ಹಳೆ ಮೈಸೂರು

ಪ್ರಧಾನಿ ನರೇಂದ್ರಮೋದಿಯವರು ನೀಡುತ್ತಿರುವ ಹೇಳಿಕೆಗಳು ಅವರಿಗೆ ತಿರುಗುಬಾಣವಾಗಲಿವೆ – ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು, ಮೇ 3- ಪ್ರಧಾನಿ ನರೇಂದ್ರಮೋದಿಯವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನೀಡುತ್ತಿರುವ ಹೇಳಿಕೆಗಳು ಅವರಿಗೆ ತಿರುಗುಬಾಣವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು. ತಮ್ಮ [more]

ಹಾಸನ

ಕಾವೇರಿ ವಿಷಯದಲ್ಲಿ ರಾಜಕೀಯ ಸರಿಯಲ್ಲ – ಚಿತ್ರನಟ ಪ್ರಕಾಶ್ ರೈ

ಹಾಸನ, ಮೇ 3- ಕಾವೇರಿ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಯಾವೊಬ್ಬ ನಟ, ರಾಜಕಾರಣಿಗಳ ಹೇಳಿಕೆಗಳಿಂದ ಏನೊಂದೂ ಪ್ರಯೋಜನವಿಲ್ಲ. ಎಲ್ಲರೂ ಕುಳಿತು ಚರ್ಚೆ ಮಾಡಿ ಈ ಸಮಸ್ಯೆಗೆ ಪರಿಹಾರ [more]

ತುಮಕೂರು

ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ: ಲಾರಿ ಚಾಲಕ ಮೃತ

ತುಮಕೂರು, ಮೇ 3- ಮುಂದೆ ಹೋಗುತ್ತಿದ್ದ ಟ್ಯಾಂಕರ್ ಲಾರಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ರಿವರ್ಸ್ ತೆಗೆದುಕೊಂಡು ಸರ್ವೀಸ್ ರಸ್ತೆಗೆ ತಿರುಗಲು ಯತ್ನಿಸಿದಾಗ ಹಿಂದಿನಿಂದ ಬಂದ ಕಾಂಕ್ರಿಟ್ ಮಿಕ್ಸರ್ [more]

ಬೆಂಗಳೂರು

ಚಂದಾಪುರ ಸಮೀಪವಿರುವ ರಾಮಸಾಗರ ಗ್ರಾಮದ ಡೈರಿ ನಾರಾಯಣರೆಡ್ಡಿ ಮೇಲೆ ಐದು ಮಂದಿ ದುಷ್ಕರ್ಮಿಗಳ ತಂಡ ಕೊಲೆ ಮಾಡಲು ಯತ್ನ:

ಆನೇಕಲ್, ಮೇ 3 – ಚಂದಾಪುರ ಸಮೀಪವಿರುವ ರಾಮಸಾಗರ ಗ್ರಾಮದ ಡೈರಿ ನಾರಾಯಣರೆಡ್ಡಿ ಮತ್ತು ಮಕ್ಕಳಾದ ಸುಧಾಕರ್ ಮತ್ತು ಚಂದನ್ ಎಂಬುವರ ಮೇಲೆ ಐದು ಮಂದಿ ದುಷ್ಕರ್ಮಿಗಳ [more]

ಮುಂಬೈ ಕರ್ನಾಟಕ

ಪ್ರಸಕ್ತ ವಿಧಾನಸಭೆ ಚುನಾವಣೆಯ ಗೆಲುವಿನ ಕಪ್ ಈ ಬಾರಿ ಜೆಡಿಎಸ್ ಪಾಲಾಗುವುದು ಗ್ಯಾರಂಟಿ – ಎಚ್.ಡಿ.ಕುಮಾರಸ್ವಾಮಿ

ವಿಜಯಪುರ, ಮೇ 3-ಪ್ರಸಕ್ತ ವಿಧಾನಸಭೆ ಚುನಾವಣೆಯ ಗೆಲುವಿನ ಕಪ್(ಅಧಿಕಾರ) ಈ ಬಾರಿ ಜೆಡಿಎಸ್ ಪಾಲಾಗುವುದು ಗ್ಯಾರಂಟಿ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 50-50 ಎನ್ನುವ ಮಾತೇ [more]

