ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ ಡ್ರಗ್ಸ್ ಮುಟ್ಟುಗೋಲು, ಓರ್ವ ಸೆರೆ
ಕೋಲ್ಕತ್ತಾ: ಭಾರತ -ಬಾಂಗ್ಲಾ ಗಡಿಯಲ್ಲಿ ಕೂಛ್‍ಬಿಹಾರ್‍ನ ಎರಡು ಕಡೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಸೈನಿಕರು, ಭಾರತದಿಂದ ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ 12ಕೆಜಿ ಗಾಂಜಾ ಮತ್ತು [more]
ಕೋಲ್ಕತ್ತಾ: ಭಾರತ -ಬಾಂಗ್ಲಾ ಗಡಿಯಲ್ಲಿ ಕೂಛ್‍ಬಿಹಾರ್‍ನ ಎರಡು ಕಡೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಸೈನಿಕರು, ಭಾರತದಿಂದ ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ 12ಕೆಜಿ ಗಾಂಜಾ ಮತ್ತು [more]
ಕೋಲ್ಕತ್ತ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳದಲ್ಲಿ ಶೀಘ್ರವೇ ದೀದಿ ಕೋಟೆ ಛಿದ್ರವಾಗಲಿದ್ದು, ಕಮಲ ಅರಳುವುದು [more]
ಕೋಲ್ಕೋತಾ: ಬಿಜೆಪಿ ನಾಯಕ ಕೈಲಾಶ್ ವಿಜಯವಾರ್ಗಿಯ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದ್ದು, ಬುಲೆಟ್ ನಿರೋಧಕ ಕಾರು ನೀಡಲಾಗಿದೆ. ಕಳೆದ ಗುರುವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ [more]
ಕೋಲ್ಕತ್ತ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನ ಮೇಲೆ ಕಲು ್ಲತೂರಾಟ ನಡೆದಿದ್ದ ಬೆನ್ನಲ್ಲೇ, ಶನಿವಾರ ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತನನ್ನು ತೃಣಮೂಲ ಕಾಂಗ್ರೆಸ್ [more]
ಕೋಲ್ಕತ್ತಾ: ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಶೀಘ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಶಿಫಾರಸು ಮಾಡುವ ಸಾಧ್ಯತೆಗಳು ಬಲವಾಗಿವೆ. ತೃಣಮೂಲ ಕಾಂಗ್ರೆಸ್‍ನಲ್ಲಿ ಭಿನ್ನರ ಅಪಸ್ವರ ತಾರಕಕ್ಕೇರಿರುವಂತೆಯೇ, ಬಿಜೆಪಿ ಸಂಸದ [more]
ಕೋಲ್ಕತಾ: ಪಶ್ಚಿಮಬಂಗಾಲದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನವೇ ಆಳುವ ತೃಣಮೂಲ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಉಂಟಾಗಿದ್ದು, ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿರುವ ಸಾರಿಗೆ ಸಚಿವ ಸುವೇಂದು ಅಕಾರಿ [more]
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಮುಖಂಡ ಹತ್ಯೆ ಖಂಡಿಸಿ ಇಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. [more]
ಕೋಲ್ಕತಾ, ಜು.10– ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಆಕಸ್ಮಿಕ ದುರ್ಘಟನೆಯಲ್ಲಿ ಸ್ಪೈಸ್‍ಜೆಟ್ ವಿಮಾನ ಸಂಸ್ಥೆಯ ತಂತ್ರಜ್ಞನೊಬ್ಬ ಮೃತಪಟ್ಟಿದ್ದಾನೆ. ಸ್ಪೈಸ್‍ಜೆಟ್ ಸಂಸ್ಥೆಯ ವಾಯುಯಾನ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