ರಾಷ್ಟ್ರೀಯ

ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇನಗರ್ ಪಾತ್ರವನ್ನು ಸಿಬಿಐ ಖಚಿತಪಡಿಸಿದೆ

ನವದೆಹಲಿ, ಮೇ 11- ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇನಗರ್ ಪಾತ್ರವನ್ನು ಸಿಬಿಐ ಖಚಿತಪಡಿಸಿದೆ. ಕಳೆದ ವರ್ಷ [more]

ರಾಷ್ಟ್ರೀಯ

ಅಂತರ್ ಧರ್ಮೀಯ ದಂಪತಿಯ ಮಗುವಿಗೆ ನ್ಯಾಯಾಧೀಶರೇ ಹೆಸರು ಇಟ್ಟಿರುವ ಪ್ರಸಂಗ!

ನವದೆಹಲಿ,ಮೇ11- ಮಗುವಿಗೆ ಹೆಸರಿಡುವ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ಅಂತರ್ ಧರ್ಮೀಯ ದಂಪತಿಯ ಮಗುವಿಗೆ ನ್ಯಾಯಾಧೀಶರೇ ಹೆಸರು ಇಟ್ಟಿರುವ ಪ್ರಸಂಗ ನಡೆದಿದೆ. ಹಿಂದು ಮತ್ತು ಕ್ರೈಸ್ತ ಧರ್ಮದ ದಂಪತಿ [more]

ರಾಷ್ಟ್ರೀಯ

ಪಾಕಿಸ್ಥಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಯುವಕನೊಬ್ಬ ಬಲಿ:

ಜಮ್ಮು,ಮೇ 11- ಕಾಶ್ಮೀರ ಕಣಿವೆಯ ಗಡಿಭಾಗ ಪಾಕಿಸ್ಥಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು , ಇದಕ್ಕೆ ಭಾರತದ ಸೈನಿಕರು ತಕ್ಕ ಪ್ರತ್ಯುನ್ನತ್ತರ ಕೋಟಿದ್ದಾರೆ. ಜಮ್ಮು-ಕಾಶ್ಮೀರದ [more]

ರಾಷ್ಟ್ರೀಯ

ಕಾವೇರಿ ನದಿ ನೀರು ಹಂಚಿಕೆ : ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಕರಡು ಯೋಜನೆಯನ್ನು ಸಲ್ಲಿಸಲಿಸಲು ತೀರ್ಮಾನ

ನವದೆಹಲಿ,ಮೇ 11- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರವು ಇದೇ 14ರಂದು ಸುಪ್ರೀಂಕೋರ್ಟ್‍ಗೆ ಕರಡು ಯೋಜನೆಯನ್ನು ಸಲ್ಲಿಸಲಿಸಲು ತೀರ್ಮಾನಿಸಿದೆ. ವಿಶೇಷವೆಂದರೆ ಮೇ 15ರಂದು ಕರ್ನಾಟಕ [more]

ರಾಷ್ಟ್ರೀಯ

ಹಣ ದುರ್ಬಳಕೆ ಪತ್ರಕರ್ತ ಉಪೇಂದ್ರ ರಾಯ್ ವಿರುದ್ಧ ಜಾರಿ ನಿರ್ದೇಶನಲಯ (ಇಡಿ) ದೂರು:

ನವದೆಹಲಿ ,ಮೇ11- ಹಣ ದುರ್ಬಳಕೆ ಹಿನ್ನೆಲೆಯಲ್ಲಿ ಪತ್ರಕರ್ತ ಉಪೇಂದ್ರ ರಾಯ್ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ಜಾರಿ ನಿರ್ದೇಶನಲಯ (ಇಡಿ) ದೂರು ದಾಖಲಿಸಿದ್ದು, ಅವರಿಗೆ ಸೇರಿದ ದೆಹಲಿ [more]

ರಾಷ್ಟ್ರೀಯ

ವಿದ್ಯಾರ್ಥಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತರಾಟೆ!

ನವದೆಹಲಿ,ಮೇ 11-ಭಾರತ ಆಕ್ರಮಿತ ಕಾಶ್ಮೀರದವನೆಂದು ಹೇಳಿಕೊಂಡು ಹೊಸ ಪಾಸ್‍ಪೆÇೀರ್ಟ್‍ಗಾಗಿ ವಿನಂತಿಸಿಕೊಂಡಿದ್ದ ವಿದ್ಯಾರ್ಥಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.  ಫಿಲಿಪ್ಪೀನ್ಸ್ ನಲ್ಲಿರುವ ಶೇಖ್ ಅತೀಖ್ ಹೊಸ [more]

ರಾಷ್ಟ್ರೀಯ

ಮಹಿಳೆಯೊಬ್ಬಳು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ತನ್ನ ನಾಲಿಗೆ ಕತ್ತರಿಸಿ ಕೊಟ್ಟಿದ್ದಾಳೆ!

