎಂಎಲ್ ಸಿ ಅಪ್ಸರ್ ಆಗಾ ನಿಧನ

ಬೆಂಗಳೂರು: ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಸೈಯ್ಯದ್ ಅಪ್ಸರ್ ಆಗಾ ಅವರು ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಸರ್ ಆಗಾ ಅವರು ಕಳೆದ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 8ರ ವಿಶೇಷ ಸುದ್ದಿಗಳು

ಈದಿನ, ಜೂನ್ 8ರ ವಿಶೇಷ ಸುದ್ದಿಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸ್-ಜೆಡಿಎಸ್ ಮೈತ್ರಿ ಖಚಿತ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ [more]

ಆರೋಗ್ಯ

ಬಾಯಿ ಕ್ಯಾನ್ಸರಿಗೆ ಕಾರಣಗಳು ಏನು?

ನಮ್ಮ ದೇಹದಲ್ಲಿನ ಜೀವಕೋಶಗಳು ನಿಯಂತ್ರಣ ತಪ್ಪಿ ಅನಿಯಂತ್ರಿತವಾಗಿ ಬೆಳೆಯುವುದನ್ನು ಅರ್ಬುದ ರೋಗ ಅಥವಾ ಕ್ಯಾನ್ಸರ್ ಎಂದು ಹೇಳುತ್ತಾರೆ. ದೇಹದಲ್ಲಿ ಹಲವಾರು ರೀತಿಯ ಕ್ಯಾನ್ಸರ್ ಬರಬಹುದು. ಅದು ಶ್ವಾಸಕೋಶದ [more]

ಕಾರ್ಯಕ್ರಮಗಳು

ಶಿವಾಜಿ ಸೇನೆದಿಂದ ಎಂಎಲ್ಸಿ ರವಿಕುಮಾರ್ ಅವರಿಗೆ ಸನ್ಮಾನ

ಬೆಂಗಳೂರು ಜೂನ್ 8: ಛತ್ತ್ರಪತಿ ಶಿವಾಜಿ ಸೇನೆ ಮತ್ತು ಮರಾಠ ಸಮಾಜದವರಿಂದ ಇಂದು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗು ಎಂಎಲ್ಸಿ ರವಿಕುಮಾರ ಅವರಿಗೆ [more]

No Picture
ಉತ್ತರ ಕನ್ನಡ

ಸರ್ಕಾರ ಜನಪರ ನಿಲುವು ತಾಳಲಿ

ಶಿರಸಿ: ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ನಡೆದು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದೇ ಅಂತೂ ಈಗ ಒಂದು ಸರ್ಕಾರ ಬಂದತಾಗಿದೆ. ಸರ್ಕಾರ ಬಂತಲ್ಲ ಎಂದು ಜನ [more]

ಉತ್ತರ ಕನ್ನಡ

ಕರ್ನಾಟಕ ಒನ್ ಕೇಂದ್ರದಲ್ಲಿ ಶಾಟ್ ಸರ್ಕ್ಯೂಟ್

ದಾಂಡೇಲಿ : ಮಟ, ಮಟ ಮಧ್ಯಾಹ್ನ ನಗರದ ನಗರ ಸಭೆಯ ಕಟ್ಟಡದಲ್ಲಿರುವ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಸಿಬ್ಬಂದಿಗಳ ಸಮಯೋಚಿತ ಪ್ರಜ್ಞೆಯಿಂದ ಮುಂದಾಗಬಹುದಾದ [more]

ಉತ್ತರ ಕನ್ನಡ

ನಗರ ಸಭೆಯ ವಿರುದ್ದ ಪ್ರತಿಭಟನೆ

ದಾಂಡೇಲಿ : ನೀರಿನ ಕರ ಹಾಗೂ ಘನತ್ಯಾಜ್ಯ ವಿಲೇವಾರಿ ದರವನ್ನು ಹೆಚ್ಚಿಗೆ ಮಾಡಿರುವುದನ್ನು ಹಾಗೂ ಅಸಮರ್ಪಕ ಸ್ವಚ್ಚತಾ ಕಾರ್ಯವನ್ನು ವಿರೋಧಿಸಿ ಹಾಗೂ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ [more]

ಲೇಖನಗಳು

ಬೆನ್ನಮೇಲೆ ಸಹಸ್ರಾರು ಮರಿಗಳನ್ನು ಕೂಸುಮರಿ ಮಾಡಿಕೊಂಡೇ ಬೆಳೆಸುವ ತೋಳ ಜೇಡ ಎಂಬ ವಿಸ್ಮಯಕರ ಮಹಾಮಾತೆ

ಗುರುಪ್ರಸಾದ ಕಾನ್ಲೆ -ಹವ್ಯಾಸಿ ಬರಹಗಾರರು (8147688898) ಪಶ್ಚಿಮಘಟ್ಟ ಎಂಬ ಹೆಸರೇ ಪರಿಸರ ಪ್ರೇಮಿಗಳಿಗೆ ಆಹ್ಲಾದಕರ. ಉತ್ತರದ ತಪತಿ ನದಿಯ ದಕ್ಷಿಣದಿಂದ ಪಶ್ಚಿಮ ಕರಾವಳಿಯುದ್ದಕ್ಕೂ ಸಾಗಿ ತಮಿಳುನಾಡಿನ ದಕ್ಷಿಣ [more]