ಅಂತರರಾಷ್ಟ್ರೀಯ

ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ

ಮಾಸ್ಕೊ, ಜೂ.22-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ. ಇದೇ ವೇಳೆ ಬರ್ಗರ್ ಸಂಸ್ಥೆಯೊಂದು ರಷ್ಯನ್ ಯುವತಿಯರಿಗೆ ನೀಡಿದ ಆಫರ್ ಈಗ ತೀವ್ರ ವಿವಾದಕ್ಕೆ [more]

ಅಂತರರಾಷ್ಟ್ರೀಯ

ದ್ವೀಪರಾಷ್ಟ್ರ ಕ್ಯೂಬಾ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹವಾನ(ಕ್ಯೂಬಾ), ಜೂ.22-ದ್ವೀಪರಾಷ್ಟ್ರ ಕ್ಯೂಬಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ರಾಜಧಾನಿ ಹವಾನದಲ್ಲಿನ ಸ್ಯಾಂಟಿಯಾಗೋ ಡಿ ಕ್ಯೂಬಾದಲ್ಲಿ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಶ್ರದ್ಧಾಂಜಲಿ [more]

ಅಂತರರಾಷ್ಟ್ರೀಯ

ಯೋಗ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ – ಪ್ರಧಾನಿ ನರೇಂದ್ರ ಮೋದಿ

ವಿಶ್ವಸಂಸ್ಥೆ, ಜೂ.22-ಯೋಗ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಯೋಗವು ವಿಶ್ವವನ್ನು ಬೆಸೆಯುವ ಶಕ್ತಿಯಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ಧಾರೆ. ನ್ಯೂಯಾರ್ಕ್‍ನ ಕ್ಯಾಟ್‍ಕಿಲ್ಸ್ ಪ್ರದೇಶದಲ್ಲಿ [more]

ರಾಷ್ಟ್ರೀಯ

ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಮಹಿಳೆಯರ ಮೇಲೆ ಅತ್ಯಾಚಾರ

ರಾಂಚಿ, ಜೂ.22-ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತಿ ಮೂಡಿಸಲು ಹಳ್ಳಿಗೆ ಬಂದಿದ್ದ ಸರ್ಕಾರೇತರ ಸಂಸ್ಥೆ(ಎನ್‍ಜಿಒ)ಯೊಂದರ ಐವರು ಮಹಿಳೆಯರಿಗೆ ದುಷ್ಕರ್ಮಿಗಳ ಗುಂಪೆÇಂದು ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಸಾಮೂಹಿಕ [more]

ರಾಷ್ಟ್ರೀಯ

ವಿಶ್ವ ವ್ಯಾಪಾರದಲ್ಲಿ ದೇಶದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕು – ಮೋದಿ

ನವದೆಹಲಿ, ಜೂ.22-ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಗತಿ ಗುರಿ ಸಾಧನೆ ಧ್ಯೇಯದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕೆಂಬ [more]

ರಾಷ್ಟ್ರೀಯ

ಫರ್ವೇಜ್ ಮುಷರ್ರಫ್ ಹೇಳಿರುವುದು ಸರಿ ಇದೆ ಎಂಬ ಹೇಳಿಕೆ ಮೂಲಕ, ಸೈಫುದ್ದೀನ್ ಸೋಜ್ ಹೊಸ ವಿವಾದ

ನವದೆಹಲಿ, ಜೂ.22- ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂಬ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಹೇಳಿರುವುದು ಸರಿ ಇದೆ ಎಂಬ ಹೇಳಿಕೆ [more]

ಹಳೆ ಮೈಸೂರು

ಅಂತಾರಾಜ್ಯ ಕಳ್ಳನ ಬಂಧನ

ಮಂಡ್ಯ, ಜೂ.22-ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆರ್.ಎಸ್.ಪಾಳ್ಯ ಗ್ರಾಮದ ಮಹಮ್ಮದ್ ಇಬ್ರಾಹಿಂ ಬಂಧಿತ ಆರೋಪಿ. [more]

