ಬೆಂಗಳೂರು

ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಮಾತೃಪಕ್ಷ ಸೇರುವ ಇಂಗಿತ

  ಬೆಂಗಳೂರು, ಮಾ.28- ಅಕ್ರಮ ಗಣಿಗಾರಿಕೆ ಮೂಲಕವೇ ಜೈಲು ಪಾಲಾಗಿ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿದ್ದ ಬಳ್ಳಾರಿ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಮಾತೃಪಕ್ಷವನ್ನು [more]

ಅಂತರರಾಷ್ಟ್ರೀಯ

ಇರಾಕ್‍ನ ಕಂದಿಲ್ ಪ್ರಾಂತ್ಯದಲ್ಲಿ ವಾಯು ದಾಳಿಯಲ್ಲಿ 42 ಭಯೋತ್ಪಾದಕರು ಹತ:

ಅಂಕಾರ, ಮಾ.28- ಇರಾಕ್‍ನ ಕಂದಿಲ್ ಪ್ರಾಂತ್ಯದಲ್ಲಿ ಟರ್ಕಿ ಸೇನೆ ನಡೆಸಿದ ವಾಯು ದಾಳಿಯಲ್ಲಿ 42 ಭಯೋತ್ಪಾದಕರು ಹತರಾಗಿದ್ದು, ಅನೇಕರು ಗಾಯಗೊಂಡಿದ್ಧಾರೆ. ಕುರ್ದಿಶ್ ವರ್ಕರ್ಸ್ ಪಾರ್ಟಿಗೆ(ಕೆಡಬ್ಲ್ಯಪಿ) ಸೇರಿದ ಉಗ್ರರನ್ನು [more]

ಬೆಂಗಳೂರು

ವಿವಿಪ್ಯಾಟ್ ಬಳಕೆ ಮತ್ತು ಮತದಾನದ ಮಹತ್ವ ಕುರಿತು ಸುತ್ತಮುತ್ತಲಿನ ಜನತೆಗೆ ಅರಿವು ಮೂಡಿಸಲು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ವಿದ್ಯಾರ್ಥಿಗಳಿಗೆ ಕರೆ

ಬೆಂಗಳೂರು, ಮಾ.28- ಚುನಾವಣೆ ಸಂದರ್ಭದಲ್ಲಿ ವಿವಿಪ್ಯಾಟ್ ಬಳಕೆ ಮತ್ತು ಮತದಾನದ ಮಹತ್ವ ಕುರಿತು ನೀವು ನಿಮ್ಮ ಸುತ್ತಮುತ್ತಲಿನ ಜನತೆಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ [more]

ಬೆಂಗಳೂರು

ಶಿವಮೊಗ್ಗದಲ್ಲಿನ ಜಿಲ್ಲಾ ಕಾರಾಗೃಹವನ್ನು ಉನ್ನತ್ತೀಕರಣ: ಕೇಂದ್ರ ಕಾರಾಗೃºವೆಂದು ಘೊಶÀಣೆ

ಬೆಂಗಳೂರು, ಮಾ.28- ಶಿವಮೊಗ್ಗದಲ್ಲಿನ ಜಿಲ್ಲಾ ಕಾರಾಗೃಹವನ್ನು ಉನ್ನತ್ತೀಕರಿಸಿ ಕೇಂದ್ರ ಕಾರಾಗೃಹವನ್ನಾಗಿ ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮದ ಸರ್ವೆ ನಂ.120ರಲ್ಲಿ 62.02 ಎಕರೆ [more]

ಬೆಂಗಳೂರು

ಬಿಜೆಪಿಯಿಂದ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯಲು ಮತ್ತೆ ಆಪರೇಷನ್ ಕಮಲ ತಂತ್ರ

  ಬೆಂಗಳೂರು, ಮಾ.28- ಶತಾಯಗತಾಯ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಸದ್ದಿಲ್ಲದೆ ಕೈ [more]

ರಾಷ್ಟ್ರೀಯ

ಪಾನಮತ್ತ ವಿದ್ಯಾರ್ಥಿಯ ಪೌರುಷ:

ಅಮರಾವತಿ, ಮಾ.28-ಪಾನಮತ್ತ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಕಾರನ್ನು ತಡೆಯಲು ಬಂದ ಪೆÇಲೀಸರ ಮೇಲೆ ಕಾರು ಹತ್ತಿಸಿ ಪೌರುಷ ತೋರಿಸಿದ್ಧಾನೆ. ಈ ಘಟನೆಯಲ್ಲಿ ಹಲವು ಪೆÇಲೀಸರಿಗೆ ಗಾಯಗಳಾಗಿವೆ. ಆಂಧ್ರಪ್ರದೇಶದ [more]

ಬೆಂಗಳೂರು

ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು

ಬೆಂಗಳೂರು, ಮಾ.28- ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಪುಟಿದೆದ್ದಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಸಮಯವನ್ನು ವ್ಯರ್ಥ [more]

ಬೆಂಗಳೂರು

ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ದಲಿತ ಸಮುದಾಯದ ಪರ್ವತಯ್ಯನವರಿಗೆ ಟಿಕೆಟ್ ನೀಡಲು ಒತ್ತಾಯ

ಬೆಂಗಳೂರು, ಮಾ.28-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ದಲಿತ ಸಮುದಾಯದ ಪರ್ವತಯ್ಯನವರಿಗೆ ಟಿಕೆಟ್ ನೀಡಬೇಕೆಂದು ಒಕ್ಕೂಟದ ಪ್ರಧಾನ ಸಂಚಾಲಕ ಕಾಡಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ [more]

ಬೆಂಗಳೂರು

ಚುನಾವಣೆ ದಿನಾಂಕ ಬದಲಾವಣೆ ಮಾಡುವ ಪ್ರಸ್ತಾಪ ಆಯೋಗದ ಮುಂದಿಲ್ಲ: ಸಂಜೀವ್‍ಕುಮಾರ್

ಬೆಂಗಳೂರು, ಮಾ 28-ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ ಮಾಡುವ ಪ್ರಸ್ತಾಪ ಚುನಾವಣಾ ಆಯೋಗದ ಮುಂದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಭ್ರಮಾಲೋಕ ಸೃಷ್ಟಿಸಿದ್ದಾರೆ: ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಟೀಕೆ

ಬೆಂಗಳೂರು, ಮಾ 28-ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಭರವಸೆಗಳನ್ನು ಈಡೇರಿಸದೆ ಕೇವಲ ಭ್ರಮಾಲೋಕ ಸೃಷ್ಟಿಸಿದ್ದಾರೆ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ. ರಾಜಾಜಿನಗರ ವಿಧಾನಸಭಾ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ನಕ್ಸಲೀಯರ ಅಟ್ಟಹಾಸ ಮುಂದುವರೆದಿದೆ:

ರಾಯ್‍ಪುರ್, ಮಾ.28-ಛತ್ತೀಸ್‍ಗಢದಲ್ಲಿ ನಕ್ಸಲೀಯರ ಅಟ್ಟಹಾಸ ಮುಂದುವರಿದಿದ್ದು, ಬಿಜಾಪುರ ಜಿಲ್ಲೆಯ ಬಸ್ತಾರ್‍ನಲ್ಲಿ ಮಾವೋವಾದಿಗಳು ಬಿಜೆಪಿ ಮುಖಂಡರೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಜಗದೀಶ್ ಕೊಂದ್ರಾ ಕೊಲೆಯಾದ ಬಿಜೆಪಿಯ ಯುವ ನಾಯಕ. [more]

ಬೆಂಗಳೂರು

ಜೆಡಿಎಸ್, ಬಿಜೆಪಿ ಬಿ ಟೀಂ ಎಂಬ ಸಿಎಂ ಹೇಳಿಕೆಗೆ ಸಂಸದ ಪ್ರತಾಪ್‍ಸಿಂಹ ತಿರುಗೇಟು

ಬೆಂಗಳೂರು, ಮಾ 28-ಜೆಡಿಎಸ್, ಬಿಜೆಪಿ ಬಿ ಟೀಂ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್‍ಸಿಂಹ, ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ಕೈಜೋಡಿಸಿದ್ದು ಯಾರು [more]

