ರಾಜ್ಯ

ರೈತರ ಸಾಲಮನ್ನಾವನ್ನು ಪರೋಕ್ಷವಾಗಿ ವಿರೋಧಿಸಿದರಾ ನಿಜಗುಣಾನಂದ ಸ್ವಾಮೀಜಿ…?

ಬಾಗಲಕೋಟೆ:ಜೂ-25: ರೈತರ ಸಾಲ ಮನ್ನಾ ವಿಚಾರವಾಗಿ ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ,”ರೈತರು ಕುಮಾರಸ್ವಾಮಿ ಸಾಲಮನ್ನಾ [more]

ರಾಜ್ಯ

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿಲ್ಲ ನಿಗಮ ಮಂಡಲಿ ಕೇಳಿದ್ದೇನೆ: ಶಾಸಕ ವೆಂಕಟರಮಣಯ್ಯ

ಬೆಂಗಳೂರು:ಜೂ-25: ಕಾಂಗ್ರೆಸ್,ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಏನೂ ಬೇಸರವಿಲ್ಲ.ಆದರೆ ನಿಗಮಮಂಡಲಿ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಹೈಕಮಾಂಡ್ ನ್ನು ಕೇಳಿಕೊಂಡಿದ್ದೀನಿ ಎಂದು ದೊಡ್ಡಬಳ್ಳಾಪುರ [more]

ರಾಷ್ಟ್ರೀಯ

ಅಲಿಘರ್ ಮುಸ್ಲಿಂ ವಿವಿಯಲ್ಲಿ ದಲಿತರಿಗೆ ಮೀಸಲಾತಿ ಕೊಡಿ: ಸಿಎಂ ಯೋಗಿ ಅದಿತ್ಯನಾಥ್

ಕನೌಜ್: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಜಾಮಿಯಿ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳಲ್ಲಿ ದಲಿತರಿಗೂ ಮೀಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. [more]

ಹಳೆ ಮೈಸೂರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ – ಶಾಸಕ ರಾಮದಾಸ್

ಮೈಸೂರು, ಜೂ.25-ಬಿಜೆಪಿ ಯುವಕರನ್ನು ಹತ್ತಿಕ್ಕಲು ಮೈಸೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳ ವಿಂಗಡಣೆ ಹಾಗೂ ಮೀಸಲಾತಿ ವರ್ಗೀಕರಣ ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಅವರು ಆರೋಪಿಸಿದ್ದಾರೆ. [more]

ಹಳೆ ಮೈಸೂರು

ಶಾಲಾ ವಾಹನ ಪಲ್ಟಿ: 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ

ಮೈಸೂರು, ಜೂ.25-ಶಾಲಾ ವಾಹನ ಪಲ್ಟಿ ಹೊಡೆದ ಪರಿಣಾಮ ಚಾಲಕ ಹಾಗೂ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ವಿದ್ಯಾಪೀಠದ ಬಳಿ ನಡೆದಿದೆ. ನಂಜನಗೂಡಿನ [more]

ಹಳೆ ಮೈಸೂರು

ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ

ಮೈಸೂರು, ಜೂ.25- ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕವಡ್ಡರಗುಡ್ಡಿ ಗ್ರಾಮದ ಬಳಿ ನಡೆದಿದೆ. ಮೃತರನ್ನು [more]

ಮಧ್ಯ ಕರ್ನಾಟಕ

ಕಾರು ಅಪಘಾತದಲ್ಲಿ ಯುವಕನ ಧಾರುಣ ಸಾವು

ಚಿತ್ರದುರ್ಗ, ಜೂ.25- ತಿಂಗಳು ಕಳೆದಿದ್ದರೆ ಹಸೆಮಣೆ ಏರಬೇಕಾಗಿದ್ದ ಮಧುಮಗ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸದುರ್ಗ ಬಳಿಯ ಬೆಳಗೂರು ಸಮೀಪ ಸಂಭವಿಸಿದೆ. ಚಿತ್ರದುರ್ಗದ [more]

ಬೆಳಗಾವಿ

ಭೀಕರ ಅಪಘಾತದಲ್ಲಿ ನಾಲ್ವರ ದಾರುಣ ಸಾವು

ಬೆಳಗಾವಿ, ಜೂ.25- ಟ್ರಕ್ ಹಾಗೂ ಬುಲೆರೋ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ನಿಪ್ಪಾಣಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು [more]

ಧಾರವಾಡ

ಅನುದಾನಿತ ಖಾಸಗಿ ಶಿಕ್ಷಕರಿಗೆ ಸಚಿವ ಎನ್. ಮಹೇಶ್ ಭರವಸೆ

ಧಾರವಾಡ,ಜೂ.25- ರಾಜ್ಯ ಸರಕಾರದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯವನ್ನು ಅನುದಾನಿತ ಖಾಸಗಿ ಪ್ರಾಥಮಿಕ ಶಿಕ್ಷಕರಿಗೂ ನೀಡಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. [more]