ಹಳೆ ಮೈಸೂರು

ನಾಲೆಗಳಿಗೆ ಕೆಆರ್‍ಎಸ್‍ನಿಂದ ನೀರು

ಮಂಡ್ಯ, ಜೂ.22 – ಜಿಲ್ಲೆಯ ವಿ.ಸಿ. ನಾಲೆ ಸೇರಿದಂತೆ ಎಲ್ಲ ನಾಲೆಗಳಿಗೂ ಕೆಆರ್‍ಎಸ್‍ನಿಂದ ನೀರು ಹರಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನಿನ್ನೆ ರಾತ್ರಿ 8 [more]

ತುಮಕೂರು

ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ತಂಡ ಬಂಧನ

ಕುಣಿಗಲ್, ಜೂ.22-ಪ್ರಸಿದ್ಧ ಶ್ರೀ ಶನೈಶ್ಚರ ದೇವಾಲಯದ ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ಒಂಭತ್ತು ಮಂದಿಯನ್ನು ಪಟ್ಟಣ ಠಾಣೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೆಹಳ್ಳಿ [more]

ಹಳೆ ಮೈಸೂರು

ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯೆಕ್ತಿ ಸಾವು

ಮೈಸೂರು, ಜೂ.22-ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ತಾಲೂಕು ದೂಗತಹಳ್ಳಿ ಗ್ರಾಮದ ಚಿಕ್ಕಣ್ಣ(30) ಮೃತಪಟ್ಟ ದುರ್ದೈವಿ. ನಿನ್ನೆ ಟಿ.ನರಸೀಪುರದಿಂದ [more]

ಚಿಕ್ಕಮಗಳೂರು

ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರ ಬಂಧನ

ಚಿಕ್ಕಮಗಳೂರು,ಜೂ.22- ಮೂವರು ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರನ್ನು ಪೆÇಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕಿಣರ್(20), ಬಳ್ಳಾರಿಯ ಸುರೇಶ್(20), ಬಿರೂರಿನ ಮನೋಜ್(20)ಬಂಧಿತರು. ನಗರದ ಎಐಟಿ ಕಾಲೇಜು [more]

ಹಳೆ ಮೈಸೂರು

ಶಾಸಕ ರಾಮದಾಸ್ ಮುಂದೆ ಸಮಸ್ಯೆಗಳ ಸುರಿಮಳೆ

ಮೈಸೂರು,ಜೂ.22 – ಶ್ರೀರಾಮಪುರಕ್ಕೆ ಇಂದು ಬೆಳಗ್ಗೆ ಶಾಸಕ ರಾಮದಾಸ್ ಅವರು ವಿವಿಧ ಅಧಿಕಾರಿಗಳೊಂದಿಗೆ ಹೋಗುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ [more]

ಹಳೆ ಮೈಸೂರು

ರೈತರ ಪರವಾಗಿ ಡೈರಿ ಏಜೆಂಟರುಗಳ ಪ್ರತಿಭಟನೆ

ಮಳವಳ್ಳಿ,ಜೂ.22- ತಾಲ್ಲೂಕಿನ ಗೌಡಿಗೆರೆ ಗೇಟ್ ಬಳಿ ಇರುವ ಜೆಪ್ಸಿ ಡೈರಿ ಮುಂಭಾಗ ಡೈರಿ ಏಜೆಂಟರುಗಳು ರೈತರ ಪರವಾಗಿ ಪ್ರತಿಭಟನೆ ನಡೆಸಿದರು. ಹಾಲಿನ ದರವನ್ನು ಕೆಎಂಎಫ್ 1 ರೂ.ಗೆ [more]

ತುಮಕೂರು

ವಾಹನಗಳ ಅಡ್ಡಹಾಕಿ ಸುಲಿಗೆ ಮಾಡುತ್ತಿದ್ದವರ ಬಂಧನ

ತುಮಕೂರು,ಜೂ.22- ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಕ್ಯಾತಸಂದ್ರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಜರಾಬಾದ್‍ನ ಮಸೀದಿ ರಸ್ತೆ ನಿವಾಸಿ ಅಶಿಕ ಬಿನ್ ಮೊಹಮದ್ ಅನೀಫ್(24) ಮರಳೂರು ದಿಣ್ಣೆಯ [more]

