ಈದಿನ, ಜೂನ್ 25ರ ವಿಶೇಷ ಸುದ್ದಿಗಳು
- ಸಾಲಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಿದ್ದೇನೆಯೇ ಹೊರತು, ನಾನೇನು ಕಮಿಷನ್ ಪಡೆಯುವುದಿಲ್ಲ: ಸಿಎಂ ಕುಮಾರಸ್ವಾಮಿ ಗರಂ
- ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಇಬ್ಬರು ಪ್ರತಿನಿಧಿಗಳನ್ನು ನೇಮಕ ಮಾಡಿದ ರಾಜ್ಯ ಸರ್ಕಾರ
- ರೈತರ ಸಾಲಮನ್ನಾವನ್ನು ಪರೋಕ್ಷವಾಗಿ ವಿರೋಧಿಸಿದರಾ ನಿಜಗುಣಾನಂದ ಸ್ವಾಮೀಜಿ…?
- ಅಲಿಘರ್ ಮುಸ್ಲಿಂ ವಿವಿಯಲ್ಲಿ ದಲಿತರಿಗೆ ಮೀಸಲಾತಿ ಕೊಡಿ: ಸಿಎಂ ಯೋಗಿ ಅದಿತ್ಯನಾಥ್
- ವಿಎಚ್ಪಿ ಮಾಜಿ ಮುಖಂಡ ತೊಗಾಡಿಯಾರಿಂದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸ್ಥಾಪನೆ
- ಅಸಂಪ್ಷನ್ ಐಲ್ಯಾಂಡ್ ನಲ್ಲಿ ಜಂಟಿ ನೌಕಾನೆಲೆ ಅಭಿವೃದ್ಧಿಗೆ ಭಾರತ-ಸೀಶೆಲ್ಸ್ ಸಹಿ
- ವರದಕ್ಷಿಣೆ ಬದಲು 1001 ಗಿಡಗಳನ್ನು ಕೇಳಿದ ವರ
- ಮುಸ್ಲಿಮರು ಮುಸ್ಲಿಮರಿಗೆ ಓಟ್ ಹಾಕಬೇಕಂತೆ: ಓವೈಸಿ ವಿವಾದಾತ್ಮಕ ಭಾಷಣ
- ಮುಂಬೈಯಲ್ಲಿ ಭಾರೀ ಮಳೆ: ಪ್ರತ್ಯೇಕ ಘಟನೆಗಳಲ್ಲಿ ಮೂವರ ಸಾವು
- ಜುಲೈ 18 ರಿಂದ ಆಗಸ್ಟ್ 10 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ
- ಖಾಸಗಿ ಕೃಷಿ ವಿವಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
- ಯುವತಿಗೆ ಚಾಕುವಿನಿಂದ ನಿಂದ ಇರಿದ ಯುವಕ
- ರಾಮ ಮಂದಿರ ನಿರ್ಮಾಣಕ್ಕೆ 10,000 ರೂಪಾಯಿ ದಾನ ನೀಡಿದ ಶಿಯಾ ಮಂಡಳಿ ಮುಖ್ಯಸ್ಥ ರಿಜ್ವಿ
- ಹಿಂದೂ–ಮುಸ್ಲಿಂ ದಂಪತಿಗೆ ಪಾಸ್ ಪೋರ್ಟ್ ಗೆ ನೆರವು: ಸುಷ್ಮಾ ಸ್ವರಾಜ್ ವಿರುದ್ಧ ಟ್ರೋಲಿಗರ ಆಕ್ರೋಶ; ನೋವು ಹಂಚಿಕೊಂಡ ವಿದೇಶಾಂಗ ಸಚಿವೆ
- ಸೆಶೆಲ್ಸ್ನ ಪ್ರಧಾನಿ ಡ್ಯಾನಿ ಫೌರೆ ಭಾರತಕ್ಕೆ ಆಗಮನ: ರಾಷ್ಟ್ರಪತಿ, ಪ್ರಧಾನಿ ಆತ್ಮೀಯ ಸ್ವಾಗತ
- ಡಿಸಿಎಂ ಪರಮೇಶ್ವರ್ ಧರ್ಮಸ್ಥಳ ಭೇಟಿ ಹಿಂದಿನ ರಹಸ್ಯವೇನು?
- ಶಿಕ್ಷಣ ವ್ಯವಸ್ಥೆ ಬಗ್ಗೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹೇಳಿದ್ದೇನು, ಅಚ್ಚರಿ ಮೂಡಿಸಿದ ಆ ಟ್ವೀಟ್ ನಲ್ಲಿ ಅಂತದ್ದೇನಿದೆ?
- ಸಿದ್ದರಾಮಯ್ಯ ಘೋಷಿಸಿದ ಯೋಜನೆ ಬದಲಿಲ್ಲ: ಡಿಸಿಎಂ ಪರಮೇಶ್ವರ್
- ಕಾಂಗ್ರೆಸ್ ಬಜೆಟ್ ಇರುವಾಗ ಮತ್ತೊಂದು ಬಜೆಟ್ ಬೇಕಾ?: ವೈರಲ್ ಆಯ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿಡಿಯೋ !
- ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿಲ್ಲ ನಿಗಮ ಮಂಡಲಿ ಕೇಳಿದ್ದೇನೆ: ಶಾಸಕ ವೆಂಕಟರಮಣಯ್ಯ