ಈದಿನ, ಜೂನ್ 4ರ ವಿಶೇಷ ಸುದ್ದಿಗಳು
- ದೊಡ್ಡಬಳ್ಳಾಪುರ- ರುಂಡ-ಮುಂಡ ಬೇರ್ಪಡಿಸಿ ಭೀಕರ ಕೊಲೆ- ರೌಡಿ ಪವನ್ಆರೋಪಿ-ನ್ಯಾಯಾಲಯಕ್ಕೆ ಹಾಜರು
- ಕಾವೇರಿ ವಿವಾದ ಇತ್ಯರ್ಥ ಕರ್ನಾಟಕ-ತಮಿಳುನಾಡು ರೈತರಿಗೆ ಅತ್ಯಂತ ನಿರ್ಣಾಯಕ: ಸಿಎಂ ಕುಮಾರಸ್ವಾಮಿ
- ಮುಸ್ಲಿಂ ಸಮುದಾಯಕ್ಕೆ ನಾವ್ಯಾಕೆ ಸಚಿವ ಸ್ಥಾನ ನೀಡ್ಬೇಕು, ಅವರು ನಮ್ಗೆ ವೋಟ್ ಹಾಕಿಲ್ಲ: ಮಾಜಿ ಪ್ರಧಾನಿ ದೇವೇಗೌಡ
- ಕುರಿಗಳು ಹೊಲಕ್ಕೆ ಬರುತ್ತವೆ ಎಂದು ವಿಷ ನೀಡಿದ ವ್ಯಕ್ತಿ: 20 ಕುರಿಗಳು ಸಾವು
- ಕಾಲ ಚಿತ್ರ ಬಿಡುಗಡೆಗೂ ಕಾವೇರಿ ನದಿ ನೀರಿಗೂ ಎಲ್ಲಿಂದೆಲ್ಲಿಯ ಸಂಬಂಧ: ನಟ ಪ್ರಕಾಶ್ ರೈ
- ಎರಡೂ ರಾಜ್ಯಗಳು ಸಹೋದರತ್ವದಿಂದ ಬಾಳಬೇಕಾಗಿದೆ: ನಾನು ಸರ್ಕಾರದ ಪ್ರತಿನಿಧಿಯಾಗಿ ಬಂದಿಲ್ಲ, ಜನರ ಪ್ರತಿನಿಧಿಯಾಗಿ ಬಂದಿದ್ದೇನೆ: ಕಮಲ್ ಹಾಸನ್
- ಮಧ್ಯಪ್ರದೇಶ ನಕಲಿ ಮತದಾರರ ಪಟ್ಟಿ ಪ್ರಕರಣ: ತನಿಖೆಗೆ ಆದೇಶ ನೀಡಿದ ಚುನಾವಣಾ ಆಯೋಗ
- ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದ ಅಪರಾಧಿಗೆ ಕ್ಷಮಾದಾನ ತಿರಸ್ಕರಿಸಿದ ರಾಷ್ಟ್ರಪತಿ
- ಮುಜರಾಯಿ ಖಾತೆ ಕೊಟ್ಟುಬಿಡಿ ದೇವಾಲಯಗಳನ್ನು ಸುತ್ತಿಕೊಂಡು ಇರುತ್ತೇನೆ: ಡಿ ಕೆ ಶಿವಕುಮಾರ್ ಅಸಮಾಧಾನ
- ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!
- ಪಂದ್ಯ ಗೆಲ್ಲಿಸಿಕೊಟ್ಟ ಮಿಥಾಲಿ ರಾಜ್ ಗೆ ಸಿಕ್ಕ ಬಹುಮಾನವೆಷ್ಟು ಗೊತ್ತೆ?
- ಕಿರಿಯ ವೈದ್ಯರು ಮತ್ತು ದಾದಿಯರ ಮುಷ್ಕರ: ರಾಂಚಿಯಲ್ಲಿ 12 ರೋಗಿಗಳು ಸಾವು
- ಮಡಿಟರೇನಿಯನ್ ಸಾಗರದಲ್ಲಿ ಅಕ್ರಮ ವಲಸಿಗರ ದುರಂತ: 47 ಮೃತದೇಹಗಳು ಪತ್ತೆ
- ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಪಾಲುದಾರಿಕೆ
- ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರ: 26 ಮಂದಿ ಮೃತ
- ಕಿಮ್ ಜಾಂಗ್ ಉನ್- ಬಷರ್ ಅಲ್ ಅಸದ್ ಭೇಟಿ ಶೀಘ್ರ
- ಅನರ್ಹಗೊಂಡ ಕಂಪನಿಗಳು ನೋಟು ಅಮಾನ್ಯೀಕರಣದ ನಂತರ 24,000 ಕೋಟಿ ರೂ.ಗಳ ಬ್ಯಾಂಕ್ ಖಾತೆಗಳಲ್ಲಿ ಠೇವಣಿ!