ಹೈದರಾಬಾದ್ ಕರ್ನಾಟಕ

ಯುವಕನ ಕೊಲೆಮಾಡಿದ ದುಷ್ಕರ್ಮಿಗಳ ಗುಂಪು

ಕಲಬುರಗಿ,ಜೂ.25- ದುಷ್ಕರ್ಮಿಗಳ ಗುಂಪೆÇಂದು ಏಕಾಏಕಿ ಯುವಕನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರೋಜ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರಗಿ ನಗರದ [more]

ಹಳೆ ಮೈಸೂರು

ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಆರೋಪಿಗಳ ಬಂಧನ

ಮೈಸೂರು,ಜೂ.25- ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಉದಯಗಿರಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಗೌಸಿಯಾ ನಗರದ ನಿವಾಸಿ ಸಿದ್ದಾಂ(25), ಕೆ.ಎನ್.ಪುರದ ಮಹಮ್ಮದ್ ಶಾದಿಕ್(28) [more]

ದಾವಣಗೆರೆ

ಕೌಟುಂಬಿಕ ಕಲಹದಿಂದ ನೊಂದು ಯುವಕ ಆತ್ಮಹತ್ಯೆ

ದಾವಣಗೆರೆ,ಜೂ.25- ಕೌಟುಂಬಿಕ ಕಲಹದಿಂದ ನೊಂದು ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಟಿಜೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ನಿಡುವಳ್ಳಿ ಹೊಸ ಬಡಾವಣೆ [more]

ಹಳೆ ಮೈಸೂರು

ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ದೂರು

ಮೈಸೂರು,ಜೂ.25- ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಪಂಚವಟಿ ವೃತ್ತದ ಬಳಿ ಇರುವ ಪಬ್‍ಗೆ ಯುವತಿಯೊಬ್ಬಳು ತೆರಳಿದ್ದಾಳೆ. [more]

ಚಿಕ್ಕಮಗಳೂರು

ಮಹಮದ್ ಅನ್ವರ್ ಹತ್ಯೆ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ

ಚಿಕ್ಕಮಗಳೂರು ಜೂ.25- ಬಿಜೆಪಿ ನಗರ ಕಾರ್ಯದರ್ಶಿ ಮಹಮದ್ ಅನ್ವರ್ ಹತ್ಯೆ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು, ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕ್ರಮ [more]

ಉತ್ತರ ಕನ್ನಡ

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ- ದೇವೇಗೌಡ

ಉತ್ತರಕನ್ನಡ,ಜೂ.25- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಜು.5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದರು. [more]

ಹಾಸನ

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಹಾಸನ, ಜೂ.25-ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಸ್ಟೇಲ್‍ನ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಾಲ್ಲೂಕಿನ ಮಲ್ಲದೇವರಪುರ ಗ್ರಾಮದ 16 ವರ್ಷದ ವಿದ್ಯಾರ್ಥಿನಿಯ ಶವ ಸರ್ಕಾರಿ ಮೆಟ್ರಿಕ್ [more]

ದಾವಣಗೆರೆ

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅಪಾಯದಿಂದ ಪಾರು

ದಾವಣಗೆರೆ, ಜೂ.25- ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಲೆಬೆನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ನಿವಾಸಿ ಸಂಗೀತ [more]

ದಾವಣಗೆರೆ

ಸ್ಮಾರ್ಟ್ ಸಿಟಿ ಯೋಜನೆಯಡಿ ನೀರಿನ ತೊಂದರೆ ನಿವಾರಣೆ

ದಾವಣಗೆರೆ, ಜೂ.25-ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ನೀರಿನ ತೊಂದರೆ ನಿವಾರಿಸಲು ಹರಿಹರ ತಾಲ್ಲೂಕು ರಾಜನಹಳ್ಳಿ ಹತ್ತಿರ ತುಂಗಭದ್ರ ನದಿಗೆ 97.74 ಕೋಟಿ ರೂ. ವೆಚ್ಚದ ಬ್ಯಾರಲ್ ನಿರ್ಮಾಣ [more]

ರಾಷ್ಟ್ರೀಯ

ವಿಎಚ್​ಪಿ ಮಾಜಿ ಮುಖಂಡ ತೊಗಾಡಿಯಾರಿಂದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸ್ಥಾಪನೆ

ನವದೆಹಲಿ:ಜೂ-೨೫: ಆರ್​ಎಸ್​ಎಸ್ ಹಾಗೂ ವಿಶ್ವ ಹಿಂದೂ ಪರಿಷತ್​ ತೊರೆದಿರುವ ವಿಎಚ್​ಪಿ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಈಗ ಹೊಸ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ವಿಎಚ್​ಪಿಗೆ ಪರ್ಯಾಯವಾಗಿ ಅಂತಾರಾಷ್ಟ್ರೀಯ [more]

