ರಾಷ್ಟ್ರೀಯ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ, ಸಂಪುಟ ವಿಸ್ತರಣೆ ಕಸರತ್ತು ಕಾಂಗ್ರೆಸ್‍ನಲ್ಲಿ ಮುಂದುವರಿದಿದೆ

ನವದೆಹಲಿ, ಮೇ 27- ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಾಂಗ್ರೆಸ್‍ನಲ್ಲಿ ಮುಂದುವರಿದಿದೆ. ಸಂಪುಟಕ್ಕೆ ಯಾರನ್ನು ಶಿಫಾರಸು ಮಾಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, [more]

ಬೆಂಗಳೂರು

ಜವಾಹರ್ ಲಾಲ್ ನೆಹರು ಅವರ 54ನೇ ಪುಣ್ಯತಿಥಿ: ಮುಖ್ಯಮಂತ್ರಿ ಪುಷ್ಪ ನಮನ

  ಬೆಂಗಳೂರು, ಮೇ 27- ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿ ದೇಶದ ಅಭ್ಯುದಯಕ್ಕೆ ಶ್ರಮಿಸಿದವರು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಿಧಾನಸೌಧದ ಬಳಿಯ ನೆಹರು ಪ್ರತಿಮೆಗೆ [more]

ಬೆಂಗಳೂರು

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜನರ ಬೆಂಬಲ ನಮ್ಮ ಜವಾಬ್ದಾರಿ ನಿರ್ವಹಣೆಗೆ ನೈತಿಕವಾದ ಬೆಂಬಲ ಕೊಡಲಿದೆ: ಸಿಎಂ

ಬೆಂಗಳೂರು, ಮೇ 27- ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿಯ ಬೆಂಬಲ ನೀಡಬೇಕು ಎಂಬುದನ್ನು ಆ ಕ್ಷೇತ್ರದ ಜನರು ತೀರ್ಮಾನಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ [more]

ರಾಷ್ಟ್ರೀಯ

ಭಾರತೀಯ ವಾಯುಪಡೆಗಾಗಿ ಎಸ್-400 ಟ್ರೂಯಿಂಫ್ ವಾಯು ರಕ್ಷಣಾ ಕ್ಷಿಪಣಿ

ನವದೆಹಲಿ, ಮೇ 27- ಭಾರತೀಯ ವಾಯುಪಡೆಗಾಗಿ ಎಸ್-400 ಟ್ರೂಯಿಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದುವ 40,000 ಕೋಟಿ ರೂ. ವೆಚ್ಚದ ವಹಿವಾಟು ಸಂಬಂಧ ಭಾರತ ಮತ್ತು [more]

ಅಂತರರಾಷ್ಟ್ರೀಯ

ಬ್ರೆಜಿಲ್ ಬಂದೀಖಾನೆಯೊಂದರಲ್ಲಿ ಹತ್ಯಾಕಾಂಡ!

ರಿಯೊ-ಡಿ-ಜನೈರೊ, ಮೇ 27-ಬ್ರೆಜಿಲ್ ಬಂದೀಖಾನೆಯೊಂದರಲ್ಲಿ ಮತ್ತೊಂದು ಹತ್ಯಾಕಾಂಡ ನಡೆದಿದೆ. ಗೊಯಿಯಾನಿಯಾ ನಗರದಲ್ಲಿರುವ ಬಾಲಾಪರಾಧಿಗಳ ಜೈಲಿನಲ್ಲಿ ಗಲಭೆ ವೇಳೆ ಕೆಲವು ದುಷ್ಕರ್ಮಿಗಳು ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದರಿಂದ ಒಂಭತ್ತು ಅಪ್ರಾಪ್ರ [more]

ರಾಷ್ಟ್ರೀಯ

ಆರು ತಿಂಗಳ ಗರ್ಭಿಣಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ!