ಭೋಪಾಲ್ ,ಮೇ 11- ಸೀರೆ ಕೊಡುತ್ತೇನೆ, ಉರುಳುಸೇವೆ ಮಾಡುತ್ತೇನೆ, ತಾಳಿ ಕೊಡುತ್ತೇನೆ ಎಂದೆಲ್ಲಾ ಹರಕೆ ಹೊರುವ ಮಹಿಳೆಯರನ್ನು ಕಂಡಿದ್ದೇವೆ. ಇಲ್ಲೊಬ್ಬ ಭಕ್ತೆ ದೇವಿಗೆ ತನ್ನ ನಾಲಿಗೆಯನ್ನು ಅರ್ಪಿಸಿದ್ದಾಳಂತೆ.ಮಧ್ಯಪ್ರದೇಶದ [more]

ರಾಷ್ಟ್ರೀಯ

ಮೊಹಮ್ಮದ್ ಆಲಿ ಜಿನ್ನಾ ಒಬ್ಬ ಮಹಾಪುರುಷ – ಸಂಸದೆ ಸಾವಿತ್ರಿ ಬಾಯಿ ಫುಲೆ

ಉತ್ತರ ಪ್ರದೇಶ,ಮೇ 11- ಮೊಹಮ್ಮದ್ ಆಲಿ ಜಿನ್ನಾ ಒಬ್ಬ ಮಹಾಪುರುಷ ಎಂದು ಹೇಳುವ ಮೂಲಕ ಬಹ್ರೈಚ್ ಕ್ಷೇತ್ರದ ಸಂಸದೆ ಸಾವಿತ್ರಿ ಬಾಯಿ ಫುಲೆ ಸ್ವಪಕ್ಷೀಯರಿಗೆ ಶಾಕ್ ನೀಡಿದ್ದಾರೆ. [more]

ರಾಷ್ಟ್ರೀಯ

ಮಲೇಷಿಯಾ ಪ್ರಧಾನಮಂತ್ರಿ ಮಹತೀರ್ ಮೊಹಮ್ಮದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ:

ನವದೆಹಲಿ, ಮೇ 11- ಅಧಿಕಾರದ ಗದ್ದುಗೆಗೇರಿದ ಮಲೇಷಿಯಾ ಪ್ರಧಾನಮಂತ್ರಿ ಮಹತೀರ್ ಮೊಹಮ್ಮದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಎರಡೂ ದೇಶಗಳ [more]

ರಾಷ್ಟ್ರೀಯ

ಲಂಚ ನೀಡಲು ಯತ್ನ: ಬಿ. ಶ್ರೀರಾಮುಲು ಅವರನ್ನು ಅನರ್ಹಗೊಳಿಸುವಂತೆ ಅರ್ಜಿ

ನವದೆಹಲಿ, ಮೇ 11- ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರ ಸಂಬಂಧಿಕರಿಗೆ ಲಂಚ ನೀಡಲು ಯತ್ನಿಸಿರುವ ವಿಡಿಯೋ ದೃಶ್ಯಗಳು ಬಹಿರಂಗಗೊಂಡಿರುವುದರಿಂದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರನ್ನು [more]

ರಾಷ್ಟ್ರೀಯ

ಶ್ರೀದೇವಿ ಸಾವು ಪ್ರಕರಣ: ಸ್ವತಂತ್ರ ತನಿಖೆ ಅರ್ಜಿ ವಜಾ

ನವದೆಹಲಿ, ಮೇ 11- ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಸಾವು ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇದು ವಜಾಗೊಳಿಸಿದೆ. ಹಿರಿಯ ತಾರೆ [more]

ರಾಷ್ಟ್ರೀಯ

ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ವಿರುದ್ಧದ ಆರೋಪ ದೃಢಪಡಿಸಿದ ಸಿಬಿಐ

ನವದೆಹಲಿ:ಮೇ-11: ಉತ್ತರ ಪ್ರದೇಶದ ಉನ್ನಾವೋ ರೇಪ್‌ ಕೇಸ್‌ ಆರೋಪಿಯಾಗಿರುವ ಬಂಗರಮಾವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ವಿರುದ್ಧದ ಆರೋಪಗಳನ್ನು ಸಿಬಿಐ ದೃಢಪಡಿಸಿದೆ. ಆರೋಪಿ ಶಾಸಕ [more]