ದಾವಣಗೆರೆ

ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿಯವರು ಸುಳ್ಳು ಭರವಸೆ ನೀಡುತ್ತಿದ್ದಾರೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ, ಮೇ 3- ಮತದಾನ ಸಮೀಪಿಸುತ್ತಿದ್ದಂತೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿಯವರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದೆ, ಚುನಾವಣೆ ಕಾಲದಲ್ಲಿ ಮಾತ್ರ [more]

ಬೀದರ್

ಗಬ್ಬರ್‍ಸಿಂಗ್ ಗ್ಯಾಂಗ್‍ನ ಎಲ್ಲಾ ಪಾತ್ರಧಾರಿಗಳು ಬಿಜೆಪಿಯಿಂದ ಚುನಾವಣೆಗೆ – ರಾಹುಲ್‍ಗಾಂಧಿ

ಬೀದರ್, ಮೇ 3-ಶೋಲೆ ಸಿನಿಮಾದಲ್ಲಿನ ಖಳನಾಯಕ ಗಬ್ಬರ್‍ಸಿಂಗ್ ಗ್ಯಾಂಗ್‍ನ ಎಲ್ಲಾ ಪಾತ್ರಧಾರಿಗಳನ್ನು ಹೋಲುವಂತಹ ಮುಖಂಡರು ಈ ಬಾರಿ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದು, ಅವರನ್ನು ವಿಧಾನಸೌಧಕ್ಕೆ ಕಳುಹಿಸಲು ಪ್ರಧಾನಮಂತ್ರಿ [more]

ರಾಷ್ಟ್ರೀಯ

ರೈಲಿನಲ್ಲಿ ಟೀ ಮತ್ತು ಕಾಫಿ ತಯಾರಿಸಲು ಶೌಚಾಲಯದ ನೀರು:

ಹೈದರಾಬಾದ್, ಮೇ 3-ರೈಲಿನಲ್ಲಿ ಟೀ ಮತ್ತು ಕಾಫಿ ತಯಾರಿಸಲು ಶೌಚಾಲಯ ನೀರು ಬಳಸಲಾಗುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದ್ದು, ಪ್ರಯಾಣಿಕರು ರೈಲ್ವೆ ಸಿಬ್ಬಂದಿ ಮೇಲೆ ಕುಪಿತಗೊಂಡಿದ್ದಾರೆ. ಸಿಕಂದರಾಬಾದ್ [more]

ರಾಷ್ಟ್ರೀಯ

ದಲಿತರ ಜೊತೆಯಲ್ಲಿ ಭೋಜನ ಸೇವಿಸಿದಾಕ್ಷಣ ಅವರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ – ಉಮಾ ಭಾರತಿ

ಛತರ್‍ಪುರ್(ಮ.ಪ್ರ.), ಮೇ 3-ದಲಿತರ ಜೊತೆಯಲ್ಲಿ ಭೋಜನ ಸೇವಿಸಿದಾಕ್ಷಣ ಅವರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವೆ ಹಾಗೂ [more]

ರಾಷ್ಟ್ರೀಯ

ಯೋಧರನ್ನು ಗುರಿಯಾಗಿಟ್ಟುಕೊಂಡು ಬಂಡುಕೋರರ ದಾಳಿ:

ಗರಿಯಾಬಂದ್ (ಛತ್ತೀಸ್‍ಗಢ), ಮೇ 3-ನಕ್ಸಲರ ಹಿಂಸಾಚಾರದಿಂದ ನಲುಗುತ್ತಿರುವ ಛತ್ತೀಸ್‍ಗಢದಲ್ಲಿ ಒಂದೆಡೆ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮುಂದುವರಿಸಿದ್ದರೆ, ಇನ್ನೊಂದೆಡೆ ಯೋಧರನ್ನು ಗುರಿಯಾಗಿಟ್ಟುಕೊಂಡು ಬಂಡುಕೋರರು ದಾಳಿ ತೀವ್ರಗೊಳಿಸಿದ್ದಾರೆ. ಗರಿಯಾಬಂದ್ [more]