ಹಳೆ ಮೈಸೂರು

ಮೈಸೂರು-ಹುಣಸೂರು ರಸ್ತೆ ಕಾಮಗಾರಿಯಲ್ಲಿ ಅಕ್ರಮ – ಸಂಸದ ಪ್ರತಾಪ್ ಸಿಂಹ

ಮೈಸೂರು, ಜೂ.22- ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಬಳಿ ನೇರ ರಸ್ತೆಗೊಳಿಸಲು ನಡೆಯುತ್ತಿರುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಿನ್ನೆ ಸಂಜೆ ಶಾಸಕ [more]

ಬೆಂಗಳೂರು

ಮೂರು ಮಂದಿ ಸಚಿವರಿಂದ ಇಂದು ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಾರಂಭ

  ಬೆಂಗಳೂರು, ಜೂ.22- ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಮೂರು ಮಂದಿ ಸಚಿವರು ಇಂದು ತಮ್ಮ ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಾರಂಭ ಮಾಡಿದರು. ವಿಧಾನಸೌಧದ ಮೂರನೇ [more]

ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆ: ಸಚಿವ ಸಿ.ಎಸ್.ಪುಟ್ಟರಾಜು

  ಬೆಂಗಳೂರು, ಜೂ.22- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ಅವರು ಒಪ್ಪಿ ಬಂದರೆ ನಾವೇ ಭಾಗ್ಯವಂತರು ಎಂದು ಸಣ್ಣ ನೀರಾವರಿ [more]

ಬೆಂಗಳೂರು

ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ನಾಮಕರಣ: ಪ್ರಸ್ತಾವನೆ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಜಮೀರ್ ಅಹಮ್ಮದ್ ಖಾನ್

  ಬೆಂಗಳೂರು, ಜೂ.22-ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ಎಂದು ನಾಮಕರಣ ಮಾಡುವ ಸಂಬಂಧ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಸಲಹೆ [more]

ಬೆಂಗಳೂರು

ಸಿಇಡಿಯಿಂದ ಅಂತಾರಾಷ್ಟ್ರೀಯ ಎಜುಸಮಿತ್ ಮತ್ತು ಎಡ್ಯು ಸ್ಕೂಲ್ ಎಕ್ಸ್‍ಲೆನ್ಸ್ ಅವಾರ್ಡ್ ಕಾರ್ಯಕ್ರಮ

  ಬೆಂಗಳೂರು, ಜೂ.22- ಸಿಇಡಿ (ಸೆಂಟರ್ ಫಾರ್ ಎಜ್ಯುಕೇಷನ್ ಡೆವಲಪ್‍ಮೆಂಟ್) ವತಿಯಿಂದ ನಾಲ್ಕನೆ ಅಂತಾರಾಷ್ಟ್ರೀಯ ಎಜುಸಮಿತ್ ಮತ್ತು ಎಡ್ಯು ಸ್ಕೂಲ್ ಎಕ್ಸ್‍ಲೆನ್ಸ್ ಅವಾರ್ಡ್ ಕಾರ್ಯಕ್ರಮ ಏರ್ಪಡಿಸಿದ್ದು, ವಿವಿಧ [more]

ಬೆಂಗಳೂರು

ಬಿಬಿಎಂಪಿ ಆಯುಕ್ತ ಮಹೇಶ್ವರ್‍ರಾವ್ ಅವರಿಗೆ ಹಿರಿಯ ಸದಸ್ಯರ ನೀತಿಪಾಠ

  ಬೆಂಗಳೂರು, ಜೂ.22- ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೌನ್ಸಿಲ್ ಸಭೆಗೆ ಬಂದ ಬಿಬಿಎಂಪಿ ಆಯುಕ್ತ ಮಹೇಶ್ವರ್‍ರಾವ್ ಅವರಿಗೆ ಹಿರಿಯ ಸದಸ್ಯರು ನೀತಿಪಾಠ ಮಾಡಿದ [more]