ಬೆಂಗಳೂರು

ಲೋಡ್‍ಶೆಡ್ಡಿಂಗ್ ಆಗದಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಇಂಧನ ಸಚಿವರ ಸೂಚನೆ

  ಬೆಂಗಳೂರು, ಮಾ 28-ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಲೋಡ್‍ಶೆಡ್ಡಿಂಗ್ ಆಗದಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ [more]

ಬೆಂಗಳೂರು

ಏ.5 ರಂದು ಕೆಎಫ್‍ಸಿಎಸ್‍ಸಿಯ ಗೋಡಾನ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಡ್, ಅನ್‍ಲೋಡಿಂಗ್ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಮಾ 28-ರಾಜ್ಯದ 191 ಕೆಎಫ್‍ಸಿಎಸ್‍ಸಿಯು ಗೋಡಾನ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಡ್, ಅನ್‍ಲೋಡಿಂಗ್ ಕಾರ್ಮಿಕರು ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಲ್ಲಾ ಗೋಡಾನ್‍ಗಳ ಮುಂದೆ ಏ.5 ರಂದು [more]

ರಾಷ್ಟ್ರೀಯ

ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಸಹ ಮಹಿಳಾ ಪೈಲೆಟ್ ಸಾವು

ಮುಂಬೈ, ಮಾ.28- ಮಹರಾಷ್ಟ್ರದ ರಾಯ್‍ಗಢ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮತ್ತು ಪತನದ ವೇಳೆ ತೀವ್ರ ಗಾಯಗೊಂಡಿದ್ದ ಕರಾವಳಿ ರಕ್ಷಣಾ ಪಡೆಯ ಸಹ ಮಹಿಳಾ ಪೈಲೆಟ್ ನಿನ್ನೆ [more]

ರಾಷ್ಟ್ರೀಯ

2,500 ಕೋಟಿ ರೂ.ಗಳ ತೆರಿಗೆ ವಂಚನೆ: ಸಿಟಿಎಸ್ ಸಂಸ್ಥೆಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು

ಚೆನ್ನೈ, ಮಾ.28-ಪ್ರತಿಷ್ಠಿತ ಕಂಪನಿಗಳ ತೆರಿಗೆ ವಂಚನೆ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿದೆ. 2,500 ಕೋಟಿ ರೂ.ಗಳ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಕಾಗ್ನಿಜಾಂಟ್ ಟೆಕ್ನೋಲಾಜಿಸ್ ಸೆಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ [more]

ರಾಷ್ಟ್ರೀಯ

ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಶಿಶ್ನಭಾಗ್ಯ:

ಕೊಚ್ಚಿನ್, ಮಾ.28-ಅತ್ಯಾಚಾರ ಎಸಗಿದ ಎಂಬ ಕಾರಣಕ್ಕಾಗಿ ಯುವತಿಯಿಂದ ಗುಪ್ತಾಂಗ ಕತ್ತರಿಸಲ್ಪಟ್ಟ ಸ್ವಯಂಘೋಷಿತ ದೇವಮಾನವ ಹರಿಸ್ವಾಮಿಗೆ(55) ಮಂಗಳವಾರ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಶಿಶ್ನಭಾಗ್ಯ ಮರಳಿ ಬಂದಿದೆ. ತನ್ನ ಮೇಲೆ [more]

ರಾಷ್ಟ್ರೀಯ

ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹತ್ಯೆ : ಮರು ತನಿಖೆ ಅರ್ಜಿ ವಜಾ

ನವದೆಹಲಿ, ಮಾ.28-ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹತ್ಯೆ ಬಗ್ಗೆ ಮರು ತನಿಖೆ ನಡೆಸುವಂತೆ ಕೋರಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಮುಂಬೈ ಮೂಲದ ಅಭಿನವ್ ಭಾರತ್ ಚಾರಿಟಬಲ್ ಟ್ರಸ್ಟ್‍ನ [more]