ಅಂತರರಾಷ್ಟ್ರೀಯ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ:

ವಿಶ್ವಸಂಸ್ಥೆ, ಮೇ 3-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ತಾನದ ಚಕಾರಕ್ಕೆ ಭಾರತ ತಿರುಗೇಟು ನೀಡಿದ ಪ್ರಸಂಗ ವಿಶ್ವಸಂಸ್ಥೆಯ ಮಾಹಿತಿ ಸಭೆಯಲ್ಲಿ ನಡೆದಿದೆ. ಸಂಯುಕ್ತ ರಾಷ್ಟ್ರಗಳ (ಯುಎನ್) [more]

ರಾಷ್ಟ್ರೀಯ

ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣ ಜೂನ್ 12ರಂದು ವಿಚಾರಣೆಗೆ:

ಥಾಣೆ (ಮಹಾರಾಷ್ಟ್ರ), ಮೇ 3-ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಕೊಂದಿದ್ದು ಆರ್‍ಎಸ್‍ಎಸ್ ಎಂದು ಹೇಳಿಕೆ ನೀಡಿದ್ದಾರೆನ್ನಲಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣ ಜೂನ್ [more]

ಬೀದರ್

ಔರಾದ್‍ನಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ

ಬೀದರ್, ಮೇ 3.- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಔರಾದ್‍ಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ ಪರವಾಗಿ ಮತಯಾಚಿಸಿದರು. ಔರಾದ್ ಮಿನಿ [more]

ಬೀದರ್

ಪ್ರಧಾನಿ ಮೋದಿ ಸರ್ಕಾರ ನಮ್ಮ ಯೋಜನೆಗಳನ್ನು ಬಳಸಿಕೊಂಡು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಬೀದರ್‌:ಮೇ-3: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಕಲಬುರಗಿಯಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್ [more]

ರಾಷ್ಟ್ರೀಯ

ಕಾಂಗ್ರೆಸ್ ಮುಕ್ತ ಕರ್ನಾಟಕ್ ನಿರ್ಮಾಣಕ್ಕಾಗಿ ಬಿಜೆಪಿಗೆ ಮತ ನೀಡಿ: ಸಿಎಂ ಯೋಗಿ ಆದಿತ್ಯನಾಥ್

ಶಿರಸಿ:ಮೇ-3: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕಾಂಗ್ರೇಸ್ ಪಕ್ಷದ ಎಟಿಎಂ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಲೂಟಿ ಹೊಡೆಯುವುದನ್ನು ತಪ್ಪಿಸಲು ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕಿದೆ ಹೀಗಾಗಿ [more]

ಬೀದರ್

ಬಿಜೆಪಿಗೆ ಸೇರಿದ ಫರ್ನಾಂಡಿಸ್

ಬಿಜೆಪಿಗೆ ಸೇರಿದ ಫರ್ನಾಂಡಿಸ್ ಬೀದರ್, ಮೇ 3- ಕಾಂಗ್ರೆಸ್‍ನ ಯುವ ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೀದರ್‍ನ ನಾವದಗೇರಿ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಬೆಂಬಲಿಗರ [more]

ಬೀದರ್

ರೈತರ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ

ರೈತರ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ ಬೀದರ್, ಮೇ 3-ಹುಮನಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ್ ಬುಧವಾರ ಹಾಗೂ ಗುರುವಾರ ಎಲ್ಲ ಸಮುದಾಯದ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ [more]

ರಾಜ್ಯ

ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗಮನ

ಹುಬ್ಬಳ್ಳಿ:ಮೇ-3: ವಿಧಾನ‌ಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ‌ ಪರ ಪ್ರಚಾರ ನಡೆಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜ್ಯಕ್ಕೆ ಆಗಮಿಸಿದ್ದು, ಹುಬ್ಬಳ್ಳಿ ‌ವಿಮಾನ ‌ನಿಲ್ದಾಣಕ್ಕೆ ಬಂದಿಳಿದರು [more]