ರಾಷ್ಟ್ರೀಯ

ಅಸಂಪ್ಷನ್‌ ಐಲ್ಯಾಂಡ್ ನಲ್ಲಿ ಜಂಟಿ ನೌಕಾನೆಲೆ ಅಭಿವೃದ್ಧಿಗೆ ಭಾರತ-ಸೀಶೆಲ್ಸ್‌ ಸಹಿ

ನವದೆಹಲಿ:ಜೂ-25: ಅಸಂಪ್ಷನ್‌ ದ್ವೀಪದಲ್ಲಿ ಜಂಟಿಯಾಗಿ ನೌಕಾನೆಲೆ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಭಾರತ ಮತ್ತು ಸೀಶೆಲ್ಸ್‌ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡ್ಯಾನಿ ಫೌರೆ ಈ [more]

ರಾಷ್ಟ್ರೀಯ

ವರದಕ್ಷಿಣೆ ಬದಲು 1001 ಗಿಡಗಳನ್ನು ಕೇಳಿದ ವರ

ಕೇಂದ್ರಪಡಾ: ಜೂ-25: ವರದಕ್ಷಿಣೆ ಪದ್ಧತಿ ಕಾನೂನು ಬಾಹೀರವೆಂದು ತಿಳಿದಿದ್ದರೂ ಒಂದಲ್ಲ ಒಂದುರೀತಿಯಲ್ಲಿ ಬೆಲೆಬಾಳುವ ವಸ್ತುಗಳು, ಹಣ, ವಾಹನಗಳ ಮೂಲಕ ಬೇಡಿಕೆಗಳನ್ನು ಇಟ್ಟು ಅದ್ದೂರಿ ವಿವಾಹವಾಗುವ ಇಂದಿನ ದಿನಗಳಲ್ಲಿ [more]

ರಾಷ್ಟ್ರೀಯ

ಮುಸ್ಲಿಮರು ಮುಸ್ಲಿಮರಿಗೆ ಓಟ್‌ ಹಾಕಬೇಕಂತೆ: ಓವೈಸಿ ವಿವಾದಾತ್ಮಕ ಭಾಷಣ

ಹೈದರಾಬಾದ್‌ : ‘ಭಾರತದಲ್ಲಿ ಜಾತ್ಯತೀತತೆಯನ್ನು ಜೀವಂತವಿರಿಸಲು ಮುಸ್ಲಿಮರು ತಮ್ಮದೇ ಸಮುದಾಯದ ಅಭ್ಯರ್ಥಿಗಳಗೆ ಓಟ್‌ ಹಾಕಬೇಕು’ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಭಾರತೀಯ [more]

ರಾಷ್ಟ್ರೀಯ

ಮುಂಬೈಯಲ್ಲಿ ಭಾರೀ ಮಳೆ: ಪ್ರತ್ಯೇಕ ಘಟನೆಗಳಲ್ಲಿ ಮೂವರ ಸಾವು

ಮುಂಬೈ: ಭಾರೀ ಮಳೆಗೆ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿದೆ.  ಮಳೆ ಸಂಬಂಧಿ ಘಟನೆಗಳಲ್ಲಿ ಇದುವರೆಗೂ ಮೂವರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ  ಥಾಣೆಯ ಸುತ್ತಮುತ್ತ ಸುರಿದ  ಭಾರಿ ಮಳೆಯಿಂದ   [more]

ರಾಷ್ಟ್ರೀಯ

ಜುಲೈ 18 ರಿಂದ ಆಗಸ್ಟ್ 10 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ಹೊಸದಿಲ್ಲಿ: ಜುಲೈ.18 ರಿಂದ ಆಗಸ್ಟ್ 10 ರವರೆಗೆ ಸಂಸತ್ ಮುಂಗಾರು ಅಧಿವೇಶನ ನಡೆಯಲಿದೆ. ಸಂಸದೀಯ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಪಿಎ) ಮುಂದಿರುವ ಪ್ರಸ್ತಾವನೆ ಪ್ರಕಾರ ಸಂಸತ್ ಮುಂಗಾರು [more]

ಉತ್ತರ ಕನ್ನಡ

ಯಕ್ಷಗಾನ ಅಕಾಡೆಮಿ ಸದಸ್ಯತ್ವ : ಸ್ವರ್ಣವಲ್ಲಿ ಶ್ರೀಗಳ ಹರ್ಷ

ಶಿರಸಿ : ಶ್ರೀ ನಾಗರಾಜ ಜೋಶಿ ಸೋಂದಾ ಇವರು ಕರ್ನಾಟಕ ಸರಕಾರದ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ನಿಯುಕ್ತಿಗೊಂಡಿದ್ದಕ್ಕೆ ಜಾಗೃತ ವೇದಿಕೆ (ರಿ) ಯ ಗೌರವಾಧ್ಯಕ್ಷರೂ ಶ್ರೀ ಸೋಂದಾ [more]