ಕ್ರೀಡೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಗೆ 12 ತಿಂಗಳ ನಿಷೇಧ

ಸಿಡ್ನಿ:ಮಾ-28: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ [more]

ರಾಜ್ಯ

ಹಿರಿಯ ನಟಿ ಜಯಂತಿ ಚೇತರಿಕೆ

ಬೆಂಗಳೂರು: ಹಿರಿಯ ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರನ್ನು ಸೋಮವಾರ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಸಂಜೆಯ [more]

ಬೆಳಗಾವಿ

ಆಶ್ರಯ ಮನೆ ಕೊಡಿಸುವುದಾಗಿ ಹೇಳಿ ವಂಚನೆ; ಲೈಂಗಿಕ ಕಿರುಕುಳ: ವ್ಯಕ್ತಿಯನ್ನು ಹಿಡಿದು ಥಳಿಸಿದ ಮಹಿಳೆಯರು

ಬೆಳಗಾವಿ:ಮಾ-27: ಮಹಿಳೆಯರಿಗೆ ಆಶ್ರಯ ಮನೆ ನೀಡುವುದಾಗಿ ಪುಸಲಾಯಿಸಿ, ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸುತ್ತಿದ್ದ ಕಾಮುಕನಿಗೆ ನೊಂದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. [more]

ಬೆಂಗಳೂರು

ತೆರಿಗೆ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಎರಡು ಐಷಾರಾಮಿ ಕಾರುಗಳ ಜಪ್ತಿ :

ಬೆಂಗಳೂರು, ಮಾ.27- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯಶವಂತಪುರ ಸಾರಿಗೆ ಕಚೇರಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದು, ತೆರಿಗೆ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಎರಡು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿ [more]

ಬೆಂಗಳೂರು

ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ರೆಸಾರ್ಟ್‍ವೊಂದರಲ್ಲಿ ಕೂಡಿ ಹಾಕಿ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು 2.72 ಲಕ್ಷ ರೂ. ದರೋಡೆ:

ಬೆಂಗಳೂರು, ಮಾ.27- ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ರೆಸಾರ್ಟ್‍ವೊಂದರಲ್ಲಿ ಕೂಡಿ ಹಾಕಿ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು 2.72 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ್ದ ನಾಲ್ವರು ದರೋಡೆಕೋರರನ್ನು [more]

ಮತ್ತಷ್ಟು

ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ: ಸಿ-ಫೋರ್ ಸಮೀಕ್ಷೆ

ಬೆಂಗಳೂರು:ಮಾ-೨೭: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಅಲ್ಲದೇ  2013ರಲ್ಲಿ ಪಡೆದ ಸ್ಥನಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ  ಎಂದು ‘ಸಿ-ಫೋರ್’ [more]

ಉತ್ತರ ಕನ್ನಡ

ದ್ವಿಚಕ್ರ ವಾಹನ ಮತ್ತು ಬಸ್ ನಡುವೆ ಅಪಘಾತ:

ಮಂಗಳೂರು, ಮಾ.27-ದ್ವಿಚಕ್ರ ವಾಹನ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಲೇರಿ ನಿವಾಸಿ ಚಂದ್ರಶೇಖರ್ [more]

ಅಂತರರಾಷ್ಟ್ರೀಯ

ಭಾರತ ಹಾಗೂ ಜಪಾನ್ ನಿಂದಲೂ ಹೂಡಿಕೆಗೆ ಆಹ್ವಾನ ನೀಡಿದ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ

ಕೊಲಂಬೊ:ಮಾ-27: ಮೂಲಸೌಕರ್ಯ ಯೋಜನೆಗಳಿಗೆ ಲಂಕಾ ಚೀನಾದ ಆರ್ಥಿಕ ನೆರವಿನ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಟೀಕೆಗಳು ಬಂದ ಬೆನ್ನಲ್ಲೆ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಈಗ [more]

ಹಳೆ ಮೈಸೂರು

ಕುರಿ ದೊಡ್ಡಿಗೆ ನುಗ್ಗಿ ನಾಯಿಗಳ ದಾಳಿ:

ಮಂಡ್ಯ, ಮಾ.27-ದೊಡ್ಡಿಗೆ ನುಗ್ಗಿ ನಾಯಿಗಳು ದಾಳಿ ಮಾಡಿದ್ದರಿಂದ ಎರಡು ಕುರಿಗಳು ಮೃತಪಟ್ಟು, ಐದು ಕುರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹಳವಾಡಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ತಾಲ್ಲೂಕು [more]

ಮತ್ತಷ್ಟು

ಸಿಎಂ ಸಿದ್ದರಾಮಯ್ಯನವರಿಗೆ ತಟ್ಟಿದ ನೀತಿ ಸಂಹಿತೆ ಬಿಸಿ: ಮೆಗಾ ಡೇರಿ ಉದ್ಘಾಟನೆ ಮಾಡದೇ ಶಾಸಕರ ಕಾರಿನಲ್ಲಿ ಮರಳಿದ ಮುಖ್ಯಮಂತ್ರಿ

ಬೆಂಗಳೂರು: ಮಾ-27: ರಾಜ್ಯ ವಿಧಾನಸಭಾ ಚುನಾವಣೆ ಮುಹೂರ್ತ ಫಿಕ್ಸ್ ಆಗಿದ್ದು, ಮೇ 12ರಂದು ಚುನಾವಣೆ ನಡೆಯಲ್ಲಿದ್ದು, ಈ ಹಿನ್ನಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ನಿಟ್ಟಿನಲ್ಲಿ [more]

ಮತ್ತಷ್ಟು

ಹೆಚ್.ಡಿ.ದೇವೇಗೌಡರಿಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿರುಗೇಟು

ಬೆಂಗಳೂರು:ಮಾ-27:  ಕಾಂಗ್ರೆಸ್ ಒಪ್ಪಿದರೆ ಹೊಂದಾಣಿಕೆಗೆ ಸಿದ್ಧ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿರುಗೇಟು ನೀಡಿದ್ದು,  ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ [more]

ಮಂಡ್ಯ

ವರದಕ್ಷಿಣೆ ಕಿರುಕುಳ : ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ

ಮಂಡ್ಯ, ಮಾ.27-ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಜೀವಾವಧಿ ಶಿಕ್ಷೆ, ಅತ್ತೆಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ [more]

ರಾಷ್ಟ್ರೀಯ

ವಯಸ್ಕ ಜೋಡಿ ತಮ್ಮ ಇಚ್ಛೆಯಿಂದ ಮದುವೆಯಾಗುವುದಕ್ಕೆ  ಖಾಪ್‌ ಪಂಚಾಯತ್‌ಗಳು ಅಡ್ಡಿಪಡಿಸುವುದು ಕಾನೂನು ಬಾಹಿರ: ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ:ಮಾ-27:ವಯಸ್ಕ ಜೋಡಿ ತಮ್ಮ ಇಚ್ಛೆಯಿಂದ ಮದುವೆಯಾಗುವುದಕ್ಕೆ  ಖಾಪ್‌ ಪಂಚಾಯತ್‌ಗಳು ಅಡ್ಡಿ ಬರುವುದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅಂತರ್‌ ಜಾತೀಯ [more]

ರಾಷ್ಟ್ರೀಯ

ತಿರುವನಂತಪುರದಲ್ಲಿ ರೆಡಿಯೋ ಜಾಕಿಯೊಬ್ಬರ ಬರ್ಬರ ಹತ್ಯೆ

ತಿರುವನಂತಪುರ :ಮಾ-27: ಮಾಜಿ ರೇಡಿಯೋ ಜಾಕಿ ರಾಜೇಶ್‌ ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿರುವ ಘಟನೆ ತಿರುವನಂತಪುರದ ಮದವೂರು ಎಂಬಲ್ಲಿ ನಡೆದಿದೆ. ವೇದಿಕೆ ಕಾರ್ಯಕ್ರಮವೊಂದನ್ನು ಮುಗಿಸಿ ತನ್ನ [more]