ಹಳೆ ಮೈಸೂರು

ಮೋದಿಯವರನ್ನು ಸೋಲಿಸುವುದೇ ಮೂರ್ಖತನ – ಡಾ.ಎಸ್.ಎಲ್.ಭೈರಪ್ಪ

ಮೈಸೂರು, ಜೂ.22- ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿದರೆ ಅದು ಮೂರ್ಖತನವಾದೀತು ಎಂದು ಖ್ಯಾತ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಹೇಳಿದರು. ಕುವೆಂಪು ನಗರದಲ್ಲಿರುವ ಭೆರಪ್ಪ [more]

ಬೆಂಗಳೂರು

ಪ್ರಥಮ ಬಾರಿ ಶಾಸಕರಾಗಿ ಪಾಲಿಕೆ ಸಭೆಗೆ ಆಗಮಿಸಿದ ಸೌಮ್ಯರೆಡ್ಡಿ: ಪ್ರತಿಪಕ್ಷಗಳ ಸದಸ್ಯರಿಗೆ ಖಡಕ್ ಉತ್ತರ

  ಬೆಂಗಳೂರು, ಜೂ.22- ಹೆಸರು ಸೌಮ್ಯರೆಡ್ಡಿ, ಮಾತಿಗೆ ನಿಂತರೆ ಖಡಕ್..! ಜಯನಗರದಿಂದ ಇತ್ತೀಚೆಗಷ್ಟೆ ಶಾಸಕರಾಗಿ ಆಯ್ಕೆಯಾಗಿರುವ ಸೌಮ್ಯರೆಡ್ಡಿ ಅವರು ಬಿಬಿಎಂಪಿ ಸಭೆಯಲ್ಲಿಂದು ಖಡಕ್ ಆಗಿ ಮಾತನಾಡಿದ್ದು, ಪ್ರತಿಪಕ್ಷಗಳ [more]

ಬೆಂಗಳೂರು

ಬಜೆಟ್‍ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನ ಕಡಿತ

  ಬೆಂಗಳೂರು,ಜೂ.22-ರೈತರ ಸಾಲಮನ್ನಾ ಮಾಡುವ ಸುಳಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‍ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನವನ್ನು ಕಡಿತಗೊಳಿಸಲಿದ್ದಾರೆ. ಇದರ [more]

ಬೆಂಗಳೂರು

ಪತ್ನಿಯನ್ನು ಹತ್ಯೆಗೈದು ಮಕ್ಕಳೊಂದಿಗೆ ತಲೆಮರೆಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಬಂಧನ

  ಬೆಂಗಳೂರು,ಜೂ.22- ಕೌಟುಂಬಿಕ ಕಲಹದಿಂದ ಪತ್ನಿಯನ್ನು ಗುಂಡು ಹಾರಿಸಿ ಹತ್ಯೆಗೈದು ಮಕ್ಕಳೊಂದಿಗೆ ತಲೆಮರೆಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಗಣೇಶ್‍ನನ್ನು ಜಯನಗರ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ [more]

ಬೆಂಗಳೂರು

ಅರವಿಂದ್ ಲಿಮಿಟೆಡ್ ನಿಂದ ವಿನೂತನವಾದ ಬಟ್ಟೆ ಉತ್ಪನ್ನ ಮಾರುಕಟ್ಟೆಗೆ

  ಬೆಂಗಳೂರು,ಜೂ.22-ವಿಶ್ವದಲ್ಲಿ ಅತಿದೊಡ್ಡದಾದ ಡೆನಿಂ ಶ್ರೇಣಿಯ ಬಟ್ಟೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾಗಿರುವ ಇನ್‍ವಿಸ್ತ ಜೊತೆ ಸೇರಿ ಅರವಿಂದ್ ಲಿಮಿಟೆಡ್ ಭಾರತದ ಮಾರುಕಟ್ಟೆಗೆ ವಿನೂತನವಾದ ಡೇನಿಮ್‍ಗಳನ್ನು [more]