ರಾಷ್ಟ್ರೀಯ

ನೇಪಾಳದಲ್ಲಿ ಪ್ರಧಾನಿ ಮೋದಿ: ಜಾನಕಿ ದೇವಸ್ಥಾನಕ್ಕೆ ಭೇಟಿ; ಜನಕಪುರ-ಅಯೋಧ್ಯಾ ನಡುವಿನ ಬಸ್‌ ಸೇವೆಗೆ ಚಾಲನೆ

ಕಾಠ್ಮಂಡು :ಮೇ-11: ಎರಡು ದಿನಗಳ ಕಾಲ ನೇಪಾಲ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಜನಕಪುರದಲ್ಲಿನ 20ನೇ ಶತಮಾನದ ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ [more]

ರಾಷ್ಟ್ರೀಯ

ಮಹಾರಾಷ್ಟ್ರದ ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಪೋಲೀಸ್ ಅಧಿಕಾರಿ ಹಿಮಾಂಶು ರಾಯ್ ಆತ್ಮಹತ್ಯೆ

ಮುಂಬೈ:ಮೇ-11: ಮಹಾರಾಷ್ಟ್ರದ ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಪೋಲೀಸ್ ಅಧಿಕಾರಿ ಹಿಮಾಂಶು ರಾಯ್ ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ಹಿಮಾಂಶು ಅವರು ಸ್ವಯಂ ಗುಂಡು [more]

ರಾಜ್ಯ

ಪ್ರಜೆಗಳೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ: ರಾಯಚೂರು ಜಿಲ್ಲಾಡಳಿತ ಮನವಿ

ರಾಯಚೂರು: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ದಿನಾಂಕ:12-05-2018 ಶನಿವಾರದಂದು ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ನಡೆಯುತ್ತಿರುವುದು ಮತದಾರರಾದ ತಮ್ಮೆಲ್ಲರಿಗೂ ತಿಳಿದ ಸಂಗತಿ, ಪ್ರಜಾಪ್ರಭುತ್ವದ ಯಶಸ್ಸು [more]

ರಾಜ್ಯ

ತಪ್ಪದೇ ಮತದಾನ ಮಾಡುವಂತೆ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ

ಮೈಸೂರು:ಮೇ-11: ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಿದ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ಮತದಾನದ ಬಗ್ಗೆ ಜನ ಜಾಗೃತಿ ಮೂಡಿಸಿದರು. ನಮ್ಮ ಪೂರ್ವಜರ ಆಕಾಂಕ್ಷೆಗಳನ್ನು [more]

ರಾಜ್ಯ

ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ವಿರೇಂದ್ರ ಪಪ್ಪಿ ನಿವಾಸದ ಮೇಲೆ ಎಫ್ ಎಸ್ ಟಿ

ಚಿತ್ರದುರ್ಗ: ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ವಿರೇಂದ್ರ ಪಪ್ಪಿ ವಾಸವಿರುವ ತರಳಬಾಳು ನಗರದ ನಿವಾಸದ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಲಾಗಿದ್ದು, ಜಯಂತ್ ನೇತೃತ್ವದ ಎಫ್ ಎಸ್ ಟಿ [more]

ಆರೋಗ್ಯ

ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ನಿಮಗೆ ಗೊತ್ತೇ?

ನಾವು ಸೇವಿಸುವ ಆಹಾರವನ್ನು ಕಿಲೋ ಕ್ಯಾಲೋರಿಯಲ್ಲಿ ಆಧುನಿಕ ಸಂಶೋದಕರು ,ತಙ್ಞರು ಹೇಳುತ್ತರೆ .ನಮಗೆ 1 ದಿನಕ್ಕೆ ಎಷ್ಟು ಕಿಲೋ ಕ್ಯಾಲೋರಿಯು ಶರೀರಕ್ಕೆ ಅವಶ್ಯಕವಾಗಿ ಬೇಕು ಎನ್ನುವುದು ನಮ್ಮ [more]

ಮತ್ತಷ್ಟು

ಪ್ರಧಾನಿ ಮೋದಿ, ಶಾ ವಿರುದ್ಧ ಚು.ಆಯೋಗಕ್ಕೆ ದೂರು!