ಗುರ್‍ಗಾಂವ್, ಮೇ 27-ರಾಜಧಾನಿ ದೆಹಲಿ ಸಮೀಪದ ಗುರ್‍ಗಾಂವ್‍ನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಹೇಯ ಘಟನೆ ನಡೆದಿದೆ. ಆಸ್ಪತ್ರೆಗೆ ತಪಾಸಣೆಗಾಗಿ ತೆರಳಿ ಹಿಂದಿರುಗುತ್ತಿದ್ದ ಆರು ತಿಂಗಳ ಗರ್ಭಿಣಿ ಮೇಲೆ [more]

ರಾಷ್ಟ್ರೀಯ

ಪಂಡಿತ್ ಜವಹರ್‍ಲಾಲ್ ನೆಹರು ಅವರ 54ನೇ ಪುಣ್ಯತಿಥಿ, ಗಣ್ಯಾತಿಗಣ್ಯರ ಶ್ರದ್ಧಾಂಜಲಿ

ನವದೆಹಲಿ, ಮೇ 27-ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಹರ್‍ಲಾಲ್ ನೆಹರು ಅವರ 54ನೇ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ [more]

ಅಂತರರಾಷ್ಟ್ರೀಯ

ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ

ವಾಷಿಂಗ್ಟನ್, ಮೇ 27-ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವಾಗಲೇ ನಿಗದಿಯಾದ ಜೂನ್ 12ರಂದೇ ಸಿಂಗಪುರ್‍ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ [more]

ರಾಷ್ಟ್ರೀಯ

7,500 ಕೋಟಿ ರೂ.ಗಳ ವೆಚ್ಚದ ದೆಹಲಿ-ಮೀರತ್ ಎಕ್ಸ್‍ಪ್ರೆಸ್‍ವೇನ ಮೊದಲ ಹಂತಕ್ಕೆ ಮೋದಿ ಚಾಲನೆ

ನವದೆಹಲಿ, ಮೇ 27-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಟ್ಟು 18,500 ಕೋಟಿ ರೂ.ಗಳ ವೆಚ್ಚದ ಎರಡು ಮಹತ್ವದ ಹೆದ್ದಾರಿಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು. 7,500 ಕೋಟಿ [more]

ಅಂತರರಾಷ್ಟ್ರೀಯ

ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತಿಕ ಚುನಾವಣೆ

ಇಸ್ಲಾಮಾಬಾದ್, ಮೇ 27-ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತಿಕ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಜುಲೈ 25 ಮತ್ತು 27ರ ನಡುವೆ ರಾಷ್ಟ್ರೀಯ ಚುನಾವಣೆ ಮತ್ತು [more]

ರಾಷ್ಟ್ರೀಯ

ಅಪಘಾತಕ್ಕೀಡಾಗಿ ಕೇಂದ್ರೀಯ ಮೀಸಲು ಪೆÇಲೀಸ್ ಪಡೆ (ಸಿಆರ್‍ಪಿಎಫ್)ಯ 19 ಸಿಬ್ಬಂದಿ ಗಾಯ

ಶ್ರೀನಗರ, ಮೇ 27-ವಾಹನವೊಂದು ಅಪಘಾತಕ್ಕೀಡಾಗಿ ಕೇಂದ್ರೀಯ ಮೀಸಲು ಪೆÇಲೀಸ್ ಪಡೆ (ಸಿಆರ್‍ಪಿಎಫ್)ಯ 19 ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಸಂಭವಿಸಿದೆ. ಶ್ರೀನಗರ [more]

ರಾಷ್ಟ್ರೀಯ

ಮೂರು ವರ್ಷಗಳಲ್ಲಿ ದೇಶಾದ್ಯಂತ 28,000 ಕಿ.ಮೀ. ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಲು 3 ಲಕ್ಷ ಕೋಟಿ ರೂ.ಗಳ ಖರ್ಚು – ಮೋದಿ

ಬಾಗ್‍ಪತ್, ಮೇ 27-ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 28,000 ಕಿ.ಮೀ. ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಲು 3 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಕಳಪೆ ಪ್ಲಾಸ್ಟಿಕ್ ಮತ್ತು ಪಾಲಿಥಿನ್‍ಗಳ ಬಳಕೆಯನ್ನು ಸಾಧ್ಯವಾದಷ್ಟೂ ನಿಯಂತ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಸಲಹೆ

ನವದೆಹಲಿ, ಮೇ 27-ಪರಿಸರ, ವನ್ಯಜೀವಿ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಳಪೆ ಪ್ಲಾಸ್ಟಿಕ್ ಮತ್ತು ಪಾಲಿಥಿನ್‍ಗಳ ಬಳಕೆಯನ್ನು ಸಾಧ್ಯವಾದಷ್ಟೂ ನಿಯಂತ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಊಟಿಯಲ್ಲಿ ಬಸ್‌ ಪ್ರಪಾತಕ್ಕೆ ಉರುಳಿ ಬೆಂಗಳೂರಿನ ನಾಲ್ವರು ದುರ್ಮರಣ 

ನೀಲಗಿರಿ,ಮೇ 27 ತಮಿಳುನಾಡಿನ ಊಟಿ ಬಳಿಯ ತಾವಲಾಮಲೈ ಎಂಬಲ್ಲಿ  ಬೆಂಗಳೂರಿಗರ ಪ್ರವಾಸಿಗರ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇತರೆ 15ಕ್ಕೂ ಹೆಚ್ಚು ಮಂದಿ [more]

ಮತ್ತಷ್ಟು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್‍ ನಿಂದ ಹೊಸ ಷರತ್ತು, ಮಾನದಂಡ ಸಿದ್ಧತೆ

ಬೆಂಗಳೂರು,ಮೇ 27 ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತು ಮುಂದುವರಿದಿದೆ. ಆದರೆ ಈ ಸಚಿವ ಸ್ಥಾನಗಳ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ [more]

No Picture
ದಿನದ ವಿಶೇಷ ಸುದ್ದಿಗಳು

ಮೇ 26ರ ವಿಶೇಷ ಸುದ್ದಿಗಳು

ಈದಿನ, ಮೇ 26ರ ವಿಶೇಷ ಸುದ್ದಿಗಳು 2019ರ ಚುನಾವಣೆಯಲ್ಲಿ ಜನತೆ ನಮ್ಮ ಕೈ ಹಿಡಿಯಲಿದ್ದಾರೆ, ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ – ತೈಲ ಬೆಲೆ ನಿಯಂತ್ರಣಕ್ಕೆ ಶಾಶ್ವತ [more]

ರಾಷ್ಟ್ರೀಯ

ಜನಪಥ್ ಅಲ್ಲ ನಮ್ಮದು ಜನಮತ ಸರ್ಕಾರ: ಪ್ರಧಾನಿ ಮೋದಿ ಅಭಿಮತ

ಕಟಕ್,ಮೇ 26: ನಮ್ಮ ಸರಕಾರ ಜನಪಥ್‍ದಿಂದ ನಡೆಯುವುದಿಲ್ಲ. ನಮ್ಮದು ಜನಮತದಿಂದ ನಡೆಯುತ್ತಿರುವ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ಧಾರೆ. ಕೇಂದ್ರ ಸರಕಾರದ 4 ವರ್ಷದ ಸಾಧನೆಗಳ [more]

ರಾಷ್ಟ್ರೀಯ

2019ರ ಚುನಾವಣೆಯಲ್ಲಿ ಜನತೆ ನಮ್ಮ ಕೈ ಹಿಡಿಯಲಿದ್ದಾರೆ, ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ – ತೈಲ ಬೆಲೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ; ಗಡಿ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿಯಾಗುವುದಿಲ್ಲ – ಅಮಿತ್ ಶಾ

ದೆಹಲಿ ಮೇ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 4 ವರ್ಷ ತುಂಬಿದ ಹಿನ್ನಲೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ಧಿಗೋಷ್ಠಿ ನಡೆಸಿದರು. ಪ್ರಧಾನಿ [more]

ತುಮಕೂರು

ದೇವಾಲಯದ ಬೀಗ ಮೀಟಿ ಒಳನುಗ್ಗಿದ ಚೋರರು ಹುಂಡಿಯಲ್ಲಿದ್ದ ಹಣ ಕಳವು ಮಾಡಿ ಪರಾರಿ

ತುಮಕೂರು, ಮೇ 26- ಜಿಲ್ಲೆಯ ಪಾವಗಡದ ಶಿರಡಿ ಸಾಯಿ ರಾಮಮಂದಿರ ಹಾಗೂ ಶಿರಾದ ಯಲ್ಲಾಪುರದಮ್ಮ ದೇವಾಲಯದ ಬೀಗ ಮೀಟಿ ಒಳನುಗ್ಗಿದ ಚೋರರು ಹುಂಡಿಯಲ್ಲಿದ್ದ ಹಣ ಕಳವು ಮಾಡಿ [more]