ಹಳೆ ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದ ಕೆಲಸಗಾರ ಆತ್ಮಹತ್ಯೆ:

ಮೈಸೂರು, ಮಾ.27- ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದ ಕೆಲಸಗಾರನೊಬ್ಬ ಕ್ಯಾಂಪಸ್ ಆವರಣದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಪಡುವಾರಹಳ್ಳಿ ವ್ಯಾಪ್ತಿಯ [more]

ರಾಷ್ಟ್ರೀಯ

ಮಹಮದ್ ಶಮಿಗೆ ಅಪಘಾತ ಹಿನ್ನಲೆ: ಪತಿ ಭೇಟಿಗೆ ಸಾಧ್ಯವಾಗದೇ ಅಸಾಹಾಯಕತೆ ತೋಡಿಕೊಂಡ ಪತ್ನಿ ಹಸೀನ್

ಕೊಲ್ಕತ್ತಾ:ಮಾ-27: ಕ್ರಿಕೆಟಿಗ ಮಹಮದ್ ಶಮಿ ಅಪಘಾತದಲ್ಲಿ ಗಯಗೊಂಡು ವಿಶ್ರಮಿಸುತ್ತಿರುವ ಹಿನ್ನಲೆಯಲ್ಲಿ ಪತ್ನಿ ಹಸೀನ್ ಜಹಾನ್ ಈಗ ಪತಿ ಮಹಮದ್ ಶಮಿಯನ್ನು ನೋಡಲು ಹಾತೊರೆಯುತ್ತಿದ್ದಾರಂತೆ. ಕಾರು ಅಪಘಾತದಲ್ಲಿ ಗಾಯಗೊಂಡು [more]

ಹಾಸನ

ಕಾಡಾನೆಗಳು ನಗರಕ್ಕೆ ನುಗ್ಗಿ ಆತಂಕ ಸೃಷ್ಟಿ:

ಹಾಸನ, ಮಾ.27- ಇದುವರೆಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಈಗ ನಗರಕ್ಕೆ ನುಗ್ಗಿ ಆತಂಕ ಸೃಷ್ಟಿಸಿವೆ. ಕಳೆದ ರಾತ್ರಿ ಸಕಲೇಶಪುರದ ಟೌನ್‍ಹಾಲ್ ಸಮೀಪದ [more]

ಧಾರವಾಡ

ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ:

ಹುಬ್ಬಳ್ಳಿ, ಮಾ.27- ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಹೊತ್ತಿ ಉರಿದಿರುವ ಘಟನೆ ತಾಲ್ಲೂಕಿನ ವರೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೆನರಾ ಬ್ಯಾಂಕ್‍ಗೆ [more]

ರಾಜಕೀಯ

ರಾಜಕೀಯ ಪಕ್ಷಗಳ ಆರೋಪದ ನಡುವೆಯೂ ಭವಿಷ್ಯದಲ್ಲಿ ಜರುಗುವ ಚುನಾವಣೆಗೆ ವಿವಿ ಪ್ಯಾಟ್‍ಗಳನ್ನು ಬಳಸಲು ಆಯೋಗ ಮುಂದಾಗಿದೆ:

ನವದೆಹಲಿ,ಮಾ.27-ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ರಾಜಕೀಯ ಪಕ್ಷಗಳ ಆರೋಪದ ನಡುವೆಯೂ ಭವಿಷ್ಯದಲ್ಲಿ ಜರುಗುವ ಚುನಾವಣೆಗೆ ವಿವಿ ಪ್ಯಾಟ್‍ಗಳನ್ನು ಬಳಸಲು ಆಯೋಗ ಮುಂದಾಗಿದೆ. ಇತ್ತೀಚೆಗೆ ಉತ್ತರಪ್ರದೇಶ, ಉತ್ತರಖಂಡ್ [more]

ರಾಷ್ಟ್ರೀಯ

ಮತದಾರರಲ್ಲಿ ಜನಜಾಗೃತಿ ಮೂಡಿಸಲು ಕನ್ನಡದ ಕಲಿ ರಾಹುಲ್ ದ್ರಾವಿಡ್ ಅವರನ್ನು ವಿಶೇಷ ರಾಯಭಾರಿಯನ್ನಾಗಿ ಕೇಂದ್ರ ಚುನಾವಣಾ ಆಯೋಗ ನೇಮಿಸಿದೆ:

ನವದೆಹಲಿ,ಮಾ.27-ಮತದಾರರಲ್ಲಿ ಜನಜಾಗೃತಿ ಮೂಡಿಸಲು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಕರ್ನಾಟಕದ ಗೋಡೆ ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ಕಲಿ ರಾಹುಲ್ ದ್ರಾವಿಡ್ ಅವರನ್ನು ವಿಶೇಷ ರಾಯಭಾರಿಯನ್ನಾಗಿ [more]

ಕ್ರೈಮ್

ಎಚ್‍ವಿಐ ಸೋಂಕಿತ ಪ್ರಿಯಕರನನ್ನು 22 ಬಾರಿ ಇರಿದು ಕೊಲೆ :

ನೈರೋಬಿ,ಮಾ.27-ಎಚ್‍ವಿಐ ಸೋಂಕಿತ ಪ್ರಿಯಕರನನ್ನು 22 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ. ಪ್ರಿಯಕರ ಫರೀದ್‍ನ ಹಾಸಿಗೆಯಡಿ ಎಚ್‍ಐವಿ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಡ್ ವೊಂದನ್ನು [more]

ರಾಷ್ಟ್ರೀಯ

ರಾಮನವಮಿ ಮೆರವಣಿಗೆ ಹಿನ್ನೆಲೆಯಲ್ಲಿ, ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ:

ಕೊಲ್ಕತಾ, ಮಾ.27-ರಾಮನವಮಿ ಮೆರವಣಿಗೆ ಹಿನ್ನೆಲೆಯಲ್ಲಿ ಪಶ್ವಿಮ ಬಂಗಾಳದ ವಿವಿಧೆಡೆ ಭುಗಿಲೆದ್ದ ಹಿಂಸಾಚಾರ ಸೋಮವಾರವೂ ಮುಂದುವರಿದಿದ್ದು, ಇನ್ನಿಬ್ಬರು ಹತ್ಯೆಯಾಗಿದ್ದಾರೆ. ಹಿಂಸಾಚಾರ ಮತ್ತು ಘರ್ಷಣೆಯಲ್ಲಿ ಪೆÇಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. [more]

ರಾಷ್ಟ್ರೀಯ

ಬಿಹಾರದ ಔರಂಗಾಬಾದ್‍ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಕೋಮುಗಲಭೆ:

ಔರಂಗಾಬಾದ್, ಮಾ.27-ಬಿಹಾರದ ಔರಂಗಾಬಾದ್‍ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಕೋಮುಗಲಭೆಯಲ್ಲಿ ಪೆÇಲೀಸರೂ ಸೇರಿದಂತೆ 60 ಮಂದಿ ತೀವ್ರ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು 50ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ [more]

ರಾಷ್ಟ್ರೀಯ

ಮಹಾರಾಷ್ಟ್ರ ಥಾಣೆ ಪೆÇಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಕಡಿಮೆ ತೀವ್ರತೆಯ 292 ಕಚ್ಚಾ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ:

ಥಾಣೆ, ಮಾ.27-ಮಹಾರಾಷ್ಟ್ರ ಥಾಣೆ ಪೆÇಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಕಡಿಮೆ ತೀವ್ರತೆಯ 292 ಕಚ್ಚಾ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರವೀಣ್ ಪಾಟೀಲ್ (34) ಬಂಧಿತ ವ್ಯಕ್ತಿ. ಸ್ಥಳೀಯವಾಗಿ ಇದನ್ನು [more]

ಕ್ರೀಡೆ

ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‍ನಲ್ಲಿ ಚಿನ್ನದ ಪದಕ :

ಸಿಡ್ನಿ, ಮಾ.27-ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಜ್ಯೂನಿಯರ್ ವಿಶ್ವಕಪ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಅನ್ಮೋಲ್ ಜೋಡಿ ಮಿಶ್ರ [more]