ಅಂತರರಾಷ್ಟ್ರೀಯ

ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಪತ್ರಕರ್ತರ ಹತ್ಯೆಗಳು ಮತ್ತು ದಾಳಿಗಳ ಬಗ್ಗೆ ವಿಶ್ವಸಂಸ್ಥೆ ಕಳವಳ:

ವಿಶ್ವಸಂಸ್ಥೆ, ಮಾ.28-ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಪತ್ರಕರ್ತರ ಹತ್ಯೆಗಳು ಮತ್ತು ದಾಳಿಗಳ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ [more]

ರಾಷ್ಟ್ರೀಯ

ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯದೇ ಯಥಾಸ್ಥಿತಿ ಬಿಕ್ಕಟ್ಟು ಮುಂದುವರೆದಿದೆ:

ನವದೆಹಲಿ, ಮಾ.28-ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್, ಕಾವೇರಿ ಜಲವಿವಾದ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ [more]

ರಾಷ್ಟ್ರೀಯ

ಕಲಾಪಗಳಿಗೆ ನಿರಂತರ ಅಡ್ಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಸಮಾಧಾನ

ನವದೆಹಲಿ, ಮಾ.28-ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗಿರುತ್ತಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯಲ್ಲಿ ಅಸಮಾಧಾನ ಸೂಚಿಸಿದರು. ನಿವೃತ್ತರಾಗುತ್ತಿರುವ ಸದಸ್ಯರು ತ್ರಿವಳಿ ತಲಾಖ್‍ನಂಥ ಪ್ರಮುಖ ಮಸೂದೆಗಳ ಕುರಿತ [more]

ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು.

ಬೆಂಗಳೂರು:ಮಾ-28: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆಗುಂಡಿನ ದಾಳಿ ನಡೆದಿದೆ. ರೌಡಿ ಶೀಟರ್ ಗಳ ವಿರುದ್ಗ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಗುಂಡು ಹಾರಿಸಿದ್ದಾರೆ. [more]

ರಾಜ್ಯ

224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಟಿಕೆಟ್ ಘೋಷಣೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್

ಬೆಂಗಳೂರು:ಮಾ-28: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯ ಸಿದ್ಧತೆ ಜೋರಾಗಿದೆ. ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಸಂಬಂಧ ಚರ್ಚಿಸಿ [more]

ರಾಜ್ಯ

ಮತದಾನದ ಕುರಿತು ಜಾಗೃತಿಗೆ ರಾಹುಲ್ ದ್ರಾವಿಡ್ ಬ್ರಾಂಡ್ ಅಂಬಾಸಿಡರ್; ಯೋಗರಾಜ್ ಭಟ್ ರಿಂದ ಥೀಮ್ ಸಾಂಗ್

ಬೆಂಗಳೂರು:ಮಾ-28: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಇದರ ಬೆನ್ನಲ್ಲೇ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಚುನಾವಣೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ [more]

ರಾಷ್ಟ್ರೀಯ

ಕೆಲ ರಾಜ್ಯಸಭಾ ಸದಸ್ಯರ ಕಾಲಾವಧಿ ಮುಕ್ತಾಯ: ನಿವೃತ್ತಹೊಂದುತ್ತಿರುವ ಸದಸ್ಯರಿಗೆ ಬೀಳ್ಕೊಡಿಗೆ; ಪ್ರಧಾನಿ ಭಾಷಣ

ನವದೆಹಲಿ :ಮಾ-೨೮: ಕೆಲ ರಾಜ್ಯಸಭಾ ಸದಸ್ಯರ ಕಾಲಾವಧಿ ಮುಕ್ತಾಯಗೊಂಡಿದ್ದು, ನಿವೃತ್ತಿ ಪಡೆದುಕೊಳ್ಳುತ್ತಿರುವ ಕಾರಣ ಇಂದು ರಾಜ್ಯಸಭೆಯಲ್ಲಿ ಅವರಿಗೆ ಬಿಳ್ಕೋಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು. ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ [more]