ಬೆಂಗಳೂರು

ರಾಜ್ಯಕ್ಕೇ ನೀರಿನ ಕೊರತೆಯಿದೆ; ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್

ಬೆಂಗಳೂರು:ಮೇ3: ರಾಜ್ಯದಲ್ಲಿ ನಮಗೆ ನೀರಿನ ಕೊರತೆ ಇದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ [more]

ರಾಜ್ಯ

ಕಾವೇರಿ ನದಿ ನೀರು ವಿವಾದ: ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ರಾಜ್ಯಕ್ಕೆ ಸುಪ್ರೀಂ ಸೂಚನೆ

ನವದೆಹಲಿ:ಮೇ-3: ತಮಿಳುನಾಡಿಗೆ ಮತ್ತೆ 4 ಟಿಎಂಸಿ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಕೋರ್ಟ್‌ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಾಪೀಠ ತಮಿಳುನಾಡು ಸಲ್ಲಿಕೆ [more]

ತುಮಕೂರು

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮನೆ ಮೇಲೆ ಐಟಿ ದಾಳಿ: ಗೃಹಬಂಧನದಲ್ಲಿಟ್ಟು ಅಧಿಕಾರಿಗಳು ಮಾನಸಿಕ ಹಿಂಸೆ ನೀಡಿದ್ದಾರೆ; ಚುನಾವಣಾ ಆಯೋಗಕ್ಕೆ ದೂರುನೀಡುವುದಾಗಿ ಕಿಡಿ

ಶಿರಸಿ:ಮೇ-3: ನನ್ನ ಮನೆಯ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆಯ ತನಕ ಗೃಹಬಂಧನದಲ್ಲಿಟ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಈ ಕುರಿತು ಚುನಾವಣಾ [more]

ರಾಷ್ಟ್ರೀಯ

ಪ್ರಧಾನಿ ಮೋದಿಯವರ ಉಜ್ವಲಾ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಭಾರೀ ಮೆಚ್ಚುಗೆ

ನವದೆಹಲಿ:ಮೇ-೩: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಜ್ವಲಾ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಾಯುಮಾಲಿನ್ಯ ತಡೆಗಟ್ಟಲು ಕೈಗೊಂಡ [more]

ರಾಷ್ಟ್ರೀಯ

ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: 27 ಜನ ಬಲಿ

ಜೈಪುರ:ಮೇ-3: ರಾಜಸ್ಥಾನದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಗೆ 27 ಜನ ಬಲಿಯಾಗಿದ್ದು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಭಾರೀ [more]

ಬೀದರ್

ಭಾಲ್ಕಿಯಲ್ಲಿ ಕುಮಾರಸ್ವಾರಮಿ ಭರ್ಜರಿ ಪ್ರಚಾರ ಪ್ರಕಾಶ ಖಂಡ್ರೆಗೆ ವಿಧಾನಸೌಧಕ್ಕೆ ಕಳುಹಿಸಿ

ಭಾಲ್ಕಿಯಲ್ಲಿ ಕುಮಾರಸ್ವಾರಮಿ ಭರ್ಜರಿ ಪ್ರಚಾರ ಪ್ರಕಾಶ ಖಂಡ್ರೆಗೆ ವಿಧಾನಸೌಧಕ್ಕೆ ಕಳುಹಿಸಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ [more]

ಮತ್ತಷ್ಟು

ಬೆಂಗಳೂರಿನಲ್ಲಿ ಎಂಇಪಿ ಪರ ಬಾಲಿವುಡ್ ತಾರಾ ರ್ಯಾಲಿ

ಬೆಂಗಳೂರು: ಬಾಲಿವುಡ್ ಸ್ಟಾರ್ ಗಳಾದ ಅರ್ಬಾಜ್ ಖಾನ್ ಮತ್ತು ಸೋಹೆಲ್ ಖಾನ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಕ್ ಅವರು ಬೆಂಗಳೂರಿನ ವಿವಿಧ ವಿಧಾನಸಭಾ [more]