ಶಿವಮೊಗ್ಗಾ

ನಕಲಿ ಮತದಾರರ ಗುರುತಿನ ಚೀಟಿ: ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯ

ಶಿಕಾರಿಪುರ, ಮೇ 9-ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯ ನಕಲಿ ಮತದಾರರ ಗುರುತಿನ ಚೀಟಿಗಳು(ವೋಟರ್ ಐಡಿ) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಬೇಕೆಂದು [more]

ಬೆಂಗಳೂರು

ಬಿಜೆಪಿಯಅವೈಜ್ಞಾನಿಕ ನೋಟು ಅಮಾನೀಕರಣ ಮತ್ತು ಜಿಎಸ್‍ಟಿಯಿಂದಾಗಿ ಬೆಂಗಳೂರಿನ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಬಾಂಗ್ಲಾಕ್ಕೆ ವಲಸೆ : ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ಬೆಂಗಳೂರು, ಮೇ 9-ಬಿಜೆಪಿ ಸರ್ಕಾರದ ಅವೈಜ್ಞಾನಿಕ ನೋಟು ಅಮಾನೀಕರಣ ಮತ್ತು ಜಿಎಸ್‍ಟಿಯಿಂದಾಗಿ ದೇಶದಲ್ಲಿ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಮುಚ್ಚಿ ಹೋಗಿದ್ದು, ಬೆಂಗಳೂರಿನ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿಗಳ ಬಾಂಗ್ಲಾಕ್ಕೆ [more]

ಧಾರವಾಡ

ಮತ ಪ್ರಚಾರ ನಡೆಸುತ್ತಿದ್ದ ವೇಳೆ ಎತ್ತಿನ ಬಂಡಿಯಿಂದ ಬಿದ್ದು ಮೃತ:

ಹುಬ್ಬಳ್ಳಿ, ಮೇ 9- ಮತ ಪ್ರಚಾರ ನಡೆಸುತ್ತಿದ್ದ ವೇಳೆ ಎತ್ತಿನ ಬಂಡಿಯಿಂದ ಬಿದ್ದು ಗಾಯಗೊಂಡಿದ್ದ ಧಾರವಾಡ ಜಿಲ್ಲಾಧ್ಯಕ್ಷ ಎಚ್.ವಿ.ಮಾಡಳ್ಳಿ ಅವರು ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ನವಲಗುಂದ [more]

ಬೆಂಗಳೂರು

ಜೆಡಿಎಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಗೆ ಪೂರಕವಾದ ಅಂಶಗಳ ಬಿಡುಗಡೆ

ಬೆಂಗಳೂರು, ಮೇ 9- ವಿಧಾನಸಭೆ ಚುನಾವಣೆಗೆ ಜೆಡಿಎಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಜತೆಗೆ ಕೆಲವು ಪೂರಕವಾದ ಅಂಶಗಳನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಆದೇಶದಂತೆ [more]

ರಾಷ್ಟ್ರೀಯ

3.18 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳ ವಶ:

ಡಿಜ್ವಾಲ್, ಮೇ 9-ಈಶಾನ್ಯ ರಾಜ್ಯ ಮಿಜೋರಾಂ ಪೆÇಲೀಸರು ಚಂಫೈ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ 3.18 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತ-ಮ್ಯಾನ್ಮಾರ್ ಗಡಿಯ ಹೃಐಕ್ವಾನ್ [more]

ಬೆಂಗಳೂರು

ನಾಮಪತ್ರ ಪರಿಶೀಲನೆಗೆ ಅವಕಾಶ ನೀಡದ ಹಿನ್ನೆಲೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕೆಂದು ಉಚ್ಚ ನ್ಯಾಯಾಲಯಕ್ಕೆ ಅರ್ಜಿ

ಬೆಂಗಳೂರು, ಮೇ 9- ನಾಮಪತ್ರ ಪರಿಶೀಲನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕೆಂದು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ [more]

ರಾಷ್ಟ್ರೀಯ

ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸುಪ್ರೀಂಕೋರ್ಟ್ ತರಾಟೆ:

ನವದೆಹಲಿ, ಮೇ 9- ಜಗದ್ವಿಖ್ಯಾತ ತಾಜ್‍ಮಹಲ್ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವ ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ)ಗೆ ಸುಪ್ರೀಂಕೋರ್ಟ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ. [more]

ಅಂತರರಾಷ್ಟ್ರೀಯ

ಇರಾನ್ ಪರಮಾಣು ಒಪ್ಪಂದ: ವಿಶ್ವಸಂಸ್ಥೆ ಹಾಗೂ ಅನೇಕ ಮಿತ್ರ ರಾಷ್ಟ್ರಗಳು ತೀವ್ರ ಕಳವಳ

ವಾಷಿಂಗ್ಟನ್, ಮೇ 9-ಅಮರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿರುವ ಕ್ರಮಕ್ಕೆ ವಿಶ್ವಸಂಸ್ಥೆ ಹಾಗೂ [more]

ಬೆಂಗಳೂರು

ರಾಜರಾಜೇಶ್ವರಿನಗರದ ಚುನಾವಣೆಯನ್ನು ಮುಂದೂಡಬೇಕೆಂದು ಆಗ್ರಹಿಸಿ ಜೆಡಿಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ

ಬೆಂಗಳೂರು, ಮೇ 9- ವೋಟರ್ ಐಡಿ ಅಕ್ರಮ ಸಂಗ್ರಹಣೆ ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರದ ಚುನಾವಣೆಯನ್ನು ಮುಂದೂಡಬೇಕೆಂದು ಆಗ್ರಹಿಸಿ ಜೆಡಿಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಮುಕ್ತ [more]

ರಾಷ್ಟ್ರೀಯ

ಆಮೀಷವೊಡ್ಡಿ ಉದ್ಯಮಿಯೊಬ್ಬರಿಗೆ 1.43 ಕೋಟಿ ರೂ. ವಂಚನೆ

ನವದೆಹಲಿ, ಮೇ 9-ಬಾಹ್ಯಾಕಾಶ ಸಂಶೋಧನೆಗಾಗಿ ರೈಸ್ ಪುಲ್ಲರ್ (ಧಾನ್ಯ ಸೆಳೆಯುವ ತಾಮ್ರ ಪಾತ್ರೆ) ಪರೀಕ್ಷೆ ಮತ್ತು ಮಾರಾಟ ಮಾಡಿದರೆ ಭರ್ಜರಿ ಲಾಭವಿದೆ ಎಂಬ ಆಮೀಷವೊಡ್ಡಿ ಉದ್ಯಮಿಯೊಬ್ಬರಿಗೆ 1.43 [more]

ಬೆಂಗಳೂರು

ರಾಜರಾಜೇಶ್ವರಿ ನಗರದ ಖಾಸಗಿ ಫ್ಲಾಟ್‍ನಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನಲೆ; ಚುನಾವಣೆಯನ್ನು ರದ್ದು ಪಡಿಸಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯ

ಬೆಂಗಳೂರು,ಮೇ 9-ರಾಜರಾಜೇಶ್ವರಿ ನಗರದ ಖಾಸಗಿ ಫ್ಲಾಟ್‍ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತಕ್ಷಣವೇ ಚುನಾವಣೆಯನ್ನು ರದ್ದು ಪಡಿಸಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ [more]

ಬೆಂಗಳೂರು

ನಕಲಿ ವೋಟರ್ ಐಡಿಗಳು ಪತ್ತೆ ಹಿನ್ನಲೆ: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಗ್ಗ-ಜಗ್ಗಾಟ

ಬೆಂಗಳೂರು, ಮೇ 9- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್‍ಮೆಂಟ್‍ನಲ್ಲಿ ಸಾವಿರಾರು ವೋಟರ್ ಐಡಿಗಳು ಪತ್ತೆಯಾಗಿರುವ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿರುವುದು [more]

ಅಂತರರಾಷ್ಟ್ರೀಯ

ಅಕ್ರಮ ಬಂಧನದಲ್ಲಿರುವ ಭಾರತದ ಏಳು ಎಂಜಿನಿಯರ್‍ಗಳ ಸುರಕ್ಷತೆಗಾಗಿ ಸರ್ವ ಪ್ರಯತ್ನ:

ಕಾಬೂಲ್, ಮೇ 9-ಆಫ್ಘಾನಿಸ್ತಾನದ ಪುಲ್-ಎ-ಖುಮ್ರಿಯಲ್ಲಿ ಬಂದೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿ ಅಕ್ರಮ ಬಂಧನದಲ್ಲಿರುವ ಭಾರತದ ಏಳು ಎಂಜಿನಿಯರ್‍ಗಳ ಸುರಕ್ಷತೆಗಾಗಿ ಸರ್ವ ಪ್ರಯತ್ನಗಳು ಮುಂದುವರಿದಿವೆ. ಭಾನುವಾರ ಅಪಹೃತರಾದ ಏಳು ಭಾರತೀಯರು [more]

ರಾಷ್ಟ್ರೀಯ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮುಳುಗಡೆ!

ಪಲ್ಘರ್, ಮೇ 9-ಮಹರಾಷ್ಟ್ರದ ಪಲ್ಘರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಇಂದು ಮುಂಜಾನೆ ಮೀನುಗಾರಿಕೆ ದೋಣಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 13 ಬೆಸ್ತರನ್ನು ರಕ್ಷಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸತ್ಪತಿ [more]

ರಾಷ್ಟ್ರೀಯ

ಲಾಲು ಪ್ರಸಾದ್ ಯಾದವ್ ಅವರಿಗೆ ಪರೋಲ್:

ರಾಂಚಿ/ಲಕ್ನೋ, ಮೇ 9-ಬಹುಕೋಟಿ ರೂ.ಗಳ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ [more]

ರಾಷ್ಟ್ರೀಯ

ಐಆರ್‍ಸಿಟಿಸಿ ಹಗರಣ: 20,000 ದಾಖಲೆ ಪತ್ರಗಳನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‍ಗೆ

ನವದೆಹಲಿ, ಮೇ 9-ಐಆರ್‍ಸಿಟಿಸಿ ಹಗರಣದ ಸಂಬಂಧ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ವಿರುದ್ಧ [more]

ರಾಷ್ಟ್ರೀಯ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಾತಿ ಹೆಸರಿನಲ್ಲಿ ಮತ: ಪ್ರಮೋದ್ ಮುತಾಲಿಕ್ ಸುಪ್ರೀಂಕೋರ್ಟ್‍ಗೆ ಅರ್ಜಿ

ನವದೆಹಲಿ, ಮೇ 9-ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಜಾತಿ ಹೆಸರಿನಲ್ಲಿ ಮತ ಯಾಚಿಸಲಾಗುತ್ತಿದೆ ಎಂದು ಆರೋಪಿಸಿ ಕೈ ಪಕ್ಷದ ವಿರುದ್ಧ ರಾಷ್ಟ್ರೀಯ [more]

ರಾಷ್ಟ್ರೀಯ

ಸಂಸದೀಯ ಸಮಿತಿ ವರದಿಗಳನ್ನು ಅಥವಾ ಅವುಗಳ ಸಿಂಧುತ್ವವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ- ಸುಪ್ರೀಂಕೋರ್ಟ್

ನವದೆಹಲಿ, ಮೇ 9-ಸಂಸದೀಯ ಸಮಿತಿ ವರದಿಗಳನ್ನು ಅಥವಾ ಅವುಗಳ ಸಿಂಧುತ್ವವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಸಂಸದೀಯ ಹಕ್ಕುಬಾಧ್ಯತೆಗಳ ರಕ್ಷಣೆಗೆ [more]

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿ, ಪ್ರಧಾನಿ ಮೋದಿ ಇರಲಿ, ದುರಹಂಕಾರ ಬಿಡದಿದ್ದರೇ ರಾಜಕೀಯ ಜೀವನ ಅಂತ್ಯವಾಗುತ್ತೆ: ಜನಾರ್ಧನ ಪೂಜಾರಿ

ಮಂಗಳೂರು:ಮೇ-9; ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿ, ಪ್ರಧಾನಿ ಮೋದಿ,.. ಯಾರೇ ಇರಲಿ ದುರಹಂಕಾರ ಬಿಡದೇ ಇದ್ದರೆ, ಅವರ ರಾಜಕೀಯ ಜೀವನ ಮುಗಿಯುತ್ತದೆ ಎಂದು ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ. [more]