ಹಳೆ ಮೈಸೂರು

ಪತ್ನಿ ಸಾವಿಗೆ ಕಾರಣವಾದ ಪತಿಗೆ 6 ವರ್ಷ ಜೈಲು ಶಿಕ್ಷೆ

ಮಂಡ್ಯ,ಮೇ26- ಪತ್ನಿ ಸಾವಿಗೆ ಕಾರಣವಾದ ಪತಿಗೆ ಶ್ರೀರಂಗಪಟ್ಟಣ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಾಂಡವಪುರ ತಾಲ್ಲೂಕಿನ [more]

ಹಳೆ ಮೈಸೂರು

ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಚನ್ನಪಟ್ಟಣ, ಮೇ 26- ಸಾಲ ಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯ ಚಕ್ಕೆರೆ ಗ್ರಾಮದಲ್ಲಿ ನಡೆದಿದೆ. ಅಪ್ಪಾಜಿಗೌಡ (45) [more]

ಕೋಲಾರ

ಹೊಲ ಉಳುಮೆ ವೇಳೆ ಟ್ರಾಕ್ಟರ್ ಪಲ್ಟಿ, ಚಾಲಕ ಸ್ಥಳದಲ್ಲೇ ಮೃತ

ಬಂಗಾರಪೇಟೆ ಮೇ 26- ಹೊಲ ಉಳುಮೆ ವೇಳೆ ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ [more]

ರಾಷ್ಟ್ರೀಯ

ಸೂರತ್‍ನ ಲೇಡಿ ಡಾನ್ ಎಂದೇ ಕುಪ್ರಸಿದ್ಧಿಯಾಗುವ ಅಸ್ಮಿಕಾ ಗೋಹಿಲ್ ಅಲಿಯಾಸ್ ಭುರಿ ಈಗ ಮತ್ತೆ ಪೆÇಲೀಸ್‍ರ ಅತಿಥಿ

ಸೂರತ್, ಮೇ 26- ಬಾಲಿವುಡ್ ತಾರೆಯರನ್ನೇ ನಾಚಿಸುವ ಸುರಸುಂದರಿ ಈಕೆ. ಆದರೆ ಇವರು ಕುಖ್ಯಾತ ಕ್ರಿಮಿನಲ್, ಸೂರತ್‍ನ ಲೇಡಿ ಡಾನ್ ಎಂದೇ ಕುಪ್ರಸಿದ್ಧಿಯಾಗುವ ಅಸ್ಮಿಕಾ ಗೋಹಿಲ್ ಅಲಿಯಾಸ್ [more]

ಹಳೆ ಮೈಸೂರು

ಹಿರಿಯ ಸ್ವಾತಂತ್ರ್ಯ ಹೊರಾಟಗಾರ ಎಚ್.ಗಂಗಾಧರನ್ ನಿಧನ

ಮೈಸೂರು, ಮೇ 26- ಹಿರಿಯ ಸ್ವಾತಂತ್ರ್ಯ ಹೊರಾಟಗಾರ, ಮಾಜಿ ಶಾಸಕ, ಜೆಎಸ್‍ಎಸ್ ಸಂಸ್ಥೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಎಚ್.ಗಂಗಾಧರನ್ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 92 [more]

ಹಾಸನ

ಬೈಕ್‍ಗೆ ಕಾರು ಡಿಕ್ಕಿ: ಸವಾರ ಸ್ಥಳದಲ್ಲೆ ಮೃತ

ಹಾಸನ, ಮೇ 26-ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಹಾಸನದ ಧರ್ಮಪ್ರಕಾಶ್(55) ಮೃತಪಟ್ಟವರು. ಮಗಳ ವರ್ಗಾವಣೆ ಪತ್ರ [more]