ಹೊಸದಿಲ್ಲಿ,ಮೇ 11 ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ ಕೇಂದ್ರ ಚುನಾವಣಾ ಆಯೋಗಕ್ಕೆ ಶುಕ್ರವಾರ ದೂರು ಸಲ್ಲಿಸಿದೆ. ಕಾಂಗ್ರೆಸ್‌ ಹಿರಿಯನಾಯಕರಾದ [more]

ರಾಜ್ಯ

ಶಾತಿಯುತ ಮತದಾನ ನಡೆಯುವಂತೆ ಕಟ್ಟೆಚ್ಚರ; ಚುನಾವಣಾ ಭದ್ರತೆಗೆ ಪೊಲೀಸ್ ಇಲಾಖೆ ಸಜ್ಜು: ಡಿಜಿ ಮತ್ತು ಐಜಿಪಿ ನೀಲಮಣಿ ಎನ್‌ ರಾಜು 

ಬೆಂಗಳೂರು:ಮೆ-೧೧: ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುವಂತೆ ಹಾಗೂ  ಚುನಾವಣೆಯ ಭದ್ರತೆಗೆ ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ ಎಂದು ಡಿಜಿ ಮತ್ತು ಐಜಿಪಿ [more]

ಮತ್ತಷ್ಟು

ಇಂದು ಸಂಜೆ 5 ಗಂಟೆಗೆ ಮನೆಮನೆ ಪ್ರಚಾರ ಅಂತ್ಯ – ನಾಳೆ ಬೆಳಗ್ಗೆ 7ರಿಂದ ಮತದಾನ ಶುರು

ಬೆಂಗಳೂರು,ಮೇ 11 ಜಿದ್ದಾಜಿದ್ದಿ, ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. 223 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಈಗಾಗಲೇ [more]

ಮತ್ತಷ್ಟು

ಮುಂದುವರಿದ ಐಟಿ ದಾಳಿ: ಮೊಳಕಾಲ್ಮೂರಿನಲ್ಲಿ 2.17 ಕೋಟಿ ರೂ ಜಪ್ತಿ!

ಚಿತ್ರದುರ್ಗ,ಮೇ 11 ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ವಿಚಕ್ಷಣ ದಳ ಮತ್ತು ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸ್ಕಾರ್ಪಿಯೋ ಕಾರ್ ಜಪ್ತಿ ಮಾಡಿರುವ ಸಿಬ್ಬಂದಿ 2.17 [more]

ಮತ್ತಷ್ಟು

ವೋಟ್ ಹಾಕೋಕೆ ಊರಿಗೆ ಹೊರಟಿದ್ದೀರಾ?, ಮಾಮೂಲಿಗಿಂತ ಡಬಲ್ ದುಡ್ಡು ಇಟ್ಕೊಳ್ಳಿ!

ಬೆಂಗಳೂರು,ಮೇ 11 ಶನಿವಾರ ರಾಜ್ಯಾದ್ಯಂತ ವಿಧಾಸಭಾ ಚುನಾವಣೆ ಇರೋ ಹಿನ್ನೆಲೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಸ್ವಂತ ಊರಿನಿಂದ ದೂರದಲ್ಲಿರುವ ಮತದಾರರು ತಮ್ಮ ಊರಿಗೆ ತೆರಳಬೇಕು ಅಂತಾ ಪ್ಲಾನ್ [more]

ರಾಷ್ಟ್ರೀಯ

ಮ್ಯಾನ್ಮಾರ್ ಗೆ ತೆರಳಿದ ಸುಷ್ಮಾ ಸ್ವರಾಜ್: ಉನ್ನತ ನಾಯಕರೊಂದಿಗೆ ಪ್ರಮುಖ ದ್ವಿಪಕ್ಷೀಯ ಮಾತುಕತೆ

ನೇ ಪೀ ತಾವ್‌ : ಮೇ-11: ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ ಅವರು ಎರಡು ದಿನಗಳ ಭೇಟಿ ಹಿನ್ನಲೆಯಲ್ಲಿ ಮ್ಯಾನ್ಮಾರ್‌ಗೆ ತೆರಳಿದ್ದಾರೆ. ಈ ಭೇಟಿಯಲ್ಲಿ ಸಚಿವೆ ಸುಶ್ಮಾ [more]

ವಾಣಿಜ್ಯ

ಡೊನಾಲ್ಡ್ ಟ್ರಂಪ್-ಕಿಮ್ ಜಾಂಗ್ ಉನ್ ಭೇಟಿಗೆ ಮುಹೂರ್ತ ಫಿಕ್ಸ್

ವಾಷಿಂಗ್ಟನ್‌: ಮೇ-11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ನಡುವಿನ ಐತಿಹಾಸಿಕ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ [more]