ರಾಜ್ಯ

ಕಾಂಗ್ರೆಸ್ ಪಕ್ಷ ಈಗಲೇ ತನ್ನ ಸೋಲಿಗೆ ಇವಿಎಂ ಕಾರಣ ನೀಡಲು ಅಣಿಯಾಗುತ್ತಿದೆ: ಪ್ರಧಾನಿ ಮೋದಿ

ಚಿಕ್ಕಮಗಳೂರು: ಮೇ-9: ಕಾಂಗ್ರೆಸ್ ಪಕ್ಷ ಈಗಲೇ ತನ್ನ ಸೋಲಿಗೆ ಕಾರಣ ನೀಡಲು ಅಣಿ ಮಾಡಿಕೊಳ್ಳುತ್ತಿದೆ. ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಹೇಳಲು ಆ ಪಕ್ಷದ ನಾಯಕರು [more]

ರಾಜ್ಯ

ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ; ಈಗ ಕರ್ನಾಟಕದ ಜನತೆ ಕಾಂಗ್ರೆಸ್ ನ್ನು ಮನೆಗೆ ಕಳುಹಿಸಲಿದ್ದಾರೆ: ಪ್ರಧಾನಿ ಮೋದಿ

ಬಂಗಾರಪೇಟೆ: ಮೇ-9:ಕಾಂಗ್ರೆಸ್ ಸಂಸ್ಕೃತಿ, ಅವರ ಧೋರಣೆ, ಅವರ ಸಚಿವರ ಬಗ್ಗೆ ದೇಶದ ಜನತೆಗೆ ಗೊತ್ತಿದೆ. ಹಾಗಾಗಿಯೇ ಜನರು ದೇಶಾದ್ಯಂತ ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಈಗ ಕರ್ನಾಟಕದ ಸರದಿ [more]

ರಾಜ್ಯ

ರಾಜಧಾನಿಯಲ್ಲಿ ರಾಹುಲ್ ಗಾಂಧಿ: ಕೈ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ

ಬೆಂಗಳೂರು:ಮೇ-9: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರ ಮತ ಬೇಟೆ ಕೂಡ ಜೋರಾಗಿ ಸಾಗಿದೆ. [more]

ಮತ್ತಷ್ಟು

ಮತದಾನಕ್ಕೆ ಇನ್ನು ಮೂರೇ ದಿನ ಬಾಕಿ: ಆಯೋಗದಿಂದ ಸಕಲ ಸಿದ್ಧತೆ

ಬೆಂಗಳೂರು:ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಮತದಾನಕ್ಕಾಗಿ [more]

ಪ್ರಧಾನಿ ಮೋದಿ

ಕಾಂಗ್ರೆಸ್  6 ರೋಗಗಳಿರುವ ಒಂದು ಸಂಘಟನೆ: ಮೋದಿ ಟೀಕೆ

ಕೋಲಾರ(ಬಂಗಾರಪೇಟೆ),ಮೇ 9 ಈ ಚುನಾವಣೆ ಕರ್ನಾಟಕದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ, ಯಾರು ಶಾಸಕರು ಆಗುತ್ತಾರೆ, ಯಾರು ಆಗಲ್ಲ, ಯಾವ ಪಕ್ಷ ಗೆಲ್ಲುತ್ತೆ, ಯಾವ ಪಕ್ಷ ಸೋಲುತ್ತೆ ಎಂಬುದಲ್ಲ. [more]

ಮತ್ತಷ್ಟು

ಬಿಜೆಪಿಗೂ ಬಿಸಿ ಮುಟ್ಟಿಸಿದ ಐಟಿ; ಶ್ರೀರಾಮುಲು, ಆಪ್ತರನ್ನು ಗುರಿಯಾಗಿಸಿ ದಾಳಿ!

ಮೊಳಕಾಲ್ಮೂರು,ಮೇ 9 ಬಾದಾಮಿಯಲ್ಲಿ ಕಾಂಗ್ರೆಸ್‌ ಬೆಂಬಲಿತರ ರೆಸಾರ್ಟ್‌ ಮತ್ತು ಹೊಟೇಲ್‌ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಬಿಜೆಪಿಗೂ ಶಾಕ್‌ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. [more]